ಚಿರು ಇರುವಾಗ ಅಂದು ಮಾಡಿದ ಮೇಘನಾ ಹಾಗೂ ಪ್ರೇರಣಾ ಅವರ ಅಪರೂಪದ ಡಾನ್ಸ್ ನೋಡಿ … ಅಪರೂಪದಲ್ಲಿ ಅಪರೂಪ

89

ಮೇಘನಾ ಮತ್ತು ಧ್ರುವ ಸರ್ಜಾ ಪತ್ನಿ ಪ್ರೇರಣಾ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಷ್ಟು ಮೆಚ್ಚುಗೆ ಪಡೆದುಕೊಳ್ಳುತ್ತಿದೆ ನೋಡಿ ಹಳೆ ವಿಡಿಯೋ ಆದರೂ ಇದರ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ವಿಡಿಯೋ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ ಈ ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ.

ನಟಿ ಮೇಘನಾ ರಾಜ್ ಕನ್ನಡ ಸಿನಿಮಾರಂಗದ ಬಹುಬೇಡಿಕೆಯ ನಟಿ ಸುಮಾರು 2 ವರುಷಗಳ ನಂತರ ಮತ್ತೆ ಸಿನಿಮಾರಂಗದತ್ತ ಮುಖ ಮಾಡಿ ನಿಂತಿರುವ ಮೇಘನಾ ರಾಜ್ ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಇರುವುದೆಲ್ಲವ ಬಿಟ್ಟು ಮೇಘನಾ ರಾಜ್ ಅವರ ಕೊನೆಯ ಸಿನಿಮಾ ಇದೀಗ ಮತ್ತೆ ಇರುವುದೆಲ್ಲವ ಬಿಟ್ಟು ಸಿನಿಮಾ ತಂಡದೊಂದಿಗೆ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿರುವ ನಟಿ ಮೇಘನಾ ರಾಜ್ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮಗುವಿನ ಜತೆಗಿನ ಹಲವು ಫೋಟೋ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಅಷ್ಟೆ ಅಲ್ಲಾ ಮೇಘನಾ ರಾಜ್ ಮತ್ತು ಅವರ ಮಗ ರಾಯನ್ ರಾಜ್ ಹೆಸರಲ್ಲಿ ಈಗಾಗಲೇ ಬಹಳಷ್ಟು ಫ್ಯಾನ್ ಪೇಜ್ ಗಳು ಸಹ ಕ್ರಿಯೇಟ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಮೇಘನಾ ರಾಜ್ ಮತ್ತು ಮಗ ರಾಯನ್ ಫೋಟೋಗಳು ಸದ್ಯ ವೈರಲ್ ಆಗುತ್ತಲೇ ಇವೆ ಹಾಗೆ ಸೋಷಿಯಲ್ ಮೀಡಿಯಾದಲ್ಲಿ ಮೇಘನಾ ರಾಜ್ ಮತ್ತು ಮೇಘನಾ ರಾಜ್ ಅವರ ಮೈದುನ ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಅವರ ವಿಡಿಯೋ ಭಾರೀ ವೈರಲ್ ಆಗ್ತಾ ಇದೆ.

ಹೌದು ಈ ವಿಡಿಯೋ ಹಳೆಯದಾದರೂ ಹೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಿರುವುದು ಯಾಕೆಂದರೆ ಇದರಲ್ಲಿ ಮೇಘನರಾಜ್ ಮತ್ತು ಪ್ರೇರಣಾ ಮಾತ್ರವಲ್ಲ ಇದರಲ್ಲಿ ಧ್ರುವ ಸರ್ಜಾ ಮತ್ತು ಚಿರು ಸರ್ಜಾ ಅವರೂ ಕೂಡ ಇದ್ದಾರೆ ಹಾಗಾಗಿ ನಗುಮುಖದ ಚಿರು ನೋಡಲು ಈ ವಿಡಿಯೋ ಅನ್ನೂ ಮಂದಿ ಇನ್ನೂ ಹೆಚ್ಚು ಹೆಚ್ಚು ನೋಡುತ್ತಲೇ ಇದ್ದಾರೆ ಹಾಗೂ ಹೆಚ್ಚು ಲೈಕ್ ಗಳನ್ನು ಕೂಡ ಪಡೆದುಕೊಳ್ಳುತ್ತಿರುವಂಥ ಈ ವೀಡಿಯೊ ಧ್ರುವ ಸರ್ಜಾ ಅವರ ಮದುವೆ ಸಮಾರಂಭ ದಲ್ಲಿ ಶೂಟ್ ಮಾಡಿದಂತಹ ವಿಡಿಯೋವಾಗಿದೆ.

ನಟ ಧ್ರುವ ಸರ್ಜಾ ಅವರ ಮದುವೆ ಸಮಾರಂಭದಲ್ಲಿ ಮೆಹೆಂದಿ ಶಾಸ್ತ್ರ ನಡೆಯುವಾಗ ಮೇಘನಾ ರಾಜ್ ಮತ್ತು ಪ್ರೇರಣಾ ಅವರು ಡಾನ್ಸ್ ಮಾಡಿರುವಂತಹ ಈ ವಿಡಿಯೋ ಮತ್ತು ಧ್ರುವ ಹಾಗೂ ಚಿರಂಜೀವಿ ಸರ್ಜಾ ಈ ಕಾರ್ಯಕ್ರಮದಲ್ಲಿ ಸಂಭ್ರಮಿಸುತ್ತಿರುವಂತಹ ಸಮಯ ಬಹಳ ಸೊಗಸಾಗಿ ವೀಡಿಯೊ ದಿನದಿಂದ ದಿನಕ್ಕೆ ಇನ್ನಷ್ಟು ಮೆಚ್ಚುಗೆಗಳನ್ನು ಪಡೆದುಕೊಳ್ಳುತ್ತಿರುವುದು ಹಾಗೂ ಅಭಿಮಾನಿಗಳು ಕೂಡ ಈ ವಿಡಿಯೋ ನೋಡಿ ಖುಷಿ ಪಡುತ್ತಿದ್ದಾರೆ.

ಹೌದು ನಟಿ ಮೇಘನರಾಜ್ ಸರ್ಜಾ ಚಿರು ಅವರನ್ನ ಪ್ರೀತಿಸಿ ಮದುವೆಯಾದರು ಬಳಿಕ ನಟ ಚಿರು ಮತ್ತು ಮೇಘನಾ ರಾಜ್ ಅವರ ಮದುವೆಯ ಬಳಿಕ ಧ್ರುವ ಸರ್ಜಾ ಅವರು ಕೂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ಸಂಭ್ರಮದಲ್ಲಿ ನಟಿ ಮೇಘನಾ ರಾಜ್ ಚಿರು ಅವರ ಜೊತೆಗಿನ ಬಹಳಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಇವತ್ತಿಗೂ ಕೂಡ ಹೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತದೆ ಅಂತಹ ವಿಡಿಯೋಗಳಲ್ಲಿ ಫೋಟೋಗಳಲ್ಲಿ ಈ ವಿಡಿಯೋ ಸಹ ಒಂದಾಗಿದ್ದು,

ನೀವು ಕೂಡ ವಿಡಿಯೋ ನೋಡಿಲ್ಲವಾದಲ್ಲಿ ತಪ್ಪದೆ ವೀಡಿಯೋ ನೋಡಿ ಮತ್ತು ನಟಿ ಮೇಘನಾ ರಾಜ್ ಹಾಗೂ ಚಿರು ಜೋಡಿ ಅನ್ನೂ ಇವತ್ತಿಗೂ ಜನರು ತೆರೆಮೇಲೆ ಕಂಡಾಗ ಆಗಲಿ ಅಥವಾ ಸೋಷಿಯಲ್ ಮೀಡಿಯಾದಲ್ಲಿ ಇವರ ಒಟ್ಟಿಗಿನ ಫೋಟೋ ಕಂಡಾಗಲೆಲ್ಲ ಮೆಚ್ಚುಗೆ ಕೊಡದೆ ಸುಮ್ಮನಾಗುವುದಿಲ್ಲ ಅಂತಹ ಜೋಡಿಯದು ಆದರೆ ಅದ್ಯಾರ ಕೆಟ್ಟ ಕಣ್ಣು ಬಿತ್ತೋ ಆ ಜೋಡಿ ಎಷ್ಟು ಬೇಗ ದೂರವಾಗಬೇಕಾಯಿತು.

LEAVE A REPLY

Please enter your comment!
Please enter your name here