ಗಂಡನಿಗೆ ಹಲ್ವಾ ತಿನ್ನಿಸಿದ ನಿವೇದಿತಾ ಗೌಡ , ನಂತರ ಇಬ್ಬರು ಸೇರಿ ಮಾಡಿದ್ದೂ ಏನು … ಇದನ್ನ ಎರಡು ಕಣ್ಣುಗಳಿಂದ ನೋಡಿದ ಅಭಿಮಾನಿಗಳು ಫುಲ್ ಗಾಬರಿ…

174

ಗಂಡನಿಗೆ ಕ್ಯಾರೆಟ್ ಹಲ್ವಾ ತಿನ್ನಿಸಿ ಸಿಹಿ ಸುದ್ದಿ ತಿಳಿಸಿದ ನಿವೇದಿತಾ ಗೌಡ ಏನದು ಗೊತ್ತಾ ಸಿಹಿ ಸುದ್ದಿ ಇಲ್ಲಿದೆ ನೋಡಿ ಈ ಕುರಿತು ಸಂಪೂರ್ಣ ಮಾಹಿತಿ.ಹೌದು ನಿವೇದಿತಾ ಗೌಡ ಬಿಗ್ ಬಾಸ್ ಮನೆಯೊಳಗೆ ಬಂದು ಕರ್ನಾಟಕಾದ್ಯಂತ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು ಇವರು ಮೊದಮೊದಲು ಸೋಷಿಯಲ್ ಮೀಡಿಯಾದಲ್ಲಿ ಡಬ್ ಸ್ಮಾಶ್ ಮಾಡುವ ಮೂಲಕ ಸ್ವಲ್ಪ ಜನರಿಗೆ ಪರಿಚಯವಿದ್ದರೂ ಆದರೆ ಇವರಿಗೆ ಹೆಚ್ಚಿನ ಖ್ಯಾತಿ ತಂದುಕೊಟ್ಟದ್ದು ರಿಯಾಲಿಟಿ ಶೋಗಳಲ್ಲಿಯೆ ಜನಪ್ರಿಯ ಶೋ ಆಗಿರುವಂತಹ ಬಿಗ್ ಬಾಸ್. ಬಿಗ್ ಬಾಸ್ ಮನೆಯೊಳಗೆ ಹೋಗಿ ತಮ್ಮ ಇನೋಸೆನ್ಸ್ ಎಂದ ಮನೆ ಹೊರಗಡೆ ಎಲ್ಲರ ಪ್ರೀತಿ ಪಡೆದುಕೊಂಡ ನಿವೇದಿತಾ ಗೌಡ ಆಗಾಗ ಕೆಲವೊಂದು ಬಾರಿ ಟ್ರೋಲ್ ಹಾಕ್ತಾನೇ ಇರ್ತಾರೆ ಆದರೆ ಅಭಿಮಾನಿಗಳು ಮಾತ್ರ ನಿವೇದಿತಾ ಗೌಡ ಅವರ ಕೈ ಬಿಟ್ಟಿಲ್ಲ ಸೋಷಿಯಲ್ ಮೀಡಿಯಾದಲ್ಲಿ 1.4 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿರುವ ನಿವೇದಿತಾ ಗೌಡ ಕಿರುತೆರೆಯಲ್ಲಿ ಹಲವು ರಿಯಾಲಿಟಿ ಶೋಗಳಲ್ಲಿಯೂ ಕೂಡಾ ಪಾಲ್ಗೊಂಡಿದ್ದಾರೆ.

ಅಷ್ಟೇ ಅಲ್ಲ ಕಿರುತೆರೆಯಲ್ಲಿ ಇವರು ಅವಕಾಶಗಳನ್ನು ಪಡೆದುಕೊಂಡ ಬಳಿಕ ಸಿನಿಮಾಗಳಲ್ಲಿಯೂ ಕೂಡ ಆಫರ್ ಪಡೆದುಕೊಳ್ಳುತ್ತಿರುವಂಥ ಆ ಮಾಹಿತಿಯೂ ಕೂಡ ತಿಳಿದು ಬಂದಿದ್ದು ತಮ್ಮ ಪತಿಯ ಜೊತೆಯೇ ಸಿನಿಮಾವೊಂದನ್ನು ಮಾಡಲಿದ್ದಾರೆ ನಿವೇದಿತಾ ಗೌಡ ಎಂಬ ವಿಚಾರವು ಕೂಡ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಹೌದು ನಿವೇದಿತಾ ಗೌಡ ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದು ಅವರ ಸ್ಟೈಲ್ ಗೆ ಅವರ ಮಾತಿಗೆ ಫ್ಯಾನ್ ಬೇಸ್ ಇದೆ. ಸದ್ಯ ದಂಪತಿಗಳಾಗಿರುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇತ್ತು ಈ ವೀಡಿಯೋ ನೋಡಿ ಏನದು ಸಿಹಿಸುದ್ದಿ ಎಂದು ಅಭಿಮಾನಿಗಳು ತಿಳಿಯಲು ಕಾತುರರಾಗಿದ್ದಾರೆ.

ಹೌದು ನಿವೇದಿತಾ ಗೌಡ ಬಹಳಷ್ಟು ವಿಡಿಯೋಗಳನ್ನು ಮಾಡಿ ಮತ್ತು ಆಗಾಗ ಡಿಫರೆಂಡ್ ಫೊಟೋ ಶೂಟ್ ಗಳನ್ನು ಮಾಡಿಸಿ ಅದನ್ನು ತಮ್ಮ ಅಭಿಮಾನಿಗಳೊಂದಿಗೆ ತಮ್ಮ ಫೇಸ್ ಬುಕ್ ಖಾತೆಯೊಂದಿಗೆ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಹೌದು ಟ್ರೋಲ್ ಗೇಲ್ ತಲೆಕೆಡಿಸಿಕೊಳ್ಳದ ನಿವೇದಿತಾ ಬಹಳ ಬೋಲ್ಡ್ ಕ್ಯಾರೆಕ್ಟರ್ ಅನ್ನು ಕೂಡ ಹೊಂದಿದ್ದಾರೆ ಗೊಂಬೆಯಂತಹ ಹುಡುಕಿ ಮುದ್ದು ಮುದ್ದಾಗಿ ಮಾತನಾಡುತ್ತಾ ಇದೀಗ ಜನರ ಮನಗೆದ್ದಿದ್ದಾರೆ ಹಾಗೆ ಚಂದನ್ ಶೆಟ್ಟಿ ಅವರ ಮದುವೆ ಆಗಿ ಇಬ್ಬರೂ ಕೂಡ ಸುಖವಾದ ಸಂಸಾರ ನಡೆಸುತ್ತಿದ್ದು ತಮ್ಮ ಜೀವನದಲ್ಲಿ ಯಶಸ್ಸು ಕೂಡ ಕಾಣುತ್ತಿದ್ದಾರೆ.

ಮೂಲತಃ ಮೈಸೂರಿನ ಬೆಡಗಿಯಾಗಿರುವ ನಿವೇದಿತಾ ಗೌಡ ಹಾಸನ ಮೂಲದ ಚಂದನ್ ಶೆಟ್ಟಿ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇದೀಗ ಬೆಂಗಳೂರಿನಲ್ಲಿ ಸೆಟಲ್ ಆಗಿದ್ದಾರೆ. ನಿವೇದಿತಾ ಗೌಡ ತಮ್ಮ ಪತಿಗೆ ತಮ್ಮ ಪತಿಗಾಗಿ ಕ್ಯಾರೆಟ್ ಹಲ್ವಾ ಮಾಡಿದ್ದು ತಮ್ಮ ಪತಿಗೆ ಚಂದನ್ ಶೆಟ್ಟಿ ತನ್ನ ಹೆಂಡತಿ ಪ್ರೀತಿಯಿಂದ ಮಾಡಿರುವ ಕ್ಯಾರಟ್ ಹಲ್ವಾ ತಿಂದು ಖುಶಿಪಟ್ಟೆ ಹೀಗೆ ತಮ್ಮ ಪತಿ ಬಗ್ಗೆ ಹಂಚಿಕೊಂಡಿದ್ದಾರೆ. ಹೌದು ನನ್ನ ಹೆಂಡತಿ ನನಗಾಗಿ ಕ್ಯಾರೆಟ್ ಹಲ್ವ ಮಾಡಿದ್ದಾಳೆ ಈ ಕ್ಯಾರೆಟ್ ಹಲ್ವಾ ನನಗೆ ತುಂಬ ವಿಶೇಷವಾಗಿದೆ ಇಂತಹ ಕ್ಯಾರೆಟ್ ಹಲ್ವಾ ವನ್ನು ನಾನು ಎಲ್ಲಿಯೂ ಕೂಡ ಟೆಸ್ಟ್ ಮಾಡಿಲ್ಲ ಎಂದು ಬಹಳ ಸಂತಸದಿಂದ ಹೇಳಿಕೊಂಡಿದ್ದಲ್ಲದೆ, ನನ್ನ ಹೆಂಡತಿ ನನಗೆ ಬೆಸ್ಟ್ ಅಂತ ಕೂಡ ಖುಷಿಯಿಂದ ಹೇಳಿಕೊಂಡಿದ್ದಾರೆ ಚಂದನ್.

ಹೌದು ಚಂದಶೆಟ್ಟಿ ಅವರ ಮಾತು ಕೇಳಿ ಅಭಿಮಾನಿಗಳು ಸಹ ಹೀಗೆ ಖುಷಿಯಾಗಿ ಇರಿ ಎಂದು ಈ ದಂಪತಿಗಳಿಗೆ ಹಾರೈಸಿದ್ದಾರೆ. ಹೌದು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಸದ್ಯ ಸೋಷಿಯಲ್ ಮೀಡಿಯಾ ಫಿಗರ್ಸ್ ಹಾಗೂ ಸಿನಿಮಾಗಳಲ್ಲಿ ಅಭಿನಯ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ತೆರೆ ಮೇಲೆಯೂ ಮನರಂಜನೆ ನೀಡಲು ಬರಲಿದ್ದರೆ ಅವರಿಗೆ ಒಳ್ಳೆಯದಾಗಲಿ.