ಕನ್ನಡದಲ್ಲಿ ಮೂಡಿಬರುತ್ತಿರೋ ಕ್ರಾಂತಿ ಸಿನಿಮಾದಲ್ಲಿ ಮಾಡಲು ಡಿಬಾಸ್ ಕೇಳಿದ ಸಂಭಾವನೆ ಎಷ್ಟು ಗೊತ್ತಾ… ನೋಡಿ ಸತ್ಯ

270

ನಿಮಗಿದು ಗೊತ್ತಾ ಕ್ರಾಂತಿ ಸಿನಿಮಾಗೆ ನಟ ದರ್ಶನ್ ಅವರು ಪಡೆದುಕೊಂಡ ಸಂಭಾವನೆ ಎಷ್ಟು ಅಂತ. ನಿಜಕ್ಕೂ ನೀವು ಕೂಡ ಶಾಕ್ ಆಗ್ತೀರಾ ಅಷ್ಟೆ ಅಲ್ಲಾ ಡಿ ಬಾಸ್ ಅಭಿಮಾನಿಗಳಿಗೆ ಈಗ ಸಿಹಿ ಸುದ್ದಿ ಕೂಡ ಒಂದು ಬಂದಿದೆ.ಹೌದು ಸ್ನೇಹಿತರೆ, ಡಿ ಬಾಸ್ ಅಂದ್ರೆ ಕನ್ನಡ ಸಿನಿಮಾರಂಗದಲ್ಲಿ ಒಂದು ಗತ್ತಿದೆ. ಚಂದನವನದಲ್ಲಿ ಇವರನ್ನು ಪ್ರೀತಿಯಿಂದ ಅಭಿಮಾನಿಗಳು ಕರುನಾಡ ಕರ್ಣ ಡಿ ಬಾಸ್ ಅಂತೆಲ್ಲ ಕರಿತಾರೆ. ಕನ್ನಡ ಸಿನಿಮಾರಂಗದಲ್ಲಿ ಡಿ ಬಾಸ್ ಅವರನ್ನ ಬಾಕ್ಸ್ ಆಫೀಸ್ ಸುಲ್ತಾನ್ ಅಂತ ಕೂಡ ಹೌದು ಮೆಜೆಸ್ಟಿಕ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನಟ ದರ್ಶನ್ ಕನ್ನಡ ಸಿನಿಮಾರಂಗದಲ್ಲಿ ಒಬ್ಬ ಅತ್ಯದ್ಭುತ ನಟನ,

ಮಗ ಇವರು, ಆದರೂ ಕೂಡ ಅಂತಹ ಅಹಂ ಅನ್ನು ತೋರದೆ ದರ್ಶನ್ ಅವರು ಸ್ವಂತ ಪ್ರಯತ್ನದಿಂದ ಕನ್ನಡ ಸಿನಿಮಾ ರಂಗದಲ್ಲಿ ಯಶಸ್ವಿ ನಟರಾಗಿದ್ದಾರೆ ಹೌದು ಅಂದು ಮೆಜೆಸ್ಟಿಕ್ ಶ್ರಮದಿಂದ ಎಂದು ಯಜಮಾನ ಕುರುಕ್ಷೇತ್ರ ದಂತಹ ಸಿನಿಮಾಗಳ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಾ ಕಲಾದೇವಿಯ ಸೇವೆ ಮಾಡುತ್ತಾ ದರ್ಶನ್ ಅವರು ಈಗಾಗಲೇ ಅಪಾರ ಯಶಸ್ಸು ಪಡೆದುಕೊಂಡಿದ್ದಾರೆ ಜನಪ್ರಿಯತೆ ಪಡೆದುಕೊಂಡಿದ್ದಾರೆ ಇವರ ಅವರಿಗಂತಲೇ ಕರುನಾಡಲ್ಲಿ ಸಪರೇಟ್ ಫ್ಯಾನ್ ಬೇಸ್ ಇದೆ.

ಅಷ್ಟೇ ಅಲ್ಲ ಕನ್ನಡ ಸಿನಿಮಾ ರಂಗದಲ್ಲಿ ಬಹಳಷ್ಟು ತಮ್ಮದೇ ಆದ ನಟನಾ ಚಾತುರ್ಯದಿಂದ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ ಹಾಗೆ ಡಿ ಬಾಸ್ ಅವರಿಗೂ ಕೂಡ ಅವರದ್ದೇ ಆದ ನಟನಾ ಚಾತುರ್ಯತೆ ಇದೆ, ಹಾಗೆ ಆ ಕಲೆಯಿಂದಲೇ ಇಂದು ಡಿ ಬಾಸ್ ರಾ ಜ್ಯ ದ ಲ್ಲಿ ಮಾತ್ರವಲ್ಲ ದೇಶದೆಲ್ಲೆಡೆ ಖ್ಯಾತಿ ಪಡೆದುಕೊಂಡಿರುವಂತಹ ನಟರಾಗಿದ್ದಾರೆ ಕನ್ನಡ ಸಿನಿಮಾರಂಗದಲ್ಲಿ ಡಿ ಬಾಸ್ ಅವರು ಸದ್ಯ ಪಡೆದುಕೊಳ್ಳುತ್ತಿರುವ ಸಂಭಾವನೆ ಕೇಳಿದರೆ ಯಾರಿಗಾದರೂ ಅಚ್ಚರಿ ಆಗುತ್ತೆ ಹೌದು ಅಂದು ಲಕ್ಷದಲ್ಲಿ ಸಂಭಾವನೆ ಪಡೆದುಕೊಳ್ಳುತ್ತಿದ್ದ ನಮ್ಮ ಡಿ ಬಾಸ್ ಗೆ ಇಂದು ಕೋಟಿ ಮಾತ್ರವಲ್ಲ ಕೋಟಿಗಳ ಲೆಕ್ಕದಲ್ಲಿ ಸಂಭಾವನೆ ನೀಡಲಾಗುತ್ತಿದೆ ಅಂದರೆ ಇದು ಡಿ ಬಾಸ್ ಅಭಿಮಾನಿಗಳಿಗೆ ಸಂತಸದ ವಿಚಾರವೇ ಆಗಿದೆ ಅಲ್ವಾ.

ಇತ್ತೀಚೆಗಷ್ಟೇ ತಮ್ಮ ಜನುಮ ದಿನವನ್ನ ಬಹಳ ಸರಳವಾಗಿ ಆಚರಿಸಿಕೊಂಡ ಡಿ ಬಾಸ್ ತಮ್ಮ ಹುಟ್ಟುಹಬ್ಬದ ದಿನದಂದು ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ ಹೌದು ಈಗಾಗಲೇ ಮುಂದಿನ 2 ವರುಷಗಳ ಕಾಲ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ನಟ ದರ್ಶನ್ ಡಿ 56 ಎಂಬ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ ಹಾಗೂ ನಟ ದರ್ಶನ್ ಅವರ ಕ್ರಾಂತಿ ಸಿನಿಮಾವನ್ನ ಯಜಮಾನ ಚಿತ್ರತಂಡವೇ ಚಿತ್ರೀಕರಣ ಮಾಡುತ್ತಿದ್ದು ನಟ ದರ್ಶನ್.

ಅವರು ಕ್ರಾಂತಿ ಸಿನಿಮಾಗಾಗಿ ಪಡೆದುಕೊಳ್ಳುತ್ತಿರುವ ಸಂಭಾವನೆ ಕೇಳಿದ್ರೆ ನೀವು ಕೂಡ ಬಾಯ್ಮೇಲೆ ಬೆರಳಿಟ್ಟು ಕೊಡ್ತೀರಾ ಅವ್ರು ಯಜಮಾನ ಸಿನಿಮಾ ಎಂದು ಬಾಕ್ಸಾಫೀಸ್ ನಲ್ಲಿ ಅರುವತ್ತು ಕೋಟಿ ಕಲೆಕ್ಷನ್ ಮಾಡಿತ್ತು, ಹಾಗಾಗಿ ಕ್ರಾಂತಿ ಸಿನಿಮಾಗೆ ದರ್ಶನ್ ಅವರಿಗೆ ಹೆಚ್ಚಿನ ಸಂಭಾವನೆ ನೀಡಲಿದ್ದು ಅದು ಸುಮಾರು ಹನ್ನೆರಡು ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ ಎಂಬ ವಿಚಾರ ಇದೀಗ ಹೊರಬಂದಿದೆ.

ಅಷ್ಟೇ ಅಲ್ಲ ಡಿ ಬಾಸ್ ಅವರ ಮುಂದಿನ ಸಿನಿಮಾ ಆಗಿರುವ ಡಿ56 ಸಿನಿಮಾಗೂ ಕೂಡ ಅಷ್ಟೇ ಸಂಭಾವನೆ ನೀಡಲಾಗಿದೆ ಎಂಬ ವಿಚಾರ ಕೂಡ ಇದೀಗ ಹೊರ ಬಂದಿದೆ. ಇದು ಡಿ ಬಾಸ್ ಅಭಿಮಾನಿಗಳಿಗೆ ಖುಷಿಯ ವಿಚಾರವಾಗಿದೆ ಯಾಕೆಂದರೆ ಚಂದನವನದಲ್ಲಿ ಇಷ್ಟು ದುಬಾರಿ ಸಂಭಾವನೆ ಪಡೆದುಕೊಳ್ಳುವ ನಟರಲ್ಲಿ ಡಿ ಬಾಸ್ ಅವರು ಟಾಪ್ ಸ್ಥಾನದಲ್ಲಿದ್ದಾರೆ.