ಮದುವೆಯ ಬಳಿಕ ಮೊದಲ ಬಾರಿಗೆ ಫೋಟೋಶೂಟ್ ಮಾಡಿಸಿಕೊಂಡು ಪಡ್ಡೆ ಹುಡುಗರ ದೇಹದ ಶಾಕವನ್ನ ಹೆಚ್ಚಿಸಿದ ಕವಿತಾ ಗೌಡ… ಅಬ್ಬಾ ಎಲ್ಲ

110

ಮದುವೆಯಾದ ಮೇಲೆ ಬಹುದಿನಗಳ ಬಳಿಕ ಫೋಟೋ ಶೂಟ್ ಮಾಡಿಕೊಂಡ ನಟಿ ಕವಿತಾ ಗೌಡ, ಇಲ್ಲಿದೆ ನೋಡಿ ಹೊಸ ಫೋಟೋಶೂಟ್ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗುತ್ತಿವೆ.ಹೌದು ನಟಿ ಕವಿತಾ ಗೌಡ ಅವರು ನಟ ಚಂದನ್ ಕುಮಾರ್ ಅವರನ್ನು ಪ್ರೀತಿಸಿ ಮದುವೆಯಾದರು ಈ ಜೋಡಿಗಳು ಪ್ರೀತಿಸಿ ಮದುವೆ ಆಗಿ ಈಗ ಸಂತಸದ ದಾಂಪತ್ಯ ಜೀವನವನ್ನು ನಡೆಸುತ್ತಿದ್ದಾರೆ ಕಿರುತೆರೆಯಲ್ಲಿ ಜೋಡಿಯಾದ ಇವರುಗಳು ನಿಜಜೀವನದಲ್ಲಿಯೂ ಕೂಡ ಜೋಡಿಯಾಗಿರುವುದು ಬಹಳ ಜನರಿಗೆ ಸಂತಸ ತಂದಿದೆ, ಹಾಗೆ ಈ ಜೋಡಿಗೆ ಸಪರೇಟ್ ಫ್ಯಾನ್ ಬೇಸ್ ಕೂಡ ಇದೆ ಧಾರಾವಾಹಿ ಮೂಲಕ ಇಬ್ಬರೂ ಕೂಡ ಹೆಚ್ಚು ಖ್ಯಾತಿ ಪಡೆದುಕೊಂಡಿರುವ ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿಯು ಇಬ್ಬರಿಗೂ ಕೂಡ ಹೆಚ್ಚು ಜನಪ್ರಿಯತೆ ಯಶಸ್ಸು ತಂದುಕೊಟ್ಟಿತ್ತು. ಮುಂದಿನ ಭವಿಷ್ಯಕ್ಕೆ ಒಳ್ಳೆಯ ಬುನಾದಿಯನ್ನು ಹಾಕಿಕೊಟ್ಟಿತು ಈ ಧಾರಾವಾಹಿ.

ಲಕ್ಷ್ಮಿ ಬಾರಮ್ಮ ಧಾರಾವಾಹಿ ಅಲಿ ಈ ಇಬ್ಬರೂ ಕಲಾವಿದರುಗಳು ಅರ್ಧಕ್ಕೆ ಧಾರಾವಾಹಿಯನ್ನು ಬಿಟ್ಟು ಬಳಿಕ ಸಿನಿಮಾರಂಗದತ್ತ ಮುಖ ಮಾಡಿ ಸಿನಿಮಾರಂಗದಲ್ಲಿಯೂ ಕೂಡ ಯಶಸ್ಸು ಪಡೆದುಕೊಂಡರು ಆ ಬಳಿಕ ಮತ್ತೆ ಕಿರುತೆರೆಯತ್ತ ಮುಖ ಮಾಡಿದ ಚಂದನ್ ಕುಮಾರ್ ಪರಭಾಷೆಯಲ್ಲಿ ಕೆಲವೊಂದು ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು ಹಾಗೆ ಈ ಜೋಡಿಗಳು ಮದುವೆ ಆಗುವ ವಿಚಾರದ ಬಗ್ಗೆ ತಮ್ಮ ಅಭಿಮಾನಿಗಳ ಬಳಿ ಹಂಚಿಕೊಳ್ಳುವವರೆಗೂ ಈ ಜೋಡಿ ಪ್ರೀತಿಸುತ್ತಿದ್ದರು ಎಂದು ಹಲವರಿಗೆ ಅನುಮಾನ ಇತ್ತು ಹೊರೆತು ಯಾರಿಗೂ ಕೂಡ ಇವರಿಬ್ಬರು ನಿಜವಾಗಿಯೂ ಪ್ರೀತಿಸುತ್ತಿದ್ದಾರೆ ಎಂಬ ಸುಳಿವು ಕೂಡ ಇರಲಿಲ್ಲ ಆದರೆ ಆಗಾಗ ಟ್ರಿಪ್ ಟ್ರೆಕ್ಕಿಂಗ್ ಅಂತ ಹೋಗುತ್ತಿದ್ದ ಈ ಜೋಡಿಯ ಮೇಲೆ ಹಲವರಿಗೆ ಸಂಶಯವಿತ್ತು ಇವರು ಪ್ರೀತಿಸುತ್ತಿದ್ದಾರೆ ಅಂತ.

ಮೀಡಿಯಾ ಮುಂದೆ ಕೂಡ ತಾವೇನು ಪ್ರೇಮಿಗಳಲ್ಲ ಬೆಸ್ಟ್ ಫ್ರೆಂಡ್ಸ್ ಅಂತಾನೆ ಹೇಳಿಕೊಂಡಿದ್ದ ಈ ಜೋಡಿಗಳು ಬಳಿಕ ಮನೆಯಲ್ಲಿ ಮದುವೆಯಾಗುವುದಕ್ಕಾಗಿ ಒತ್ತಾಯ ಮಾಡುತ್ತಿದ್ದಾರೆಂದು ಇಬ್ಬರು ಕೂಡ ಮಾತನಾಡಿದಾಗ, ನಾವೇ ಯಾಕೆ ಮದುವೆಯಾಗಬಾರದೆಂದು ನಿರ್ಧರಿಸಿ ಮನೆಯವರನ್ನ ಒಪ್ಪಿಸಿ ಬಳಿಕ ಈ ಜೋಡಿಗಳು ಕಳೆದ ವರುಷ ಮೇ ತಿಂಗಳಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಳೆದ ವರುಷ ಮೇ ತಿಂಗಳಿನ ಸಮಯದಲ್ಲಿ ಲಾಕ್ ಡೌನ್ ಇದ್ದ ಸಮಯ, ಈ ಜೋಡಿಗಳು ದೊಡ್ಡ ಸೆಲೆಬ್ರಿಟಿ ಗಳಾಗಿದ್ದರೂ ಸರಳವಾಗಿ ಮದುವೆ ಆದರೂ ಹಾಗೆ ಸದ್ಯ ಚಂದನ್ ಕುಮಾರ್ ಮತ್ತು ಕವಿತಾ ಗೌಡ ಇಬ್ಬರೂ ಕೂಡ ತಮ್ಮ ವೃತ್ತಿ ಬದುಕಿನಲ್ಲಿ ಬ್ಯುಸಿ ಆಗಿದ್ದಾರೆ.

ತಮ್ಮ ಬಿಡುವಿನ ಸಮಯದಲ್ಲಿ ಆಚೆ ಹೋಗಿ ಈ ದಂಪತಿಗಳು ಸಮಯ ಕಳೆಯುವ ಕೆಲವೊಂದು ಫೋಟೊಗಳು ವಿಡಿಯೋಗಳನ್ನು ರೀಲ್ಸ್ ಮೂಲಕ ವಿಡಿಯೋಗಳ ಮೂಲಕ ಮತ್ತು ಫೋಟೋ ಮೂಲಕ ಹಂಚಿಕೊಳ್ಳುತ್ತಾ ಇರುತ್ತಾರೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಆ್ಯಕ್ಟಿವ್ ಇರುವ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿರುವ ಈ ಜೋಡಿ, ದಾಂಪತ್ಯ ಜೀವನದ ಬಳಿಕ ಕಿರುತೆರೆಯಲ್ಲಿ ಕೆಲವೊಂದು ರಿಯಾಲಿಟಿ ಶೋಗಳಲ್ಲಿಯೂ ಕೂಡ ಕಾಣಿಸಿಕೊಂಡಿದ್ದರು ಹಾಗೆ ಇದೀಗ ಕವಿತಾ ಗೌಡ ಅವರು ಮದುವೆಯ ಬಳಿಕ ಸುಮಾರು ತಿಂಗಳುಗಳ ಬಳಿಕ ಮತ್ತೆ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದು ಕವಿತಾ ಗೌಡ ಅವರ ಹೊಸ ಫೋಟೋ ಶೂಟ್ ನ ಫೋಟೋ ಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಈ ಹೊಸ ಫೋಟೋಶೂಟ್ ಫೋಟೋ ನೋಡಿ ಅಭಿಮಾನಿಗಳು ಮತ್ತೆ ಸಿನಿಮಾ ಮಾಡ್ತೀರಾ ಅಂತ ಕವಿತಾ ಗೌಡ ಅವರಿಗೆ ಕಾಮೆಂಟ್ ಮೂಲಕ ಕೇಳಿದ್ದಾರೆ ಹಗೆ ಇನ್ನೂ ಕೆಲವರು ವೆರಿ ಕ್ಯೂಟ್ ಅಂತ ಕೂಡ ಕವಿತಾ ಗೌಡ ಅವರ ಹೊಸ ಫೋಟೋ ಗಳಿಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಹಾಗಾದರೆ ಕವಿತಾ ಗೌಡ ಅವರ ಈ ಹೊಸ ಫೋಟೋಸ್ ಹೇಗಿದೆ ಅಂತ ನಿಮ್ಮ ಅನಿಸಿಕೆ ಕಮೆಂಟ್ ಮಾಡಿ.

LEAVE A REPLY

Please enter your comment!
Please enter your name here