Categories
ಭಕ್ತಿ ಮಾಹಿತಿ

ಎಷ್ಟೇ ಪ್ರವಾಹ ಬಂದರೂ ಕೂಡ ಚಿಕ್ಕೋಡಿಯಲ್ಲಿ ಇರುವಂತಹ ಈ ಭಜರಂಗಿ ಆಂಜನೇಯ ವಿಸ್ಮಯವನ್ನ ಮಾಡುತ್ತಿದ್ದಾರೆ …. ಹಾಗಾದ್ರೆ ಬನ್ನಿ ಎರಡು ನಿಮಿಷ ಟೈಮಿದೆ ಭಜರಂಗಿಯ ಬಗ್ಗೆ ತೆಗೆದುಕೊಂಡು ಬನ್ನಿ ….

ನಿಮಗೆ ಗೊತ್ತಿರುವ ಹಾಗೆ ಈಸಾರಿ ಬಂದಂತಹ ದೊಡ್ಡ ಮಳೆಗೆ ನಮ್ಮ ಕರ್ನಾಟಕದಲ್ಲಿ ಇರುವಂತಹ ದೊಡ್ಡ ದೊಡ್ಡ ನಗರ ಬೆಚ್ಚಿಬಿದ್ದಿದೆ . ಅಂತಹ ಈ ತರದ ದೊಡ್ಡ ಮಳೆ ನಿಜವಾಗ್ಲೂ ನಾನಾತರದ ಅನಾಹುತಗಳಿಗೆ  ಸಾಕ್ಷಿಯಾಗಿದೆ. ಹಲವಾರು ಜನರು ಪಾಪಾ ತಮ್ಮ ಮನೆ-ಮಠಗಳನ್ನು ಕಳೆದುಕೊಂಡು ರೋಡಿಗೆ ಬಂದ ನಿಂತಿದ್ದಾರೆ ಹಾಗೂ ಸರ್ಕಾರದ ಎದುರುಗಡೆ ನಮಗೆ ಸಹಾಯ ಮಾಡಿ ಎನ್ನುವಂತಹ ಒಂದು ಅಳಲನ್ನು ತೋಡಿಕೊಂಡಿದ್ದಾರೆ. ನಿಜವಾಗಲು ಇದು ಒಂದು ರೀತಿಯಾದಂತಹ ಸುನಾಮಿ ಅಂತ ನಾವು ಹೇಳಬಹುದು. 

ಅದನ್ನು ಸಿಕ್ಕಾಪಟ್ಟೆ ಪ್ರವಾಹಕ್ಕೆ ಒಳಗಾದಂತಹ ಜಿಲ್ಲೆ ಎಂದರೆ ಅದು ಬೆಳಗಾವಿ ಜಿಲ್ಲೆ, ಮಹಾರಾಷ್ಟ್ರದಿಂದ ಬಿಟ್ಟಂತಹ ಹೆಚ್ಚಿನ ನೀರಿನಿಂದಾಗಿ ಹಲವಾರು ಹಳ್ಳಿಗಳು ಮುಳುಗಡೆಯಾಗಿದ್ದ ವು. ಆದರೆ ಈ ರೀತಿಯಾದಂತಹ ಬಿಡುಗಡೆಯಾಗುವ ಅಂತಹ ಸಂದರ್ಭದಲ್ಲಿ ಒಂದು ವಿಚಿತ್ರವಾದ ಘಟನೆ ನಡೆದುಹೋಗಿದೆ. ಇಷ್ಟೇ ಪ್ರವಾಹ ಬಂದರೂ ಇಲ್ಲಿರುವಂತಹ ಒಂದು ದೇವಸ್ಥಾನದಲ್ಲಿ ಇರುವಂತಹ ಆಂಜನೇಯನ ಮೂರ್ತಿಗೆ ಸ್ವಲ್ಪನೂ ಕೂಡ ಏನು ಆಗಿಲ್ಲ. ಹಾಗಾದರೆ ಯಾವ ಊರಿನಲ್ಲಿ ರೀತಿಯಾದಂತಹ ಆಗಿದೆ ಹಾಗೂ ಹೇಗೆ ಹಾಗಿದೆ ಎನ್ನುವಂತಹ ಕೆಲವೊಂದು ಮಾಹಿತಿಗಳನ್ನು ತಿಳಿದುಕೊಳ್ಳೋಣ. 

ನೀರಿನ ರಭಸಕ್ಕೆ ಸೇತುವೆ ಕೊಚ್ಚಿ ಹೋಗಿದೆ , ಆದರೆ ನದಿಯ ಮಧ್ಯದಲ್ಲಿ ನಿರ್ಮಾಣ ಮಾಡಿದಂತಹ ಹನುಮಂತನ ಮೂರ್ತಿ ಯಾವುದೇ ಅಪಾಯವಿಲ್ಲದೆ ಇವಾಗಲು ಕೂಡ ಅದೇ ರೀತಿಯಾಗಿದೆ ಇದನ್ನು ನಿಜವಾಗಲೂ ಒಂದು ವಿಚಿತ್ರವಾದ ವಿಸ್ಮಯ ಅಂತ ನಾವು ಹೇಳಬಹುದು. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನೋಗೆ ಹಾಳ ಎನ್ನುವಂತಹ ಗ್ರಾಮ ಎರಡು ನದಿಗಳ ಒಂದು ಸಂಗಮ ಸ್ಥಳದಲ್ಲಿ ಇರುವಂತಹ ಆಂಜನೇಯ  ಮೂರ್ತಿ ರೀತಿಯಾದಂತಹ ಒಂದು ವಿಸ್ಮಯಕಾರಿ ಆದಂತಹ ವಿಸ್ಮಯವನ್ನ ಮಾಡಿ ಜನರಲ್ಲಿ ಅಚ್ಚರಿಯನ್ನುಂಟು ಮಾಡಿದೆ.

 

ಸಿಮೆಂಟಿನ ಸಹಾಯದಿಂದ ಈ ಮೂರ್ತಿಯನ್ನು ನಿಲ್ಲಿಸಿದ್ದರು ಆದರೂ ಎಷ್ಟೇ ನೀರಿನ ರಭಸ ಬಂದರೂ ಕೂಡ ಇವಾಗಲು ಕೂಡ ಈ ಮೂರ್ತಿಗೆ ಯಾವುದೇ ಹಾನಿಯಾಗಿಲ್ಲ ಹಾಗೂ ಯಾವುದೇ ರೀತಿಯಾದಂತಹ ಬಿರುಕು ಕೂಡ ಈ ಮೂರ್ತಿಯಲ್ಲಿ ಕಂಡುಬಂದಿಲ್ಲ. ಈ ಪವಾಡವನ್ನು ನೋಡಿದಂತಹ ಅಲ್ಲಿನ ಸ್ಥಳೀಯರು ನಿಜವಾಗಲೂ ಬೆಚ್ಚಿ ಬೆರಗಾಗಿದ್ದಾರೆ . ನಿಮಗೆ ನಾವು ಕೆಲವು ದಿನಗಳ ಹಿಂದೆ ಇದೇ ರೀತಿ ಅಂತಹ ಹಲವಾರು ವಿಚಾರವನ್ನು ಆಧರಿಸಿದ್ದವು ಅದರ ಪ್ರಕಾರ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಎಷ್ಟೇ ಮಳೆಬಂದು ಕೃಷಿ ನಾಶವಾಗಿ ಊರಿಗೆ ಊರೇ ಕೊಚ್ಚಿಕೊಂಡು ಹೋಗಿದ್ದರು ಕೂಡ ಆ ಊರಿನಲ್ಲಿ ಇರುವಂತಹ ದೇವಸ್ಥಾನ ಯಾವುದೇ ರೀತಿಯಾದಂತಹ ಹಾನಿಯಾಗದೆ ಉಳಿದುಕೊಂಡಿತ್ತು. 

ಅದೇ ರೀತಿಯಾಗಿ ದೇವರ ಮೂರ್ತಿ ಕೂಡ ಇದೇ ರೀತಿಯಾಗಿ ಯಾವುದೇ ಪ್ರಕೃತಿ ವಿಕೋಪಕ್ಕೆ ತುತ್ತಾಗದೆ ಜನರಲ್ಲಿ ಒಂದು ಪವಾಡ ವಾಗಿ ಇಲ್ಲಿರುವಂತಹ ಆಂಜನೇಯ ಉಳಿದುಹೋಗಿದೆ. ಬೆಳಗಾವಿಯಲ್ಲಿ ಆಗಿರುವಂತಹ ಜಲಪ್ರಳಯ ಹಾಗೂ ಜಲ ಸ್ಫೋಟಕ್ಕೆ ಅಲ್ಲಿನ ಜನರು ತತ್ತರಿಸಿಹೋಗಿದ್ದಾರೆ ಹಾಗೂ ಹಲವಾರು ಜನರು ಮನೆಯನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ . ಈ ಸಮಯದಲ್ಲಿ ಈ ರೀತಿಯಾದಂತಹ ವಿದ್ಯಮಾನಗಳು ಜನರ ಮನಸ್ಸಿನಲ್ಲಿ ಒಂದು ಅಚ್ಚರಿಯನ್ನು ಉಂಟು ಮಾಡಿದೆ. ಈ ಲೇಖನ ಬೇಕಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ನಮ್ಮ ಲೇಖನವನ್ನು ಲೈಕ್ ಮಾಡುವುದಾಗಲಿ ಮರೆಯಬೇಡಿ ಹಾಗೆ ನಮ್ಮ ಪೇಜನ್ನು ಕೂಡಲೇ ಲೈಕ್ ಬಂದ ಯಾವುದೇ ಕಾರಣಕ್ಕೂ ಮರೆಯಬೇಡಿ. 

Leave a Reply