Homeಅರೋಗ್ಯರಾತ್ರಿ ಮಲಗಿದ ನಂತರ ನಿದ್ರೆ ಬರ್ತಿಲ್ವ ಹಾಗಾದ್ರೆ ಇದನ್ನ ಬಳಸಿ ನೋಡಿ , ಮಲಗಿದ...

ರಾತ್ರಿ ಮಲಗಿದ ನಂತರ ನಿದ್ರೆ ಬರ್ತಿಲ್ವ ಹಾಗಾದ್ರೆ ಇದನ್ನ ಬಳಸಿ ನೋಡಿ , ಮಲಗಿದ ತಕ್ಷಣ ನಿದ್ರೆ ಬಂದೆ ಬರುತ್ತೆ..

Published on

ನಿದ್ರಾಹೀನತೆ ಸಮಸ್ಯೆ ಇರುವವರು ಆಕಳಿನ ಹಾಲಿನಿಂದ ಈ ಪರಿಹಾರ ಮಾಡಿಕೊಳ್ಳಿ ಮಾತ್ರೆ ತೆಗೆದುಕೊಳ್ಳದೆ, ಸುಖ ನಿದ್ರೆ ಮಾಡಿ…ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ದಿನಗಳಲ್ಲಿ ಎಲ್ಲರು ಸಹ ಯೋಚಿಸುವುದು ಶಿಕ್ಷಣದ ಬಗ್ಗೆ ನಾವು ದೊಡ್ಡವರ ಬಗ್ಗೆ ಮಾತನಾಡುತ್ತಿದ್ದ ಚಿಕ್ಕ ಮಕ್ಕಳಲ್ಲಿ ಸಾಮಾನ್ಯವಾಗಿ ಈ ನಿದ್ರಾಹೀನತೆ ಸಮಸ್ಯೆ ಎಂಬುದು ಇರುವುದಿಲ್ಲ. ಯಾಕೆಂದರೆ ಮಕ್ಕಳು ಚೆನ್ನಾಗಿ ಆಟವಾಡುತ್ತಾರೆ ಹಾಗೆ ಸುಸ್ತಾಗಿ ರಾತ್ರಿ ಸಮಯದಲ್ಲಿ ಮಲಗಿ ಬಿಡುತ್ತಾರೆ. ದೊಢ್ಡವರ ವಿಚಾರದಲ್ಲಿ ಹಾಗಲ್ಲ ಅವರು ಮಾನಸಿಕವಾಗಿ ಬಹಳ ಖಿನ್ನತೆಗೆ ಒಳಗಾಗಿರುತ್ತಾರೆ, ದೈಹಿಕ ಶ್ರಮ ಅಷ್ಟೊಂದು ಹಾಕಿರುವುದಿಲ್ಲ ಆದರೆ ಕೆಲವೊಂದು ಕಾರಣಗಳಿಂದ ನಿದ್ರಾಹೀನತೆ ಸಮಸ್ಯೆಗೆ ಒಳಗಾಗಿರುತ್ತಾರೆ.

ಅದರಲ್ಲೂ ಈ ನಿದ್ರಾಹೀನತೆ ಸಮಸ್ಯೆ ಹಿಂದಿನ ಮಂದಿಗೆ ಯಾವ ಮಟ್ಟಿಗೆ ತೆಗೆದುಕೊಂಡು ಹೋಗಿದೆ ಅಂದರೆ ಮಾತ್ರೆ ತೆಗೆದುಕೊಳ್ಳುವ ಹಂತಕ್ಕೆ ಜನರು ಬಂದು ನಿಂತಿದ್ದಾರೆ, ಆದರೆ ಮಾತ್ರೆ ತೆಗೆದುಕೊಳ್ಳುವುದರಿಂದ ಆಗುವ ಸೈಡ್ ಎಫೆಕ್ಟ್ ಗಳು ಏನು ಎಂಬುದು ಗೊತ್ತೇ ಇದೆ ಅಲ್ವಾ ಹೌದು ಇದು ಶುರುವಿನಲ್ಲೇ ನಿದ್ರೆ ತರಿಸುತ್ತದೆ ಮತ್ತು ದಿನಗಳೆದಂತೆ ಇದೇ ರೂಢಿ ಆದರೆ ಮಾತ್ರೆ ತೆಗೆದುಕೊಳ್ಳದೆ ನಿದ್ರೆಯೇ ಬರುವುದಿಲ್ಲ ಮಾತ್ರೆ ತೆಗೆದುಕೊಳ್ಳುತ್ತ ತೆಗೆದುಕೊಳ್ಳುತ್ತಾ ಏನಾಗಬಹುದು ಅಂದರೆ ಇದು ಮೆದುಳಿನ ಒಳಗಿರುವ ನರಗಳ ಕೆಲಸವನ್ನ ಕುಂದುವಂತೆ ಮಾಡುತ್ತದೆ ಹಾಗೂ ಇದರಿಂದ ನಮಗೆ ಬೇಕಾಗುತ್ತದೆ ಅಂದರೆ ವಿಪರೀತ ತಲೆನೋವು ಬರುವುದು ಮತ್ತು ಮಾನಸಿಕವಾಗಿ ಬಹಳ ಕುಗ್ಗುವುದು ಹೀಗೆಲ್ಲ ಆಗಿ ಹೋಗುತ್ತದೆ ನರ ಮಂಡಲದ ಮೇಲೆ ಅಧಿಕವಾದ ಕೆಟ್ಟ ಪ್ರಭಾವ ಬೀರುತ್ತದೆ ಹಾಗಾಗಿ ಮಾತ್ರೆ ತೆಗೆದುಕೊಳ್ಳುವ ಮುನ್ನ ಎಚ್ಚರವಾಗಿರಿ ಅದನ್ನ ಎಂದಿಗೂ ರೂಢಿಸಿಕೊಳ್ಳಬೇಕು.

ಇನ್ನೂ ಕೆಲವರಿಗೆ ಪುಸ್ತಕ ಓದುತ್ತಿದ್ದಾಗ ನಿದ್ರೆ ಬರುತ್ತದೆ ಹಾಗಾಗಿ ಕೆಲವರು ರಾತ್ರಿ ಸಮಯದಲ್ಲಿ ಪುಸ್ತಕ ಸಹ ಓದುತ್ತಾರೆ ಆಕೆಯ ದೈಹಿಕ ಶ್ರಮವನ್ನು ಹಾಕಿ ಕೆಲಸ ಮಾಡುವವರಿಗೆ ರಾತ್ರಿ ಕಣ್ಣು ಮುಚ್ಚದೇ ಇದ್ದ ಹಾಗೆ ನಿದ್ರೆಯನ್ನು ಬರುತ್ತದೆ ಆದರೆ ಸಾಫ್ಟ್ ವೇರ್ ಕೆಲಸ ಕೂತು ಕೆಲಸ ಮಾಡುವವರು ಇಂತಹ ಮಂದಿಗೆ ಬಹಳ ಬೇಗ ನಿದ್ರೆ ಬರುವುದಿಲ್ಲ ಹಾಗೆ ಬಹಳ ಬೇಗ ನಿದ್ರೆ ಬಾರದಿರುವ ಸ್ವಲ್ಪ ಇರಿಟೇಷನ್ ಸಹ ಆಗುತ್ತದೆ ಹಾಗಾಗಿ ರಾತ್ರಿ ಮಲಗಿದ ಕೂಡಲೆ ನಿದ್ರೆ ಬರಬೇಕು ಅಥವಾ ನಿದ್ರಾಹೀನತೆ ಸಮಸ್ಯೆ ನಿಮಗೆ ಇದೆ ಅಂದರೆ ಅದು ಪರಿಹಾರ ಆಗಬೇಕು ಅಂದರೆ ಅದಕ್ಕಾಗಿ ಮಾಡಿಕೊಳ್ಳಿ ಸರಳ ಪರಿಹಾರ ಬಹಳ ಸುಲಭವಾಗಿ ಮಾಡಬಹುದು.

ಮನೆಯಲ್ಲಿಯೇ ದೊರೆಯುವಂತಹ ಪದಾರ್ಥಗಳಿಂದ ಈ ಪರಿಹಾರ ಮಾಡುತ್ತದೆ ಅದಕ್ಕಾಗಿ ಬೇಕಾಗಿರುವುದು ಸೋಂಪು ಕಾಳು ಜಾಯಿಕಾಯಿ ಮತ್ತು ಆಕಳಿನ ಹಾಲು ಇಷ್ಟೆ.ಸೋಂಪು ಕಾಳನ್ನು ಕಲ್ಲಿನ ಸಹಾಯದಿಂದ ಜಜ್ಜಿ ಪುಡಿ ಮಾಡಿಕೊಳ್ಳಿ, ಬಳಿಕ ಜಾಯಿಕಾಯಿಯನ್ನು ತೇಯ್ದು ಅದರ ಗಂಧವನ್ನು ಸಂಗ್ರಹ ಮಾಡಿಕೊಳ್ಳಿ. ಇದೀಗ ಆಕಳಿನ ಹಾಲಿಗೆ ಅರ್ಧ ಚಮಚ ಸೋಂಪಿನ ಕಾಳಿನ ಪುಡಿ ಮತ್ತು ಜಾಯಿಕಾಯಿಯ ಆ ಸಂಗ್ರಹ ಮಾಡಿಟ್ಟುಕೊಂಡ ಗಂಧವನ್ನ ಸೇರಿಸಿ ರಾತ್ರಿ ಮಲಗುವ ಹತ್ತು ನಿಮಿಷಗಳ ಮುಂಚೆ ಈ ಹಾಲನ್ನು ಸೇವಿಸಿ ಇದೇ ರೀತಿ ಪ್ರತಿದಿನ ಮಾಡುತ್ತ ಬನ್ನಿ.

ಇದರಿಂದ ಮಲಗಿದ ಕೂಡಲೆ ನಿಮಗೆ ನಿದ್ರೆ ಬರುತ್ತದೆ ಈ ಸುಲಭ ಪರಿಹಾರವನ್ನು ಯಾರು ಬೇಕಾದರೂ ಪಾಲಿಸಬಹುದು ಹಾಗೆ ಬಳಸಿರುವುದರಿಂದ ಆರೋಗ್ಯಕ್ಕೆ ಯಾವುದೇ ತರಹದ ಅಡ್ಡಪರಿಣಾಮಗಳಿಲ್ಲ ಅದಕ್ಕೂ ಮೀರಿ ಆರೋಗ್ಯಕ್ಕೆ ಇನ್ನು ಪ್ರಯೋಜನಕಾರಿಯಾದ ಉಪಯೋಗಗಳಿವೆ. ಅದೇನೆಂದರೆ ಜೀರ್ಣಶಕ್ತಿ ವೃದ್ಧಿಸುತ್ತದೆ ಹಾಗೂ ಹಾಲಿನಲ್ಲಿರುವ ಪೋಷಕಾಂಶಗಳು ದೇಹಕ್ಕೆ ಶಕ್ತಿ ನೀಡುತ್ತದೆ ಹಾಗೆ ಜಾಯಿಕಾಯಿ ಕೂಡ ಶೀತ ಕೆಮ್ಮಿನಂತಹ ಸಮಸ್ಯೆಗೆ ಪರಿಹಾರ ನೀಡುತ್ತೆ, ಈ ಮಿಶ್ರಣದ ಹಾಲು ನಿಮಗೆ ಚೆನ್ನಾಗಿ ನಿದ್ರೆ ತರಿಸುತ್ತದೆ.

Latest articles

Toyota Veloz: ನೋಡೋದಕ್ಕೆ ಟೊಯೋಟಾ ಇನ್ನೋವಾ ತರ ಇರುವ ಇನ್ನೊಂದು ಕಾರನ್ನ ಕಡಿಮೆ ಬೆಲೆಗೆ ರಿಲೀಸ್ ಮಾಡಿದ ಟೊಯೋಟಾ..

ಆಟೋಮೋಟಿವ್ ಉದ್ಯಮದಲ್ಲಿ ಜಾಗತಿಕ ಯಶಸ್ಸಿಗೆ ಹೆಸರುವಾಸಿಯಾದ ಟೊಯೊಟಾ, ಭಾರತೀಯ ಮಾರುಕಟ್ಟೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಅತ್ಯಾಕರ್ಷಕ ಹೊಸ ಎಸ್‌ಯುವಿ, ಟೊಯೊಟಾ...

Mahindra Bolero: ರೈತರ ಹಾಗು ಪೋಲೀಸರ ನೆಚ್ಚಿನ ಗಾಡಿ ಮಹೇಂದ್ರ ಬೊಲೆರೋ ಹೊಸ ಡಿಸೈನ್ ರೊಪಂತರದಲ್ಲಿ ಮತ್ತೆ ರಿಲೀಸ್.. ಏನೆಲ್ಲ ವಿಶೇಷತೆಗಳಿದೆ ಗೊತ್ತಾ.

ಮಹೀಂದ್ರಾ ಕಾರುಗಳು(Mahindra car) ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿವೆ, ಇತ್ತೀಚಿನ ವರ್ಷಗಳಲ್ಲಿ ಮಹೀಂದ್ರಾವನ್ನು ಅತ್ಯಂತ ಯಶಸ್ವಿ...

ಇನ್ಮೇಲೆ ಮಳೆಗಾಲ ಹತ್ರ ಬಂತು, ಸೇಫ್ ಡ್ರೈವ್‌ಗಾಗಿ ಸಿಂಪಲ್ ಟಿಪ್ಸ್, ಇಲ್ಲ ಅಂದ್ರೆ ಮಾಡಿದೆಲ್ಲ ಕಾರಿಗೆ ಇಡಬೇಕಾಗುತ್ತೆ..

ಕಡಿಮೆ ಗೋಚರತೆ, ಜಾರು ರಸ್ತೆಗಳು ಮತ್ತು ಜಲಾವೃತ ಸ್ಥಿತಿಗಳಿಂದಾಗಿ ಮಳೆಗಾಲದಲ್ಲಿ ಚಾಲನೆಯು ಸವಾಲಿನ ಮತ್ತು ಅಪಾಯಕಾರಿಯಾಗಿದೆ. ರಸ್ತೆಯಲ್ಲಿ ನಿಮ್ಮ...

Nissan cars: ಕಾರು ಕನಸು ಕಾಣದೆ ಇರುವವರು ಕೂಡ ಕಾರು ಕೊಂಡುಕೊಳ್ಳುವ ಸೌಭಾಗ್ಯವನ್ನ ಹೊತ್ತು ತಂದಿದೆ ಹೊಸ ನಿಸ್ಸಾನ್ 7-ಸೀಟರ್ ಕಾರು..

ನಿಸ್ಸಾನ್ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿಲ್ಲದಿದ್ದರೂ, ತನ್ನ ಕಾರುಗಳ ಮಾರಾಟವನ್ನು ವೇಗಗೊಳಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಪ್ರಸ್ತುತ, ಕಂಪನಿಯು ಮ್ಯಾಗ್ನೆಟೈಟ್...

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...