ನಮ್ಮ ಅಪ್ಪು ಮದುವೆಗೆ ಬಂದಿದ್ದ ವಿಷ್ಣುವರ್ಧನ್ ಅವರು ಅವತ್ತಿನ ದಿನ ಕೊಟ್ಟಿದ್ದ ಗಿಫ್ಟ್ ಏನು ಗೊತ್ತಾ …ನೋಡಿ ಸತ್ಯ ಕೊನೆಗೂ ಬಯಲು…

217

ಅಭಿನಯ ಭಾರ್ಗವ ಸಾಹಸಸಿಂಹ ವಿಷ್ಣುವರ್ಧನ್ ನಟ ಪುನೀತ್ ರಾಜ್ ಕುಮಾರ್ ಅವರ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡಾಗ, ಪುನೀತ್ ಮತ್ತು ಅಶ್ವಿನಿ ದಂಪತಿಗಳಿಗೆ ಕೊಟ್ಟ ವಿಶೇಷ ಉಡುಗೊರೆ ಏನು ಗೊತ್ತಾ? ಹೌದು ಈ ಕುರಿತು ಹೇಳ್ತೇವೆ ಈ ಸಂಪೂರ್ಣ ಪುಟವನ್ನು ಓದಿ ತಿಳಿಯಿರಿ.ಪ್ರಿಯ ಸ್ನೇಹಿತರೆ ಕನ್ನಡ ಸಿನಿಮಾರಂಗದಲ್ಲಿ ಅಭಿನಯ ಭಾರ್ಗವ ಎಂದೇ ಖ್ಯಾತಿ ಪಡೆದುಕೊಂಡಿದ್ದಂತಹ ನಟ ವಿಷ್ಣುವರ್ಧನ್ ನಮ್ಮ ಸ್ಯಾಂಡಲ್ ವುಡ್ ನ ಹೆಮ್ಮೆ ಅಂತ ಹೇಳಬಹುದು ಹೌದು ಇವರು ಕನ್ನಡ ಸಿನಿಮಾರಂಗಕ್ಕೆ ಕೊಟ್ಟ ಉಡುಗೊರೆ ಅಪಾರ.

ಇಂದಿನ ಮಾಹಿತಿಯಲ್ಲಿ ನಾವು ಹೇಳಲು ಹೊರಟಿರುವುದು ಅಭಿನಯ ಭಾರ್ಗವ ಸಾಹಸಸಿಂಹ ವಿಷ್ಣುವರ್ಧನ್ ನಟ ಪುನೀತ್ ರಾಜ್ ಕುಮಾರ್ ಅವರ ಮದುವೆಗೆ ಕೊಟ್ಟ ವಿಶೇಷ ಉಡುಗೊರೆ ಬಗ್ಗೆ ಮಾತನಾಡುತ್ತಿದ್ದೇವೆ. ಸಾಮಾನ್ಯವಾಗಿ ಮದುವೆ ಎಂದರೆ ಅದೊಂದು ಸಂಭ್ರಮ ಹಾಗೆ ಮದುವೆ ಅಂದರೆ ಅದೊಂದು ವಿಶೇಷ ದಿನ ಆಗಿರುತ್ತದೆ ಎಲ್ಲರಿಗೂ ನೆನಪಿನಲ್ಲಿ ಉಳಿಯುವಂತಹ ಆ ದಿನ ನಟ ಪುನೀತ್ ರಾಜ್ ಕುಮಾರ್ ಅವರ ಮದುವೆಯೂ ಕೂಡ ಹಾಗೆ ಇವರ ಮದುವೆಗೆ ಗಣ್ಯಾತಿಗಣ್ಯರು ಗಳು ಪಾಲ್ಗೊಂಡಿದ್ದರು.

ಹೌದು ನಾವು ಟಿ.ವಿ ಗಳಲ್ಲಿ ನೋಡಿರುತ್ತೇವೆ ಸೆಲೆಬ್ರಿಟಿಗಳ ಮದುವೆ ಹೇಗೆ ನಡೆಯುತ್ತದೆ ಎಂದು. ಅದರಲ್ಲಿಯೂ ಸಿನೆಮಾರಂಗದಲ್ಲಿ ಅಭಿನಯಿಸುವ ಕಲಾವಿದರು ಗಳ ಮದುವೆ ವಿಜೃಂಭಣೆಯಿಂದ ನಡೆದಿರುತ್ತದೆ ಹಾಗೆ ನಟ ಪುನೀತ್ ರಾಜ್ ಕುಮಾರ್ ಅವರ ಮದುವೆ ಡಿಸೆಂಬರ್ 1 1999 ರಲ್ಲಿ ನಡೆದಿದ್ದು ಹೌದು ಪುನೀತ್ ಅಶ್ವಿನಿ ಅವರ ಪ್ರೀತಿಗೆ ಮನೆಯವರ ಒಪ್ಪಿಗೆ ಪಡೆದುಕೊಂಡು ಮದುವೆಯಾದರು, ರಾಜಾಜಿನಗರದಲ್ಲಿ ಇವರ ಮದುವೆ ಬಹಳ ವಿಜೃಂಭಣೆಯಿಂದ ಜರುಗಿತ್ತು. ಹೌದು ಸಮ ನಿಮಗೆ ದೊಡ್ಡ ದೊಡ್ಡವರ ಮದುವೆ ಬಹಳ ವಿಜೃಂಭಣೆಯಿಂದ ಜರಗುತ್ತದೆ ಬಹಳ ಸಂಭ್ರಮದಿಂದ ನಡೆಯುತ್ತದೆ ಅದೇ ದೊಡ್ಮನೆ ಮದುವೆ ಕೇಳ್ಬೇಕಾ ದೊಡ್ಮನೆ ಮದುವೆ ಅಂದು ಬಹಳ ಸಂಭ್ರಮದಿಂದ ನಡೆದಿತ್ತು.

ಆ ಮದುವೆಯಲ್ಲಿ ಸ್ಯಾಂಡಲ್ ವುಡ್ ನ ಗಣ್ಯಾತಿಗಣ್ಯರು ಗಳು ಕೂಡ ಪಾಲ್ಗೊಂಡಿದ್ದರು. ಹೌದು ಈ ಮದುವೆಯಲ್ಲಿ ಅಭಿನಯ ಭಾರ್ಗವ ಡಾ ವಿಷ್ಣುವರ್ಧನ್ ಅವರು ಕೂಡ ಪಾಲ್ಗೊಂಡಿತ್ತು ನಟ ಪುನೀತ್ ರಾಜ್ ಕುಮಾರ್ ಮತ್ತು ವಿಷ್ಣುವರ್ಧನ್ ಅವರ ಬಾಂಧವ್ಯ ಹೇಗಿತ್ತು ಗೊತ್ತಾ ಹೌದು ಪ್ರೀತಿಯಿಂದ ಪುನೀತ್ ವಿಷ್ಣುದಾದ ಅವರನ್ನು ಮಾಮ ಮಾಮ ಎಂದು ಮಾತನಾಡಿಸುತ್ತಿದ್ದರು. ಎಲ್ಲರಿಗಿಂತ ವಿಷ್ಣುವರ್ಧನ್ ಅವರು ಅಪ್ಪು ಅವರನ್ನು ಬಹಳ ಪ್ರೀತಿಸುತ್ತಿದ್ದರು ಯಾಕೆ ಅಂದರೆ ಸಿನಿಮರಂಗದಲ್ಲಿ ಪುಟ್ಟ ಮಗುವಿನಿಂದಲೇ ತಮ್ಮ ಸಿನಿಪಯಣ ಶುರುಮಾಡಿದ ಅಪ್ಪು ಅಂದರೆ ಕೆಲವು ಸ್ಯಾಂಡಲ್ ವುಡ್ ದಿಗ್ಗಜರು ಗಳಿಗೂ ಪ್ರೀತಿ ಇತ್ತು ಹಾಗೆ ವಿಷ್ಣುವರ್ಧನ್ ಅವರಿಗೆ ಅಪ್ಪು ಮೇಲೆ ಇನ್ನೂ ಸ್ವಲ್ಪ ಜಾಸ್ತಿ ಪ್ರೀತಿ ಇತ್ತು ಅಂತ ಹೇಳಬಹುದು.

ಹೌದು ಸ್ನೇಹಿತರೆ ಅಭಿನಯ ಭಾರ್ಗವ ಸಾಹಸಸಿಂಹ ವಿಷ್ಣುವರ್ಧನ್ ಅವರು ಅಪ್ಪು ಅವರ ಮದುವೆಗೆ ಹೋಗಿದ್ದು ಅಪ್ಪು ದಂಪತಿಗಳಿಗೆ ವಿಷ್ಣು ದಂಪತಿಗಳು ಆಶೀರ್ವದಿಸಿ ಶುಭ ಹಾರೈಸಿ ಬಂದಿದ್ದರು ಅಷ್ಟೇ ಅಲ್ಲ ಲಕ್ಷ₹ಬೆಲೆಬಾಳುವ ಚಿನ್ನದ ಉಂಗುರವನ್ನು ಅಪ್ಪು ಅವರಿಗೆ ಉಡುಗೊರೆಯಾಗಿ ನೀಡಿದ್ದರು ಸಾಹಸಸಿಂಹ ವಿಷ್ಣುವರ್ಧನ್. ಹೌದಲ್ವ ಕೆಲವೊಂದು ನೆನಪುಗಳೇ ಹಾಗೆ ಎಂದಿಗೂ ಮರೆಯಲು ಅಸಾಧ್ಯ ಹಾಗೆ ವಿಷ್ಣುದಾದಾ ಅಪ್ಪು ಅಂತಹ ವ್ಯಕ್ತಿಗಳು ಕೂಡ ಹಾಗೆ ಎಂದಿಗೂ ಮರೆಯಲು ಸಾಧ್ಯವೇ ಆಗುವುದಿಲ್ಲ ಅವರ ಬಗ್ಗೆ ಯಾವುದಾದರೊಂದು ವಿಚಾರಗಳನ್ನು ಮೆಲುಕು ಹಾಕುತ್ತಲೇ ಇರಬೇಕು ಅನಿಸುತ್ತದೆ ಹಾಗೆ ನಮ್ಮ ಅಪ್ಪು ಕೂಡ ಕರುನಾಡಲ್ಲಿ ಸದಾ ಅವರ ನೆನಪುಗಳು ಅಜರಾಮರವಾಗಿರುತ್ತದೆ. ಅಪ್ಪು ಅವರು ಎಂದೆಂದಿಗೂ ಸಿನಿರಸಿಕರ ಮನದಲ್ಲಿ ಕರುನಾಡ ರಾಜಕುಮಾರನ ಆಗಿರುತ್ತಾರೆ.