ಎಷ್ಟು ಕಷ್ಟ ಪಟ್ಟು ದುಡಿದರು ಹಣ ಕೈಯಲ್ಲಿ ನಿಲ್ಲುತ್ತಿಲ್ಲ ಅಂದ್ರೆ ಒಂದು ಕೆಂಪು ಬಟ್ಟೆಯಿಂದ ಈ ಸಣ್ಣ ತಂತ್ರ ಮಾಡಿ..

100

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ತಿಳಿಸಲು ಹೊರಟಿರುವುದು ಹಣದ ಹರಿವು ಹೆಚ್ಚಾಗಿದೆ ಮನೆಯಲ್ಲಿ, ಎಷ್ಟೇ ಕಷ್ಟಪಟ್ಟರೂ ಹಣ ಉಳಿತಾಯ ಮಾಡಲು ಸಾಧ್ಯವಾಗ್ತಾ ಇಲ್ಲ ಸಂಬಳ ಬಂದ ಮೊದಲ ದಿನವೇ ಹಲವು ಕಾರಣ ಗಳಿಂದ ಹಣ ಪೋಲಾಗಿ ಹೋಗುತ್ತಾ ಇದೆ ಯಾಕೆ ಅಂತ ಗೊತ್ತಾಗುತ್ತಿಲ್ಲ ಎಷ್ಟೇ ಕಷ್ಟಪಟ್ಟು ದುಡಿದು ಹಣ ತಂದರೂ ಕೂಡ ಆ ಹಣ ನಮ್ಮ ಕಷ್ಟಕ್ಕೆ ಆಗದೆ ಬೇರೆ ರೀತಿಯಲ್ಲಿ ಹಣ ಪೋಲಾಗುತ್ತಿದೆ.

ಹಾಗೆ ನಾವು ನಮ್ಮ ಕಷ್ಟಕ್ಕೆ ಆಗಲಿ ಎಂದು ಬೇರೆಯವರಿಗೆ ಕೆಲವೊಂದು ಸಮಯದಲ್ಲಿ ಹಣ ಕೊಟ್ಟಿದ್ದೇವೆ ಆದರೆ ಆ ಹಣವನ್ನು ಕೂಡ ನಮ್ಮ ಕಷ್ಟಕ್ಕೆ ಸಮಯಕ್ಕೆ ಸರಿಯಾಗಿ ಕೊಡುವವರು ಕೂಡ ಕೊಡ್ತಾ ಇಲ್ಲ ಅನ್ನುವುದಾದರೆ, ನಾವು ತಿಳಿಸುವಂತಹ ಸರಳ ಪರಿಹಾರವನ್ನು ಪಾಲಿಸಿ ನೋಡಿ, ಖಂಡಿತವಾಗಿಯೂ ನಿಮ್ಮ ಸಮಸ್ಯೆಗಳಿಗೆ ಒಂದೊಳ್ಳೆ ಫಲಿತಾಂಶ ಸಿಗುತ್ತದೆ.

ಹೌದು ಸ್ನೇಹಿತರೆ ನೀವು ಹಣ ದುಡಿಯಲು ಎಷ್ಟು ಕಷ್ಟಪಡುತ್ತಾರೆ ತೀರಾ ಮತ್ತು ಆ ಹಣ ನಮ್ಮ ಕುಟುಂಬದ ಉದ್ಧಾರಕ್ಕಾಗಿ ನಮ್ಮ ಕುಟುಂಬವನ್ನು ಸಾಕಿ ಸಲಹುವುದಕ್ಕಾಗಿ ಬೇಕಾಗುತ್ತದೆ ಅಂತಾ ದುಡಿಯುತ್ತಾ ಇರ್ತೀರಾ. ಆದರೆ ಕೈಗೆ ಹಣ ಬರುತ್ತಿದ್ದ ಹಾಗೆ ಅದು ಬೇರೆ ರೀತಿಯಲ್ಲಿಯೇ ಖರ್ಚಾಗುತ್ತಾ ಹೋಗುತ್ತದೆ ಉದಾಹರಣೆಗೆ ಸಂಬಳ ಬರುತ್ತಿದ್ದ ಹಾಗೆ ಅಥವಾ ಮನೆಯಲ್ಲಿ ಹಣ ಇದ್ದಾಗಲೆ ಅನಾರೋಗ್ಯ ಸಮಸ್ಯೆ ಉಂಟಾಗುವುದು.

ಅಥವಾ ದಿಢೀರನೆ ಮನೆಗೆ ಅತಿಥಿಗಳು ಬರುವುದು ಅಥವಾ ಇನ್ಯಾವುದೋ ಅವಘಡಗಳು ಜರುಗುವುದು ಹೀಗೆ ಹಲವು ಕಾರಣಾಂತರಗಳಿಂದ ದುಡಿದ ಹಣವೆಲ್ಲ ಹೀಗೆ ಪೋಲಾಗುತ್ತಿದೆ ಯಾವುದೇ ಕಷ್ಟವನ್ನು ತೀರಿಸಲು ಹಣ ಉಪಯೋಗಕ್ಕೆ ಬರುತ್ತಿಲ್ಲ ಎಂದು ನೀವು ಪರದಾಡುತ್ತಿದ್ದರೆ ಅಥವಾ ಯಾವುದೋ ಸಮಯದಲ್ಲಿ ಬೇರೆಯವರಿಗಾಗಿ ಹಣ ಕೊಟ್ಟಿದ್ದೀರಾ ಆ ಹಣವೂ ಕೂಡ ನಿಮಗೆ ಅವರು ಹಿಂತಿರುಗಿ ವಾಪಸ್ಸು ಕೊಡುತ್ತಿಲ್ಲ ಅನ್ನುವುದಾದರೂ ಕೂಡ ನೀವು ಈ ಪರಿಹಾರವನ್ನು ಸರಳ ತಂತ್ರವನ್ನು ಪಾಲಿಸಬಹುದು.

ಹೌದು ಹಣ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಇಂದು ಅವಶ್ಯಕವಾಗಿ ಇರುವಂತಹ ವಸ್ತುವಾಗಿದೆ ಚಿಕ್ಕ ಮಗುವಿಗೂ ಈಗ ಶಾಲೆಗೆ ಸೇರಿಸಬೇಕೆಂದರೆ ಲಕ್ಷ ಲಕ್ಷ ರೂಪಾಯಿಗಳ ಅವಶ್ಯಕತೆ ಇದೆ ಹಾಗಾಗಿ ಹಣದ ಅಗತ್ಯ ಎಲ್ಲರಿಗೂ ಇರುತ್ತದೆ ಆದರೆ ಸುಮ್ಮನೆ ಪೋಲಾಗಿ ಹೋಗುವ ಆ ಹಣವನ್ನ ಎಷ್ಟೇ ಪ್ರಯತ್ನಪಟ್ಟರೂ ತಡೆಯಲು ಸಾಧ್ಯವಾಗುತ್ತಿಲ್ಲ ಅಂದರೆ ಕೆಂಪು ಬಟ್ಟೆಯೊಂದನ್ನು ತೆಗೆದುಕೊಳ್ಳಿ ಅದರ ಮೇಲೆ ಗಂಧದಿಂದ ಸ್ವಸ್ತಿಕ್ ಚಿಹ್ನೆ ಅನ್ನು ಬಿಡಿಸಿ ಬಳಿಕ ಅದಕ್ಕೆ ಒಂದು ಹಿಡಿ ಅಕ್ಕಿಯನ್ನು ಹಾಕಿ ಗಂಟನ್ನು ಕಟ್ಟಿ, ನೀವು ಈ ಪರಿಹಾರ ಮಾಡುವಾಗ ದೇವರ ಕೋಣೆಯಲ್ಲಿ ಮಾಡಬೇಕು ಬಳಿಕ ಈ ಕೆಂಪು ವಸ್ತ್ರದ ಗಂಟನ್ನು ನಿಮ್ಮ ಅಡುಗೆ ಮನೆಯಲ್ಲಿ ಯಾರಿಗೂ ಕಾಣದಿರುವ ಜಾಗದಲ್ಲಿ ಇರಿಸಬೇಕು.

ಯಾವ ದಿನ ಈ ಪರಿಹಾರವನ್ನು ಮಾಡಬೇಕು ಅಂದರೆ ಅಮವಾಸ್ಯೆಯ ನಂತರ ಹುಣ್ಣಿಮೆಯ ಮುಂಚೆ ಬರುವ ಶುಕ್ಲಪಕ್ಷದ ಗುರುವಾರದ ದಿನದಂದು ಬೆಳಿಗ್ಗೆ ನಿಮ್ಮ ಮನೆದೇವರ ನೆನಪಿಸಿಕೊಳ್ಳುತ್ತಾ ಸ್ಮರಣೆ ಮಾಡುತ್ತಾ ಅದೆಷ್ಟು ಬ್ರಾಹ್ಮೀ ಮುಹೂರ್ತದ ಸಮಯದಲ್ಲಿ ಈ ತಂತ್ರವನ್ನು ಮಾಡಿ ದೇವರಲ್ಲಿ ಬೇಡಿಕೊಂಡು ಆ ಗಂಟಿಗೆ ಪೂಜೆಯನ್ನು ಸಲ್ಲಿಸಿ, ಬಳಿಕ ಆ ಕೆಂಪು ವಸ್ತ್ರದ ಗಂಟನ್ನು ಅಡುಗೆ ಕೋಣೆಯಲ್ಲಿ ಇರಿಸಿ. ಹೀಗೆ ಮಾಡಿದ ಮೇಲೆ ಸ್ವಲ್ಪ ದಿನಗಳ ಬಳಿಕ ನಿಮ್ಮ ಮನೆಯಲ್ಲಿ ಚಿಕ್ಕ ಚಿಕ್ಕ ಬದಲಾವಣೆ ಆಗುವುದನ್ನು, ನೀವು ಕಾಣಬಹುದು ಬಳಿಕ ಖಂಡಿತವಾಗಿಯೂ ನಿಮ್ಮ ಹಣವನ್ನು ನೀವು ಆದಷ್ಟು ಉಳಿತಾಯ ಮಾಡಬಹುದು ನಿಮ್ಮ ಕಷ್ಟಗಳನ್ನು ಸಹ ಪರಿಹಾರ ಮಾಡಿಕೊಳ್ಳಬಹುದು.

ಈ ಪರಿಹಾರವನ್ನು ಮಾಡುವಾಗ ಲಕ್ಷ್ಮೀದೇವಿಯ ಆರಾಧನೆ ಮಾಡಿಕೊಂಡು ಲಕ್ಷ್ಮಿ ದೇವಿಯ ಸ್ತೋತ್ರವನ್ನು ಪಟಿಸಲು ಮರೆಯದಿರಿ ಮತ್ತು ಪ್ರತಿದಿನ ಸಂಜೆ ಸಮಯದಲ್ಲಿ ವಿಷ್ಣು ಸಹಸ್ರನಾಮವನ್ನು ಪಠಿಸಿ, ಖಂಡಿತವಾಗಿಯೂ ಸುಮ್ಮನೆ ಪೋಲಾಗುವ ಹಣ ಅಥವಾ ಮನೆಯಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಅದಕ್ಕೆ ಪರಿಹಾರ ಎಂಬುದು ಸಿಗುತ್ತದೆ.

LEAVE A REPLY

Please enter your comment!
Please enter your name here