ಅದು ಸ್ಟೇಜ್ ಮೇಲೆ ರವಿ ಮಾಮ ರಚಿತಾ ರಾಮ್ ನನ್ನ ಎಳೆದು ಮಾಡಿದ ಈ ಒಂದು ಡಾನ್ಸ್ ಪ್ರತಿಯೋಬ್ಬದ ರೋಮ ನೆಟ್ಟಗೆ ಆಗುವ ಹಾಗೆ ಮಾಡಿದೆ… ಅಷ್ಟಕ್ಕೂ ಈ ಮಸ್ತ ಡಾನ್ಸ್ ಹೇಗಿತ್ತು ಗೊತ್ತ …

130

ವೇದಿಕೆ ಮೇಲೆ ಡಿಂಪಲ್ ಕ್ವೀನ್ ಜೊತೆಗೆ ರವಿಮಾಮನ ಕಮಾಲ್ ನೋಡಿ ಕರುನಾಡೇ ಫುಲ್ ಫಿದಾ ಆಗಿ ಹೋಗಿದೆ ಸದ್ಯ ಈ ಜೋಡಿಯ ಡ್ಯಾನ್ಸಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಿದೆ.

ಹೌದು “ಹೂವಾ ರೋಜಾ ಹೂವಾ, ಹೂವ ನನ್ನ ಜೀವ” ಎಂದು ಹಾಡುವ ಮೂಲಕ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿರುವ ರವಿಮಾಮ ಇಲ್ಲಿದೆ ನೋಡಿ ಈ ವಿಡಿಯೋ ಕುರಿತು ಹೆಚ್ಚಿನ ಮಾಹಿತಿ. ಹೌದು ಕನ್ನಡ ಸಿನಿಮಾರಂಗದಲ್ಲಿ ನಟ ರವಿಚಂದ್ರನ್ ಅಂದರೆ ಅವರು ಸ್ಯಾಂಡಲ್ವುಡ್ ಅನ್ನು ಬೇರೆ ಲೆವೆಲ್ ಗೆ ಕೊಂಡೊಯ್ದವರು ಹೌದು ನಟ ರವಿಚಂದ್ರನ್ ಕನ್ನಡ ಸಿನಿಮಾರಂಗದಲ್ಲಿ ನಿರ್ದೇಶಕರಾಗಿಯೂ ಕೂಡ ಬಹಳಷ್ಟು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.

ಪ್ರೇಮಕಥೆ ಆಧಾರಿತ ಸಿನಿಮಾಗಳನ್ನು ಹೀಗೂ ನಿರ್ದೇಶಿಸಬಹುದಾದ ಎಂದು ತೋರಿಸಿಕೊಟ್ಟ ರವಿಚಂದ್ರನ್ ಯಾವತ್ತಿಗೂ ಸಿನೆಮಾ ವಿಚಾರ ಕುರಿತು ಯಾವುದೇ ವಿಚಾರಗಳಲ್ಲಿಯೂ ಕಾಂಪ್ರೋ ಹೋದವರಲ್ಲ ಅವರು ಅಂದುಕೊಂಡ ಹಾಗೆ ಶಾಟ್ ಬರುವವರೆಗೂ ಬಿಡುವುದಿಲ್ಲ ರವಿಚಂದ್ರನ್ ಅಷ್ಟೇ ಅಲ್ಲ ತಮ್ಮ ಸಿನೆಮಾಗಳಲ್ಲಿ ಕಲರ್ಸ್ ಗೆ ಹಾಗೂ ಉತ್ತಮವಾದ ಥೀಮ್ ಗೆ ಹೆಚ್ಚು ಪ್ರಾಮುಖ್ಯತೆ ನೀಡುವ ರವಿಚಂದ್ರನ್ ತಮ್ಮ ಸಿನಿಮಾಗಳಲ್ಲಿ ನಟಿಯರಿಗೂ ಕೂಡ ಒಳ್ಳೆಯ ರೋಲ್ ಕೊಟ್ಟಿರುತ್ತಾರೆ ಮತ್ತು ಸಿನಿಮಾದಲ್ಲಿ ಅತಿ ಮುಖ್ಯ ಪಾತ್ರದಲ್ಲಿ ತೋರಿಸುತ್ತಾರೆ.

ಇವರ ಸಿನಿಮಾ ಎಂದರೆ ಅದೊಂದು ಬೇರೆ ಲೆವೆಲ್ ನಲ್ಲಿಯೇ ಇರುತ್ತಿತ್ತು ಅದಕ್ಕೆ ಉದಾಹರಣೆ ಪ್ರೇಮಲೋಕ ರಣಧೀರ ಅಂಜದಗಂಡು ಹೀಗೆ ಅಂದಿನ ಕಾಲದಲ್ಲಿಯೇ ಬಹಳ ದೊಡ್ಡ ಸಂಚಲನ ಮೂಡಿಸಿದ ರವಿಚಂದ್ರನ್ ಅವರು ಮತ್ತೊಮ್ಮೆ ಸ್ಯಾಂಡಲ್ ವುಡ್ ನಲ್ಲಿ ಅವರು ಸೃಷ್ಟಿಸಿದ ಹಾಗೆ ಪ್ರೇಮಲೋಕವನ್ನು ಮತ್ಯಾರಿಂದಲೂ ಸೃಷ್ಟಿಸುವುದಕ್ಕೆ ಸಾಧ್ಯವಿಲ್ಲ ಅಂತಹ ಕಲಾಕಾರ್ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಹೌದು ಇವರನ್ನು ಲವ್ ಗುರು ಅಂತಾನೇ ಕರೀತಾರೆ.

ಕನಸುಗಾರ ಕನ್ನಡ ಸಿನಿಮಾರಂಗದಲ್ಲಿ ಯಾವತ್ತಿಗೂ ಕನಸುಗಾರನ ಅವರು ಅಂದುಕೊಂಡ ಹಾಗೆ ಸಿನೆಮಾ ಬರಬೇಕು ಅಲ್ಲಿಯವರೆಗೂ ಬಿಡುವುದಿಲ್ಲ ನಮ್ಮ ಚಂದನವನದ ಮಲ್ಲ. ಸದ್ಯ ಹಿರಿತೆರೆಯಿಂದ ಕಿರುತೆರೆ ವರೆಗೂ ಸಕತ್ತಾಗಿ ಹವಾ ಮಾಡುತ್ತಿರುವ ರವಿಚಂದ್ರನ್ ಅವರು ನಟಿ ಡಿಂಪಲ್ ಕ್ವೀನ್ ಜೊತೆ ಹೆಜ್ಜೆ ಹಾಕಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಹವಾ ಸೃಷ್ಟಿ ಮಾಡುತ್ತಿದ್ದು, ಅಂದಿನ ಪ್ರೇಮಲೋಕದ ರವಿಚಂದ್ರನ್ ಅವರನ್ನು ಮತ್ತೆ ವೇದಿಕೆ ಮೇಲೆ ನೋಡಿದಂತಾಯಿತು ಎಂದು ಅಭಿಮಾನಿಗಳು ಈ ವಿಡಿಯೋಗೆ ಕಮೆಂಟ್ ಹಾಕ್ತಿದ್ದಾರೆ.

ಹೌದು ಅದೇನೆಂದರೆ ಸದ್ಯ ಕಿರುತೆರೆಯಲ್ಲಿ ಬ್ಯುಸಿ ಆಗಿರುವ ರವಿಚಂದ್ರನ್ ಅವರು ಡ್ರಾಮಾ ಜ್ಯೂನಿಯರ್ಸ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ನಟಿ ಲಕ್ಷ್ಮಿ ಅಮ್ಮನವರು ಕೂಡ ತೀರ್ಪುಗಾರರಾಗಿ ಇವರಿಗೆ ಸಾಥ್ ನೀಡುತ್ತಿರುವುದು ರವಿಚಂದ್ರನ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್. ಕಾರ್ಯಕ್ರಮ ಈಗಾಗಲೇ ಯಶಸ್ವಿ ಆಗಿ ಪ್ರದರ್ಶನ ನೀಡುತ್ತಿದ್ದು ಈ ಕಾರ್ಯಕ್ರಮ ಬಹಳ ಮೋಜು ಮಸ್ತಿಯಿಂದ ಕೂಡಿರುತ್ತದೆ ಮಕ್ಕಳ ಡ್ರಾಮಾವನ್ನು ತೀರ್ಪುಗಾರರು ಮಾತ್ರವಲ್ಲ ಇಡೀ ಕರ್ನಾಟಕ ಜನತೆ ವೀಕೆಂಡ್ ನಲ್ಲಿ ಮಸ್ತ್ ಮಜಾ ಮಾಡ್ತಾರೆ.

ಅಷ್ಟೆ ಅಲ್ಲ ತೀರ್ಪುಗಾರರ ತುಂಟಾಟವನ್ನು ನಿರೂಪಕರಾದ ಆನಂದ್ ಅವರ ತುಂಟ ಮಾತುಗಳನ್ನು ತರಲೆ ಚೇಷ್ಟೆಗಳನ್ನು &ಡ್ರೈವ್ ಮಾಡುತ್ತಿದ್ದು ಕಾರ್ಯಕ್ರಮ ದಲ್ಲಿ ಕಳೆದ ವಾರ ರವಿಚಂದ್ರನ್ ಮತ್ತು ಡಿಂಪಲ್ ಕ್ವೀನ್ ರಚ್ಚು ಹೆಜ್ಜೆ ಹಾಕಿದ್ದು ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ ಯಾರಿಗೆ ತಾನೆ ರವಿಮಾಮ ಹಾಕೋ ಸ್ಟೆಪ್ ಇಷ್ಟ ಆಗೋದಿಲ್ಲ ಹೇಳಿ. ಅದರಲ್ಲಿಯೂ ಅವರದ್ದೇ ನಟನೆಯ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿದ್ದು ರವಿಮಾಮ ಈಸ್ ಕಮ್ ಬ್ಯಾಕ್ ಅಂತಿದ್ದಾರೆ ಅಭಿಮಾನಿಗಳು.

LEAVE A REPLY

Please enter your comment!
Please enter your name here