Homeಉಪಯುಕ್ತ ಮಾಹಿತಿಕರುನಾಡ ಜನರ ಮುಂದೆ ಒಂದು ದೊಡ್ಡ ಸಿಹಿಸುದ್ದಿ ಹಂಚಿಕೊಂಡ ಮೇಘನಾ ರಾಜ್ ….ನೋಡಿ ಒಮ್ಮೆ

ಕರುನಾಡ ಜನರ ಮುಂದೆ ಒಂದು ದೊಡ್ಡ ಸಿಹಿಸುದ್ದಿ ಹಂಚಿಕೊಂಡ ಮೇಘನಾ ರಾಜ್ ….ನೋಡಿ ಒಮ್ಮೆ

Published on

ದೊಡ್ಡ ಸಿಹಿಸುದ್ದಿಯೊಂದನ್ನು ಹಂಚಿಕೊಂಡ ನಟಿ ಮೇಘನರಾಜ್ ಏನದು ಗೊತ್ತಾ ಹೌದು ಈ ಕುರಿತು ತಿಳಿಯೋಣ ಬನ್ನಿ ಸಂಪೂರ್ಣವಾಗಿ ಈ ಪುಟವನ್ನು ಓದಿ…ಮೇಘನಾ ರಾಜ್ ಅವರು ದಿನದಿಂದ ದಿನಕ್ಕೆ ಚೇತರಿಸಿಕೊಳ್ಳುತ್ತಿದ್ದು ಕಿರುತೆರೆಯಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದಂತಹ ಡಾನ್ಸಿಂಗ್ ಚಾಂಪಿಯನ್ ಎಂಬ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು ಹೌದು ನಿಮಗಿದು ಗೊತ್ತಿರಬಹುದು.

ಡ್ಯಾನ್ಸಿಂಗ್ ಚಾಂಪಿಯನ್ ನಲ್ಲಿ ಮೊದಲ ವಾರ ಕೇವಲ ವಿಶೇಷ ಅತಿಥಿಯಾಗಿ ಮಾತ್ರ ಮೇಘನ ರಾಜ್ ಅವರು ಕಾಣಿಸಿಕೊಂಡಿದ್ದರು ಆದರೆ ಸ್ನೇಹಿತರೇ ಮೇಘನಾ ರಾಜ್ ಅವರ ಪಾಸಿಟಿವಿಟಿ ಮತ್ತು ಅವರು ತೀರ್ಪುಗಾರರ ಸ್ಥಾನದಲ್ಲಿ ಕುಳಿತು ಸ್ಪರ್ಧಿಗಳಿಗೆ ನೀಡಿದ ಸಕಾರಾತ್ಮಕ ಕಾಮೆಂಟ್ಸ್ ಗಳು ಸ್ಪರ್ಧಿಗಳಿಗೆ ಬಹಳ ಇಷ್ಟವಾಗಿ ಮುಂದಿನ ದಿನಗಳಲ್ಲಿಯೂ ಕೂಡ ತೀರ್ಪುಗಾರರ ಸ್ಥಾನದಲ್ಲಿ ಮೇಘನ ರಾಜ್ ಅವರೇ ಇರಲಿ ಎಂದು ಸ್ಪರ್ಧಿಗಳು ಕಾರ್ಯಕ್ರಮದ ನಿರ್ದೇಶಕರ ಬಳಿ ಕೇಳಿಕೊಂಡಿದ್ದರು.

ಹಾಗಾಗಿ ಮೇಘನಾ ರಾಜ್ ಅವರನ್ನು ಕಾರ್ಯಕ್ರಮದ ತೀರ್ಪುಗಾರರಾಗಿ ಹೆಚ್ಚು ಸಂಭಾವನೆ ನೀಡುವ ಮೂಲಕ ಕಾರ್ಯಕ್ರಮದಲ್ಲಿ ಉಳಿಸಿಕೊಳ್ಳಲಾಗಿತ್ತು. ಕಾರ್ಯಕ್ರಮ ಸಹ ಉತ್ತಮವಾಗಿ ಮೂಡಿಬಂದು ಜನರಿಗೂ ಒಳ್ಳೆಯ ಮನರಂಜನೆ ನೀಡುವ ಮೂಲಕ ಕಾರ್ಯಕ್ರಮ ಮುಗಿದಿದ್ದು ಈ ಕಾರ್ಯಕ್ರಮದ ವಿಜೇತರಿಗೆ ಅಪ್ಪು ಅವರ ಟ್ರೋಫಿಯನ್ನು ನೀಡಿ ಗೌರವಿಸಲಾಗಿತ್ತು. ಇನ್ನೂ ಮೇಘನಾ ರಾಜ್ ಅವರು ತಮ್ಮ ಪ್ರೀತಿಯ ಚಿರು ಇನ್ನಿಲ್ಲವಾದಾಗ ಆತನ ಹೊಟ್ಟೆಯಲ್ಲಿ ಪುಟ್ಟ ಕಂದಮ್ಮ ಬೆಳೆಯುತ್ತಿದೆ, ಆ ಸಮಯದಲ್ಲಿ ಮೇಘನಾ ರಾಜ್ ಅವರಿಗೆ ಮುಂದಿನ ಜೀವನ ಹೇಗಪ್ಪಾ ಅನ್ನುವ ಹಾಗಾಗಿತ್ತು ಅದೊಂದು ಸಮಯವನ್ನು ನೆನಪಿಸಿಕೊಂಡರೆ ಖಂಡಿತ ಎಲ್ಲರಿಗೂ ಸಹ ಬೇಸರವಾಗುತ್ತದೆ.

ಹೌದು ಸ್ನೇಹಿತರೆ ಇಂದು ಜ್ಯೂ.ಚಿರು ಮುಖ ನೋಡುತ್ತಾ ತಾವೂ ನಗುತ್ತಾ ಮೇಘನಾ ರಾಜ್ ಅವರು ಮತ್ತೆ ಸಿನಿಮಾರಂಗದತ್ತ ಮುಖ ಮಾಡಿರುವುದು ತಮ್ಮ ಮಗುವಿಗಾಗಿ, ಹೌದು ತಮ್ಮ ಪುಟ್ಟ ಕಂದಮ್ಮನನ್ನು ಬಹಳ ಕಾಳಜಿಯಿಂದ ನೋಡಿಕೊಳ್ಳುವ ಮೇಘನ ರಾಜ್ ತಮ್ಮ ಮಗುವಿನ ಭವಿಷ್ಯಕ್ಕಾಗಿ ಮತ್ತೆ ಸಿನೆಮಾ ರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ ಹಾಗೂ ಮೇಘನಾ ರಾಜ್ ಅವರು ತಮ್ಮ ಪುಟ್ಟ ಕಂದಮ್ಮನ ಕೆಲವೊಂದು ವೀಡಿಯೊಗಳನ್ನ ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಹೌದು ತಮ್ಮ ಕೆರಿಯರ್ ಬಗ್ಗೆ ಹೆಚ್ಚು ಗಮನ ವಹಿಸುತ್ತಿರುವಂತಹ ಮೇಘನ ರಾಜ್ ಬಿಡುವಿನ ಸಮಯದಲ್ಲಿ ತಮ್ಮ ಮಗುವಿನ ಜೊತೆ ಸಮಯ ಕಳೆಯುತ್ತಾರೆ ಹಾಗೆಯೇ ತಮ್ಮ ಮಗುವಿನ ಕೆಲವೊಂದು ತುಂಟಾಟದ ವೀಡಿಯೋಗಳನ್ನ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೇಘನರಾಜ್, ತಮ್ಮ ಮಗ ಅಪ್ಪ ಎಂದು ಕ್ಯೂಟಾಗಿ ಹೇಳುವಂತಹ ವೀಡಿಯೊ ಹೆಚ್ಚಿನ ವೀಕ್ಷಣೆ ಲೈಕ್ಸ್ ಪಡೆದುಕೊಂಡಿತ್ತು, ಮಗುವಿನ ಬಾಯಲ್ಲಿ ಅಪ್ಪಾ ಎಂದು ಕೇಳುತ್ತಿದ್ದರೆ ನಿಜಕ್ಕೂ ಬಹಳ ಸಂತಸವಾಗುತ್ತಿತ್ತು.

ಹಾಗೆ ರಾಯಂಗೆ ಈಗ ತಾಯಿಯಾಗಿರುವ ಮೇಘನಾ ರಾಜ್ ಅವರು ಕೆಲವೊಂದು ಓದಿನ ವಿಚಾರಕ್ಕೆ ಸಂಬಂಧಿಸಿದ ಆಟೋ ಟೀಕೆಗಳನ್ನು ತಂದುಕೊಟ್ಟು ಮಗುವಿಗೂ ಕೂಡ ಕೆಲವೊಂದು ವಿಚಾರಗಳ ಬಗ್ಗೆ ತಿಳಿಸಿಕೊಡುವ ಪ್ರಯತ್ನ ಮಾಡುತ್ತಿರುವ ಮೇಘನಾ ರಾಜ್, ತಮ್ಮ ಮಗುವಿಗೆ ಸಿಂಹ ಹೇಗೆ ಕೂಗುತ್ತದೆ ಎಂದು ಸಹ ಹೇಳಿಕೊಟ್ಟಿದ್ದಾರೆ, ಹೌದು ಅದೊಂದು ಕ್ಯೂಟೆಸ್ಟ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು ರಾಯನ್ ರಾಜ್ ಬಾಯಲ್ಲಿ ಸಿಂಹ ಹೇಗೆ ಘರ್ಜಿಸುತ್ತದೆ ಎಂದು ಕೇಳುವುದಕ್ಕೆ ಚೆಂದವಿತ್ತು.

ಹೌದು ದಿನದಿಂದ ದಿನಕ್ಕೆ ಬೆಳೆಯುತ್ತಿರುವ ರಾಯನ್ ಅವನ ವೀಡಿಯೋ ನೋಡೋದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಕಾಯುತ್ತಾ ಇರುತ್ತಾರೆ ಯಾವಾಗ ಮೇಘನರಾಜ್ ಹೊಸ ವಿಡಿಯೋವನ್ನು ಶೇರ್ ಮಾಡ್ತಾರೆ ಯಾವಾಗ ನಾವು ರಾಯನ್ ಅನ್ನು ಮತ್ತೆ ನೋಡೋದು ಅಂತ ಕಾಯ್ತಾ ಇರ್ತಾರೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ರಾಯನ್ ಹೆಸರಲ್ಲಿ ಫ್ಯಾನ್ ಪೇಜ್ ಗಳು ಕೂಡ ಕ್ರಿಯೇಟ್ ಆಗಿದ್ದು ರಾಯನ್ ತಂದೆಯ ಹಾಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದಾರೆ. ಮಗುವಿನ ಭವಿಷ್ಯಕ್ಕಾಗಿ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವ ಮೇಘನ ರಾಜ್ ಅವರಿಗೆ ಮತ್ತು ಅವರ ಮಗುವಿಗೆ ಒಳ್ಳೆಯದಾಗಲಿ ಎಂದು ನಾವು ಕೂಡ ಆಶಿಸೋಣ ಧನ್ಯವಾದ.

Latest articles

Tata Cars : ಟಾಟಾ ಕಂಪನಿಯಿಂದ ಒಂದು ದೊಡ್ಡ ನಿರ್ದಾರ ಜಾರಿಗೆ , ಎಲೆಕ್ಟ್ರಿಕ್ ಕಾರುಗಳ ಬೆಲೆಯಲ್ಲಿ ಬಾರಿ ಇಳಿಕೆ ಆಗುತ್ತಾ..

ಭಾರತೀಯ ಜನಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳಲ್ಲಿ ಹೆಚ್ಚುತ್ತಿರುವ ಆಸಕ್ತಿಯು ಸ್ಪಷ್ಟವಾಗಿದೆ, ಆದರೆ ಹೆಚ್ಚಿನ ಬೆಲೆಗಳು ಅನೇಕ ಸಂಭಾವ್ಯ ಖರೀದಿದಾರರಿಗೆ ಪ್ರತಿಬಂಧಕವಾಗಿದೆ....

Honda SUV Car: ನಾಳೆ ರಿಲೀಸ್ ಹೋಂಡಾ SUV ಕಾರ್, ಎದುರಾಳಿಗಳ ಎದೆಯಲ್ಲಿ ನಡುಕ..

ಜೂನ್ 6 ರಂದು, ಹೋಂಡಾ ಕಾರ್ಸ್ ಇಂಡಿಯಾ ತನ್ನ ಬಹು ನಿರೀಕ್ಷಿತ 'ಎಲಿವೇಟ್' SUV (Elevate)ಅನ್ನು ಅನಾವರಣಗೊಳಿಸುವುದರಿಂದ ಭಾರತೀಯ...

Kia Seltos: ಕಿಯಾ ಸೇಲ್ಟಾಸ್ ಕಾರ್ ಗೆ ಇರುವಂತಹ ಕ್ರೇಜ್ ಆ ಕಂಪನಿಗೂ ಗೊತ್ತಿಲ್ಲ , ಹೊಸ ದಾಖಲೆ ಮಾಡಿದ ಕಾರು

ಕಿಯಾ ಸೆಲ್ಟೋಸ್ (Kia Seltos) ಭಾರತದಲ್ಲಿ ಅತಿ ವೇಗವಾಗಿ ಮಾರಾಟವಾಗುವ SUV ಆಗಿ ಹೊರಹೊಮ್ಮಿದೆ, ಬಿಡುಗಡೆಯಾದ ಕೇವಲ 46...

Tata Nano: ಮಾರುಕಟ್ಟೆಯನ್ನ ಉಲ್ಟಾ ಪಲ್ಟಾ ಮಾಡಲು ಹೊಸ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತಿದೆ ಟಾಟಾ ನಾನೋ.. ಇಲ್ಲಿದೆ ಲುಕ್ ಹಾಗೂ ಬೆಲೆ

ಭಾರತೀಯ ಆಟೋಮೊಬೈಲ್ (Indian automobile) ಮಾರುಕಟ್ಟೆಯಲ್ಲಿ ಅತಿದೊಡ್ಡ ಕಂಪನಿಯಾದ ಟಾಟಾ ಮೋಟಾರ್ಸ್ ತನ್ನ ಹಳೆಯ ಕಾರುಗಳನ್ನು ತಾಜಾ ನೋಟದೊಂದಿಗೆ...

More like this

Samantha : ತನಗೆ ಇರೋ ಆರೋಗ್ಯದ ಸಮಸ್ಸೆ ಕುರಿತು ಹಿಂದೆ ಮುಂದೆ ನೋಡದೆ ಎಲ್ಲವನ್ನ ಬಹಿರಂಗ ಮಾಡಿದ ಸಮಂತಾ …

ದಕ್ಷಿಣ ಭಾರತದ ಚಿತ್ರರಂಗದ ರಾಣಿ ಸಮಂತಾ (Samantha) ಅಕ್ಕಿನೇನಿ ತಮ್ಮ ಮುಂಬರುವ ಚಿತ್ರಗಳ ಮೂಲಕ ಬಾಲಿವುಡ್‌ನಲ್ಲಿ ತಮ್ಮ ಛಾಪು...

ಕಷ್ಟಪಟ್ಟು ಪೈಸೆ ಪೈಸೆ ಗುಡ್ಡೆ ಹಾಕಿ ಬೆವರು ಸುರಿಸಿ ಕಟ್ಟಿಸಿದ ಅಕುಲ್ ಬಾಲಾಜಿ ಮನೆ ಒಳಗೆ ಏನಿದೆ ಗೊತ್ತ … ಇದಕ್ಕೆ ಆ ವ್ಯಚ್ಚ ಎಷ್ಟು ಗೊತ್ತ .. ನಿಜಕ್ಕೂ ಶಾಕ್ ಆಗುತ್ತೆ..

ಅಕುಲ್ ಬಾಲಾಜಿ ಜನಪ್ರಿಯ ಕನ್ನಡ ದೂರದರ್ಶನ ನಿರೂಪಕರಾಗಿದ್ದಾರೆ, ಅವರು ತಮ್ಮ ಕ್ರಿಯಾತ್ಮಕ ಮತ್ತು ಆಕರ್ಷಕ ಶೈಲಿಯ ಆಂಕರ್‌ಗಾಗಿ ವರ್ಷಗಳಲ್ಲಿ...

ಇದೆ ನೋಡಿ ಅಣ್ಣಾವ್ರು ಹುಟ್ಟಿದ ಗಾಜನೂರು ಮನೆ , ಅಷ್ಟಕ್ಕೂ ಮನೆಯ ಒಳಗೆ ಏನಿದೆ ಹಾಗು ಏನೆಲ್ಲಾ ಇದೆ ಗೊತ್ತ ..

ನೀಡಿರುವ ಮಾಹಿತಿಯನ್ನಾಧರಿಸಿ ಗಾಜನೂರಿನ ನಟ ಅಣ್ಣಾವ್ರ ಮನೆಯನ್ನು ಎಷ್ಟು ಜನ ನೋಡಿದ್ದಾರೆ ಎನ್ನುವುದನ್ನು ನಿರ್ಧರಿಸಲು ಸಾಧ್ಯವಿಲ್ಲ. ಡಾ.ರಾಜ್‌ಕುಮಾರ್ ಅವರ...