20 ವರ್ಷಗಳ ಬಳಿಕ ಈ ರಾಶಿಯಲ್ಲಿ ಹುಟ್ಟಿದ ಜನರಿಗೆ ಸಿಗುತ್ತಿದೆ ಶನಿಫಲ.. ಇವತ್ತಿನಿಂದ ನಿಮ್ಮ ಎಲ್ಲ ಕಷ್ಟಗಳು ಮಂಗಮಾಯ ನೀವು ನಡೆದಿದ್ದೇ ದಾರಿ ಇಟ್ಟಿದ್ದೆ ಹೆಜ್ಜೆ… ನಿಮ್ಮ ಕೆಲಸದಲ್ಲಿ ಸೋಲೆಂಬ ಹೆಸರೇ ಬರೋದಿಲ್ಲ… ಅಷ್ಟಕ್ಕೂ ಇಷ್ಟೊಂದು ಅದೃಷ್ಟವನ್ನ ಪಡೆಯುವ ರಾಶಿ ನಿಮ್ಮದಾಗಿದೆಯಾ ನೋಡಿಕೊಳ್ಳಿ…

173

ನಮಸ್ಕಾರಗಳು ಪ್ರಿಯ ಓದುಗರೇ ಇವತ್ತಿನ ಮಾಹಿತಿ ನಾವು ಹೇಳಲು ಹೊರಟಿರುವುದು ಈ ರಾಶಿ ಅವರಿಗೆ ಶನಿದೇವನ ಕೃಪೆ ದೊರೆಯಲಿದ್ದು ಜೀವನದಲ್ಲಿ ಬಹಳ ಬದಲಾವಣೆಯಾಗಲಿದೆ ಹೌದು ಸ್ನೇಹಿತರ ಶನಿದೇವನ ಕೃಪೆ ಎಲ್ಲರಿಗೂ ಸಿಗುವುದಿಲ್ಲ ಅವರ ಕರ್ಮದ ಆಧಾರವಾಗಿ ಅವರು ಶನಿ ದೇವರ ಆಶೀರ್ವಾದವನ್ನು ಪಡೆಯುತ್ತಾರೆ ಇನ್ನು ಕೆಲವರು ಶನಿದೇವನ ಭುಕ್ತಿ ನಡೆಯುತ್ತಿದ್ದಲ್ಲಿ ಅವರು ಸಾಡೇಸಾತಿ ಶನಿಯ ವಕ್ರದೃಷ್ಟಿಯಿಂದ ಬಹಳ ಪಾಡು ಪಡುತ್ತಾ ಇರುತ್ತಾರೆ. ಆದರೆ ಇದೀಗ ಶನಿಯ ಕೃಪೆಗೆ ಪಾತ್ರರಾಗಲಿರುವ ಈ ರಾಶಿಯವರು ಮುಂದಿನ ದಿವಸಗಳಲ್ಲಿ ಬಹಳ ಅದೃಷ್ಟವನ್ನು ಪಡೆದುಕೊಳ್ಳಲಿದ್ದಾರೆ ಹಾಗಾದರೆ ಬನ್ನಿ ಶನಿ ಭುಕ್ತಿ ನಡೆದು ಶನಿಯ ಕೃಪೆ ಪಡೆದುಕೊಳ್ಳಲಿರುವ ರಾಷ್ಟ್ರಗಳು ಯಾವುವು ಎಂಬುದನ್ನು ತಿಳಿಯೋಣ ಕೆಳಗಿನ ಲೇಖನಿಯಲ್ಲಿ.

ಹೌದು ಶಿವನ ಅಂಶವಾಗಿರುವ ಶನಿದೇವನು ಅವರವರ ಕರ್ಮದ ಆಧಾರದ ಮೇಲೆ ಅವರ ಪಾಪ ಪುಣ್ಯದ ಆಧಾರದ ಮೇಲೆ ತನ್ನ ಕೃಪೆಯನ್ನು ತೋರುತ್ತಾನೆ. ಆದರೆ ಈ ಬಾರಿ ಶನಿಯ ಕೃಪೆಯನ್ನು ಪಡೆದುಕೊಳ್ಳಲಿರುವ ಇವರಿಗೆ ಪಾಪವೆಲ್ಲ ದೂರವಾಗಿಯೇ ಇನ್ನುಮುಂದೆ ಅದೃಷ್ಟದ ದಿನಗಳನ್ನು ಎದುರಿಸಲಿದ್ದಾರೆ ಹಾಗಾದರೆ ಆ ರಾಶಿಗಳಲ್ಲಿ ಮೊದಲನೆಯದು ಯಾವುದು ಅಂತ ಹೇಳುವುದಾದರೆ ಕರ್ಕಾಟಕ ರಾಶಿ ಹೌದು ಈ ರಾಶಿಯಲ್ಲಿ ಜನಿಸಿದವರಿಗೆ ಇದೀಗ ಶನಿ ದೇವನ ಅನುಗ್ರಹ ಆಗಲಿದೆ ಇದರಿಂದ ಪಡುತ್ತಿರುವ ಎಲ್ಲ ಪಾಡು ಕಷ್ಟಗಳು ದೂರವಾಗಲಿವೆ ಅಂದುಕೊಂಡಿರುವುದಿಲ್ಲ ನೀವು ಇಂತಹದೊಂದು ಸಮಯ ಬರುತ್ತದೆ ಅಂತ ಅದರಲ್ಲಿಯೂ ಪ್ರೀತಿ ಮಾಡುವವರಿಗೆ ಅಂತೂ ಇದು ಉತ್ತಮ ಸಮಯವಾಗಿದೆ ಮನೆಯಲ್ಲಿ ನಿಮ್ಮ ಪ್ರೀತಿಯ ವಿಚಾರವನ್ನು ಹೇಳಲು ಇದು ಉತ್ತಮ ಸಮಯವಾಗಿದೆ ನೀವು ಪ್ರೀತಿ ಮಾಡುತ್ತಿದ್ದರೆ ಅಥವಾ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಅನ್ನುವುದಾದರೆ, ಶನಿಯ ಅನುಗ್ರಹ ನಿಮ್ಮ ಮೇಲೆ ಆಗಲಿದೆ ಸಂತಸದ ಕ್ಷಣಗಳು ನಿಮಗೆ ಬರಲಿದೆ ಕುಟುಂಬದಲ್ಲಿ ಒಳ್ಳೆಯ ಸಮಯ ಕಳೆಯಲಿದ್ದೀರಿ. ಕರ್ಕಾಟಕ ರಾಶಿಯವರಿಗೆ ಮುಂದೆ ಸಮಯ ಬಹಳ ಚೆನ್ನಾಗಿದೆ.

ಶನಿ ಅನುಗ್ರಹ ಪಡೆದುಕೊಂಡಿರುವ ಎರಡನೆಯ ರಾಶಿ ಕನ್ಯಾ ರಾಶಿ, ಹೌದು ಕನ್ಯಾ ರಾಶಿಯವರು ಅದೃಷ್ಟವಂತರು ಆದರೆ ಕೆಲವೊಂದು ಬಾರಿ ಇವರು ಬಹಳ ಶ್ರಮ ಜೀವಿಗಳಾಗಿ ಬಿಡುತ್ತಾರೆ ಇನ್ನು ಕೆಲವೊಂದು ಬಾರಿ ಎಷ್ಟೇ ಶ್ರಮವಹಿಸಿದರೂ ತಮ್ಮ ಕಷ್ಟಕ್ಕೆ ತಕ್ಕ ಫಲವನ್ನು ಪಡೆದುಕೊಳ್ಳುತ್ತಾ ಇರುವುದಿಲ್ಲ. ಜೀವನದಲ್ಲಿ ಇವರ ಏಳ್ಗೆಯನ್ನು ಕಂಡು ಇವರಿಗೆ ದೃಷ್ಟಿ ಹಾಕುವವರೇ ಹೆಚ್ಚು ಆದ್ದರಿಂದ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಲೇ ಇರುತ್ತಾರೆ ಒಳ್ಳೆಯ ಹೃದಯದವರು ಆಗಿರುತ್ತಾರೆ ಆದರೆ ಕಷ್ಟದ ಮೇಲೆ ಕಷ್ಟ ಬರುತ್ತಲೇ ಇರುತ್ತದೆ ಆದರೆ ಇದೀಗ ಆ ಶನಿದೇವನ ಅನುಗ್ರಹದಿಂದಾಗಿ ಉತ್ತಮ ಸಮಯವನ್ನು ನಡೆಯಲಿರುವ ಈ ರಾಶಿಯವರು ಬಹಳಾನೇ ಅದೃಷ್ಟವನ್ನ ಪಡೆದುಕೊಳ್ಳಲಿದ್ದಾರೆ ಶನಿದೇವನ ಅನುಗ್ರಹದಿಂದಾಗಿ ನಿಮಗೆ ಬಿಸಿನೆಸ್ ನಲ್ಲಿ ಮತ್ತು ನೀವು ಮಾಡುತ್ತಿರುವ ವ್ಯಾಪಾರದಲ್ಲಿ ಹೆಚ್ಚಿನ ಲಾಭ ಸಿಗಲಿದೆ. ಹೊಸ ಉದ್ಯಮ ಮಾಡಲು ನಿಮಗೆ ಇದು ಒಳ್ಳೆಯ ಸಮಯವಾಗಿದೆ.

ಮೂರನೆಯದಾಗಿ ಮಿಥುನ ರಾಶಿ ಈ ರಾಶಿಯಲ್ಲಿ ಜನಿಸಿದವರಿಗೆ ಇದೀಗ ಸಮಯ ಬಹಳ ಚನ್ನಾಗಿದೆ ಇಷ್ಟು ದಿನಗಳವರೆಗೂ ಪಟ್ಟ ಕಷ್ಟ ನಿಮಗೆ ದೂರವಾಗಿ ಇದೀಗ ಒಳ್ಳೆಯ ಸಮಯ ಬರಲಿದೆ ಹೌದು ಈಗಾಗಲೇ ಬಹಳಾನೇ ಸಮಸ್ಯೆಗಳನ್ನು ಎದುರಿಸುತ್ತಿದೆ ಅಂದುಕೊಂಡದ್ದು ಇರೋ ನಡೆಯುತ್ತಾ ಇರುವುದಿಲ್ಲ ಆದರೆ ಇದೀಗ ಕುಟುಂಬದಲ್ಲಿ ಶಾಂತಿ ನೆಲೆಸಲಿದೆ ಶನಿದೇವನ ಅನುಗ್ರಹದಿಂದಾಗಿ ನಿಮ್ಮ ಕನಸುಗಳು ನನಸಾಗಲಿವೆ ಹಾಗೆ ನಿಮ್ಮ ಬಹಳಷ್ಟು ಆಸೆಗಳನ್ನು ಈಡೇರಿಸಿಕೊಳ್ಳಲು ಇದು ಒಳ್ಳೆಯ ಸಮಯವಾಗಿದೆ ಆದ್ದರಿಂದ ಹೊಸ ವ್ಯಾಪಾರ ಹೊಸ ಉದ್ಯಮ ಶುರು ಮಾಡಬೇಕು ಅಂತ ಇದ್ದಲ್ಲಿ ಇದೊಂದು ಉತ್ತಮ ಸಮಯವಾಗಿದೆ ಹಾಗೆ ದೂರ ಪ್ರಯಾಣ ಮಾಡುವ ಅವಕಾಶ ಕೂಡ ನಿಮಗೆ ಬರಲಿದೆ ಆರೋಗ್ಯದ ಬಗ್ಗೆ ಕೊಂಚ ಗಮನವಿರಲಿ. ಈ ರಾಶಿಯಲ್ಲಿ ಜನಿಸಿದವರಿಗೆ ಶನಿ ದೇವನ ಅನುಗ್ರಹ ಉಳಿದ ರಾಶಿಯವರಿಗೆ ಶನಿದೇವನ ಪ್ರಭಾವ ಸ್ವಲ್ಪ ಕೆಟ್ಟದಾಗಿಯೇ ಬೀರಲಿದೆ ಆದಷ್ಟು ಎಚ್ಚರದಿಂದ ಇರುವುದು ಉತ್ತಮ.

LEAVE A REPLY

Please enter your comment!
Please enter your name here