ಈಗ ದೊಡ್ಡ ನಟಿ ಆಗಿರೋ ದೀಪಿಕಾ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ , ಆದ್ರೆ ಅವತ್ತು ಕನ್ನಡ ಸಿನಿಮಾಗೆ ಎಷ್ಟು ಸಂಭಾವನೆ ಪಡೆದಿದ್ರು ಗೊತ್ತ … ಗೊತ್ತಾದ್ರೆ ಮೂಗಲಿ ಬೆರಳು ಖಂಡಿತ ಇಟ್ಕೊಳ್ತೀರಾ…

Sanjay Kumar
3 Min Read

ಇಂದು ಬಾಲಿವುಡ್ ನಿಂದ ಹಾಲಿವುಡ್ ಗೋ ಹಾರಿರುವ ನಮ್ಮ ಕನ್ನಡತಿ ಬಾಲಿವುಡ್ ನಲ್ಲಿ ಕೋಟಿ ಕೋಟಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ. ಆದರೆ ಅಂದು ಸ್ಯಾಂಡಲ್ ವುಡ್ ನಲ್ಲಿ ಇವರು ಮಾಡಿದ ಮೊದಲ ಸಿನಿಮಾಗೆ ಪಡೆದುಕೊಂಡಿದ್ದ ಸಂಭಾವನೆ ಎಷ್ಟು ಗೊತ್ತಾ ತಿಳಿದರೆ ನೀವು ಖಂಡಿತಾ ಶಾಕ್ ಆಗ್ತಿರಾ…

ಹೌದು ಮೂಲತಃ ಕರಾವಳಿ ಬೆಡಗಿ ಆಗಿರುವ ಈಕೆ ತಮ್ಮ ಮೊದಲ ಸಿನಿಮಾವನ್ನು ಸ್ಯಾಂಡಲ್ ವುಡ್ ನಲ್ಲಿಯೇ ಅಭಿನಯ ಮಾಡಿದ್ದರು. ಹೌದು ನಮ್ಮ ಚಂದನವನದ ಸೂಪರ್ ಸ್ಟಾರ್ ಎಂದೇ ಕರೆಸಿಕೊಳ್ಳುವ ಉಪೇಂದ್ರ ಅವರ ಜೊತೆ ಈಕೆ ಸಿನಿಮಾ ಮಾಡುವ ಮೂಲಕ ತಮ್ಮ ಸಿನಿ ಜೀವನ ಶುರು ಮಾಡ್ತಾರೆ ಐಶ್ವರ್ಯ ಎಂಬ ಸಿನಿಮಾದಲ್ಲಿ ನಟಿಯಾಗಿ ಮಿಂಚಿದ ಈ ಬೆಡಗಿಗೆ ಸ್ಯಾಂಡಲ್ ವುಡ್ ನಲ್ಲಿ ಅವಕಾಶ ಕೊಡಲು ಯಾವ ನಿರ್ದೇಶಕರು ನಿರ್ಮಾಪಕರು ಮುಂದೆ ಬರಲಿಲ್ಲ ಬಳಿಕ ಬಾಲಿವುಡ್ ನತ್ತ ಮುಖ ಮಾಡಿ ನಿಂತ ಈಕೆ ಇಂದು ಬಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ.

ಹೌದು ಬಾಲಿವುಡ್ ಮಾರ್ಕೆಟಿಂಗ್ ಹೇಗಿದೆಯೆಂದು ನಮಗೆ ನಿಮಗೆಲ್ಲರಿಗೂ ಗೊತ್ತೇ ಇದೆ. ವಿಶ್ವದೆಲ್ಲೆಡೆಯ ಟಾಪ್ ಕಲೆಕ್ಷನ್ ಮಾಡುವ ಬಾಲಿವುಡ್ ಚಿತ್ರಗಳು ಆಕೆ ಬಾಲಿವುಡ್ ಚಿತ್ರದಲ್ಲಿ ನಟಿಸುವ ಕಲಾವಿದರು ಗಳು ಕೂಡ ಲಕ್ಷ ಕೋಟಿ ಸಂಭಾವನೆ ಅನ್ನೂ ಪಡೆದುಕೊಳ್ತಾರೆ. ಹಾಗೆ ಸತ್ಯ ನಮ್ಮ ಕನ್ನಡತಿಯಾಗಿರುವ ಈ ನಟಿ ಬಾಲಿವುಡ್ ನಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ ಅಷ್ಟೆಲ್ಲಾ ಹಾಲಿವುಡ್ ನಲ್ಲಿಯೂ ಕೂಡ ಇದೀಗ ಎರಡನೆಯ ಸಿನಿಮಾಗೆ ಸಹಿ ಮಾಡಿರುವ ಇವರು ಮತ್ಯಾರೂ ಅಲ್ಲ ನಟಿ ದೀಪಿಕಾ ಪಡುಕೋಣೆ.

ಹೌದು ನಟಿ ದೀಪಿಕಾ ಪಡುಕೋಣೆ ಐಶ್ವರ್ಯ ಸಿನೆಮಾದಲ್ಲಿ ನಾಯಕನಟಿಯಾಗಿ ಅಭಿನಯ ಮಾಡುವ ಮೂಲಕ ಮೊದಲ ಬಾರಿಗೆ ತಮ್ಮ ಸಿನಿ ಜೀವನವನ್ನು ಸ್ಯಾಂಡಲ್ ವುಡ್ ನಿಂದಲೇ ಶುರು ಮಾಡ್ತಾರೆ ಆದರೆ ಐಶ್ವರ್ಯಾ ಸಿನಿಮಾದ ಬಳಿಕ ಇವರಿಗೆ ಅವಕಾಶ ಕೊಡಲು ಯಾವ ನಿರ್ದೇಶಕರೂ ಮುಂದೆ ಬರುವುದಿಲ್ಲ ಯಾಕೆಂದರೆ ಇವರದ್ದು ಉದ್ದನೆಯ ಕತ್ತು ಮತ್ತು ಇವರು ಹೆಚ್ಚು ಎತ್ತರವಿರುವ ಕಾರಣ, ಇವರಿಗೆ ಯಾವ ನಟರು ಅಷ್ಟೊಂದು ಸೂಟ್ ಆಗುವುದಿಲ್ಲ ಎಂಬ ಕಾರಣಕ್ಕೆ ನಟಿ ದೀಪಿಕಾ ಪಡುಕೋಣೆ ಅವರನ್ನು ರಿಜೆಕ್ಟ್ ಮಾಡ್ತಾರೆ.

ಆದರೆ ಇವರ ಟ್ಯಾಲೆಂಟ್ ಗೆ ಶಿವರ ಬ್ಯೂಟಿಗೆ ಕೈಬೀಸಿ ಕರೆದದ್ದು ಬಾಲಿವುಡ್ ಶಾರುಖ್ ಖಾನ್ ಅವರ ಜೊತೆ ಓಂ ಶಾಂತಿ ಓಂ ಸಿನಿಮಾದಲ್ಲಿ ಅಭಿನಯ ಮಾಡುವ ಮೂಲಕ ಬಾಲಿವುಡ್ ನಲ್ಲಿ ತಮ್ಮ ಸಿನಿ ಜೀವನ ಶುರು ಮಾಡಿದ ದೀಪಿಕಾ ಪಡುಕೋಣೆ 2018ರಲ್ಲಿ ನಟ ರಣ್ವೀರ್ ಸಿಂಗ್ ಅವರನ್ನು ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡ್ತಾರೆ, ಸದ್ಯ ಮುಂಬೈನಲ್ಲೇ ಸೆಟಲ್ ಆಗಿರುವ ನಟಿ ದೀಪಿಕಾ ಪಡುಕೋಣೆ ಆಗಾಗ ತಮ್ಮ ತವರೂರಿಗೆ ಬಂದು ತಂದೆ ತಾಯಿ ಮತ್ತು ಸಹೋದರಿಯ ಜತೆ ಸಮಯ ಕಳೆದು ಹೋಗ್ತಾರೆ.

ನಟಿ ದೀಪಿಕಾ ಪಡುಕೋಣೆ ಅವರ ತಂದೆ ಪ್ರಕಾಶ್ ಪಡುಕೋಣೆ ಬೆಂಗಳೂರಿನಲ್ಲಿ ಸೆಟಲ್ ಆಗಿ ತಾವು ಸ್ವಲ್ಪ ದಿನಗಳ ಹಿಂದೆ ರಾಜಧಾನಿಯ ಹೊಸ ಏರ್ ಪೋರ್ಟ್ ಆಗುತ್ತಿರುವ ಜಾಗದಲ್ಲಿ ಅಂದರೆ ಗಂಗಾನಗರ ನಲ್ಲಿ ಫ್ಲ್ಯಾಟ್ ಒಂದನ್ನು ಖರೀದಿಸಿದ್ದರು ಹೌದು 22 ನೇ ಅಂತಸ್ತಿನ ಫ್ಲ್ಯಾಟ್ ಖರೀದಿಸಿರುವ ಪ್ರಕಾಶ್ ಪಡುಕೋಣೆ ಈ ಅಪಾರ್ಟ್ ಮೆಂಟ್ ನ ಬೆಲೆ ಸುಮಾರು 600ಕೋಟಿ ರುಪಾಯಿಗಳು ಎಂದು ತಿಳಿಸಲಾಗಿದೆ.

ನಟಿ ದೀಪಿಕಾ ಪಡುಕೋಣೆ ಇವತ್ತಿಗೂ ಕನ್ನಡದಲ್ಲಿ ಅಭಿನಯಿಸುವ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಅಭಿನಯಿಸುತ್ತೇನೆ ಎಂದು ಹೇಳ್ತಾರೆ. ಬಹಳ ಚೆನ್ನಾಗಿ ಕನ್ನಡ ಮಾತನಾಡುವ ಈಕೆ ನಮ್ಮ ಕನ್ನಡತಿ ಎಂದು ಹೇಳಿಕೊಳ್ಳುವುದಕ್ಕೇ ಹೆಮ್ಮೆಯಾಗುತ್ತದೆ ಹಾಗೆ ಇವರು ತಮ್ಮ ಸಿನಿಪಯಣ ಶುರು ಮಾಡಿದಾಗ ಮೊದಲು ಐಶ್ವರ್ಯಾ ಸಿನೆಮಾಗೆ ಪಡೆದುಕೊಂಡ ಸಂಭಾವನೆ ಸುಮಾರು 5ಲಕ್ಷ ರೂಪಾಯಿಗಳು, ಇನ್ನು ಈ ಸಿನಿಮಾದ ನಿರ್ದೇಶಕರು ಇಂದ್ರಜಿತ್ ಲಂಕೇಶ್ ಅಂದ್ರೆ ಸ್ಯಾಂಡಲ್ ವುಡ್ ನಲ್ಲಿ ಇವರಿಗೆ ಅವಕಾಶಗಳೇ ಸಿಗದ ಕಾರಣ, ದೀಪಿಕಾ ಪಡುಕೋಣೆ ಬಾಲಿವುಡ್ ನತ್ತ ಮುಖ ಮಾಡಿ ನಿಂತಿತ್ತು ಇಂದು ಅವರಿಗೆ ಕೋಟಿ ಲೆಕ್ಕದಲ್ಲಿ ಸಂಭಾವನೆಯನ್ನ ಕೊಡಲಾಗುತ್ತಿದೆ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.