ಮದುವೆ ಆದ ಮೊದಲ ಬಾರಿಗೆ ಹೊಸ ಮನೆ ಖರೀದಿಸಿದ ಚಂದನ್ ಕವಿತಾ…ನಿಜಕ್ಕೂ ಅದರ ಬೆಲೆ ಎಷ್ಟು…

159

ಹೊಸ ಮನೆ ಖರೀದಿಸಿದ ಚಂದನ್ ಮತ್ತು ಕವಿತಾ ಗೌಡ ಮನೆ ಬೆಲೆ ಎಷ್ಟು ಗೊತ್ತಾ.. ಸದ್ಯ ಗೃಹಪ್ರವೇಶದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು ನಟ ಚಂದನ್ ಮತ್ತು ಕವಿತಾ ಗೌಡ ಕಳೆದ ಅಕ್ಟೋಬರ್ ನಲ್ಲಿ ಮದುವೆಯಾಗುವ ವಿಚಾರವನ್ನು ಹೇಳಿಕೊಂಡು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದರು ಈ ವರುಷ ಹೊಸ ಮನೆ ಖರೀದಿಸುವ ಮೂಲಕ ತಮ್ಮ ಗೃಹಪ್ರವೇಶದ ಫೊಟೋಗಳನ್ನು ವೀಡಿಯೋಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ಮೂಲಕ ತಮ್ಮ ಸಂತಸವನ್ನು ಅಭಿಮಾನಿಗಳೊಂದಿಗೆ ಸಹ ಈ ಮೂಲಕ ವ್ಯಕ್ತಪಡಿಸಿದ್ದಾರೆ.

ಹೌದು ನಟ ಚಂದನ್ ಹಾಗೂ ಕವಿತಾ ಗೌಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯ ಮಾಡುತ್ತಿದ್ದರು ಈ ಜೋಡಿಯನ್ನು ತೆರೆ ಮೇಲೆ ನೋಡಿದ ಬಹಳಷ್ಟು ಮಂದಿ ಈ ಜೋಡಿಗೆ ಫಿದಾ ಆಗಿ ಹೋಗಿದ್ದರು. ಅದೇನು ಮೋಡಿ ಮಾಡಿತ್ತು ಈ ಜೋಡಿ ಕರುನಾಡ ಮಂದಿ ಇವರ ನಟನೆಗೆ ಇದರ ಜೋಡಿಗೆ ಫ್ಲ್ಯಾಟ್ ಹಾಕಿದ್ದರು ಆಕೆಯ ಇವರಿಬ್ಬರು ನಿಜಜೀವನದಲ್ಲಿಯೂ ಕೂಡ ಆದಷ್ಟು ಬೇಗ ಒಂದಾಗಲೀ ಅಂತ ಆಶಿಸುತ್ತಿದ್ದರು ಹಾಗೆ ಅದ್ಯಾರೋ ನುಡಿದಿದ್ದೊ ಏನೋ ಇವರು ನಿಜ ಜೀವನದಲ್ಲಿಯೂ ಕೂಡ ಒಂದಾಗಿ ಸುಖ ಸಂಸಾರ ನಡೆಸುತ್ತಿದ್ದಾರೆ.

ಹೌದು ಸ್ನೇಹಿತರೆ ಚಂದನ್ ಶೆಟ್ಟಿ ಕನ್ನಡ ಕಿರುತೆರೆಯಲ್ಲಿ ಮೊದಲು ಅಭಿನಯ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಿದ್ದರು ಆ ಬಳಿಕ ಇವರ ಪ್ರತಿಭೆಯನ್ನು ಮೆಚ್ಚಿದ ಇವರ ಅಭಿನಯಕ್ಕೆ ಫಿದಾ ಆದ ಮಂದಿ ಅವರ ಅಭಿಮಾನಿಗಳಾಗಿ ಹೋದರು ಹಾಗೆಯೇ ಕನ್ನಡ ಸಿನೆಮಾರಂಗದಲ್ಲಿರುವ ಕೂಡ ಕೆಲವೊಂದು ಸಿನಿಮಾಗಳಲ್ಲಿ ಅಭಿನಯ ಮಾಡಿರುವ ಚಂದನ್ ಶೆಟ್ಟಿ ಪರಭಾಷಾ ಕಿರುತೆರೆ ಅಲ್ಲಿಯೂ ಕೂಡ ಮೋಡಿ ಮಾಡಿ ಅಲ್ಲಿಯೂ ಕೂಡ ಅಪಾರ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು ಚಂದನ್ ಸದ್ಯ ಕಿರುತೆರೆಗೆ ಕಂಬ್ಯಾಕ್ ಮಾಡಿರುವಂತಹ ಚಂದನ್ ಧಾರಾವಾಹಿಯೊಂದರಲ್ಲಿ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಚಂದನ್ ಶೆಟ್ಟಿ ಕವಿತಾ ಅವರನ್ನು ಪ್ರೀತಿಸುತ್ತಿದ್ದ ವಿಚಾರವನ್ನು ಎಲ್ಲಿಯೂ ಕೂಡ ಹೇಳಿಕೊಂಡಿರಲಿಲ್ಲ ಹಾಗೆ ಕವಿತಾ ಗೌಡ ಅವರು ಕೂಡ ಈ ವಿಚಾರವಾಗಿ ಎಲ್ಲಿಯೂ ಬಾಯಿಬಿಟ್ಟಿರಲಿಲ್ಲ ಕವಿತಾ ಗೌಡ ಅವರು ಕೂಡ ಕನ್ನಡ ಕಿರುತೆರೆ ಮತ್ತು ಕನ್ನಡ ಸಿನಿಮಾ ರಂಗದಲ್ಲಿ ಅಪಾರ ಯಶಸ್ಸು ಪಡೆದುಕೊಂಡಿರುವ ತಕ್ಕಂತಹ ನಟಿ ಬಿಗ್ ಬಾಸ್ ಮನೆಯೊಳಗೆ ಹೋಗಿ ಚೆನ್ನಾಗಿ ಆಟವಾಡಿಕೊಂಡು ಮನೆಯಿಂದ ಹೊರ ಬಂದ ಕವಿತಾ ಗೌಡ, ಸಿನೆಮಾ ರಿಯಾಲಿಟಿ ಶೋ ಗಳೆಂದು ಬ್ಯುಸಿಯಾಗಿದ್ದರು.

ಕಳೆದ ತಿಂಗಳು ಮಾರ್ಚ್ ಕೊನೆಯಲ್ಲಿ ತಾವು ಮದುವೆಯಾಗುತ್ತಿರುವ ವಿಚಾರದ ಕುರಿತು ಈ ಜೋಡಿ ಹೇಳಿಕೊಂಡಾಗ ಈ ವಿಚಾರ ಕೇಳಿ ಇವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದು ಏಪ್ರಿಲ್ 1 ರಂದು ಎಂಗೇಜ್ ಮೆಂಟ್ ಸಹ ಆಕೆ ಮೇ ತಿಂಗಳಿನಲ್ಲಿ ಲಾಕ್ ಡೌನ್ ಇದ್ದ ಕಾರಣ ಕಳೆದ ವರುಷ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಗಳು ಇಂದು ಮತ್ತೊಮ್ಮೆ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡುವುದರೊಂದಿಗೆ ತಮ್ಮ ಹೊಸ ಮನೆ ಫೋಟೋಗಳನ್ನ ಶೇರ್ ಮಾಡಿಕೊಳ್ಳುವ ಮೂಲಕ ತಮ್ಮ ಮನೆಯ ಗೃಹಪ್ರವೇಶದ ಸಂಭ್ರಮದ ಫೋಟೋಗಳನ್ನು ಹಂಚಿಕೊಂಡಿದ್ದರು.

ಹೌದು ಈ ದಂಪತಿಗಳು ಖರೀದಿಸಿರುವ ಹೊಸ ಮನೆಯ ಬೆಲೆ ಸುಮಾರು ಎಪ್ಪತ್ತು ಲಕ್ಷ ರೂಪಾಯಿಗಳು ಎಂಬ ಮಾಹಿತಿ ತಿಳಿದು ಬಂದಿದೆ. ತಮ್ಮ ಕನಸಿನ ಗೂಡಿನಲ್ಲಿ ಸುಖ ಶಾಂತಿ ನೆಮ್ಮದಿ ಇಂದ ಚಂದನ್ ಮತ್ತು ಕವಿತಾ ದಂಪತಿಗಳು ಇರಲಿ ಎಂದು ಆಶಿಸೋಣ ಶುಭದಿನ ಧನ್ಯವಾದ.