22 ವರ್ಷಗಳ ಕಾಲ ತಂದೆ ತಾಯಿಯಿಂದ ದೂರ ಇದ್ದ ಮಗ , ಆದ್ರೆ ಇವಾಗ ಹೆದರಿ ಭಯದಿಂದ ಮನೆಗೆ ಓಡಿ ಬಂದಿದ್ದಾನೆ.. ಕಾರಣ ಕೇಳಿದ್ರೆ ಕಣ್ಣಲ್ಲಿ ನೀರು ಬರುತ್ತೆ… ..

61

ನಮಸ್ಕಾರಗಳು ಸ್ನೇಹಿತರೆ ಈ ಎರಡು ವರುಷಗಳಿಂದ ಜನರು ಪಡುತ್ತ ಇರುವ ಕಷ್ಟಗಳು ಒಂದಲ್ಲ ಎರಡಲ್ಲಾ. ಆಗುತ್ತಾ ಇರುವ ಸಾ…ವು ನೋವುಗಳು ಕೂಡ ಸ್ವಲ್ಪ ಏನೂ ಅಲ್ಲಾ. ನಿನ್ನೆ ಮಾತನಾಡಿಸಿ ಬಂದಂತಹ ವ್ಯಕ್ತಿ ಈ ದಿನ ಕ…ರೋನಾ ಸೋಂಕಿನಿಂದ ಪ್ರಾಣ ಕಳೆದುಕೊಂಡ ಎಂಬ ವಿಚಾರ ಕೇಳಿದರೆ ಭಯವಾಗುತ್ತದೆ. ಹೌದು ಈಗ ಇದ್ದ ವ್ಯಕ್ತಿ ಈಗ ಇಲ್ಲ ನಿನ್ನೆ ಇದ್ದ ವ್ಯಕ್ತಿ ಇವತ್ತು ಬದುಕಿಲ್ಲ ಎಂಬ ಸುದ್ದಿ ಕೇಳಿದರೆ ಸಾಕು. ಏನಪ್ಪಾ ಕಾಲ ಇಷ್ಟೊಂದು ಕೆಟ್ಟು ಹೋಯ್ತು ಪ್ರಕೃತಿ ಯಾಕೆ ನಮ್ಮ ಮೇಲೆ ಈ ರೀತಿ ಕೋಪಿಸಿಕೊಂಡಿದೆ ಎಂಬೆಲ್ಲ ಪ್ರಶ್ನೆಗಳು ನಮ್ಮಲ್ಲಿ ಹುಟ್ಟಿ ತಲೆಯಲ್ಲಿ ಸಾವಿರಾರು ಪ್ರಶ್ನೆಗಳು ಸಾವಿರಾರು ಆಲೋಚನೆಗಳು ಓಡಾಡಿ ತಲೆಯನ್ನು ಕೆಡಿಸಿ ಬಿಡುತ್ತದೆ.

ಇಂದಿನ ಪ್ರಪಂಚದ ಪರಿಸ್ಥಿತಿ ಹೇಗಾಗಿದೆಯೆಂದರೆ ಸಂಬಂಧಗಳ ಕೊಂಡಿಗೆ ಕಸಿದು ಬೀಳುತ್ತಾರೆ ಹೌದು ಅಪ್ಪ ಅಮ್ಮ ಮಕ್ಕಳನ್ನು ಕಳೆದುಕೊಂಡರೆ ಮಕ್ಕಳು ಅಪ್ಪ ಅಮ್ಮ ನನ್ನ ಕಳೆದುಕೊಳ್ಳುತ್ತಾ ಇದ್ದಾರೆ. ಇನ್ನೂ ಕುಟುಂಬದಲ್ಲಿ ಎಲ್ಲರನ್ನೂ ಕಳೆದುಕೊಂಡು ಒಬ್ಬಂಟಿಯಾಗಿ ಇರುವವರ ಉದಾಹರಣೆ ಕೂಡ ಇದೆ ಚಿಕ್ಕ ಕಂದಮ್ಮಗಳು ತಂದೆ ಅಥವಾ ತಾಯಿಯನ್ನು ಕಳೆದುಕೊಂಡು ಹುಟ್ಟುತ್ತಲೇ ಅನಾಥರಾಗಿರುವುದು ಕೂಡ ಇದೆ ಇಂತಹ ಪರಿಸ್ಥಿತಿಯಲ್ಲಿ ಇಲ್ಲೊಬ್ಬ ಹುಡುಗನನ್ನು ನೋಡಿ ಈತನಿಗೆ ಇನ್ನೂ 16ನೇ ವರುಷ ಈತ ತನ್ನ ಹುಟ್ಟೂರನ್ನು ತನ್ನ ತಂದೆ ತಾಯಿಯನ್ನು ಬಿಟ್ಟು ದೂರದ ಊರಿಗೆ ಪ್ರಯಾಣ ಬೆಳೆಸಿದ್ದಾನೆ.

ಆದರೆ ಆತನಿಗೆ ಈ ದಿನ ಎಂತಹ ಪರಿಸ್ಥಿತಿ ಬಂದಿದೆ ಗೊತ್ತಾ? ಹೌದು ಸ್ನೇಹಿತರೆ 22 ವರ್ಷಗಳ ಹಿಂದೆ ತನ್ನ ತಂದೆ ತಾಯಿಯನ್ನು ಬಿಟ್ಟು ದೂರದ ಊರಿಗೆ ಪ್ರಯಾಣ ಬೆಳೆಸಿದ್ದ. ಆದರೆ ಇದೀಗ ಮತ್ತೆ ಊರಿಗೆ ಬಂದು ತಂದೆ ತಾಯಿಯ ಜೊತೆಗೆ ಇದ್ದಾನೆ. ತಂದೆ ತಾಯಿ ಅನ್ನು ನೋಡಲು ಅಥವಾ ಅವರ ಜೊತೆ ಇರಲು ಬಂದಿದ್ದಾನೆ ಎಂದು ನೀವು ಅಂದುಕೊಳ್ಳುತ್ತಾ ಇದ್ದಲ್ಲಿ ನಿಮ್ಮ ಊಹೆ ಅಥವಾ ಆಲೋಚನೆ ತಪ್ಪು. ಹೌದು ಮುಂಬೈನಲ್ಲಿ ಕರೋನ ಹೆಚ್ಚಾಗಿ ಇರುವ ಕಾರಣ, ಕರೋನಾಗೆ ಹೆದರಿ ತನ್ನ ಊರು ತನ್ನ ಮನೆಯನ್ನು ಕೆಲವು ಬಿಟ್ಟು ಬಂದಿದ್ದ ಈತ ಮತ್ತೆ ಮನೆಗೆ ಹೋಗಬೇಕು ಮನೆಯೇ ಸೇಫ್ ಎಂದು ಅಂದುಕೊಂಡು ಈ ಶೇಖರ್ ಮತ್ತೆ ಊರಿಗೆ ವಾಪಸ್ಸು ಹಿಂದಿರುಗಿದ್ದಾನೆ. ಹೌದು ತನ್ನ 1ಆರನೇ ವಯಸ್ಸಿನಲ್ಲೇ ತಂದೆ ತಾಯಿಯನ್ನು ಬಿಟ್ಟು ಬೇರೆ ಊರಿಗೆ ಹೋದ ಈತ ಮುಂಬೈನಲ್ಲಿ ಇರುತ್ತಾನೆ ಮುಂಬೈನಲ್ಲಿ ಕೆಲಸ ಮಾಡುತ್ತಾ ದಿನ ಕಳೆಯುತ್ತಾ ಇದ್ದ ಈತ ಸುಮಾರು 22ವರುಷಗಳ ನಂತರ ಮತ್ತೆ ಮನೆಗೆ ಬರಲು ನಿರ್ಧಾರ ಮಾಡುತ್ತಾನೆ. ಇದು ಕೂಡ ವಿಧಿಲಿಖಿತವೇ ಆಗಿತ್ತು ಆದ್ದರಿಂದಲೇ ಶೇಖರ್ ಮತ್ತೆ ಮನೆಗೆ ಬರಲು ಸಾಧ್ಯ ಆಯಿತು ಇದನ್ನು ಕೆಲವರು ಕಾಕತಾಳೀಯ ಅಂದರೆ ಇದನ್ನು ಕೆಲವರು ವಿಧಿಯಾಟ ಅಂತ ಹೇಳುತ್ತಾರೆ.

ಅದಕ್ಕೆ ಹೇಳುವುದು ಕಾಲ ಚಕ್ರ ಯಾವಾಗಲೂ ಒಂದೇ ರೀತಿ ಇರುವುದಿಲ್ಲ ಎಂದು ಹೌದು ಆ ಸಮಯ ಬಂದಾಗ ನೀನು ಎಲ್ಲೇ ಇರು ಹೇಗೇ ಇರು ವಿಧಿ ನೀನು ಎಲ್ಲಿಗೆ ಸೇರಬೇಕು ಅಂತ ಇರುತ್ತದೆ ಅಲ್ಲಿಯೇ ನಿನ್ನನ್ನು ಸೇರಿಸುತ್ತದೆ. ನೀನು ಏನೇ ಮಾಡಿದರೂ ಕೂಡ ಆ ವಿಧಿಯಾಟದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಮತ್ತೆ ನೀನು ಎಲ್ಲಿಗೆ ಬರಬೇಕು ಅಂತ ಇರುತ್ತದೆ ಅಲ್ಲಿಗೆ ಬಂದು ಸೇರುತ್ತೀಯ ಇದು ವಿಧಿ ಲಿಖಿತವಾಗಿರುತ್ತದೆ. ಹೌದು ಇದಕ್ಕೆ ಸಾಕ್ಷಿ ಅಂದರೆ ಶೇಖರ್ ನ ಕಥೆ ಸುಮಾರು 22 ವರುಷಗಳ ನಂತರ ಮತ್ತೆ ಈತ ತನ್ನ ಊರು ಸೇರಬೇಕು ಅಂತ ಇತ್ತು ಅದರಂತೆ ಶೇಖರ್ ಕಣ್ಣಿಗೆ ಕಾಣದ ಈ ವೈರಸ್ ಗೆ ಹೆದರಿ ಮತ್ತೆ ತನ್ನ ಊರಿಗೆ ಹಿಂದಿರುಗುತ್ತಾನೆ. ಹೌದು ನೋಡಿ ವಿಧಿಯಾಟ ಹೇಗಿದೆ ಎಂದು ಈ ಮಾಹಿತಿ ಕುರಿತು ನಿಮ್ಮ ಅನಿಸಿಕೆಯನ್ನು ತಪ್ಪದೇ ಕಾಮೆಂಟ್ ಮಾಡಿ ಧನ್ಯವಾದ