55 ವರ್ಷಗಳ ನಂತರ ಈ ರಾಶಿಯಲ್ಲಿ ಹುಟ್ಟಿದವಲಿಗೆ ಕಾಡಲಿದೆ ಶನಿ ಕಂಟಕ… ಅಷ್ಟಕ್ಕೂ ಏನೆಲ್ಲಾ ತೊಂದರೆ ಅನುಭವಿಸಬೇಕಾಗುತ್ತೆ ಗೊತ್ತ … ನಿಮ್ಮ ರಾಶಿ ಇದೆಯೇ ತಕ್ಷಣಕ್ಕೆ ನೋಡಿಕೊಳ್ಳಿ…ಅಷ್ಟಕ್ಕೂ ಇದರಿಂದ ತಪ್ಪಿಸಿಕೊಳ್ಳಲು ಪರಿಹಾರ ಏನು…

195

ನಮಸ್ಕಾರಗಳು ಪ್ರಿಯ ಓದುಗರೆ 33 ವರುಷಗಳ ನಂತರ ಈ ರಾಶಿಯಲ್ಲಿ ಜನಿಸಿದವರಿಗೆ ಶನಿದೇವನ ಕೆಟ್ಟ ದೃಷ್ಟಿ ಅಂದರೆ ವಕ್ರದೃಷ್ಟಿ ಬೀಳಲಿದ್ದು ಇನ್ನೇನು ಇವರ ಜಾತಕದಲ್ಲಿ ಶನಿದೇವನ ಸ್ಥಾನ ಬದಲಾಗಲಿದ್ದು ರಾಶಿಗಳು ಯಾವುವು ಅಂತ ಹೇಳ್ತೇವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ. ಹೌದು ಈ ರಾಶಿಯಲ್ಲಿ ಜನಿಸಿದವರಿಗೆ ಮುಂದಿನ ದಿವಸಗಳಲ್ಲಿ ಶನಿಯ ವಕ್ರದೃಷ್ಟಿಯಿಂದ ಆರ್ಥಿಕ ಸಮಸ್ಯೆ ಆರೋಗ್ಯ ಸಮಸ್ಯೆ ಅಷ್ಟೇ ಅಲ್ಲ ಯಾವುದೇ ಕೆಲಸ ಕಾರ್ಯಗಳಿಗೆ ಕೈ ಹಾಕಿದರೂ ಆ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನಡೆಯುವುದಿಲ್ಲ ಅಂಥದ್ದೊಂದು ಪರಿಸ್ಥಿತಿ ಎದುರಾಗಲಿದೆ ಈ ರಾಶಿಯಲ್ಲಿ ಜನಿಸಿದವರು ಬಹಳ ಎಚ್ಚರದಿಂದ ಇರಬೇಕು ಅಂತ ಹೇಳಲಾಗಿದೆ.

ಹೌದು ಸ್ನೇಹಿತರೆ ಈ ರಾಶಿಯಲ್ಲಿ ಜನಿಸಿದವರಿಗೆ ಇದೀಗ ರಾಶಿಚಕ್ರದಲ್ಲಿ ಬದಲಾವಣೆ ಕಾಣಲಿದ್ದು ಮಕರ ರಾಶಿಗೆ ಶನಿದೇವನ ಪ್ರವೇಶ ಆಗಲಿದ್ದು ಈ ಕೆಲವೊಂದು ರಾಶಿಯವರಿಗೆ ಇದರ ಪ್ರಭಾವ ಶನಿಯ ವಕ್ರದೃಷ್ಟಿ ಬೀಳಲಿದೆ ಇಷ್ಟು ದಿನಗಳ ಕಾಲ ಎಲ್ಲವೂ ಸರಿಯಾಗಿಯೇ ಇತ್ತು ಆದರೆ ಇದ್ದಕ್ಕಿದ್ದ ಹಾಗೆ ನಿಮ್ಮ ಜಾತಕದಲ್ಲಿ ಬದಲಾವಣೆಯಾಗಲಿದ್ದು ನೀವು ಬಹಳ ಎಚ್ಚರದಿಂದ ಇರಬೇಕು ಎಂದು ಜ್ಯೋತಿಷ್ಯಶಾಸ್ತ್ರ ಇದೀಗ ತಿಳಿಸಲಿದೆ ಹೌದು ಶನಿಯ ವಕ್ರದೃಷ್ಟಿ ಅಂದರೆ ಕಡಿಮೆ ಅಲ್ಲ ನೀವು ಮಾಡಿದ ಕರ್ಮ ಫಲ ಇದೀಗ ನೀವು ಪಡೆದುಕೊಳ್ಳುತ್ತೀರಾ ಆದ್ದರಿಂದ ಅದೆಷ್ಟು ಎಚ್ಚರವಾಗಿರಿ ಶನಿಯ ವಕ್ರದೃಷ್ಟಿ ಈ ರಾಶಿಯ ಮೇಲೆ ಬೀರಲಿದೆ ಆ ರಾಷ್ಟ್ರಗಳು ಯಾವುವು ಅಂತ ಹೇಳುವುದಾದರೆ ಮೊದಲನೆಯದಾಗಿ ವೃಷಭರಾಶಿ ಎರಡನೆಯದಾಗಿ ವೃಶ್ಚಿಕ ರಾಶಿ ಮತ್ತು ಮೂರನೆಯದಾಗಿ ಸಿಂಹರಾಶಿ ನಾಲ್ಕನೆಯದಾಗಿ ಕುಂಭರಾಶಿ.

ಹೌದು ಈ ರಾಶಿಯಲ್ಲಿ ಜನಿಸಿದವರಿಗೆ ಶನಿಯ ವಕ್ರದೃಷ್ಟಿ ಬಿಡಲಿ ಇದ್ದಕ್ಕಿದ್ದ ಹಾಗೆ ನಿಮ್ಮ ಆರ್ಥಿಕ ಪರಿಸ್ಥಿತಿ ಬದಲಾವಣೆ ಆಗಲಿದೆ ಅಷ್ಟೇ ಅಲ್ಲ ಸಮಸ್ಯೆಗಳ ಮೇಲೆ ಸಮಸ್ಯೆಗಳು ಬರಲಿದೆ ನೀವು ಆದಷ್ಟು ತಾಳ್ಮೆ ಯಿಂದ ಇರುವುದು ಬಹಳ ಎಚ್ಚರ ಅದೆಷ್ಟು ಜಾಗರೂಕರಾಗಿರಿ ಎಲ್ಲವೂ ಒಳ್ಳೆಯದಾಗಲಿದೆ. ದಿಢೀರನೇ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಮತ್ತು ಜೀವನದಲ್ಲಿ ಒಂದೇ ಬಾರಿ ಸಮಸ್ಯೆಗಳು ಬಂದು ಬಿಟ್ಟಿತೇನೋ ಯೋಚನೆ ಮಾಡದೆ ಎಲ್ಲವೂ ಒಳ್ಳೆಯದಾಗಲಿದೆ ಹೇಗೆ ಕತ್ತಲೆ ಕಳೆದ ನಂತರ ಬೆಳಕು ಬರುತ್ತದೆ ಹಾಗೆಯೇ ಕಷ್ಟಗಳು ತೀರಿದ ಮೇಲೆ ಸುಖದ ಹಾದಿ ಬಂದೇ ಬರುತ್ತದೆ ಆದ್ದರಿಂದ ಯೋಚಿಸಬೇಡಿ ಕಷ್ಟ ಬಂತು ಅಂತಾ ಹೆದರಬೇಡಿ.

ಜೀವನ ಎಂದಮೇಲೆ ಖುಷಿ ಹೇಗೆ ಬರುತ್ತದೆ ಹಾಗೆ ದುಃಖ ಕೂಡ ಬರುತ್ತೆ ಎಲ್ಲವನ್ನು ನಾವು ಸ್ಥಿರವಾಗಿ ತೆಗೆದುಕೊಳ್ಳಬೇಕು ಅಷ್ಟೆ ಇಲ್ಲವಾದಲ್ಲಿ ನಮ್ಮ ಜೀವನಕ್ಕೆ ಯಾವುದೇ ಅರ್ಥವಿರುವುದಿಲ್ಲ. ಹೌದು ಸ್ನೇಹಿತರೆ ಬಹಳಷ್ಟು ಮಾಹಿತಿಗಳಲ್ಲಿ ಒಳ್ಳೆಯ ದಿನಗಳು ಬರುವ ಯಾವ ರಾಶಿಗಳು ಅದೃಷ್ಟ ಪಡೆದುಕೊಳ್ಳಲಿದ್ದಾರೆ ಯಾವ ರಾಶಿಗಳು ಲಕ್ಷ್ಮೀ ದೇವಿಯ ಕೃಪೆ ಪಡೆದುಕೊಳ್ಳಲಿದ್ದಾರೆ ಎಂಬುದನ್ನು ತಿಳಿಸಿದ್ದೇವೆ ಆದರೆ ಇದೀಗ ಶನಿದೇವ ನ ವಕ್ರದೃಷ್ಟಿ ಈ ರಾಶಿಯ ಮೇಲೆ ಬೀರಲಿದ್ದು ಈ ರಾಶಿಯಲ್ಲಿ ಜನಿಸಿದವರು ಬಹಳ ಜಾಗರೂಕರಾಗಿ ಇರಲೇಬೇಕು.

ಆಗದ ಶನಿಯ ವಕ್ರದೃಷ್ಟಿ ಬೀಳಲಿದೆ ನಮ್ಮ ಜೀವನ ಏನಾಗಿಬಿಡುತ್ತೋ ಅಂತ ಯೋಚಿಸಬೇಡಿ. ಶನಿದೇವರ ವಕ್ರದೃಷ್ಟಿ ಬೀಳಲಿರುವ ಈ ರಾಶಿಗಳು ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಖಂಡಿತ ನಿಮ್ಮ ಸಮಸ್ಯೆಗಳು ಅದೆಷ್ಟು ಕಡಿಮೆಯಾಗುತ್ತದೆ ಅದರಲ್ಲಿ ಮೊದಲನೆಯದು ನೀವು ಶನಿವಾರದ ದಿನದಂದು ಶನಿದೇವನ ಆಲಯಕ್ಕೆ ಹೋಗಿ ಸ್ವಾಮಿಯ ದರ್ಶನ ಪಡೆದು ಬನ್ನಿ ಅಲ್ಲಿ ಅದೆಷ್ಟು ಎಳ್ಳು ಬತ್ತಿಯನ್ನು ಅಗ್ನಿಗೆ ಹಾಕಿ ಬನ್ನಿ ಇಲ್ಲವಾದಲ್ಲಿ ಕಪ್ಪು ಎಳ್ಳನ್ನು ಶನಿಯ ಆಲಯಕ್ಕೆ ದಾನವಾಗಿ ನೀಡಬೇಕು. ಹೌದು ಇಂತಹ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಶನಿದೇವನ ವಕ್ರದೃಷ್ಟಿಯಿಂದ ನೀವು ಪಾರಾಗಬಹುದು ಹಾಗೂ ಸಮಸ್ಯೆಗಳನ್ನು ಆದಷ್ಟು ಕಡಿಮೆ ಮಾಡಿಕೊಳ್ಳಬಹುದು. ಈ ಕೆಲವೊಂದು ರಾಶಿಗಳು ಮುಂದಿನ ದಿವಸಗಳಲ್ಲಿ ಜಾಗರೂಕರಾಗಿರಿ ಧನ್ಯವಾದಗಳು..

LEAVE A REPLY

Please enter your comment!
Please enter your name here