Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಎಷ್ಟೇ ಹಳೆಯ ಕಜ್ಜಿ ತುರಿಕೆ ಗಜಕರ್ಣ ಕಪ್ಪು ಕಲೆ ಚರ್ಮ ರೋಗಗಳಿಗೆ ಇದು ಸಿದ್ದ ಔಷಧಿ ..!

ಏಷ್ಟು ಹಳೆಯದಾದ ಚರ್ಮದ ಮೇಲೆ ಕಲೆ ಇದ್ದರೂ ಕೂಡ ಆ ಕಲೆಯನ್ನು ಪರಿಹಾರ ಮಾಡಿಕೊಳ್ಳುವುದಕ್ಕಾಗಿ ಈ ಒಂದು ಮನೆಮದ್ದನ್ನು ಪಾಲಿಸಿ ಹೌದು ನಾವು ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಗೆ ಎಷ್ಟೇ ಕ್ರೀಮ್ ಗಳನ್ನು ಹಚ್ಚಿದರೂ ಸಾಮಾನ್ಯವಾಗಿ ಅದು ಪರಿಹಾರ ನೀಡಿರುವುದಿಲ್ಲ ಆದರೆ ನಾವು ಈ ರೀತಿ ಮನೆ ಮದ್ದುಗಳನ್ನು ಮಾಡಿಕೊಂಡಿದ್ದಲ್ಲಿ ನಮಗೆ ಪರಿಣಾಮಕಾರಿಯಾದ ಫಲಿತಾಂಶ ದೊರೆಯುತ್ತದೆ .

ಈ ಪರಿಹಾರದಲ್ಲಿ ನಾವು ಬಳಸುತ್ತಿರುವಂತಹ ಎಲ್ಲ ಪದಾರ್ಥಗಳು ನೈಸರ್ಗಿಕವಾದದ್ದು ಮತ್ತು ಚರ್ಮಕ್ಕೆ ಒಳ್ಳೆಯ ಪೋಷಣೆಯನ್ನು ಮಾಡುವಂತಹದ್ದು. ಹಾಗಾದರೆ ಚರ್ಮಕ್ಕೆ ಸಂಬಂಧಪಟ್ಟ ಯಾವುದೇ ಸಮಸ್ಯೆಗಳಿದ್ದರೂ ಅದನ್ನು ಪರಿಹಾರ ಮಾಡಿಕೊಳ್ಳುವುದಕ್ಕಾಗಿ ಈ ಮಾಹಿತಿಯನ್ನು ನೀವು ಸಂಪೂರ್ಣವಾಗಿ ತಿಳಿಯಿರಿ ಹಾಗೂ ನೀವು ಕೂಡ ತಿಳಿದು ಬೇರೆಯವರಿಗು ಕೂಡ ಈ ಉಪಯುಕ್ತ ಮಾಹಿತಿಯನ್ನು ಶೇರ್ ಮಾಡಿ.

ಈ ಪರಿಹಾರಕ್ಕಾಗಿ ನಮಗೆ ಬೇಕಾಗಿರುವುದು ಗರಿಕೆ ಹುಲ್ಲು ಬೇವಿನ ಸೊಪ್ಪಿನ ಎಲೆಗಳು ಮತ್ತು ಲೋಳೆರಸ ಹಾಗೆ ಕಸ್ತೂರಿ ಹಳದಿ. ಗರಿಕೆ ಹುಲ್ಲು ಅಂದರೆ ನಮಗೆ ನೆನಪಿಗೆ ಬರುವುದು ಹಸಿರಾದ ಉದ್ದನೆಯ ತೆಳುವಾದ ಕಡ್ಡಿಯ ರೂಪದಲ್ಲಿರುವ ಎಲೆಗಳು ಇದನ್ನು ಗಣಪತಿಗೆ ಅರ್ಪಿಸುತ್ತಾರೆ ತುಂಬಾ ಶ್ರೇಷ್ಠ ಅಂತ ಕೂಡ ಹೇಳಲಾಗುತ್ತದೆ. ಈ ಗರಿಕೆ ಹುಲ್ಲಿನ ಸಾಕಷ್ಟು ಪೋಷಕಾಂಶಗಳ ಗುಣ ಇರುತ್ತದೆ ಇದನ್ನು ಬಳಸಿದರೆ ನಮ್ಮ ತ್ವಚೆಗೆ ಪೋಷಣೆಯೂ ದೊರೆಯುತ್ತದೆ ಮತ್ತು ಸಮಸ್ಯೆ ಕೂಡ ಪರಿಹರವಾಗುತ್ತದೆ. ಇದರ ಜೊತೆಗೆ ನಾವು ಬೇವಿನ ಸೊಪ್ಪನ್ನು ಬಳಸ್ತಾ ಇದ್ದೇವೆ ಇದೊಂದು ಉತ್ತಮವಾದ ಆ್ಯಂಟಿಬಯೋಟಿಕ್ ಆಗಿದ್ದು ಅಲರ್ಜಿ ಸಮಸ್ಯೆಯನ್ನು ಬೇಗ ಪರಿಹರಿಸುತ್ತದೆ.

ಲೋಳೆರಸದ ಬಗ್ಗೆ ಹೇಳಬೇಕೆಂದರೆ ಲೋಳೆರಸ ಚರ್ಮಕ್ಕೆ ತುಂಬಾ ಒಳ್ಳೆಯದು ಇದು ಅಲರ್ಜಿಯಂತಹ ಸಮಸ್ಯೆಯನ್ನು ಪರಿಹರಿಸುತ್ತದೆ ಇನ್ನೂ ಕಸ್ತೂರಿ ಹಳದಿ ಚರ್ಮದ ಮೇಲೆ ಇರುವ ಕಪ್ಪು ಕಲೆ ಕಜ್ಜಿ ತುರಿಕೆ ಎಲ್ಲವನ್ನು ಪರಿಹರಿಸುವುದಕ್ಕೆ ಪ್ರಯೋಜನಕಾರಿ ಆಗಿದೆ ಅಂತ ಹೇಳಬಹುದು.

ಇದೀಗ ಈ ಎಲ್ಲಾ ಪದಾರ್ಥಗಳನ್ನು ರುಬ್ಬಿಕೊಳ್ಳಬೇಕು ರುಬ್ಬಿ ಪೇಸ್ಟ್ ಮಾಡಿದ ನಂತರ, ಅದನ್ನು ಕಜ್ಜಿ ತುರಿಕೆ ಅಥವಾ ಅಲರ್ಜಿ ಆದಂತಹ ಭಾಗಗಳಿಗೆ ಲೇಪನ ಮಾಡಿಕೊಳ್ಳಬೇಕು. ಈ ಚರ್ಮಕ್ಕೆ ಸಂಬಂಧಪಟ್ಟ ವ್ಯಾಧಿಗಳು ಯಾವಾಗ ಹೇಗೆ ಉಂಟಾಗುತ್ತದೆ ಅಂತಲೇ ನಮಗೆ ಅರಿವು ಇರುವುದಿಲ್ಲ. ಆದಕಾರಣ ಆದಷ್ಟು ಸ್ವಚ್ಚತೆಯಿಂದ ಇರಿ ಪ್ರತಿದಿನ ಸ್ನಾನ ಮಾಡುವುದನ್ನು ಮರೆಯದಿರಿ ಸ್ನಾನ ಮಾಡುವ ನೀರಿಗೆ ಬೇವಿನ ಸೊಪ್ಪು ಅಥವಾ ಉಪ್ಪನ್ನು ಮಿಶ್ರಣ ಮಾಡಿ ಸ್ನಾನ ಮಾಡುತ್ತ ಬನ್ನಿ, ಇದರಿಂದ ಚರ್ಮಕ್ಕೆ ಸಂಬಂಧಪಟ್ಟ ವ್ಯಾದಿಗಳು ಆದಷ್ಟು ದೂರ ಇರುತ್ತದೆ.

ಇನ್ನೂ ಈ ದಿನ ತಿಳಿಸಿದ ಈ ಮನೆ ಮದ್ದನ್ನು ನೀವು ಪಾಲಿಸುತ್ತೀರಾ ಅಂತ ನಾನು ಭಾವಿಸುತ್ತೇನೆ ನಿಮಗೂ ಕೂಡ ಮಾಹಿತಿ ಉಪಯುಕ್ತವಾಗಿದೆ ಅಂದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡುವುದನ್ನು ಮರೆಯದಿರಿ. ನಿಮ್ಮ ಅನಿಸಿಕೆ ಅನ್ನೂ ಕೂಡ ಕಾಮೆಂಟ್ ಮಾಡುವುದನ್ನು ಮರೆಯದಿರಿ ಇನ್ನೂ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ತಪ್ಪದೆ ನಮ್ಮ ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ಮತ್ತು ಫಾಲೋ ಮಾಡಿ ಆರೋಗ್ಯದಿಂದಿರಿ ಧನ್ಯವಾದ.