ದಿನ ನಿತ್ಯ ಮುಂಜಾನೆ ಎದ್ದು ಈ ವಸ್ತುಗಳು ನೋಡಿದ್ರೆ ಅದೃಷ್ಟ ನಿಮ್ಮನು ಹುಡ್ಕೊಂಡು ಬರುತ್ತೆ..

90

ನೀನೇನಾದರೂ ಬೆಳಿಗ್ಗೆಯೆದ್ದು ಇವುಗಳ ದರ್ಶನ ಪಡೆದರೆ ಅಥವಾ ಇಂತಹ ಕೆಲವೊಂದು ಘಟನೆಗಳು ಅಥವಾ ಕೆಲವೊಂದು ವಸ್ತುಗಳು ನಿಮ್ಮ ಕಣ್ಣೆದುರು ಕಂಡರೆ ನಿಮಗೆ ಅದೆಷ್ಟು ಅದೃಷ್ಟ ಒಲಿದು ಬರುತ್ತದೆ ಗೊತ್ತಾ ಹಾಗಾದರೆ ಬನ್ನಿ ಬೆಳಿಗ್ಗೆ ಎದ್ದ ತಕ್ಷಣ ನೀವು ಯಾವ ಕೆಲವೊಂದು ವಸ್ತುಗಳನ್ನು ನೋಡಿದರೆ ನಿಮಗೆ ಅದೃಷ್ಟ ತಿರುಗುತ್ತದೆ ಮತ್ತು ಬೆಳಿಗ್ಗೆ ಎದ್ದ ತಕ್ಷಣ ನೀವು ಮಾಡಬೇಕಿರುವ ಕೆಲವೊಂದು ಕ್ರಮಗಳು ಯಾವವು ಎಲ್ಲವನ್ನು ತಿಳಿಯೋಣ ಬನ್ನಿ ಇವತ್ತಿನ ಈ ಪುಟದಲ್ಲಿ ಸಂಪೂರ್ಣವಾಗಿ ಮಾಹಿತಿ ತಿಳಿದು ಮಾಹಿತಿಯ ಕುರಿತು ನಿಮ್ಮ ಗೆಳೆಯರಿಗೂ ಕೂಡ ತಿಳಿಸಿಕೊಡಿ.

ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಬೆಳಗಿನ ಸೂರ್ಯೋದಯ ಹೊಸ ಹುಮ್ಮಸ್ಸನ್ನು ತರುತ್ತದೆ ಆ ಸೂರ್ಯನ ಕಿರಣಗಳು ಪ್ರತಿಯೊಬ್ಬ ವ್ಯಕ್ತಿಗೂ ಭರವಸೆ ಬೆಳಕಾಗಿರುತ್ತದೆ. ಹೌದು ಕೆಲವರ ಜೀವನ ಹೇಗಿರುತ್ತದೆ ಅಂದರೆ ಬೆಳಿಗ್ಗೆ ಆಯ್ತು ಸಂಜೆಯಾಯಿತು ರಾತ್ರಿಯಾಯಿತು ಮಲಗಬೇಕು ಮತ್ತೆ ಎದ್ದೇಳಬೇಕು ಇಷ್ಟ ಆಗಿರುತ್ತದೆ ಆದರೆ ಕೆಲವರು ತಮ್ಮ ಜೀವನವನ್ನು ಎಷ್ಟು ಸೊಗಸಾಗಿ ನಡೆಸುತ್ತಾ ಇರುತ್ತಾರೆ ಅಂದರೆ ಬೆಳಿಗ್ಗಿನ ಸೂರ್ಯೋದಯವು ಕೂಡ ಅವರಿಗೆ ಆರ್ಥಿಕ ವಿಚಾರವೂ ಕೂಡ ದೊಡ್ಡ ಸಂತೋಷವನ್ನು ನಿಲ್ಲುತ್ತ ಇರುತ್ತದೆ ಹಾಗೆ ಎಲ್ಲರೂ ಕೂಡ ಜೀವನ ನಡೆಸಬೇಕು ಆಗ ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಖುಷಿ ಎಂಬುದು ಸದಾಕಾಲ ಇರುತ್ತದೆ.

ಕೆಲ ಅತೃಪ್ತರು ಜೀವನದಲ್ಲಿ ಎಷ್ಟೇ ದೊಡ್ಡ ಸಂತಸದ ವಿಚಾರ ಕೇಳಿದರೂ ಅವರಿಗೆ ಅದು ಖುಷಿ ತರುತ್ತೆ ಇರುವುದಿಲ್ಲ ಯಾಕೆ ಅಂದರೆ ಅವರಿಗೆ ಯಾವ ವಿಚಾರದಲ್ಲಿಯೂ ಕೂಡ ಆಸಕ್ತಿ ಇರುವುದಿಲ್ಲ ಅಥವಾ ಯಾವ ವಿಚಾರದಲ್ಲಿಯೂ ಕೂಡ ತೃಪ್ತಿ ಎಂಬುದು ಇರುವುದಿಲ್ಲ ಹಾಗಾಗಿ ನಾವು ಯಾವಾಗ ಚಿಕ್ಕಪುಟ್ಟ ವಿಚಾರಗಳಲ್ಲಿ ತೃಪ್ತರಾಗಿ ಸಂತಸ ಪಡುತ್ತೇವೆ. ಆಗ ನಮ್ಮ ಪ್ರತಿ ದಿನವೂ ಕೂಡ ಉಲ್ಲಾಸಮಯವಾಗಿರುತ್ತದೆ ಹಾಗೆ ಬೆಳಿಗ್ಗೆ ಎದ್ದಕೂಡಲೇ ಸೂರ್ಯನ ಕಿರಣಗಳನ್ನು ನೋಡಿ ಅದು ನಿಮಗೆ ಸಂತಸ ತರುತ್ತದೆ ಹಾಗೂ ಬೆಳಿಗ್ಗೆ ಎದ್ದ ಕೂಡಲೇ ನೀವು ಹಸಿರು ಹುಲ್ಲು ಗೋಮಾತೆ ಅನ್ನೂ ನೋಡಿ ಇದು ನಿಮಗೆ ಪ್ರಕೃತಿಗೆ ಇನ್ನಷ್ಟು ಹತ್ತಿರ ತರುತ್ತದೆ ಆಗ ಮನಸ್ಸಿಗೆ ಇನ್ನಷ್ಟು ಸಂತಸವಾಗುತ್ತದೆ.

ಬೆಳಿಗ್ಗೆ ಆಚೆ ಹೋಗುವಾಗ ನೀವೇನಾದರೂ ಮದುವೆ ಆಗಿರುವಂತಹ ಹೆಣ್ಣುಮಕ್ಕಳ ದರ್ಶನ ಪಡೆದರೆ ಅಂದರೆ ಮುತ್ತೈದೆಯ ದರ್ಶನ ಪಡೆದರೆ ನೀವು ಹೋಗುತ್ತಿರುವಂತಹ ಕೆಲಸ ಪೂರ್ಣವಾಗಿ ಮತ್ತು ನಿಮಗೆ ಅದೃಷ್ಟ ಬರುತ್ತದೆ ಎಂಬುದರ ಸೂಚನೆಯೂ ಆಗಿರುತ್ತದೆ, ಈ ಕೆಲವೊಂದು ಘಟನೆಗಳು. ಹೌದು ನೀವು ಬೆಳಿಗ್ಗೆ ಎದ್ದು ನಿಮ್ಮ ಹಾಸಿಗೆ ಬಿಟ್ಟು ಬರುವಾಗ ನೀವು ಜೇಡ ಕಟ್ಟುವುದನ್ನು ನೋಡಿದರೆ ಹೌದು ಜೇಡ ತನ್ನ ಬಲೆಯಲ್ಲಿ ಕಟ್ಟುತ್ತಾ ಮೇಲಕ್ಕೆ ಹೋಗುತ್ತಾ ಇದ್ದರೆ ಅದು ನಿಮಗೆ ನಿಮ್ಮ ಜೀವನದಲ್ಲಿ ನೀವು ಬೆಳವಣಿಗೆಯಾಗುತ್ತೀರ ಎಂಬುದರ ಸೂಚನೆ ನೀಡುತ್ತಾ ಇರುತ್ತದೆ ಇದೊಂದು ಘಟನೆ. ಹೌದು ಚೇಡಾ ಎಷ್ಟು ಒಳ್ಳೆಯ ಪಾಠವನ್ನು ಕಲಿಸುತ್ತದೆ ಅಲ್ವ ಮನುಷ್ಯನ ಜೀವನಕ್ಕೆ ತನ್ನ ಬಲೆಯನ್ನು ಎಷ್ಟೇ ಓಡಿಸಿದರೂ ಮತ್ತೆ ಮತ್ತೆ ಪ್ರಯತ್ನ ಮಾಡುವ ಜೇಡ ಮನುಷ್ಯನ ಜೀವನಕ್ಕೆ ಅಷ್ಟು ಚಿಕ್ಕ ಕೀಟ ದೊಡ್ಡದಾದ ಪಾಠವನ್ನು ಕಲಿಸುತ್ತದೆ.

ನಿಧನರಾದರು ಬೆಳಿಗ್ಗೆ ಎದ್ದಕೂಡಲೇ ಪಾರಿವಾಳ ಅಥವಾ ಗಿಳಿಗಳ ಚಿಲಿಪಿಲಿ ಸದ್ದು ಕೇಳಿದಾಗ ಅದು ನಿಮಗೆ ಒಳ್ಳೆಯ ಸಮಾಚಾರವನ್ನ ತಿಳಿಸುತ್ತದೆ ಎಂಬುದರ ಸೂಚನೆಯಾಗಿರುತ್ತದೆ. ಹೌದು ಇದನ್ನು ಹೇಗೆ ಹೇಳ್ತಾರೆ ಅಂದರೆ ಆ ದೇವರು ತನ್ನ ದೂತರನ್ನು ಪಕ್ಷಿಗಳ ರೂಪದಲ್ಲಿ ಕಳುಹಿಸಿ ನಿಮಗೆ ಶುಭ ಸುದ್ದಿ ಇರುವ ಮುನ್ಸೂಚನೆಯನ್ನು ತಿಳಿಸುತ್ತಾ ಇರುತ್ತಾರಂತೆ ಹಾಗಾಗಿ ಈ ಕೆಲವೊಂದು ಘಟನೆಗಳನ್ನು ನೀವು ಕೂಡ ಬೆಳಿಗ್ಗೆ ಎದ್ದ ಕೂಡಲೇ ನಿಮ್ಮ ಜೀವನದಲ್ಲಿ ಒಳ್ಳೆಯ ರೀತಿಯಲ್ಲಿ ಅನುಭವಿಸಿದಾಗ ನೀವು ಪ್ರತಿದಿನ ನಿಮ್ಮ ದಿನವನ್ನು ಖುಷಿಯಾಗಿ ಶುರು ಮಾಡ್ತೀರಾ,

ಹಾಗೆ ಸೈಕಾಲಜಿ ತಿಳಿಸುತ್ತದೆ ನೀವು ಯಾವಾಗ ಬೆಳಿಗ್ಗೆ ಎದ್ದೇಳುವಾಗ ಸಂತಸದಿಂದ ನಿಮ್ಮತನ ಶುರು ಮಾಡ್ತೀರ ಆ ಸಂತಸ ದಿನಪೂರ್ತಿ ಉಳಿಯುತ್ತದೆ ಅಂತ ಹೇಳ್ತಾರ ಹಾಗೆ ಆ ಮಾತು ಬಹಳ ಸತ್ಯ ಅಲ್ವಾ ಹಾಗಾಗಿ ಪ್ರತಿದಿನ ನೀವು ಎದ್ದೇಳುವಾಗ ನಿಮ್ಮ ದಿನವನ್ನು ಸಂತಸಮಯ ವಾಗಿರಿಸಿಕೊಳ್ಳಲು ಬೆಳಗಿನ ಸೂರ್ಯೋದಯವನ್ನು ನಗುತ್ತಾ ಬರಮಾಡಿಕೊಳ್ಳಿ ಹಕ್ಕಿಯ ಚಿಲಿಪಿಲಿ ಗಾನ ಅನುಭವಿಸಿ ನಿಮ್ಮ ದಿನ ಉತ್ತಮವಾಗಿರುತ್ತದೆ.

LEAVE A REPLY

Please enter your comment!
Please enter your name here