25 ವರ್ಷದ ತರುಣಿಯನ್ನ ಮದುವೆಯಾದ ಶಂಕ್ರಣ್ಣನ ಒಟ್ಟು ಆಸ್ತಿ ಎಷ್ಟು ಗೊತ್ತಾ …ಮನೆ ನೋಡ್ರಿ ಹೇಗಿದೆ

32

ವಿವಾಹವೆಂಬುದು ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತದೆ ಎಂದು ಹಿರಿಯರು ಕೂಡ ಹೇಳಿರುವುದನ್ನು ಕೇಳಿರುತ್ತೀರಾ ಇನ್ನು ಇಂಗ್ಲಿಷ್ ಖಾತೆಯಲ್ಲಿ ಮ್ಯಾರೇಜಸ್ ಆರ್ ಮೇಡ್ ಇನ್ ಹೆವನ್ ಎಂಬ ಗಾದೆ ಮಾತನ್ನು ಸಹ ನಾವು ಕಾಣಬಹುದಾಗಿದೆ. ಹೌದು ಯಾರಿಗೆ ಯಾರೂ ವಿವಾಹವಾಗಬೇಕೆಂದು ಈಗಾಗಲೇ ದೇವರು ಬರೆದಿರುತ್ತಾನೆ. ಅದರಂತೆ ಅವರಿಗೆ ಯಾವ ಸಮಯದಲ್ಲಿ ಮದುವೆಯಾಗಬೇಕಂತೆ ರುತ್ತದೆ ಆಗಲೇ ಅವರು ಮದುವೆಯಾಗೋದು ಇನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಾ ಇರುವಂಥ ಇವರಿಬ್ಬರ ಮದುವೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಚರ್ಚೆಗೆ ಒಳಗಾಗಿದೆ ಹೌದು ತುಮಕೂರಿನ ಕುಣಿಗಲ್ ತಾಲ್ಲೂಕಿನ ಚೌಡನಕುಪ್ಪೆ ಎಂಬ ಗ್ರಾಮದಲ್ಲಿ ನಡೆದಿರುವ ಈ ಘಟನೆ 25ನೇ ವರುಷದ ಹುಡುಗಿ 45ನೇ ವರುಷದ ಪುರುಷನಿಗೆ ಮದುವೆಯಾಗಿರುವ ಈ ವಿವಾಹ ಹಾಗೂ ಇವರಿಬ್ಬರ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಹರಿದಾಡುತ್ತಿವೆ ಏನೋ ಈ ಮದುವೆಯ ವಿಚಾರ ತಿಳಿಸುತ್ತವೆ ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ.

 

ಮದುವೆ ಆಗಿರುವ ಹುಡುಗಿಯ ಹೆಸರು ಮೇಘಾ ಎಂದು, ಈಕೆಗೆ ಇನ್ನೂ 25 ವರ್ಷ ವಯಸ್ಸಾಗಿದೆ. ಈಕೆ ಮದುವೆ ಆಗಿರುವ 45 ವರ್ಷದ ಗoಡಿನ ಹೆಸರು ಶಂಕರಣ್ಣ ಎಂದು. 25 ವರ್ಷದ ಮೇಘನಾ 45 ವರ್ಷದ ಶಂಕರಣ್ಣನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಇವರಿಬ್ಬರ ಮದುವೆಯ ಫೋಟೋಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗಿವೆ 25ವರುಷದ ಮೇಘನಾ ತುಮಕೂರು ಜಿಲ್ಲೆಯ ಸಂತೆ ಮಾವತ್ತೂರು ಗ್ರಾಮದಲ್ಲಿ ವಾಸ ಮಾಡುತ್ತಿದ್ದಾಳೆ. ಈ ಹುಡುಗಿಗೆ ಕೆಲ ವರ್ಷಗಳ ಹಿಂದೆಯಷ್ಟೆ ಮದುವೆ ಆಗಿತ್ತು ಎಂಬ ಮಾಹಿತಿ ಸಿಕ್ಕಿದೆ. ಆದರೆ ಎರಡು ವರ್ಷಗಳ ಹಿಂದೆ ಈಕೆಯ ಗಂಡ ಕಾಣೆಯಾಗಿದ್ದ ಕಾರಣ ಇಂದಿನವರೆಗೂ ಈ ಹುಡುಗಿಯ ಗಂಡ ಹಿಂದಿರುಗಿ ಮತ್ತೆ ಬರಲಿಲ್ಲ ಎಂದು ಹೇಳಲಾಗುತ್ತಿದೆ.

ಎರಡು ವರ್ಷಗಳ ಸಮಯ ಪತಿಗಾಗಿ ಕಾದ ಮೇಘನಾ ತಾನೇ ಹೋಗಿ ಶಂಕರಣ್ಣ ಅವರ ಬಳಿ ಮಾತನಾಡಿದ್ದಾಳೆ. ಹೌದು ತನ್ನನ್ನು ಮದುವೆಯಾಗಬೇಕು ಎಂದು ಶಂಕರಣ್ಣ ಅವರ ಬಳಿ ಕೇಳಿಕೊಂಡಿದ್ದು, 45 ವರ್ಷ ಆಗಿದ್ದರೂ ಮದುವೆಯಾಗದೆ ಇದ್ದ ಶಂಕರಣ್ಣ ಮೇಘಾ ಅವರು ಕೇಳಿದ ಮೇಲೆ ಊರಿನಲ್ಲಿ ಇದ್ದ ದೇವಸ್ಥಾನದಲ್ಲಿ ಅವರ ಜೊತೆ ವಿವಾಹ ಮಾಡಿಕೊಂಡಿದ್ದಾರೆ. ಇವರಿಬ್ಬರ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಗೆ ಒಳಗಾಗಿದೆ ಹಾಗೆಯೇ ಇವರ ಮದುವೆ ಫೋಟೋಗಳು ಬಹಳ ವೈರಲ್ ಆಗಿದೆ ಸಹ.

ಹೌದು ಇದರ ಬಗ್ಗೆ ಕಳೆದ ಎರಡು ದಿನಗಳಲಿಂದ ಕನ್ನಡದ ಸುದ್ದಿ ಮಾಧ್ಯಮಗಳಲ್ಲಿ ಹಾಗೂ ಕನ್ನಡದ ಸೋಶಿಯಲ್ ಮೀಡಿಯಾ ಪೇಜುಗಳಲ್ಲಿ ವಿಷಯಗಳು ಟ್ರಾಲ್ ಆಗಿ ಹರಿದಾಡ್ತಾ ಇದ್ದು ತುಮಕೂರಿನ ಹಳ್ಳಿಯಲ್ಲಿ ಈ ಮದುವೆಯ ಫೋಟೋಗಳು ಇವರಿಬ್ಬರ ಸಂಬಂಧಿಕರು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದು ನಂತರ ಈ ಫೋಟೋಗಳು ಎಲ್ಲೆಡೆ ವೈರಲ್ ಆಗಿತ್ತು ಮತ್ತು ಚರ್ಚೆಗೆ ಕಾರಣವಾಗಿತ್ತು ಕೂಡ. ತುಮಕೂರಿನ ಈ ಹಳ್ಳಿಯಲ್ಲಿ ಈ ಮದುವೆಯ. ಇನ್ನೂ ಅದೆಷ್ಟೋ ಜನರ ಮೇಘಾ ಅವರು ಆಸ್ತಿ ಹಾಗೂ ಮನೆಯನ್ನು ನೋಡಿ ಶಂಕ್ರಣ್ಣ ಅವರ ಜತೆ ವಿವಾಹವಾಗಿದ್ದಾರೆ ಎಂದು ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಈ ಕುರಿತು ಶಂಕ್ರಣ್ಣ ಹಾಗೂ ಮೇಘನಾ ಸ್ವತಃ ಈ ವಿಚಾರದ ಕುರಿತು ಸ್ಪಷ್ಟನೆ ನೀಡಿದ್ದಾರೆ. ಇದೀಗ ಸ್ವತಃ ಈ ಜೋಡಿಗಳಿಗೆ ಈ ವಿಚಾರದ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಹೌದು ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಕಾಣಿಸಿಕೊಂಡ ಈ ಜೋಡಿಗಳಿಗೆ ನಿರೂಪಕರು ಮೇಘ ಅವರೇ ನಿಜವಾಗಿಯೂ ನೀವು ಅವರ ಆಸ್ತಿಯನ್ನು ನೋಡಿ ಮದುವೆ ಆಗಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ ಇದಕ್ಕೆ ಉತ್ತರಿಸಿದ ಶಂಕ್ರಣ್ಣ ನಾವು ರೈತರು ರೈತರು ಇಲ್ಲಿ ಆಸ್ತಿ ಮಾಡಲು ಸಾಧ್ಯವೇ ನಾವು ದುಡಿಯುತ್ತಿರುವುದು ನಮ್ಮ ಹೊಟ್ಟೆ ಪಾಡಿಗಾಗಿ ಸರಿಹೋಗುತ್ತಿದೆ ನಮ್ಮದು ಐಷಾರಾಮಿ ಬಂಗಲೆ ಇಲ್ಲ ಸಾಮಾನ್ಯವಾದ ಹಳ್ಳಿಯ ಮನೆ ಎಂದು ಹೇಳಿಕೊಂಡಿದ್ದಾರೆ.

ಮಧ್ಯಮ ವರ್ಗದ ಕುಟುಂಬ ನಮ್ಮದಾಗಿತ್ತು ನಾವು ನೆಮ್ಮದಿಯಾಗಿದ್ದೇವೆ ಎಂದು ತಿಳಿಸಿದ್ದಾರೆ ಶಂಕ್ರಣ್ಣ. ಈ ಸ್ಟೋರಿ ಕೇಳಿದ ಮೇಲೆ ಇದರ ಬಗ್ಗೆ ಮಾತನಾಡುವ ಮುನ್ನ ಟ್ರೊಲ್ ಮಾಡುವ ಮುನ್ನ ಇದರ ಹಿಂದೆ ಏನಾಗಿತ್ತು ಎಂದು ತಿಳಿಯುವುದು ಉತ್ತಮ. ಹಾಗಾದರೆ ಮಾಹಿತಿ ತಿಳಿದ ಮೇಲೆ ತಪ್ಪದೇ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ.

LEAVE A REPLY

Please enter your comment!
Please enter your name here