ನಮ್ಮ ಅಪ್ಪು ಅವರ ಬಾಡಿ ಗಾರ್ಡ್ ಗೆ ಎಷ್ಟು ಸಂಬಳ ನೀಡುತಿದ್ದರು ಸ್ವತಃ ಸತ್ಯ ಹೇಳಿಕೊಂಡ ಬಾಡಿ ಗಾರ್ಡ್ … ಅಸಲಿ ಸತ್ಯ ನೋಡಿ

124

ಅಪ್ಪು ಇಲ್ಲವಾದ ಮೇಲೆ ಅವರ ಬಗ್ಗೆ ಏಷ್ಟೆಲ್ಲಾ ಗೊತ್ತಿಲ್ಲದ ವಿಚಾರಗಳು ಹೊರಬಂತು ಅಲ್ವಾ ನಿಜಕ್ಕೂ ಇನ್ನೊಂದು ವಿಚಾರ ಕೇಳುತ್ತಿದ್ದರು ಅಪ್ಪು ಅವರ ಮೇಲಿನ ಅಭಿಮಾನ ಪ್ರೀತಿ ಇನ್ನಷ್ಟು ಹೆಚ್ಚುತ್ತದೆ ಹಾಗೆ ಇದೀಗ ಅಪ್ಪು ಅವರ ಕುರಿತು ಮತ್ತೊಂದು ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಈ ವಿಚಾರ ಕೇಳಿದ್ರೆ ನಿಜಕ್ಕೂ ನೀವು ಅಪ್ಪು ವ್ಯಕ್ತಿತ್ವಕ್ಕೆ ಶರಣಾಗ್ತೀರ. ಹಾಗಾದರೆ ಬನ್ನಿ ಆ ಮಾಹಿತಿಯನ್ನು ತಿಳಿಯೋಣ.

ಹೌದು ದೊಡ್ಮನೆ ಮಗನಾಗಿರುವ ಅಪ್ಪು ಯಾವತ್ತಿಗೂ ತಾನೊಬ್ಬ ದೊಡ್ಡ ಸೆಲೆಬ್ರಿಟಿ ಅನ್ನೋ ಅಹಂ ಅನ್ನು ಯಾರ ಬಳಿಯೂ ತೋರಿಸಿಲ್ಲ ಹಾಗೆ ಕೆಲವೊಂದು ಕಾರ್ಯಕ್ರಮಗಳಲ್ಲಿಯೂ ಕೂಡ ಶಿವಣ್ಣ ಹೇಳಿಕೊಂಡಿದ್ದರೂ ಅಪ್ಪು ತಿಂಡಿ ತಿನ್ನಲು ಆಚೆ ಹೋದರೆ ತಮ್ಮ ಜೊತೆ ಮನೆ ಕೆಲಸದವರನ್ನು ಕೂಡ ಕರೆದುಕೊಂಡು ಹೋಗಿ ತಮ್ಮ ಸಮವಾಗಿ ಅವರಿಗೂ ಕೂಡ ತಿನ್ನಲು ಕೊಡಿಸಿ ಕರೆದುಕೊಂಡು ಬರುತ್ತಿದ್ದರು ಅಂತ. ಹಾಗೆಯೇ ಇದೀಗ ಅಪ್ಪು ಅವರ ಬಾಡಿಗಾರ್ಡ್ ಆಗಿದ್ದ ಚಲಪತಿ ಅವರು, ಅಪ್ಪು ಕುರಿತು ಮತ್ತೊಂದು ವಿಚಾರವನ್ನು ಬಯಲು ಮಾಡಿದ್ದಾರೆ.

ಇದನ್ನು ಕೇಳಿದರೆ ನಿಮ್ಮ ಕಣ್ಣಲ್ಲಿ ನೀರು ಬರುತ್ತೆ ಕಣ್ರೀ ಹೌದು ಚಲಪತಿಯವರು ಕೂಡ ಅಪ್ಪು ಅವರ ಬಗ್ಗೆ ಮಾತನಾಡುತ್ತಾ ಕಣ್ಣಿರು ಎತ್ತಿಡೋ ಅವರ ಪ್ರೀತಿ ಅವರು ನಮ್ಮನೆಲ್ಲ ಕಾಳಜಿ ಮಾಡುತ್ತಿದ್ದ ರೀತಿ ನಿಜಕ್ಕೂ ನಮ್ಮ ಸ್ವಂತ ಕುಟುಂಬದವರೇ ಅನ್ನುವ ಹಾಗಿತ್ತು ಎಂದು ಹೇಳಿದ್ದಾರೆ ಅಷ್ಟೇ ಅಲ್ಲ ತಾವು ಕೂಡ ಜಿಮ್ ಗೆ ಹೋದರೆ ಚಲಪತಿ ಅವರನ್ನು ಕೂಡ ತಮ್ಮ ಜೊತೆ ಜಿಮ್ ಗೆ ಕರೆದುಕೊಂಡು ಹೋಗಿ ಕೆಲವೊಂದು ಟಿಪ್ಸ್ ಗಳನ್ನು ಅಪ್ಪು ಅವರು ಚಲಪತಿ ಅವರಿಗೆ ಹೇಳುತ್ತಿದ್ದರಂತೆ.

ಸೆಲೆಬ್ರಿಟಿಗಳು ಎಂದಮೇಲೆ ಸಾಮಾನ್ಯವಾಗಿ ತಾವು ಆಚೆ ಹೋಗುವಾಗ ತಮಗೆ ಕಾವಲಾಗಿ ಬಾಡಿಗಾರ್ಡ್ಗಳನ್ನ ಇಟ್ಕಂಡಿರುತ್ತಾರೆ ಹಾಗೆ ಬಾಲಿವುಡ್ ನಲ್ಲಿ ಕೂಡ ತಮ್ಮ ಬಾಡಿಗಾರ್ಡ್ ಗೆ ಸಂಭಾವನೆ ಕೊಡುವುದರಲ್ಲಿ ಹಲವು ನಟ ನಟಿಯರು ಪೈಪೋಟಿಯಲ್ಲಿದ್ದಾರೆ. ನಮ್ಮ ಕನ್ನಡ ಸಿನಿಮಾರಂಗದಲ್ಲಿಯೂ ಕೂಡ ಕೆಲ ನಟ ನಟಿಯರು ತಮಗೆ ಬಾಡಿಗಾರ್ಡ್ ಗಳನ್ನ ಇಟ್ಟುಕೊಂಡಿತು ಪುನೀತ್ ರಾಜ್ ಕುಮಾರ್ ಅವರಿಗೆ ಬಾಡಿಗಾರ್ಡ್ ಅಗೆದು ಚಲಪತಿ ಇವರು ಸದಾ ಆಚೆ ಹೋದಾಗ ಅಪ್ಪು ಅವರ ಜೊತೆಯೇ ಇರುತ್ತಿದ್ದರು ಅವರ ಭಾಗ್ಯ ನೋಡಿ ಅಪ್ಪು ಅವರ ಜೊತೆ ಇರುವ ಭಾಗ್ಯ ಚಲಪತಿ ಅವರಿಗಿತ್ತು .

ನಟ ಪುನೀತ್ ರಾಜ್ ಕುಮಾರ್ ಅವರು ಮನೆಯಲ್ಲಿ ಎಂದಿಗೂ ವಿಶ್ರಾಂತಿ ತೆಗೆದುಕೊಳ್ಳಲು ಆಗಲಿ ಅಥವಾ ಬಿಡುವಿನ ಸಮಯದಲ್ಲಿ ಆಗಲಿ ಕೂತವರೆ ಅಲ್ಲ ಯಾವುದಾದರೂ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬ್ಯುಸಿ ಆಗಿ ಏರುತ್ತಿದ್ದರು ಹಾಗೂ ಹೆಂಡತಿ ಮಕ್ಕಳ ಜೊತೆಯೂ ಕೂಡ ಸಮಯ ಕಳೆಯುತ್ತಿದ್ದರು ಮತ್ತು ತಮ್ಮ ಗೆಳೆಯನ ಕತೆಯೂ ಕೂಡ ಉತ್ತಮ ಸಮಯ ಕಳೆಯುತ್ತಿದ್ದರು ಅಪ್ಪು.

ಹಾಗೆ ಆಚೆ ಹೋಗುವಾಗ ತಮ್ಮ ಜೊತೆ ಚಲಪತಿ ಅವರನ್ನು ಕೂಡ ಕರೆದುಕೊಂಡು ಹೋಗುತ್ತಿದ್ದ ಅಪ್ಪು ಈಗ ಅಪ್ಪು ಅವರು ತಮಗೆ ನೀಡುತ್ತಿದ್ದ ಸಂಭವರೆ ಕುರಿತೋ ಚಲಪತಿಯವರು ಹೇಳಿಕೊಂಡಿದ್ದಾರೆ ಹೌದು ಅಪ್ಪು ತಮ್ಮ ಬಾಡಿಗಾರ್ಡ್ ಆಗಿದ್ದ ಚಲಪತಿ ಅವರಿಗೆ ಕೊಡುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ 70000 ರೂಪಾಯಿಗಳು. ನಿಜಕ್ಕೂ ಯಾರನ್ನು ಕೂಡ ಅಪ್ಪು ಅಹಂ ಇಂದ ಕಾಣುತ್ತಿರಲಿಲ್ಲ ಅಪ್ಪು ಎಲ್ಲರನ್ನು ಒಂದೇ ರೀತಿ ಕಾಣುತ್ತಿದ್ದರು, ದೊಡ್ಡ ಸ್ಟಾರ್ ಗಳಿರಲಿ ಅಥವಾ ಬಡವರೇ ಇರಲಿ ಎಲ್ಲರನ್ನು ತಮ್ಮವರೇ ಎಂಬ ಭಾವನೆಯಿಂದ ಕಾಣುತ್ತಿದ್ದ ಅಪ್ಪುಗೆ ಕರುನಾಡು ಎಂದಿಗೂ ಚಿರರುಣಿ ಹಾಗೆ ಅಂತಹ ಆದರ್ಶ ವ್ಯಕ್ತಿ ನಮ್ಮ ಕರುನಾಡ ಮನೆ ಮಗ ಅಂತ ಹೇಳಿಕೊಳ್ಳುವುದಕ್ಕೂ ಕೂಡ ಬಹಳ ಹೆಮ್ಮೆಯಾಗುತ್ತದೆ ಅಲ್ವಾ ಸ್ನೇಹಿತರೆ.

LEAVE A REPLY

Please enter your comment!
Please enter your name here