ಬಾಹುಬಲಿ ಕಟ್ಟಪ್ಪನ ಮಗಳು ನಿಜಕ್ಕೂ ಯಾರು ನೋಡಿ … ಹೇಗಿದ್ದಾರೆ ಗೊತ್ತ ..

75

ಭಾರತ ಚಿತ್ರರಂಗದಲ್ಲಿ ದೊಡ್ಡ ರೆಕಾರ್ಡ್ ಬರೆದ ಸಿನಿಮಾ ಬಾಹುಬಲಿ ಅಲ್ಲಿ ಕಟ್ಟಪ್ಪನ ಪಾತ್ರ ಮಾಡಿರುವ ಸತ್ಯರಾಜ್ ಅವರ ಮಗಳು ಯಾರು ಗೊತ್ತಾ? ತಿಳಿಯಲು ಈ ಪುಟವನ್ನು ಸಂಪೂರ್ಣವಾಗಿ ತಿಳಿಯಿರಿ…

ಹೌದು ಭಾರತ ಚಿತ್ರರಂಗದಲ್ಲಿ ಈಗಾಗಲೇ ಬಹಳಷ್ಟು ಸಿನೆಮಾಗಳು ಹಿಟ್ ಮೇಲೆ ಹಿಟ್ ಬಾರಿಸಿದೆ ಹಾಗೆ ಬಹಳಷ್ಟು ಸಿನೆಮಾಗಳು ಇತಿಹಾಸವನ್ನೇ ಬರೆದಿದೆ. ಅಂತಹ ಚಲನಚಿತ್ರಗಳಲ್ಲಿ ರಾಜಮೌಳಿ ಅವರ ನಿರ್ದೇಶನದಲ್ಲಿ ಮೂಡಿ ಬಂದಂಥ ಬಾಹುಬಲಿ ಚಿತ್ರ ಕೂಡ ಒಂದಾಗಿದೆ ಹೌದು ಭಾರತ ಚಿತ್ರರಂಗ ಇತಿಹಾಸದಲ್ಲಿಯೇ ಅತಿ ಹೆಚ್ಚು ರೆಕಾರ್ಡ್ ಗಳನ್ನ ಬರೆದಿರುವ ಬಾಹುಬಲಿ ಸಿನೆಮಾ ಜನರ ಮೆಚ್ಚುಗೆಯನ್ನ ಪಡೆದುಕೊಂಡಿದ್ದಲ್ಲದೆ ಇದು ಭಾರತ ಚಿತ್ರರಂಗದಲ್ಲಿಯೆ ಬಾಹುಬಲಿ ಚಿತ್ರದ ರೆಕಾರ್ಡ್ ಗಳು ದಂತಕತೆಯಾಗಿದೆ.

ಹೌದು ರಾಜಮೌಳಿ ಅವರು ಬಾಹುಬಲಿ ಸಿನಿಮಾವನ್ನು ನಿರ್ದೇಶಿಸಿದ್ದು ಈ ಚಿತ್ರದ ಮೂಲಕ ಸಿನಿಮಾದಲ್ಲಿ ಅಭಿನಯಿಸಿದ ಎಲ್ಲಾ ಪಾತ್ರಧಾರಿಗಳಿಗೂ ಕೂಡ ಒಂದೊಳ್ಳೆ ಇಮೇಜ್ ಸಿಕ್ಕಿತ್ತು. ಹೌದು ಈ ಸಿನಿಮಾದಲ್ಲಿ ಅಭಿನಯ ಮಾಡಿದ ಎಲ್ಲ ಕಲಾವಿದರು ಗಳಿಗೂ ಈ ಬಾಹುಬಲಿ ಚಿತ್ರವು ಅತಿ ದೊಡ್ಡ ಯಶಸ್ಸನ್ನು ತಂದುಕೊಟ್ಟಿತು ದಕ್ಷಿಣ ಭಾರತ ಚಿತ್ರರಂಗದಲ್ಲಿಯೇ ಈ ಕಲಾವಿದರುಗಳಿಗೆ ಹೊಸದಾದ ಇಮೇಜನ್ನ ಕಟ್ಟಿಕೊಡಲು ಸಹಕಾರಿಯಾಗಿತ್ತು ಬಾಹುಬಲಿ ಹೌದು ಬಾಹುಬಲಿ ಯಲ್ಲಿ ಅಭಿನಯಿಸಿದ ಎಲ್ಲಾ ಪಾತ್ರಧಾರಿಗಳು ಈ ಚಿತ್ರದ ಮೂಲಕ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಇನ್ನೂ ಬಹು ಬೇಡಿಕೆಯ ನಟ ನಟಿಯರಾದರೂ.

ಪ್ರಭಾಸ್ ಅವರಿಂದ ಹಿಡಿದು ತಮನ್ನಾ ಅನುಷ್ಕಾ ರಮ್ಯಾಕೃಷ್ಣ ದಗ್ಗುಬಾಟಿ ಸತ್ಯರಾಜು ಇವರೆಲ್ಲರೂ ಬಹಳ ಅದ್ಬುತವಾಗಿ ಅಭಿನಯ ಮಾಡಿದ್ದಲ್ಲದೆ ಈ ಸಿನೆಮಾದ ಶುರುವಿನಲ್ಲಿಯೇ ರಾಜಮೌಳಿ ಅವರು ಪ್ರತಿಯೊಂದು ಪಾತ್ರಕ್ಕೂ ಕೂಡ ಬಹಳ ಪ್ರಾಮುಖ್ಯತೆ ನೀಡುವ ಮೂಲಕ ಬಹಳ ಕಾಳಜಿವಹಿಸಿ ಪಾತ್ರಗಳನ್ನು ಆಯ್ಕೆ ಮಾಡಿದ್ದು ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ಅವರನ್ನು ಆಯ್ಕೆ ಮಾಡಲಾಗಿತ್ತು ಹೌದು ಬಾಹುಬಲಿ ಚಿತ್ರದಲ್ಲಿ ಕಟ್ಟಪ್ಪ ಪಾತ್ರ ಕೂಡ ಬಹಳ ಪ್ರಾಮುಖ್ಯತೆಯನ್ನು ವಹಿಸದೆ ಹಾಗೆ ಜನರಿಗೆ ಬಾಹುಬಲಿ ಸಿನೆಮಾದಲ್ಲಿ ಬಾಹುಬಲಿ ಅನ್ನು ಕಟ್ಟಪ್ಪ ಯಾಕೆ ಕೊಂ….ದರು ಎಂಬ ಪ್ರಶ್ನೆ ಬಹಳ ಕಾಡಿತ್ತು.

ಈ ಸಿನೆಮಾದ ಮೊದಲನೇ ಭಾಗ ಜನರಲ್ಲಿ ಆಗಲೇ ಎರಡನೆಯ ಭಾಗದ ಕುರಿತು ಕುತೂಹಲವನ್ನು ಹುಟ್ಟಿಸಿತು ಭಾರತ ಚಿತ್ರರಂಗದಲ್ಲಿ ಈ ಬಾಹುಬಲಿ ಸಿನೆಮಾ ಹೊಸದೊಂದು ಇತಿಹಾಸವನ್ನೇ ಸೃಷ್ಟಿಸಿತ್ತು ಖಾಕೇ ಈ ಸಿನೆಮಾದ ಕಟ್ಟಪ್ಪ ಪಾತ್ರದ ಕುರಿತು ಹೇಳುವುದಾದರೆ ಸತ್ಯರಾಜ್ ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟ ಇವರು ಮೊದಮೊದಲು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಹಾಗೂ ನಟನಾಗಿಯೂ ಕಾಣಿಸಿಕೊಳ್ಳುವ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.

ಹಾಗೆ ನಟ ಸತ್ಯರಾಜ್ ಅವರಿಗೆ ಒಬ್ಬ ಮಗಳಿದ್ದು ನಾವು ಈ ದಿನದ ಲೇಖನಿಯಲ್ಲಿ ಅವರ ಬಗ್ಗೆ ಮಾತನಾಡಲು ಹೊರಟಿರುವುದು. ಹೌದು ನಟ ಸತ್ಯರಾಜ್ ತಮಿಳು ತೆಲುಗು ಚಿತ್ರಗಳಲ್ಲಿ ಅವಕಾಶ ಪಡೆದ ಬಹಳಷ್ಟು ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ ಆದರೆ ನಟ ಸತ್ಯರಾಜ್ ಅವರ ಮಗಳು ತಂದೆಯ ಒಳ್ಳೆಯತನವನ್ನೇ ತಂದೆಯ ಹಾಗೆಯೇ ಒಳ್ಳೆಯ ಗುಣವನ್ನು ರೂಢಿಸಿಕೊಂಡಿತು ಆದರೆ ತಂದೆಯಂತೆ ಅಭಿನಯದ ಕ್ಷೇತ್ರದತ್ತ ಮುಖ ಮಾಡಲಿಲ್ಲ.

ಹೌದು ತಂದೆಯಂತೆ ಒಳ್ಳೆಯ ಗುಣಗಳನ್ನು ಜೀವನದಲ್ಲಿ ರೂಢಿಸಿಕೊಂಡಿರುವ ಸತ್ಯರಾಜು ಅವರ ಮಗಳು ದಿವ್ಯಾ ನ್ಯೂಟ್ರಿಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ, ಹಾಗೂ ಈಗಾಗಲೇ ಬಹಳಷ್ಟು ಸಮಾಜಮುಖಿ ಕೆಲಸಗಳನ್ನ ಮಾಡಿರುವ ದಿವ್ಯಾ ಅದ್ಯಾಕೋ ನಟನೆಯತ್ತ ಆಸಕ್ತಿ ತೋರಲಿಲ್ಲ. ತಾವು ಮಾಡುವ ಕೆಲಸವನ್ನೇ ಬಹಳ ಇಷ್ಟಪಡುವ ದಿವ್ಯಾ ಕೂಡ ಬಹಳ ಸುಂದರವಾಗಿದ್ದಾರೆ. ನಟ ಸತ್ಯರಾಜ್ ಅವರ ಮಗಳಾದ ದಿವ್ಯಾ ಅವರ ಫೋಟೋವನ್ನು ಈ ಲೇಖನದಲ್ಲಿ ಕಾಣಬಹುದು ಧನ್ಯವಾದ.

LEAVE A REPLY

Please enter your comment!
Please enter your name here