ಕುಟುಂಬದಲ್ಲಿ ಒಳಜಗಳಗಳು ಆಗಬಾರದು ಏನೇ ಇದ್ದರು ಈ ಮಂತ್ರವನ್ನ ಹೇಳಿ ಕೆಲ ದಿನ ಪಾಲನೆ ಮಾಡಿ ಸಾಕು …

105

ಕೆಲ ಜನರ ಜೀವನದಲ್ಲಿ ಎಂತಹ ಸಮಸ್ಯೆಗಳು ಬಂದಿರುತ್ತದೆ ಅಂದರೆ ಕೋರ್ಟು ಕಚೇರಿ ಅಂತ ಅಲೆದಾಡುವ ಪರಿಸ್ಥಿತಿ ಬಂದಿರುತ್ತದೆ, ಕೆಲವರಿಗಂತೂ ತಮ್ಮದು ತಪ್ಪು ಇಲ್ಲ ಅಂದರೂ ಕೂಡ ಕೋರ್ಟು ಕಚೇರಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ ಹೌದು ತಾವು ಏನು ತಪ್ಪು ಮಾಡಿಲ್ಲ ಅಂದರು ಬೇರೆಯವರ ಕಾರಣದಿಂದಾಗಿ ಅಥವಾ ಬೇರೆಯವರಿಗೆ ಸಹಾಯ ಮಾಡಲು ಹೋದಾಗ ನಾವು ಅಂತಹ ಸಮಸ್ಯೆಗಳಲ್ಲಿ ಸಿಲುಕಿ ಸಮಸ್ಯೆ ಎದುರಿಸಬೇಕಾಗುವ ಪರಿಸ್ಥಿತಿ ಬಂದಿರುತ್ತದೆ. ಇದರಿಂದ ನಮ್ಮ ಮನೆಯವರಿಗೂ ಕೂಡ ನೆಮ್ಮದಿ ಇಲ್ಲದಂತಾಗಿರುತ್ತದೆ ನಮ್ಮ ಕೆಲಸ ಕಾರ್ಯಗಳಿಗೂ ಕೂಡ ಅಡೆತಡೆಗಳು ಉಂಟಾಗುತ್ತ ಇರುತ್ತದೆ.

ಹಾಗಾಗಿ ನೀವು ಕೂಡ ಕೋರ್ಟು ಕಚೇರಿ ಅಂತ ಸುತಾಡ್ತಾ ಇದೀರಾ ನಿಮ್ಮ ಜೀವನ ಪರ್ಯಂತ ಇದೇ ಆಗಿ ಹೋಗಿದೆ ಇದರಿಂದ ಮುಕ್ತಿ ಇಲ್ಲ ಅಂತ ನೀವು ಕೂಡ ಅಂದುಕೊಳ್ಳುತ್ತಾ ಇದ್ದೀರ, ಹಾಗಾದರೆ ನಿಮ್ಮ ಈ ಸಮಸ್ಯೆಗೆ ಇಲ್ಲಿದೆ ನೋಡಿ ಪರಿಹಾರ ಕೋರ್ಟ್ ಕಛೇರಿಯಂತ ಸುತ್ತಾಡುತ್ತಾ ಇರುವವರು ಅಥವಾ ಆಸ್ಪತ್ರೆಗೆ ಅಲೆದಾಡುತ್ತಾ ಇರುವವರು ಜೀವನದಲ್ಲಿ ಬರುವ ಕಷ್ಟಗಳನ್ನು ಅವರು ಮಾಡಿಕೊಳ್ಳಬೇಕಾದ ಪರಿಹಾರ ಇದಾಗಿದೆ. ಹೌದು ಆ ಪರಿಹಾರವೇನು ಅಂತ ನಾವು ತಿಳಿಸುತ್ತವೆ .

ಇವತ್ತಿನ ಈ ಪುಟವನ್ನು ನೀವು ಸಂಪೂರ್ಣವಾಗಿ ತಡೆಯಲು ಮತ್ತು ನಿಮ್ಮ ಸಮಸ್ಯೆಗಳನ್ನು ಈ ಪರಿಹಾರಗಳು ತಕ್ಷಣವೇ ದೂರ ಮಾಡುತ್ತದೆ ಅಂದರೆ ತಪ್ಪು. ಆದರೆ ಸತತ ಪ್ರಯತ್ನದಿಂದ ನಂಬಿಕೆಯಿಂದ ನೀವು ಈ ಪರಿಹಾರವನ್ನು ಮಾಡಿಕೊಂಡಿದ್ದೇ ಆದಲ್ಲಿ ಗುರು ಗಳು ತಿಳಿಸಿರುವಂತಹ ಈ ಪರಿಹಾರವನ್ನು ಮಾಡಿಕೊಂಡಿದ್ದ ಆದರೆ ಖಂಡಿತವಾಗಿಯೂ ನೀವು ಕೂಡಾ ನಿಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವ ಮೂಲಕ ಕೋರ್ಟು ಕಚೇರಿ ಅಂತ ಸಮಯ ವ್ಯರ್ಥ ಆಗುತ್ತಿದ್ದರೆ, ಆ ಸಮಸ್ಯೆಯು ಪೂರ್ಣ ಪ್ರಮಾಣದಲ್ಲಿ ಪರಿಹಾರ ಆಗಲಿಲ್ಲ ಅಂದರೂ ದಿನದಿಂದ ದಿನಕ್ಕೆ ಸಮಸ್ಯೆಗಳು ಕಡಿಮೆ ಆಗುತ್ತಾ ಹೋಗುತ್ತದೆ.

ಹೌದು ಆ ಮಂತ್ರ ಯಾವುದು ಅಂತ ನಾವು ತಿಳಿಸುತ್ತೇವೆ, ನಿಮಗೆ ಕಷ್ಟ ಬಂದಾಗ ಈ ಮಂತ್ರವನ್ನು ಪಠಿಸಿ 48 ದಿನಗಳ ಕಾಲ ಸತತವಾಗಿ ಈ ಮಂತ್ರವನ್ನು ಪಠಿಸಬೇಕು ಇರುತ್ತದೆ. ಹೌದು ಮಂತ್ರ ಅಂದರೆ ಅದಕ್ಕೆ ಅದರದ್ದೇ ಆದ ವೈಶಿಷ್ಟ್ಯವಿರುತ್ತದೆ ಅದರದೇ ಆದ ಶಕ್ತಿ ಇರುತ್ತದೆ ಆ ಅಗಾಧವಾದ ಶಕ್ತಿಯನ್ನು ಮಂತ್ರದ ಮೂಲಕ ನೀವು ಪಡೆದುಕೊಳ್ಳಬೇಕೆಂದರೆ ಮತ್ತು ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ಪಡೆದುಕೊಳ್ಳಬೇಕು ಅಂದರೆ ಈ ಮಂತ್ರವನ್ನು ಬೆಳಿಗ್ಗೆ ಬ್ರಾಹ್ಮೀಮುಹೂರ್ತದಲ್ಲಿ ಪಠಿಸಿ ಮತ್ತು ಸಂಜೆ ಗೋಧೂಳಿಯ ಸಮಯದಲ್ಲಿ ಪಠಿಸಿ ಆ ಮಂತ್ರ ಹೀಗಿದೆ.

ಓಂ ಕೇಮ್ ಕೆತುವೇ ನಮಃ ಎಂಬುದು ಮೊದಲ ಮಂತ್ರ ಆಗಿದೆ ಈ ಮಂತ್ರವನ್ನು ನೀವು ಪ್ರತಿ ದಿನ ಬೇಕಾದರೆ 11 ಅಥವಾ 48 ಬಾರಿ ಅಥವಾ 108 ಬಾರಿ ಪಠಿಸಬೇಕು ಇರುತ್ತದೆ. ಹಾಗಾದರೆ ಎರಡನೆಯ ಮಂತ್ರ ಯಾವುದು ಎಂದರೆ, ಓಂ ಅಷ್ವತೋಜ್ಞಾಯ ವಿಧ್ಮಯೇ ಶೂಲ ಹಸ್ತಾಯ ದೀಮಹೀ ತನ್ನೋ ಕೆತುವೇ ಪ್ರಚೋದಯಾತ್ ಎಂಬ ಎರಡನೆಯ ಮಂತ್ರವನ್ನು ಬೇಕಾದರೂ ನೀವು ಪಠಿಸಬಹುದು. ಈ ಎರಡೂ ಮಂತ್ರಗಳನ್ನು ಕೂಡ ಪಠಿಸಬಹುದು ಅಥವಾ ನಿಮಗೆ ಯಾವುದು ಸುಲಭ ಆ ಮಂತ್ರವನ್ನು ಕೂಡ ಪಠಣೆ ಮಾಡಬಹುದು ಸತತವಾಗಿ,

48 ದಿನಗಳ ಕಾಲ ಈ ಮಂತ್ರವನ್ನು ನೀವು ಘಟಿಸಿದ್ದೇ ಆದಲ್ಲಿ ಖಂಡಿತವಾಗಿಯೂ ಮಂತ್ರದ ಫಲದಿಂದಾಗಿ ನಿಮ್ಮ ಕೋರ್ಟ್ ಕಛೇರಿಯಂತಹ ಸಮಸ್ಯೆ ಅಥವಾ ಪ್ರತಿ ಬಾರಿ ಆಸ್ಪತ್ರೆಗೆ ತಿರುಗುತ್ತಲೇ ಇರಬೇಕು ಆರೋಗ್ಯ ಸರಿಯಿಲ್ಲ ಅನ್ನುವ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತವೆ ಬೇಕಾದರೆ ನೀವೇ ಈ ಮಂತ್ರವನ್ನು ಪಠಿಸುವ ಮೂಲಕ ಪರೀಕ್ಷಿಸಿಕೊಳ್ಳಬಹುದು. ನಿಮ್ಮ ಜೀವನದಲ್ಲಿ ನಡೆಯುತ್ತಿರುವಂಥ ಕೋರ್ಟು ಕಚೇರಿ ಅಂತಹ ಸಮಸ್ಯೆಯನ್ನು ಕೂಡ ಪರಿಹಾರ ಮಾಡಿಕೊಳ್ಳಬಹುದು.

LEAVE A REPLY

Please enter your comment!
Please enter your name here