ಅವತ್ತು ಅಣ್ಣಾವ್ರು ಡಿ ಬಾಸ್ ಮದುವೆಗೆ ಬಂದು ಎಂತಾ ಗಿಫ್ಟ್ ಕೊಟ್ಟಿದ್ದರು ಗೊತ್ತ .. ಅಸಲಿ ಸತ್ಯ ತುಂಬಾ ತಡವಾಗಿ ಬಯಲು ..

117

ಅಂದು ಕನ್ನಡದ ಮುತ್ತುರಾಜ ನಟ ದರ್ಶನ್ ಅವರ ಮದುವೆಗೆ ಹೋಗಿದ್ದಾಗ ದರ್ಶನ್ ಅವರಿಗೆ ಕೊಟ್ಟ ಉಡುಗೊರೆ ಏನು ಗೊತ್ತಾ ಇಂದಿಗೂ ದರ್ಶನ್ ಅವರು ಅದನ್ನು ಜೋಪಾನವಾಗಿ ಇಟ್ಟುಕೊಂಡಿದ್ದಾರಂತೆ…ಹೌದು ಸಾಮಾನ್ಯವಾಗಿ ಮದುವೆ ಸಮಾರಂಭಗಳಲ್ಲಿ ವಧುವರರಿಗೆ ಆಶೀರ್ವದಿಸುತ್ತಾ ವಧುವರರಿಗೆ ಏನಾದರೂ ನೆನಪಿನ ಕಾಣಿಕೆಗಳನ್ನು ಉಡುಗೊರೆಯನ್ನು ನೀಡುವುದು ನಮ್ಮ ನೆಲದ ಪದ್ದತಿಯಾಗಿದೆ.

ನಮ್ಮ ದೊಡ್ಮನೆ ರಾಜಕುಮಾರ ನಟ ರಾಜ್ ಕುಮಾರ್ ಅವರು ಅಂದು ಡಿ ಬಾಸ್ ಮದುವೆಗೆ ಹೋಗಿದ್ದಾಗ ಅವರ ಮದುವೆಗೆ ರಾಜದಂಪತಿಗಳು ಕೊಟ್ಟ ಉಡುಗೊರೆ ಬಹಳ ವಿಶೇಷವಾಗಿದೆ. ಹಾಗಾದರೆ ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ ಸಂಪೂರ್ಣ ಓದಿ ಹಾಗೂ ದಚ್ಚು ಆ ವಿಶೇಷ ಉಡುಗೊರೆ ಏನು ಎಂಬುದನ್ನು ನೀವು ಕೂಡ ತಿಳಿದುಕೊಂಡು ನಟ ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿಗಳ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

ಹೌದು ಪ್ರಿಯಾ ಸ್ನೇಹಿತರ ನಟ ದರ್ಶನ್ ಇಂದು ಕನ್ನಡ ಸಿನಿಮಾರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದುಕೊಳ್ಳುವಂತಹ ಬಹುಬೇಡಿಕೆಯ ನಟರುಗಳಲ್ಲಿ ಒಬ್ಬರಾಗಿದ್ದು, ಅಂದು ಲೈಟ್ ಬಾಯ್ ಆಗಿ ಕೆಲಸ ಮಾಡುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ತಮ್ಮ ವೃತ್ತಿ ಜೀವನವನ್ನು ಶುರು ಮಾಡಿದ ದರ್ಶನ್ ಅವರು ಮೆಜೆಸ್ಟಿಕ್ ಸಿನಿಮಾ ಮೂಲಕ ತಮ್ಮ ನಟನಾ ವೃತ್ತಿಯನ್ನು ಶುರು ಮಾಡಿದರು. ಹೌದು ಕೇವಲ ಅಂದು 120 ರೂಪಾಯಿಗಳ ಸಂಭಾವನೆಗೆ ಕೆಲಸ ಮಾಡುತ್ತಿದ್ದ ದರ್ಶನ್ ಅವರು ಇಂದು ಕೋಟಿ ಕೋಟಿ ಸಂಭಾವನೆ ಪಡೆದುಕೊಳ್ಳುವ ಮೂಲಕ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದುಕೊಳ್ಳುವ ನಟರ ಸ್ಥಾನದಲ್ಲಿ ನಿಂತಿದ್ದಾರೆ.

2003ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ನಟ ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿಗಳು ವಿಜಯಲಕ್ಷ್ಮಿಯವರು ಕೆಮಿಕಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾರೆ. ಪ್ರೀತಿಸಿ ಮದುವೆಯಾದ ಈ ದಂಪತಿಗಳು ಮದುವೆಯಾದ ಬಳಿಕ ಇವರ ಸಂಸಾರದಲ್ಲಿ ಏನೋ ಸ್ವಲ್ಪ ಸರಿ ಹೋಗದ ಕಾರಣ ಇಬ್ಬರ ನಡುವೆ ಕಿತ್ತಾಟಗಳು ಗೌಡ ಆಗಿತ್ತು ಆದರೆ ಇದೀಗ ಎಲ್ಲವನ್ನ ಪರಿಹಾರ ಮಾಡಿಕೊಂಡು ನಟ ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿಗಳು ಬಹಳ ಉತ್ತಮವಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ದಾಂಪತ್ಯ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದು ಈ ದಂಪತಿಗಳಿಗೆ ಒಬ್ಬ ಮುದ್ದಾದ ಗಂಡು ಮಗ ಕೂಡ ಇದ್ದಾನೆ ಅವ್ರು ವಿನೀಶ್ ಎಂದು ಇವನ ಹೆಸರು.

ಈಗಾಗಲೇ ನಟ ದರ್ಶನ್ ಅವರ ಮಗ ವಿನೀಶ್ ಅವರು ಕೂಡ ದರ್ಶನ್ ಅವರ ಕೆಲವೊಂದು ಸಿನೆಮಾದಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಮಗನಿಗೂ ಕೂಡ ಜೀವನದ ಕುರಿತು ಒಳ್ಳೆಯ ಪಾಟವನ್ನು ಹೇಳಿಕೊಡುವ ಮೂಲಕ ದರ್ಶನ್ ಅವರು ತಮ್ಮ ಮಗನನ್ನು ಬೆಳೆಸುತ್ತಿದ್ದಾರೆ ಹೌದು ಜೀವನದ ಮೌಲ್ಯಗಳನ್ನ ಚೆನ್ನಾಗಿ ಅರಿತು ಕೊಳ್ಳಬೇಕೆಂದು ತಮ್ಮ ಮಗನಿಗೆ ಹೇಳಿಕೊಡುವ ದರ್ಶನ್ ತಮ್ಮ ಮಗನ ಕುರಿತು ಬಹಳಷ್ಟು ಸಂದರ್ಶನಗಳಲ್ಲಿ ಕೂಡ ಮಾತನಾಡಿದ್ದಾರೆ.

ಹಾಗೆ ಮಾಹಿತಿಗೆ ಬರುವುದಾದರೆ ಅಂದು ಪ್ರೀತಿಸಿ ಮದುವೆಯಾದ ಈ ದಂಪತಿಗಳು ಧರ್ಮಸ್ಥಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗಳಿಗೆ ಶುಭ ಹಾರೈಸಲು ಹೋಗಿದ್ದ ನಟ ರಾಜಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ದಂಪತಿಗಳು ದರ್ಶನ್ ದಂಪತಿಗಳಿಗೆ ಚಿನ್ನದ ವಾಚ್ ಅನ್ನು ನೀಡಿ ಶುಭ ಹಾರೈಸಿದರು ಇವತ್ತಿಗೂ ಕೂಡ ಆವಾಜ್ ತನ್ನ ಬಳಿ ಇರುವುದಾಗಿ ದರ್ಶನ್ ಅವರು ಹೇಳಿಕೊಂಡಿದ್ದಾರೆ. ಹೌದು ಕೆಲವರು ನೀಡಿದ ಕೆಲವೊಂದು ಉಡುಗೊರೆಗಳೇ ಹಾಗೆ ಅದನ್ನು ಯಾವತ್ತಿಗೂ ಮರೆಯಲು ಸಾಧ್ಯವಿಲ್ಲ ಹಾಗೆ ಅದನ್ನು ಕಳೆದುಕೊಳ್ಳಲು ಕೂಡ ಸಾಧ್ಯವಿಲ್ಲ ಅಲ್ವಾ ಸ್ನೇಹಿತರೆ. ನಿಮ್ಮ ಜೀವನದಲ್ಲಿ ಮರೆಯಲಾಗದ ಅಂಥದೊಂದು ಉಡುಗೊರೆ ಯಾವುದೆಂಬುದನ್ನು ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದ.

LEAVE A REPLY

Please enter your comment!
Please enter your name here