ತಮ್ಮ ಪ್ರೀತಿಯ ಹೆಂಡತಿ ಕೀರ್ತಿಗಾಗಿ ದುನಿಯಾ ವಿಜಯ್ ಕಟ್ಟಿದ ಮನೆ ಹೇಗಿದೆ ನೋಡಿ…ಅಷ್ಟಕ್ಕೂ ಇದರ ಬೆಲೆ ಎಷ್ಟು ಗೊತ್ತ ..

Sanjay Kumar
2 Min Read

ತನ್ನ ಪ್ರೀತಿಯ ಮಡದಿಗಾಗಿ ದುನಿಯಾ ವಿಜಯ್ ಅವರು ಕಂಡುಕೊಂಡಿರುವ ಬಂಗಲೆಯ ಬೆಲೆ ಎಷ್ಟು ಗೊತ್ತಾ ಹೌದು ಕನ್ನಡ ಸಿನಿಮಾ ರಂಗದಲ್ಲಿ ಖ್ಯಾತಿ ಪಡೆದುಕೊಳ್ಳುವ ಮೂಲಕ ಇಂದು ಐಷಾರಾಮಿ ಜೀವನ ನಡೆಸುತ್ತಿರುವಂತಹ ನಟ ದುನಿಯಾ ವಿಜಯ್ ಅವರು ಅಂದು ಕಲೆಗಾಗಿ ಬಡತನವನ್ನು ಕೂಡ ಲೆಕ್ಕಿಸದೆ ತಂದೆಯ ಕಣ್ಣು ತಪ್ಪಿಸಿ ಶಾಲೆಗೆ ಹೋಗದೆ ಸಿನೆಮಾಗಳನ್ನ ಹೋಗಿ ಕದ್ದು ಮುಚ್ಚಿ ನೋಡುತ್ತಿದ್ದರಂತೆ ಎಂದು ತಮ್ಮ ಇಷ್ಟವಾದ ಕಲೆಯನ್ನು ಕರಗತ ಮಾಡಿಕೊಂಡು ಅದರಿಂದಲೇ ಬೆಳೆದು ಕೀರ್ತಿ ಪಡೆದುಕೊಂಡಿರುವಂತಹ ನಟ ದುನಿಯಾ ವಿಜಯ್ ಇಂದು ಚಂದನವನದಲ್ಲಿ ಯಶಸ್ವಿ ನಟರು ಗಳಲ್ಲಿ ಒಬ್ಬರಾಗಿದ್ದಾರೆ.

ಹೌದು ದುನಿಯಾ ವಿಜಯ್ ಅವರು ಮೊದಮೊದಲು ಸ್ಯಾಂಡಲ್ವುಡ್ನಲ್ಲಿ ಪೋಷಕ ಪಾತ್ರಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರೋ ಅಂದು ಅಷ್ಟೊಂದು ಯಶಸ್ಸು ಕೀರ್ತಿ ಅನ್ನೂ ವಿಜಯ್ ಅವರು ಪಡೆದುಕೊಳ್ಳದಿದ್ದರು, ನಿರ್ದೇಶಕರಾಗಿರುವ ಸುಕ್ಕ ಸೂರಿ ಅವರ ಚಿತ್ರದ ಮೂಲಕ ನಟ ದುನಿಯಾ ವಿಜಯ್ ಅವರು ತಮ್ಮ ವಿಜಯ್ ಎಂಬ ಹೆಸರಿನೊಂದಿಗೆ ದುನಿಯಾ ಎಂಬ ಹೆಸರನ್ನು ಕೂಡ ಸೇರಿಸಿಕೊಂಡರು. ಹೌದು ನಟ ದುನಿಯಾ ವಿಜಯ್ ಅವರ ಹೆಸರಿಗೆ ದುನಿಯಾ ಎಂಬ ಪದ ಎಷ್ಟು ಚಂದವಾಗಿ ಹೊಂದಾಣಿಕೆ ಆಗಿದೆ ಎಂದರೆ ಅದು ಅವರ ಮನೆತನದ ಹೆಸರೇನೊ ಅನ್ನುವಷ್ಟು ಅವರ ಹೆಸರಿಗೆ ಒಪ್ಪಿದೆ.

ನಟ ದುನಿಯಾ ವಿಜಯ್ ಅವರು ಹುಟ್ಟಿದಾಗಿನಿಂದ ಬಡತನದಲ್ಲಿಯೇ ಬೆಳೆದು ಬಂದವರು. ನಟನೆ ಮೇಲೆ ಅಪಾರ ಪ್ರೀತಿ ಹೊಂದಿರುವ ದುನಿಯಾ ವಿಜಯ್ ತಮ್ಮ ಚಿಕ್ಕವಯಸ್ಸಿನಲ್ಲಿ ಎಷ್ಟೇ ಬಡತನವಿದ್ದರೂ ಅವರ ತಂದೆಗೆ ಕಣ್ಣು ತಪ್ಪಿಸಿ ಟಾಕೀಸ್ ಗೆ ಹೋಗಿ ಸಿನಿಮಾ ವೀಕ್ಷಣೆ ಮಾಡುತ್ತಿದ್ದರಂತೆ ಅಷ್ಟೇ ಅಲ್ಲ ಸಿನಿಮಾರಂಗಕ್ಕೆ ಬಂದ ಮೇಲೆ ತಮ್ಮ ಕಲೆಯನ್ನು ಬಹಳ ಪ್ರೀತಿಸುತ್ತಿದ್ದ ವಿಜಯ್ ಅವರು ಮುಂದೊಂದು ದಿನ ತಾನು ಒಳ್ಳೆಯ ಅವಕಾಶವನ್ನು ಕೊಳ್ಳುತ್ತೇನೆ ಅದರಲ್ಲಿ ಯಶಸ್ವಿಯಾಗುತ್ತೇನೆ ಎಂಬ ನಂಬಿಕೆಯಲ್ಲಿದ್ದ ಅದೇ ರೀತಿ ಅವರಿಗೆ ದೊಡ್ಡ ಬ್ರೇಕ್ ತಂದುಕೊಟ್ಟದ್ದು ದುನಿಯಾ ಸಿನಿಮಾ.

ಹೌದು ನಟ ದುನಿಯಾ ವಿಜಯ್ ಅವರಿಗೆ ದುನಿಯಾ ಸಿನಿಮಾ ಎಷ್ಟು ಅಪಾರ ಯಶಸ್ಸನ್ನು ತಂದು ಕೊಟ್ಟಿದೆ ಅಂದರೆ ನಿಜಕ್ಕೂ ಇಂದಿಗೂ ಅವರ ನಟನೆಯ ದುನಿಯಾ ಸಿನೆಮಾವನ್ನು ನೋಡಲು ವೀಕ್ಷಿಸಲು ಸಪರೇಟ್ಸ್ ಫ್ಯಾನ್ ಬೇಸ್ ಇದೆ. ಸದ್ಯ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೆ ಇರುವ ವಿಜಯ್ ಕಳೆದ ಸಲದ ಸಿನೆಮಾ ಅವರಿಗೆ ಅಪಾರ ಯಶಸ್ಸು ತಂದುಕೊಟ್ಟಿತು ಹಾಗೆ ಸಲಗ ಸಿನೆಮಾದಲ್ಲಿ ಟಿಣಿಂಗ ಮಿಣಿಂಗ ಟಿಶ್ಯ ಹಾಡು ಮಾತ್ರ ಸಖತ್ ಹಿಟ್ ಆಗಿತ್ತು ಈ ಹಾಡು ಅದೊಂದು ಸಮಯದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಭಾರಿ ಸದ್ದು ಮಾಡಿತ್ತು ನೋಡಿ.

ಸದ್ಯ ನಿಮಗೆ ಈ ಮಾಹಿತಿಯಲ್ಲಿ ತಿಳಿಸಿಕೊಡಲು ಹೊರಟಿರುವ ವಿಚಾರವೇನೆಂದರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಟ ದುನಿಯಾ ವಿಜಯ್ ಅವರು ಸಿನಿಮಾ ರಂಗಕ್ಕೆ ಬರುವ ಮುಂಚೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಆದರೆ ಸ್ವಲ್ಪ ದಿನಗಳ ಬಳಿಕ ತಮ್ಮ ಮೊದಲ ಹೆಂಡತಿಗೆ ವಿಚ್ಛೇದನ ನೀಡಿ ತಮ್ಮನ್ನು ಪ್ರೀತಿಸಿದ ನಟಿ ಕೀರ್ತಿ ಅವರನ್ನು ಎರಡನೇ ಮದುವೆಯಾದ ದುನಿಯಾ ವಿಜಯ್ ಅವರು, ತಮ್ಮ ಪ್ರೀತಿಯ ಮಡದಿ ಕೀರ್ತಿ ಅವರಿಗಾಗಿ ಕಟ್ಟಿಸಿರುವ ಬಂಗಲೆ ಬೆಲೆ ಎಷ್ಟು ಗೊತ್ತಾ? ಹೌದು ಆ ಬಂಗಲೆ ಬಹಳ ಸುಂದರವಾಗಿದ್ದು ಮತ್ತೆ ಮತ್ತೆ ನೋಡಬೇಕೆನಿಸುವ ಬಂಗಲೆ ಅದರ ಬೆಲೆ ಸುಮಾರು 4 ಕೋಟಿ ಎಂದು ಅಂದಾಜಿಸಲಾಗಿದ್ದು ನಟ ದುನಿಯಾ ವಿಜಯ್ ಅವರ ಕುರಿತು ನಿಮ್ಮ ಅನಿಸಿಕೆ ಕಣ್ಮಣಿ ಧನ್ಯವಾದ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.