ಅಮಾವಾಸ್ಯೆ ದಿನ ಈ ಒಂದು ಸಣ್ಣ ಲಕ್ಷ್ಮಿ ತಂತ್ರ ಮಾಡಿರಿ ಸಾಕು ಜೀವನದಲ್ಲಿ ಸಾಕಷ್ಟು ಲಾಭವನ್ನ ಪಡೀತೀರಾ…

171

ಅಮವಾಸ್ಯೆಯ ದಿನದಂದು ಲಕ್ಷ್ಮೀ ದೇವಿಯ ಆರಾಧನೆಯನ್ನು ಈ ರೀತಿ ಮಾಡಿ ನೋಡಿ ಖಂಡಿತಾ ನಿಮಗೆ ನಿಮ್ಮ ಜೀವನದಲ್ಲಿ ಹಣದ ಹರಿವು ಹೆಚ್ಚುತ್ತದೆ.ನಮಸ್ಕಾರಗಳು ಪ್ರಿಯ ಸ್ನೇಹಿತರೇ ಇದೊಂದು ಪರಿಹಾರ ಲಕ್ಷ್ಮೀದೇವಿ ಅನುಗ್ರಹವನ್ನು ಪ್ರಾಪ್ತಿಸಿ ನಿಮ್ಮ ಜೀವನದಲ್ಲಿ ನಿಮಗೆ ಹಣದ ಹರಿವು ಹೆಚ್ಚುವಂತೆ ಮಾಡುತ್ತದೆ ಆದರೆ ಅದಕ್ಕಾಗಿ ನೀವು ಏನು ಮಾಡಬೇಕು ಹೌದು ಲಕ್ಷ್ಮೀದೇವಿ ಚಂಚಲ ಸ್ವಭಾವದವಳು ಆಕೆಯನ್ನು ಉಳಿಸಿಕೊಳ್ಳಬೇಕೆಂದರೆ ಬಹಳ ಭಕ್ತಿಯಿಂದ ಆಕೆಯ ಆರಾಧನೆಯನ್ನು ಮಾಡಬೇಕಿರುತ್ತದೆ.

ಲಕ್ಷ್ಮೀದೇವಿ ಎಲ್ಲರಿಗೂ ಒಲಿಯುವುದಿಲ್ಲ ಕಷ್ಟ ಪಟ್ಟರೆ ಮಾತ್ರ ತಾಯಿಯ ಅನುಗ್ರಹ ನಿಮಗೆ ಲಭಿಸುತ್ತಾ ಹಾಗೆ ಯಾರ ಮನೆಯಲ್ಲಿ ಲಕ್ಷ್ಮೀದೇವಿ ನೆನಸುತ್ತಾಳೆ ಎಂಬುದು ಕೂಡ ಈಗಾಗಲೇ ಬಹಳಷ್ಟು ಮಾಹಿತಿಯಲ್ಲಿ ತಿಳಿಸಿದ್ದಾರೆ ಹೌದು ಯಾರ ಮನೆ ಅಲ್ಲಿ ಲಕ್ಷ್ಮೀದೇವಿಯನ್ನು ಸಂತಸದಿಂದ ಬರೆ ಮಾಡಿಕೊಳ್ತಾರ ಆಕೆಗೆ ಪ್ರಿಯವಾದ ವಸ್ತುಗಳನ್ನು ಆಕೆಗೆ ಅರ್ಪಿಸಿ ತಾಯಿಯನ್ನು ಸಂತೋಷಪಡಿಸುತ್ತಾರೆ ಅಂಥವರ ಮನೆಗೆ ಲಕ್ಷ್ಮಿದೇವಿ ಸಂತಸದಿಂದ ಬರ್ತಾಳೆ.

ಆದರೆ ಯಾವ ಮನೆಯಲ್ಲಿ ತಾಯಿಯ ಆರಾಧನೆ ಮಾಡುವುದಿಲ್ಲ ಯಾವ ಮನೆಯಲ್ಲಿ ತಾಯಿಗೆ ಅವಮಾನ ಮಾಡ್ತಾರೆ ಹಾಗೂ ಯಾರ ಮನೆ ಸ್ವಚ್ಛವಾಗಿರುವುದಿಲ್ಲಾ ಪವಿತ್ರವಾಗಿರುವುದಿಲ್ಲ ಅಂಥ ಮನೆಗೆ ಖಂಡಿತವಾಗಿಯೂ ಲಕ್ಷ್ಮೀದೇವಿಯ ಆಗಮನ ಆಗುವುದಿಲ್ಲ ಮತ್ತು ಲಕ್ಷ್ಮಿ ದೇವಿ ಅಲ್ಲಿ ನೆಲೆಸದೆ ಅಲ್ಲಿ ಜೇಷ್ಠಾದೇವಿ ನೆನೆಸುತ್ತಾಳೆ ಆಗ ನಿಮ್ಮ ಜೀವನದಲ್ಲಿ ನೀವು ಎಷ್ಟೇ ಸಂಪತ್ತನ್ನ ಸಂಪಾದನೆ ಮಾಡಿದ್ದರು, ಅದೆಲ್ಲ ಕರಗುವುದಕ್ಕೆ ಹೆಚ್ಚು ಸಮಯ ಬೇಡ ಅದು ನಿಮ್ಮ ಕೈಯಾರೆ ನೀವೆ ಮಾಡಿಕೊಂಡಂತಹ ನೀವೇ ತಂದುಕೊಂಡಂತಹ ಪರಿಸ್ಥಿತಿ ಆಗಿರುತ್ತದೆ.

ಹೌದು ನಿಮ್ಮ ಮನೆಯಲ್ಲಿ ಜೇಷ್ಠಾದೇವಿ ಹೊರಹೋಗಿ ಲಕ್ಷ್ಮೀದೇವಿ ಮನೆಗೆ ಪ್ರವೇಶ ಮಾಡಬೇಕೆಂದಾದಲ್ಲಿ ನೀವು ಈ ಪರಿಹಾರವನ್ನು ಮಾಡಿಕೊಳ್ಳಿ. ತಪ್ಪದೆ ನೆನಪಿನಲ್ಲಿ ಇಡೀ ಯಾವತ್ತಿಗೂ ಹೆಣ್ಣುಮಕ್ಕಳು ಮನೆಯಲ್ಲಿ ನಿರ್ಲಕ್ಷ್ಯತನ ಮಾಡಬೇಡಿ ಸೋಮಾರಿತನ ಮಾಡಬೇಡಿ ಮತ್ತು ಗಂಡಸರು ಹೆಣ್ಣು ಮಕ್ಕಳಿಗೆ ಅವಾಚ್ಯ ಪದಗಳನ್ನು ಬಳಸಿ ಕರೆಯಬಾರದು ಏಲ್ಲಿ ಹೆಣ್ಣು ಮಕ್ಕಳಿಗೆ ಮರ್ಯಾದೆ ಇರುವುದಿಲ್ಲ ಗೌರವ ಇರುವುದಿಲ್ಲ ಅಲ್ಲಿ ಲಕ್ಷ್ಮೀದೇವಿ ನೆಲೆಸುವುದಿಲ್ಲ.

ಅಮವಾಸ್ಯೆಯ ದಿನದಂದು ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಮಾಡುವ ಪರಿಹಾರದ ಬಗ್ಗೆ ಮಾತನಾಡುತ್ತಿದ್ದೇವೆ ಹಾಗಾಗಿ ನೀವು ಕೂಡ ಲಕ್ಷ್ಮೀ ದೇವಿಯ ಅನುಗ್ರಹ ಪಡೆದುಕೊಳ್ಳಲು ಪರದಾಡುತ್ತಿದ್ದಲ್ಲಿ, ನೀವು ಲಕ್ಷ್ಮೀ ದೇವಿ ಅನುಗ್ರಹ ಪಡೆದು ಕೊಳ್ಳಬೇಕು ಅಂದಲ್ಲಿ ಅಮವಾಸ್ಯೆಯ ದಿವಸದಂದು ಮಾಡುವ ಚಿಕ್ಕ ಪರಿಹಾರದ ಬಗ್ಗೆ ತಿಳಿಸಿಕೊಡುತ್ತೇವೆ. ನೀವು ನಂಬಿಕೆ ಇಟ್ಟು ಈ ಪರಿಹಾರವನ್ನು ಪಾಲಿಸಿ ನಿಮ್ಮ ಮನೆಯಲ್ಲಿ ದೇವರ ಕೋಣೆ ಇರುವ ಬೆಳೆ ಅದು ಪೂರ್ವಾಭಿಮುಖವಾಗಿದ್ದರೆ ಅಲ್ಲಿಯೇ ಲಕ್ಷ್ಮೀ ದೇವಿಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ, ತಾಯಿಯನ್ನು ಕೆಂಪು ಹೂಗಳಿಂದ ಅಲಂಕರಿಸಬೇಕು.

ಬಳಿಕ ಆಕೆಗೆ ಶ್ರೀಗಂಧದಿಂದ ಬೊಟ್ಟನ್ನು ಇರಿಸಿ ಅರಿಶಿಣ ಕುಂಕುಮವನ್ನು ಹಚ್ಚಿ ಅಲಂಕಾರ ಮಾಡಿದ ಮೇಲೆ ಮಣ್ಣಿನ ದೀಪದಿಂದ ದೀಪಾರಾಧನೆ ಮಾಡಬೇಕು, ಇಲ್ಲಿ ನೀವು ದೀಪಾರಾಧನೆ ಮಾಡುವಾಗ ಎಣ್ಣೆಯನ್ನು ಬಳಸುವಂತಿಲ್ಲ. ಹೌದು ದೀಪದ ಎಣ್ಣೆಯ ಬದಲು ನೀವು ಲಕ್ಷ್ಮೀ ದೇವಿಗೆ ತುಪ್ಪದ ದೀಪದಿಂದ ಆರಾಧನೆ ಮಾಡಬೇಕು. ನೆನಪಿನಲ್ಲಿ ಇಡೀ ದೇವರ ಮುಂದೆ ಈ ಪರಿಹಾರವನ್ನು ಮಾಡಬಾರದು ಪ್ರತ್ಯೇಕವಾದ ಸ್ಥಳದಲ್ಲಿ ಲಕ್ಷ್ಮೀದೇವಿ ಅನು ಪೂರ್ವಾಭಿಮುಖವಾಗಿ ಕೂರಿಸಿ ಅಥವಾ ಈಶಾನ್ಯ ಮೂಲೆಯಲ್ಲಿ ಕೂರಿಸಿ, ಈ ಪರಿಹಾರವನ್ನು ಅಂದರೆ ತಾಯಿ ಲಕ್ಷ್ಮಿ ದೇವಿಗೆ ಮಣ್ಣಿನ ದೀಪದಿಂದ ತುಪ್ಪದ ದೀಪವನ್ನು ಆರಾಧಿಸಬೇಕು. ಈ ರೀತಿ ನೀವು ಅಮವಾಸ್ಯೆಯ ದಿನದಂದು ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿ ತಾಯಿಗೆ ದೀಪವನ್ನು ಹಚ್ಚಿ ಸಿಹಿ ಅನ್ನು ನೈವೇದ್ಯಯಾಗಿ ಸಮರ್ಪಿಸಬೇಕು.

ಬಳಿಕ ಸಂಜೆಯ ನಂತರ ಆ ಸಿಹಿ ಅನ್ನೂ ಮನೆಯವರೆಲ್ಲ ಪ್ರಸಾದವಾಗಿ ಸ್ವೀಕರಿಸಿ, ಇದೇ ರೀತಿ ಪ್ರತಿ ಅಮವಾಸ್ಯೆಗು ಮಾಡುತ್ತ ಬಂದಲ್ಲಿ ತಾಯಿಯ ಅನುಗ್ರಹವನ್ನು ಪ್ರಾಪ್ತಿ ಮಾಡಿಕೊಳ್ಳಬಹುದು ಹಾಗೂ ನೀವು ಧನವಂತರ ತೀರಾ ಆರ್ಥಿಕ ಸಮಸ್ಯೆಗಳು ಬಿಕ್ಕಟ್ಟುಗಳು ಪರಿಹಾರವಾಗುತ್ತದೆ.