ಕೊನೆಗೂ ದ್ರುವ ಸರ್ಜಾ ಬಗ್ಗೆ ಅದೊಂದು ಸತ್ಯವನ್ನ ಹೊರಹಾಕಿದ ಮೇಘನಾ ರಾಜ್ … ಅಷ್ಟಕ್ಕೂ ಈ ಬಾರಿ ಹೇಳಿದ್ದು ಏನು ..

197

ತನ್ನ ಮೈದುನನ ಬಗ್ಗೆ ಕೊನೆಗೂ ಮೌನ ಮುರಿದ ನಟಿ ಮೇಘನಾ ರಾಜ್ ಹೇಳಿದ್ದೆ ಬೇರೆ, ವೇದಿಕೆ ಮೇಲಿದ್ದವರು ಶಾಕ್ ಆಗಿದ್ದು ಯಾಕೆ…ತನ್ನ ಬಾಲ್ಯದಲ್ಲಿ ಸಿನಿಮಾರಂಗಕ್ಕೆ ಬಂದ ಇವರು ತಮ್ಮ ಬಾಲ್ಯದಿಂದಲೂ ಸಿನಿಮಾ ರಂಗದವರ ಜೊತೆಗೆ ಬೆಳೆದಿರುವುದು ಸಹ ಹಾಗೆ ಇಂದೂ ಕೂಡ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ನಮ್ಮ ಚಂದನವನದ ಬ್ಯೂಟಿಫುಲ್ ನಟಿಯಾಗಿರುವ ನಟಿ ಮೇಘನಾ ರಾಜ್ ಅವರು ಕನ್ನಡ ಭಾಷೆ ಸೇರಿದಂತೆ ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ವಾಸನೆಯ ಮಾಡಿ ಮಲಯಾಳಂನಲ್ಲಿ ಅಪಾರ ಅಭಿಮಾನಿಗಳ ಬಳಗವನ್ನೇ ಹೊಂದಿದ್ದಾರೆ ಹಾಗೂ ತಮ್ಮ ಕೆರಿಯರ್ ಅನ್ನು ಮೊದಲು ಮಲಯಾಳಂನಲ್ಲಿ ಪೂರ್ಣ ನಟಿಯಾಗಿ ಅಭಿನಯಿಸಿ ಬಳಿಕ ಕನ್ನಡ ಸಿನಿಮಾರಂಗ ಕ್ಕೆ ಲೂಸ್ ಮಾದ ನಟ ಯೋಗಿ ಅವರ ನಟನೆಯಲ್ಲಿ ಮೂಡಿ ಬಂದ ಪುಂಡ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಯಾಗಿ ಅಭಿನಯ ಮಾಡುವ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು ಬಳಿಕ ಇವರಿಗೆ ದೊಡ್ಡ ಯಶಸ್ಸು ತಂದುಕೊಟ್ಟ ಸಿನಿಮಾ ಅಂದ್ರೆ ಅದು ರಾಜಾಹುಲಿ ಸಿನೆಮಾ.

ಹೌದು ನಟ ಯಶ್ ಅವರ ಜೊತೆ ಅಭಿನಯ ಮಾಡಿದ ಮೇಘನಾ ರಾಜ್ ಅವರು ಈ ಸಿನಿಮಾ ಬಹುದೊಡ್ಡ ಯಶಸ್ಸನ್ನು ತಂದುಕೊಟ್ಟಿತು ಹಾಗೂ ಇವತ್ತಿಗೂ ರಾಜಾಹುಲಿ ಸಿನೆಮಾಕ್ಕೆ ಸಿನಿಮಾ ಟಿವಿಯಲ್ಲಿ ಹಾಕಿದರೆ ಅದನ್ನು ನೋಡುವುದಕ್ಕಂತಲೇ ಸಪ್ರೆಟ್ ಫ್ಯಾನ್ ಬೇಸ್ ಕೂಡ ಇದೆ. ಇದರಲ್ಲಿ ಪಕ್ಕಾ ಮಂಡ್ಯ ಹುಡುಗಿಯಾಗಿ ಕಾಣಿಸಿಕೊಂಡಿರುವ ನಟಿ ಮೇಘನರಾಜ್ ಸಖತ್ತಾಗಿ ಅಭಿನಯ ಮಾಡಿದ್ದರು. ಆ ಬಳಿಕ ಬಹಳಷ್ಟು ಸಿನಿಮಾಗಳಲ್ಲಿ ಅಭಿನಯ ಮಾಡಿದ ಮೇಘನಾರಾಜ್ ಚಿರು ಅವರ ಜೊತೆಯೂ ಕೂಡ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿ ಮೇಘನಾ ರಾಜ್ ಅವರು ನಟ ಯುವಸಾಮ್ರಾಟ ಚಿರು ಸರ್ಜಾ ಅವರನ್ನು ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ 2018ರಲ್ಲಿ ಕಾಲಿಡುತ್ತಾರೆ.

ಇನ್ನೆನೂ ಚಿರು ಮತ್ತು ಮೇಘನಾ ಬಾಳಲ್ಲಿ ಸಂತಸದ ದಿನಗಳು ಮೂಡಬೇಕು ಅನ್ನುವ ಸಮಯದಲ್ಲೆ, ಅವರು 2020ರಲ್ಲಿ ಹೃದಯಾಘಾತದಿಂದ ಅಗಲಿದರು, ಈ ನೋವು ಮೇಘನಾ ರಾಜ್ ಮತ್ತು ಚಿರು ಕುಟುಂಬದವರಿಗೆ ಎಂದಿಗೂ ಮರೆಯಲಾಗದ ನೋವಾಗಿ ಪರಿಣಮಿಸಿತ್ತು ಆದರೆ ಮತ್ತೆ ಅವರ ಬಾಳಲ್ಲಿ ಬೆಳಕಾಗಿ ಬಂದ ಜೂನಿಯರ್ ಚಿರು ರಾಯನ್. ಹೌದು ಅಣ್ಣನನ್ನು ಕಳೆದುಕೊಂಡ ಧ್ರುವ ಸರ್ಜಾ ಅವರಿಗೆ ಮುಂದೇನು ಮಾಡಬೇಕು ಅಂತಲೇ ತೋಚುತ್ತಿರಲಿಲ್ಲ ಆ ಸಮಯದಲ್ಲಿ ಮೇಘನಾ ಅವರು ಗರ್ಭಿಣಿ ಎಂಬ ವಿಚಾರ ತಿಳಿದು ಬಂದಿತ್ತು ಮತ್ತು ತನ್ನ ಅಣ್ಣನ ಆಗಮನವಾಗುತ್ತದೆ ಎಂಬ ಸಂತಸದಲ್ಲಿ ನೋವನ್ನು ನುಂಗಿ ತನ್ನ ಅತ್ತಿಗೆಯನ್ನು ಬಹಳ ಜೋಪಾನವಾಗಿ ಆ ಸಮಯದಲ್ಲಿ ನೋಡಿಕೊಂಡಿದ್ದರು ಧ್ರುವ.

ಮತ್ತೆ ಚಿರು ಕುಟುಂಬದವರಿಗೆ ಸಂತಸದ ವಿಚಾರ ಎಂಬಂತೆ ಚಿರು ಅವರು ಮತ್ತೆ ಹುಟ್ಟಿ ಬಂದರು. ಮಗನಿಗೆ 1 ವರ್ಷದ ಬಳಿಕ ಮತ್ತೆ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡಿರುವ ನಟಿ ಮೇಘನರಾಜ್ ಕಿರುತೆರೆಯಲ್ಲಿಯೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡು, ತಮ್ಮ ಬಿಡುವಿನ ಸಮಯದಲ್ಲಿ ಹೆಚ್ಚಾಗಿ ತಮ್ಮ ಮಗನ ಜೊತೆ ಸಮಯ ಕಳೆಯುತ್ತಿದ್ದಾರೆ ಹಾಗೆ ಮೇಘನಾ ರಾಜ್ ಅವರಿಗೆ ಡ್ಯಾನ್ಸ್ ಎಂದರೆ ಬಹಳ ಇಷ್ಟ ಮತ್ತು ಅವರು ಕೂಡ ಉತ್ತಮ ಡಾನ್ಸರ್ ಸಹ. ಹಾಗಾಗಿ ಡ್ಯಾನ್ಸ್ ಶೋ ಒಂದರಲ್ಲಿ ತೀರ್ಪುಗಾರರಾಗಿ ಮೇಘನ ರಾಜ್ ಕಾಣಿಸಿಕೊಂಡಿದ್ದರು. ಅದೇ ಕಾರ್ಯಕ್ರಮದ ಅಂತಿಮ ಸುತ್ತಿಗೆ ಧ್ರುವ ಸರ್ಜಾ ಅವರನ್ನು ಅವೃತ್ತಿಗಿ ಆಹ್ವಾನಿಸಲಾಗಿತ್ತು.

ಕಾರ್ಯಕ್ರಮಕ್ಕೆ ಬಂದ ಧ್ರುವ ಸರ್ಜಾ ವೇದಿಕೆ ಮೇಲೆ ಅತ್ತಿಗೆಯ ಬಗ್ಗೆ ಮಾತನಾಡಿದ್ದಾರೆ ಹೌದು ಮೇಘನಾ ರಾಜ್ ಅವರು ನನ್ನ ಅತ್ತಿಗೆ ಇರಬಹುದು, ಆದರೆ ಅವರು ನನಗೆ ಎರಡನೆಯ ತಾಯಿ ನನ್ನನ್ನು ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಾರೆ ಎಂದು ಅತ್ತಿಗೆ ಬಗ್ಗೆ ಹೇಳಿದ್ದಾರೆ. ಮೈದುನನ ಮಾತು ಕೇಳಿ ಭಾವುಕರಾದ ಮೇಘನರಾಜ್ ತೀರ್ಪುಗಾರರಾಗಿದ್ದರು ಮೈದುನನ ಕುರಿತು ಭಾವುಕರಾಗಿ ಹೀಗೆಂದು ನುಡಿದಿದ್ದಾರೆ, ಹೌದು ಧ್ರುವ ಸರ್ಜಾ ಅವರು ನನಗೆ ಒಬ್ಬ ಒಳ್ಳೆಯ ಸ್ನೇಹಿತ ಒಳ್ಳೆಯ ಹಿತೈಷಿ ಆತ ನನ್ನ ಮೊದಲ ಮಗ ಎಂದು ಧ್ರುವ ಸರ್ಜಾ ಅವರ ಕುರಿತು ಮೇಘನಾ ರಾಜ್ ಅವರು ಹೇಳಿಕೊಂಡಿದ್ದರು, ವೇದಿಕೆ ಮೇಲಿರುವವರು ಮೇಘನಾ ಮಾತು ಕೇಳಿ ಎಲ್ಲರೂ ಕೂಡ ಭಾವುಕರಾಗಿದ್ದರು.