ತಿನ್ನೋಕೆ ಹಾಳಾಗಿರುವ ಬಿರಿಯಾನಿ ಕೊಟ್ಟಿದ್ದ ಹೆಂಗಸಿಗೆ ಅಂದು ಅಪ್ಪು ಏನು ಮಾಡಿದ್ದರು ಗೊತ್ತ … ಈ ಒಂದು ವಿಚಾರ ಸಾಕು ಅಪ್ಪು ಎಷ್ಟು ಒಳ್ಳೆ ವ್ಯಕ್ತಿ ಅಂತ ಹೇಳೋಕೆ..

217

ಹಲಸಿನ ಬಿರಿಯಾನಿ ಕೊಟ್ಟ ಅಭಿಮಾನಿಗೆ ನಟ ಪುನೀತ್ ರಾಜಕುಮಾರ್ ಮಾಡಿದ್ದೇನು ಗೊತ್ತಾ? ಹೌದು ಅಪ್ಪು ಹೀಗ್ ಮಾಡ್ತಿದ್ರಾ ಅಂತ ನೀವು ಊಹೆ ಮಾಡಿರಲು ಸಾಧ್ಯವಿಲ್ಲ ಸ್ನೇಹಿತರೆ. ಹಾಗಾದರೆ ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ ಈ ಪುಟವನ್ನು ಸಂಪೂರ್ಣವಾಗಿ ಓದಿ ….

ನಮಸ್ಕಾರ ಸ್ನೇಹಿತರೆ, ಅಪ್ಪು ನಮ್ಮನ್ನೆಲ್ಲಾ ಅಗಲಿ ಈಗ 7 ತಿಂಗಳುಗಳು ಕಳೆಯಲು ಬಂದಿದೆ ಆದರೂ ಅಪ್ಪು ಅವರು ಚಿತ್ರೀಕರಣಕ್ಕಾಗಿ ಹೊರದೇಶಕ್ಕೆ ಹೋಗಿದ್ದಾರೇನೋ ಅನ್ನುವ ವಿಚಾರವೇ ನಮ್ಮ ತಲೆಯಲ್ಲಿ ಕೂತು ಹೊರೆತು ಅವರು ದೈಹಿಕವಾಗಿ ನಮ್ಮನ್ನು ಬಿಟ್ಟು ಹೋಗಿದ್ದಾರೆ ಅಂತ ಇಂದಿಗೂ ನಂಬಲು ಅಸಾಧ್ಯವಾಗುತ್ತಿದೆ ಅದೊಂದು ವಿಚಾರವನ್ನು ಅರಗಿಸಿಕೊಳ್ಳಲು ಸಾಧ್ಯವಾಗದಷ್ಟು ನೋವು ನಮ್ಮನ್ನೆಲ್ಲಾ ಬಾಧಿಸಿದೆ.

ಹೌದು ನಾವು ಇಷ್ಟು ಬೇಗ ಕಳೆದುಕೊಳ್ಳುತ್ತೇವೆ ಎಂದು ಎಂದಿಗೂ ಯಾರು ಕೂಡ ಊಹೆ ಮಾಡಿರಲಿಲ್ಲ. ಅಂತಹ ಅಪರೂಪದ ಬೆಟ್ಟದ ಹೂವು ಇನ್ನು ಇಷ್ಟೆಲ್ಲಾ ಸಾಧನೆ ಮಾಡಲು ಬಯಸಿದ್ದರು ಎಷ್ಟೋ ಜನರಿಗೆ ಸಹಾಯ ಮಾಡಲು ಬಯಸಿದ್ದರು ಏನೆಲ್ಲ ಯೋಜನೆಗಳನ್ನು ತಮ್ಮ ಜೀವನದಲ್ಲಿ ಹಾಕಿಕೊಂಡಿದ್ದರು ಅಪ್ಪು. ಆದರೆ ಅಪ್ಪು ಇಷ್ಟು ಬೇಗ ನಮ್ಮನ್ನು ಅಗಲಿದ್ದು ನಿಜಕ್ಕೂ ವಿಪರ್ಯಾಸವೇ ಸರಿ. ಸ್ನೇಹಿತರೆ ಇಂದು ನಾವು ಅಪೂರ್ವ ಬಗ್ಗೆ ಮತ್ತೊಂದು ವಿಚಾರವನ್ನು ತಿಳಿಯಲು ಹೊರಟಿದ್ದೇವೆ.

ಹೌದು ಸೋಷಿಯಲ್ ಮೀಡಿಯಾಗಳಲ್ಲಿ ಅಪ್ಪು ಅವರ ಬಗ್ಗೆ ಪ್ರತಿದಿನಕ್ಕೊಂದು ವಿಚಾರವನ್ನ ನಾವು ತಿಳಿಯುತ್ತಲೇ ಹಾಗೆ ಆ ವಿಚಾರವನ್ನು ತಿಳಿದಾಗ ಅವರಿಲ್ಲ ಅನುಭವ ನೋವು ನಮ್ಮನ್ನು ಅಷ್ಟೇ ಬಾಧಿಸುತ್ತದೆ ಅಲ್ವಾ ಇವತ್ತಿನ ಮಾಹಿತಿ ಎಲ್ಲಿಯೂ ಕೂಡ ಅಪ್ಪು ಅವರ ಸರಳತೆ ಅಪ್ಪು ಅವರ ಮನೋಭಾವನೆ ಕುರಿತು ಅವರ ಬಗ್ಗೆ ಇನ್ನಷ್ಟು ಗೌರವ ಹೆಚ್ಚಿಸುವಂತಹ ವಿಚಾರವೊಂದರ ಬಗ್ಗೆ ನಾವು ತಿಳಿಸಿಕೊಡಲು ಬಂದಿದ್ದೇವೆ ಈ ಪುಟವನ್ನು ಸಂಪೂರ್ಣವಾಗಿ ತಿಳಿದು ಅಪ್ಪು ಅವರ ಜೀವನದ ಒಂದಿಷ್ಟು ಆದರ್ಶಗಳನ್ನು ನಾವು ಕೂಡ ರೂಢಿಸಿಕೊಳ್ಳೋಣ ನಿಜಕ್ಕೂ ಜೀವನ ಪಾವನವಾಗುತ್ತದೆ.

ಅದು ಜಾಕಿ ಸಿನಿಮಾ ಚಿತ್ರೀಕರಣದ ವೇಳೆ ಅಪ್ಪು ಅವರು ಬೆಂಗಳೂರಿನಿಂದ ಹೊರ ಹೋಗಿದ್ದ ಕಾರಣ ಚಿತ್ರೀಕರಣದ ಸಮಯದಲ್ಲಿ ಅಭಿಮಾನಿಯೊಬ್ಬರು ಅಪ್ಪು ಅವರಿಗಾಗಿ ಬೆಳಿಗ್ಗೆಯೇ ಎದ್ದು ಬಿರಿಯಾನಿ ಮಾಡಿ ಅವರಿಗಾಗಿ ತಂದುಕೊಟ್ಟಿದ್ದರಂತೆ. ಹೌದು ಅಪ್ಪು ಆಹಾರಪ್ರಿಯರು ಎಂದು ಎಲ್ಲರಿಗೂ ಗೊತ್ತೇ ಇತ್ತು ಹಾಗಾಗಿ ಅಪ್ಪು ಅವರ ಅಭಿಮಾನಿ ಅವರಿಗಾಗಿ ಪ್ರೀತಿಯಿಂದ ಬಿರಿಯಾನಿ ತಂದು ಕೊಟ್ಟಿದ್ದು ಚಿತ್ರೀಕರಣವಿದ್ದ ಕಾರಣ ಅಪ್ಪು ಚಿತ್ರೀಕರಣ ಮುಗಿದ ಮೇಲೆ ಊಟ ಮಾಡೋಣ ,

ಎಂದು ಅಭಿಮಾನಿ ಕೊಟ್ಟ ಬಿರ್ಯಾನಿಯನ್ನು ತಾವು ತಂಗಿದ್ದ ಕೋಣೆಯಲ್ಲಿ ಇಟ್ಟು ಹೋಗಿದ್ದರು ಬಳಿಕ ಸಂಜೆ ಚಿತ್ರೀಕರಣ ಮುಗಿದ ಮೇಲೆ ಅಪ್ಪು ಬಂದು ಬಿರಿಯಾನಿ ಬಾಕ್ಸ್ ತೆರೆದು ನೋಡಿದಾಗ ಆ ಅನ್ನ ಹಳಸಿತ್ತು ಬೆಳಿಗ್ಗೇನೆ ಮಾಡಿದ ಕಾರಣ ಬಿಸಿಬಿಸಿ ಬಿರಿಯಾನಿ ಸಂಜೆ ಸಮಯದ ವೇಳೆಗೆ ಹಳಸಿತ್ತು. ಆದರೆ ಹಳಸಿದ ಬಿರಿಯಾನಿ ಕಂಡು ಅಪೂರ್ವ ಬೇಸರ ಮಾಡಿಕೊಳ್ಳಲಿಲ್ಲ ಹಾಗೆ ಅಪ್ಪು ಅವರ ಜೊತೆ ಇದ್ದವರು ಸರ್ ನಿಮಗಾಗಿ ಬೇರೆ ಊಟದ ವ್ಯವಸ್ಥೆ ಮಾಡ್ತೇವೆ ಅಂತ ಸಹ ಹೇಳಿದ್ದರು.

ಆದರೆ ಅಪ್ಪು ಹೇಳಿದ್ದೇ ಬೇರೆ ನೋಡಿ ಸ್ನೇಹಿತರ ಪರವಾಗಿಲ್ಲ ತಮ್ಮ ಅಭಿಮಾನಿ ತನಗಾಗಿ ಪ್ರೀತಿಯಿಂದ ಮಾಡಿ ತಂದಿದ್ದಾರೆ ನಾನು ಇದನ್ನೇ ತಿಂತೇನೆ ಎಂದು ಅಪ್ಪು ಸಂತಸದಿಂದಲೇ ನುಡಿದಿದ್ದರಂತೆ ಇದನ್ನು ಕೇಳಿ ಅಲ್ಲಿರುವವರೆಗೂ ಕೂಡ ಶಾಕ್ ಆಗಿತ್ತು ಹಾಗೆ ಅಚ್ಚರಿ ಕೂಡ ಆಗಿತ್ತು. ಇಷ್ಟು ದೊಡ್ಡ ಸ್ಟಾರ್ ನಟ ಇಷ್ಟು ಸರಳತೆಯಿಂದ ಇರಲು ಸಾಧ್ಯನಾ ತಮ್ಮ ಅಭಿಮಾನಿ ಕೊಟ್ಟರೆಂಬ ಕಾರಣಕ್ಕೆ ಹಳಸಿದ ಬಿರಿಯಾನಿಯನ್ನು ತಿಂದಿದ್ದಾರೆ ಎಂದು ಅಪ್ಪು ಅವರನ್ನೆ ನೋಡುತ್ತಿದ್ದರಂತೆ. ಈ ವಿಚಾರವನ್ನ ಅಪ್ಪು ಅವರ ಅಗಲಿಕೆಯ ಬಳಿಕ, ನಿರ್ದೇಶಕ ನಿರ್ಮಾಪಕರಾಗಿರುವ ಕಡ್ಡಿಪುಡಿ ಚಂದ್ರು ಅವರು ಅಪ್ಪು ಅವರ ಸಮಾಧಿಯ ಬಳಿ ಮೀಡಿಯಾ ಮುಂದೆ ಹೇಳಿಕೊಂಡಿದ್ದರು.