Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಎಷ್ಟು ತೂಕಕ್ಕೆ ಎಷ್ಟು ನೀರು ಕುಡಿದರೆ ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೇದು ಅನ್ನೋದು ಗೊತ್ತ ..!

ಹಾಯ್ ಫ್ರೆಂಡ್ಸ್ ಇಂದಿನ ಮಾಹಿತಿಯಲ್ಲಿ ನಾವು ನಿಮಗ ತಿಳಿಸುತ್ತಿರುವಂತೆ ಕೆಲವೊಂದು ವಿಚಾರಗಳು ತುಂಬಾ ಉಪಯುಕ್ತಕರವಾದ ಅರೋಗ್ಯಕ್ಕೆ ಲಾಭಗಳನ್ನು ನೀಡುವಂತಹ ಆದಕಾರಣ ನೀವು ಕೂಡ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳುವುದಕ್ಕಾಗಿ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ಹಾಗೆ ನೀವು ಕೂಡ ಈ ಮಾಹಿತಿ ತಿಳಿದು ಬೇರೆಯವರಿಗು ಈ ಉಪಯುಕ್ತ ಮಾಹಿತಿಯನ್ನು ಶೇರ್ ಮಾಡಿ.

ಒಳ್ಳೆಯ ಮಾಹಿತಿಯನ್ನ ಶೇರ್ ಮಾಡುವುದು ಕೂಡ ಒಂದು ಒಳ್ಳೆಯ ಕೆಲಸ ಆಗಿರುತ್ತದೆ. ನೀವು ಕೂಡ ಈ ಒಂದು ಒಳ್ಳೆಯ ಕೆಲಸವನ್ನು ಮಾಡಿ ಹಾಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವುದನ್ನು ಮರೆಯದಿರಿ. ಪ್ರತಿಯೊಬ್ಬ ವ್ಯಕ್ತಿಯು ಕೂಡ ಆರೋಗ್ಯಕರವಾಗಿ ಇರಬೇಕೆಂದರೆ ಆ ಮನುಷ್ಯ ಅವನ ತೂಕಕ್ಕೆ ತಕ್ಕಷ್ಟು ನೀರನ್ನು ಕುಡಿಯಲೆ ಬೇಕು. ಕನಿಷ್ಠಪಕ್ಷ ನಾವು ಎಷ್ಟು ನೀರನ್ನು ಕುಡಿಯಲೆ ಬೇಕು ಅನ್ನುವ ಮಾಹಿತಿ ತಿಳಿಯೋಣ ಇವತ್ತಿನ ಲೇಖನದಲ್ಲಿ.

ಮೊದಲನೆಯದಾಗಿ ನಲ್ವತ್ತೈದು ಕೆಜಿ ಉಳ್ಳ ವ್ಯಕ್ತಿ 1.91 ಲೀಟರ್ ನೀರನ್ನು ಕುಡಿಯಲೇಬೇಕು. ಇನ್ನೂ ಐವತ್ತು ಕೆಜಿ ಉಳ್ಳ ವ್ಯಕ್ತಿ ದಿನಕ್ಕೆ 2.1 ಲೀಟರ್ ನೀರನ್ನು ಕುಡಿಯಲೇಬೇಕು, ಐವತ್ತ್ ಐದು ಕೆಜಿ ಉಳ್ಳ ವ್ಯಕ್ತಿ 2.3ಲೀಟರ್ ನಷ್ಟು ನೀರನ್ನು ಕುಡಿಯಬೇಕು ಅರುವತ್ತು ಕೆ ಜಿ ಯ ವ್ಯಕ್ತಿ 2.5 ಲೀಟರ್ ನೀರು ಅರುವತ್ತ ಐದು ಕೆಜಿ ಉಳ್ಳ ವ್ಯಕ್ತಿ 2.7 ಲೀಟರ್ ನೀರು ಎಪ್ಪತ್ತು ಕೆಜಿ ಉಳ್ಳ ವ್ಯಕ್ತಿ 2.9 ಲೀಟರ್ ಎಪ್ಪತ್ತ ಐದು ಕೆಜಿ ಉಳ್ಳ ವ್ಯಕ್ತಿ 3.2 ಲೀಟರ್ ಮತ್ತು ಎಂಬತ್ತು ಕೆಜಿ ಉಳ್ಳ ವ್ಯಕ್ತಿ 3.5 ಲೀಟರ್ ನೀರನ್ನು ಕುಡಿಯಬೇಕು ಮತ್ತು ಎಂಬತ್ತ್ ಐದು ಕೆಜಿ ಉಳ್ಳ ವ್ಯಕ್ತಿ 3.7 ಲೀಟರ್ ನೀರು, ತೊಂಬತ್ತು ಕೆಜಿ ಉಳ್ಳ ವ್ಯಕ್ತಿ 3.9ಲೀಟರ್ ನೀರು ತೊಂಬತ್ತ್ ಐದು ಕೆಜಿ ಉಳ್ಳ ವ್ಯಕ್ತಿ 4.1ಲೀಟರ್ ನೀರು ಹಾಗೆ ನೂರು ಕೆಜಿ ಉಳ್ಳ ವ್ಯಕ್ತಿ 4.3 ಲೀಟರ್ ನೀರನ್ನು ಕನಿಷ್ಠ ಪಕ್ಷವಾಗಿ ಕುಡಿಯಲೇಬೇಕು.

ಇನ್ನೂ ಅಧಿಕ ತೂಕ ಇದ್ದರೆ ನಿಮಗೆ ಮುಂದಿನ ದಿನಗಳಲ್ಲಿ ಅನಾರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆ ಇರುತ್ತದೆ. ಪಾರ್ಶ್ವವಾಯುವಾದ ವ್ಯಕ್ತಿಗೆ ಕೂಡಲೇ ದೇಸಿ ಹಸುವಿನ ತುಪ್ಪವನ್ನು ಮೂಗಿಗೆ ಹಾಕಬೇಕು ಇದರಿಂದ ಪಾರ್ಶವಾಯು ಹತ್ತು ನಿಮಿಷಗಳಲ್ಲಿಯೇ ಸರಿಯಾಗುತ್ತದೆ ಎನ್ನುವ ರಕ್ತದ ಒತ್ತಡ ಕಾಡುತ್ತಿದ್ದರೆ ಅಂಥವರು ಕೇವಲ ಹತ್ತು ದಿನಗಳ ಕಾಲ ದೇಸಿ ಹಸುವಿನ ಮೈ ಸವರುವುದರಿಂದ ಈ ರಕ್ತದ ಒತ್ತಡ ಕಡಿಮೆ ಆಗುತ್ತದೆ.

ನಿಮಗೇನಾದರೂ ಪ್ರತಿದಿನ ಷರಬತ್ತು ಕುಡಿಯುವ ಅಭ್ಯಾಸ ಇದ್ದರೆ ಆ ಶರಬತ್ತು ಹನ್ನೊಂದು ಗಂಟೆಯವರೆಗೂ ಮಾತ್ರ ಶರಬತ್ತಿನ ಗುಣ ಹೊಂದಿರುತ್ತದೆ ಅದಾದ ನಂತರ ಶರಬತ್ತನ್ನು ಕುಡಿಯುವ ರೂಢಿಯನ್ನು ಮಾಡಿಕೊಳ್ಳಬೇಡಿ. ಈ ಕೆಲವೊಂದು ಚಿಕ್ಕ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಗೆ ಒಂದು ಲೈಕ್ ಮಾಡಿ ಹಾಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.

ಉತ್ತಮ ಆರೋಗ್ಯವನ್ನು ಪಡೆದುಕೊಳ್ಳುವುದಕ್ಕಾಗಿ ನಾವು ಕೆಲವೊಂದು ಉತ್ತಮವಾದ ವಿಚಾರವನ್ನು ತಿಳಿದುಕೊಂಡಾಗ, ಅದನ್ನು ಪಾಲಿಸುವುದು ಕೂಡ ಅಷ್ಟೇ ಉತ್ತಮವಾಗಿರುತ್ತದೆ ಎಲ್ಲರಿಗೂ ಶುಭವಾಗಲಿ ಆರೋಗ್ಯ ನಿದಿರೆ ಶುಭ ದಿನ ಧನ್ಯವಾದ.