ಅರ್ಜುನ್ ಸರ್ಜಾ ರವರ ಮಗಳು ನಟಿ ಐಶ್ವರ್ಯ ಮಾಡಿದ ಈ ಒಂದು ಡಾನ್ಸ್ ಸಕತ್ ದೂಳೆಬ್ಬಿಸಿದೆ..! ಇದನ್ನ ನೋಡಿ ಕರುನಾಡ ಹುಡುಗರ ಎದೆ ಡವ ಡವ ಅನ್ನುತ್ತಿದೆ..

107

ನಮಸ್ಕಾರಗಳು ಫ್ರೆಂಡ್ಸ್ ಹೌದು ಕನ್ನಡ ಸಿನಿಮಾ ರಂಗದಲ್ಲಿ ಬಹಳಷ್ಟು ನಟಿಯರು ಈಗಾಗಲೇ ಸೋಷಿಯಲ್ ಮೀಡಿಯಾಗಳಲ್ಲಿ ಖಾತೆ ತೆರೆದು ತಮ್ಮದೇ ಆದ ವಿಭಿನ್ನ ಫೋಟೋಶೂಟ್ ವೀಡಿಯೊಗಳು ರೀಲ್ಸ್ ಗಳು ಮಾಡುತ್ತಾ ಅಪಾರ ಯಶಸ್ಸು ಜನಪ್ರಿಯತೆ ಪಡೆದುಕೊಂಡಿದ್ದಾರೆ ಅಷ್ಟೇ ಅಲ್ಲ ಹೆಚ್ಚಿನ ಫಾಲೋವರ್ಸ್ ಗಳನ್ನು ಕೂಡ ಪಡೆದುಕೊಂಡಿದ್ದಾರೆ. ಇವತ್ತಿನ ದಿನಗಳಲ್ಲಿ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಮಾತ್ರವಲ್ಲ ಜನಸಾಮಾನ್ಯರೂ ಕೂಡ ವೀಡಿಯೋಗಳನ್ನ ಮಾಡುವ ಮೂಲಕ ಅದನ್ನು ತಮ್ಮ ಸೋಷಿಯಲ್ ಮೀಡಿಯಾ ಗಳಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ತಮ್ಮ ಫಾಲೋವರ್ಸ್ ಗಳ ಜೊತೆ ಸಂಪರ್ಕದಲ್ಲಿರುತ್ತಾರೆ.

ಜನಸಾಮಾನ್ಯರೇ ವೀಡಿಯೋಗಳನ್ನು ಮಾಡುತ್ತಾ ಫೋಟೋ ಶೂಟ್ ಮಾಡುತ್ತಾ ಜನರನ್ನು ಸೆಳೆಯುವ ಇನ್ನೂ ಸೆಲೆಬ್ರಿಟಿಗಳು ಕೇಳ್ಬೇಕಾ ಅದರಲ್ಲಿಯೂ ಕೆಲ ನಟನಟಿಯರಂತು ಅದೇನು ಫೋಟೋಶೂಟ್ ಮಾಡಿಸಿದ್ದಾರೆ ಅದೇನು ವೀಡಿಯೊ ಮಾಡ್ತಾರ ಅದರಲ್ಲಿಯೂ ಕೆಲವರು ಮಾಡುವ ಕ್ರಿಯೇಟಿವ್ ವೀಡಿಯೊಗಳು ಜನರಿಗೆ ಬಹಳ ಅಚ್ಚುಮೆಚ್ಚಾಗುತ್ತದೆ ಮತ್ತು ಅದು ಅವತ್ತಿನ ಟ್ರೆಂಡ್ ಆಗಿ ಹೋಗುತ್ತದೆ.

ಹಾಗೆ ಈ ದಿನ ಕ್ರಿಯೇಟಿವ್ ಆಗಿ ರೀಲ್ ಮಾಡುವ ಮೂಲಕ ಜನರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿರುವ ಆ ಒಬ್ಬ ನಟಿ, ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಹವಾ ಎಬ್ಬಿಸಿದ್ದಾರೆ ಮತ್ತೊಂದು ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದು ಮೇಕಪ್ ಮಾಡುತ್ತಲೇ ಡಾನ್ಸ್ ಮಾಡಿರುವಂತಹ ಇಸ್ರೇಲ್ ವೀಡಿಯೋ ಇದೀಗ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದವು ಹಾಗೆ ಆ ನಟಿ ಯಾರು ಗೊತ್ತಾ ಹೌದು ನಾವು ಮಾತನಾಡುತ್ತಿರುವುದು ನಾಮಕರಣ ಸಿನೆಮಾರಂಗ ಖ್ಯಾತಿಯ ಹಾಗೂ ತಮಿಳಿನ ಪ್ರಿನ್ಸ್ ನಟ ಅಂತಾನೇ ಹೆಸರು ಪಡೆದುಕೊಂಡಿರುವ ಅರ್ಜುನ್ ಸರ್ಜಾ ಅವರ ಪುತ್ರಿ ಅವರ ಬಗ್ಗೆ.

ಹೌದು ನಟ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯ ಸರ್ಜಾ ಇವರು 2013ರಲ್ಲಿ ತಮಿಳಿನ ಚಿತ್ರವೊಂದರಲ್ಲಿ ಅಭಿನಯ ಮಾಡುವ ಮೂಲಕ ತಮ್ಮ ಸಿನಿಪಯಣ ಶುರು ಮಾಡ್ತಾರಾ ಬಳಿಕ 2018ರಲ್ಲಿ ಪ್ರೇಮ ಬರಹ ಎಂಬ ಸಿನಿಮಾದಲ್ಲಿ ನಟಿಯಾಗಿ ಅಭಿನಯ ಮಾಡುವ ಮೂಲಕ ಐಶ್ವರ್ಯ ಚಂದನವನಕ್ಕೆ ಎಂಟ್ರಿ ಕೊಡ್ತಾರೆ. ವಿಶೇಷ ಏನಪ್ಪಾ ಅಂದರೆ ನಟ ಅರ್ಜುನ್ ಸರ್ಜಾ ಅವರೇ ತಮ್ಮ ಪುತ್ರಿಯ ಈ ಪ್ರೇಮ ಬರಹ ಚಿತ್ರವನ್ನು ನಿರ್ದೇಶನ ಮಾಡಿದ್ದು ಏಕಕಾಲಕ್ಕೆ ತಮಿಳು ಮತ್ತು ಕನ್ನಡ ಎರಡು ಭಾಷೆಗಳಿಗೂ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಈ ಸಿನಿಮಾ ಜನರ ಮೆಚ್ಚುಗೆ ಪಡೆದುಕೊಂಡಿತ್ತು.

ನಟಿ ಐಶ್ವರ್ಯ ಸರ್ಜಾ ಮಾಡಿರುವುದು ಕೆಲವೇ ಸಿನಿಮಾಗಳಾದರೂ ಸೋಷಿಯಲ್ ಮೀಡಿಯಾಗಳಲ್ಲಿ ಮಾತ್ರ ಹೆಚ್ಚು ಹವಾ ಮೇಂಟೇನ್ ಮಾಡಿದ್ದಾರೆ ವಿಭಿನ್ನ ವಿಭಿನ್ನವಾದ ಫೋಟೋಶೂಟ್ ಮಾಡಿಸುತ್ತಾ ಕ್ರಿಯೇಟಿವ್ ವೀಡಿಯೋಗಳನ್ನ ಮಾಡುತ್ತಾ ರೀಲ್ ಮಾಡುವ ಈಕೆ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ ಹಾಗೆಯೇ ಜನರು ಇವರು ಮಾಡುವ ಕ್ರಿಯೇಟಿವ್ ಕಂಟೆಂಟ್ ಕಂಡರೆ ಬಹಳ ಇಷ್ಟ ಪಡ್ತಾರೆ ಅದೇ ರೀತಿ ಇದೀಗ ಬಿಳಿ ಬಣ್ಣದ ಶರ್ಟ್ ತೊಟ್ಟು ಸ್ಕರ್ಟ್ ತೊಟ್ಟು ಡ್ಯಾನ್ಸ್ ಮಾಡಿರುವಂತಹ ಐಶ್ವರ್ಯಾ ಸರ್ಜಾ ಅವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಸಖತ್ ಹಾಟ್ ಆಗಿ ಕಾಣುತ್ತ ಇದ್ದೀರಾ ಐಶ್ವರ್ಯ ಎಂದು ಐಶ್ವರ್ಯ ಅವರ ಹೊಸ ಲುಕ್ಕಿಗೆ ಈ ಡಾನ್ಸ್ ಗೆ ಅವರ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

ನಟಿ ಐಶ್ವರ್ಯ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಇರ್ತಾರೆ ಮತ್ತು ರೀಲ್ ಮಾಡುವ ಮೂಲಕ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ ಮುಂದೆ ಇವರು ಯಾವ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದು ಹಲವರಿಗೆ ಕುತೂಹಲದ ವಿಚಾರವಾಗಿದೆ. ಆದಷ್ಟು ಬೇಗ ನಟಿ ಐಶ್ವರ್ಯ ಅವರು ಮತ್ತೆ ಸಿನೆಮಾಗೆ ಕಂಬ್ಯಾಕ್ ಮಾಡಲಿ ಎಂದು ಆಶಿಸೋಣ ಧನ್ಯವಾದ….

LEAVE A REPLY

Please enter your comment!
Please enter your name here