Categories
ಮಾಹಿತಿ

ಏನ್ರಿ ಮಕ್ಕಳು ಈ ತರಹ ಪಲ್ಟಿ ಹೊಡಿತಾ ಇದ್ದಾರೆ …ಶಾಲೆಯ ಸಮಸ್ತ್ರ ದಲ್ಲಿ ಪಲ್ಟಿ ಹೊಡಿ ತರುವಂತಹ ಈ ಮಕ್ಕಳು ಇಡೀ ಪ್ರಪಂಚಕ್ಕೆ ಸವಾಲನ್ನ ಹಾಕುವಂತಹ ಸ್ಟಂಟ್ ನಿಮ್ಮನ್ನು ಮೈ ಜುಮ್ಮೆನಿಸುತ್ತದೆ …..

ಇವಾಗ ಪ್ರತಿಭೆಯನ್ನು ಗುರುತಿಸುವುದು ಅಷ್ಟು ಕಷ್ಟದ ಕೆಲಸವೇನೂ ಅಲ್ಲ ನೀವೇನಾದರೂ ನೀವು ಮಾಡುತ್ತಿರುವ ಅಂತಹ ಒಂದು ಒಳ್ಳೆಯ ಕಾರ್ಯ ಆಗಿರಬಹುದು ಹಾಗೂ ನಿಮ್ಮ ಒಳ್ಳೆಯ ಪ್ರತಿಭೆ ಆಗಿರಬಹುದು ಅದನ್ನ ನೀವು ಟ್ವಿಟರ್ ಅಥವಾ ಫೇಸ್ಬುಕ್ನಲ್ಲಿ ಅಪ್ಡೇಟ್ ಮಾಡಿದರೆ ಸಾಕು ಅದನ್ನ ಸಿಕ್ಕಾಪಟ್ಟೆ ಮಾಡುವಂತಹ ಜನರು ಸಿಕ್ಕಾಪಟ್ಟೆ ಜನ ಇದ್ದಾರೆ. ಇತ್ತೀಚಿಗೆ ಸಮಾಜಕ ತಳದಲ್ಲಿ ಅಪ್ಲೋಡ್ ಆಗುವಂತಹ ಕೆಲವೊಂದು ವಿಡಿಯೋಗಳು ಸಿಕ್ಕಾಪಟ್ಟೆ ಬಯಲಾಗುತ್ತದೆ.

ಏಕೆಂದರೆ ಪ್ರತಿಭೆಗಳಿಗೆ ಒಂದು ಒಳ್ಳೆಯ ಜಾಗ ಎಂದರೆ ಅದು ಸಾಮಾಜಿಕ ತಾಣ ಇಲ್ಲಿ ಏನಾದರೂ ವಿಡಿಯೋ ಹಾಕಿದಲ್ಲಿ ಜನರು ಇಷ್ಟಪಡುತ್ತಾರೆ ಅದನ್ನು ಶೇರ್ ಮಾಡುವುದರ ಮುಖಾಂತರ ಒಂದು ಬೇರೆ ಲೆವೆಲ್ಲಿಗೆ ತೆಗೆದುಕೊಂಡು ಹೋಗುವಂತಹ ಶಕ್ತಿ ಈ ಸಾಮಾಜಿಕ ತಾಣದಲ್ಲಿ ಇದೆ. ಆದುದರಿಂದ ಸಾಮಾಜಿಕ ತಾಣ ಹೊಸ ಪ್ರತಿಭೆಗಳಿಗೆ ಒಂದು ವೇದಿಕೆ ಅಂತ ನಾವು ಹೇಳಬಹುದು. ಇವಾಗ ಪ್ರತಿಯೊಬ್ಬರ ಹತ್ತಿರ ಮೊಬೈಲು ಇರುವುದರ ಕಾರಣ ಮೊಬೈಲಿಂದ ವಿಡಿಯೋಗಳನ್ನು ಸಾಮಾಜಿಕ ತಾಣದಲ್ಲಿ ಹಾಕುವುದು ಒಂದು ಟ್ರೆಂಡ್ ಆಗಿ ಹೋಗಿದೆ… 

ಕೆಲವು ದಿನಗಳ ಹಿಂದೆ ಸಾಮಾಜಿಕ ತಾಣದಲ್ಲಿ ಒಂದು ವಿಡಿಯೋ ಅಪ್ ಲೋಡ್ ಆಗಿತ್ತು ಈ ವಿಡಿಯೋ ಎಷ್ಟು ಜನರು ನೋಡಿದ್ದಾರೆ ಎಂದರೆ ಐವತ್ತಕ್ಕೂ ಹೆಚ್ಚು ಲಕ್ಷ ಜನರು ಈ ವಿಡಿಯೋವನ್ನು ನೋಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು, ಹಾಗಾದರೆ ಈ ವಿಡಿಯೋದಲ್ಲಿ ಅಂತದ್ದು ಏನಿದೆ ಆದರೆ ಮಕ್ಕಳು ಶಾಲೆಗೆ ಹೋಗುತ್ತಿರುವ ಸಂದರ್ಭದಲ್ಲಿ ಪಲ್ಟಿ ಹೊಡೆದು ಕೊಂಡು ಹೋಗುತ್ತಿರು ಅಂತಹ ಒಂದು ವಿಡಿಯೋ, ಹೀಗೆ ಎತ್ತರಕ್ಕೆ ಜಿಗಿದು ಶಾಲೆಗೆ ಹೋಗುತ್ತಿರುವ ಮಕ್ಕಳು ಕೇವಲ ಇದು ಜನರಿಗೆ ತೋರಿಸುವುದಕ್ಕೆ ಮಾತ್ರವೇ ಅಲ್ಲ ಅವರು ಭಾರತದ ಎತ್ತರ ಒಲಂಪಿಕ್ಸ್ ಆಟಗಾರರು ಕೂಡ ಅಷ್ಟು ಎತ್ತರಕ್ಕೆ ಹಾಡುವಂತಹ ಚಾನ್ಸ್ ಇಲ್ಲ ಆದ್ದರಿಂದ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು.  ಇದನ್ನು ನೋಡಿದಂತಹ ನಮ್ಮ ಯುವಜನತೆ ಈ ವಿಡಿಯೋವನ್ನು ತುಂಬಾ ಜನರಿಗೆ ಶೇರ್ ಮಾಡಿದ್ದರು ಇದಕ್ಕೆ ಒಳ್ಳೆಯದು ಮೆಚ್ಚುಗೆಯನ್ನು ಕೂಡ ನೀಡಿದ್ದರು… 

ಇದರಲ್ಲಿ ಶಾಲೆಯ ಸಮವಸ್ತ್ರವನ್ನು ಧರಿಸಿದಂತಹ ಹುಡುಗ-ಹುಡುಗಿ ಮಕ್ಕಳು ಪಲ್ಟಿ ಹೊಡೆದು ಕೊಂಡು ಶಾಲೆಗೆ ಹೋಗುತ್ತಾರೆ ಇವರು ಯಾವುದೇ ಕಾರಣಕ್ಕೂ ಯಾರ ಹತ್ತಿರ ಇಲ್ಲಿವರೆಗೆ ತರಬೇತಿ ಪಡೆದಿಲ್ಲ .. ಈ ಹುಡುಗನಿಗೆ ನೆನಪಾದರೆ ಹೇಗಿದ್ದರೂ ಶಾಲೆಗೆ ಹೋಗುತ್ತಾರೆ ಹೋಗುವಂತಹ ಸಂದರ್ಭದಲ್ಲಿ ಈ ರೀತಿಯಾಗಿ ಮಾಡುವುದರಿಂದ ಜನರು ಅವರ ಸಾಧನೆಗೆ ಒಳ್ಳೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಹಾಗೂ ಮುಂದಿನ ದಿನಗಳಲ್ಲಿ ನೀವು ದೊಡ್ಡ ಕ್ರೀಡಾಪಟ್ಟು ಆಗುತ್ತೀರಾ ಅಂತಹ ಮಾತನ್ನು ಹೇಳಿ ಕೂಡ ಹೇಳಿದ್ದಾರೆ ಅದಲ್ಲದೆ ಓದುತ್ತಿರುವ ಅಂತಹ ಶಾಲೆಯನ್ನು ಕೂಡ ಮಾಸ್ಟರುಗಳು ಇವರಿಗೆ ತುಂಬಾ ಸಪೋರ್ಟಿವ್ ಆಗಿ ಇದ್ದಾರೆ ಅದನ್ನ ಮನೆಯಲ್ಲಿ ತುಂಬಾ ಕಡುಬಡತನ, ಇವರಿಗೆ ಆರ್ಥಿಕವಾಗಿ ಸಹಾಯ ಮಾಡಲು ಜನರೇ ಬರಬೇಕು ಹೊರತು ಅಥವಾ ಜನರ ಸಪೋರ್ಟ್ ಬರಬೇಕು ಹೊರತು ಅದಕ್ಕಿಂತ ಅವರ ಮನೆಯವರು ಏನು ಮಾಡುವುದಕ್ಕೆ ಸಾಧ್ಯವಿಲ್ಲ. ಹಾಗಾದರೆ ಇನ್ನೇಕೆ ತಡ ಕೆಳಗೆ ಇರುವಂತಹ ವಿಡಿಯೋವನ್ನು ನೋಡಿ ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ. 

ನೋಡಿದ್ರಲ್ಲ ಸ್ನೇಹಿತರೆ ಪ್ರತಿಭೆ ಅಥವಾ ಸಾಧನೆ ಎನ್ನುವುದು ಯಾರ ಅಪ್ಪನ ಸ್ವತ್ತು ಅಲ್ಲ ದುಡ್ಡು ಇರುವವರ ಹತ್ತಿರ ಸಾಧನೆ ಮಾಡಬಹುದು ಅದು ಆ ಪ್ರತಿಭೆಯನ್ನು ತೋರಿಸಬಹುದು ಅಂತ ಹೇಳಿದರೆ ಅದು ತಪ್ಪು, ಕಷ್ಟಪಟ್ಟರೆ ಅಥವಾ ಗುರಿಯನ್ನು ಇಟ್ಟುಕೊಂಡು ಏನಾದರೂ ಸಾಧನೆ ಮಾಡಬೇಕು ಎನ್ನುವಂತಹ ಒಂದು ಮನಸ್ಸು ಏನಾದರೂ ಯಾರಿಗಾದರೂ ಇದ್ದಲ್ಲಿ ಸಾಧನೆ ಮಾಡಬಹುದು ಹೀಗೆ ಈ ಶಾಲೆಯ ಮಕ್ಕಳು ನಮ್ಮ ಮನಸ್ಸಿನಲ್ಲಿ ನಾವು ದೊಡ್ಡ ಕ್ರೀಡಾಪಟ್ಟು ಆಗಬೇಕು ಹಾಗೂ ನಾವು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬೇಕು ಎನ್ನುವಂತಹ ಕನಸನ್ನು ಇಟ್ಟುಕೊಂಡಿದ್ದಾರೆ, ಇವರ ಕನಸು ಈಡೇರಬೇಕು ಹಾಗೂ ಇವರು ತುಂಬಾ ಎತ್ತರದ ಸ್ಥಾನಕ್ಕೆ ಹೋಗಬೇಕು ಎನ್ನುವಂತಹ ಒಂದು ಆಶಯ ನಮ್ಮದು ಹಾಗೂ ಇಡೀ ಫೇಸ್ಬುಕ್ ಅಥವಾ ಸಾಮಾಜಿಕ ತಾಣದಲ್ಲಿ ಯಾರು ಯಾರು ಈ ವಿಡಿಯೋವನ್ನು ನೋಡಿದರೆ ಇದೇ ರೀತಿಯಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ… 

ಆದ್ದರಿಂದ ನಿಮ್ಮ ಮಕ್ಕಳಿಗೂ ಕೂಡ ನೀವು ಕೇವಲ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತುಂಬಾ ಮಾರ್ಕ್ಸನ ತೆಗೆದುಕೊಳ್ಳುವುದು ಮುಖ್ಯವಲ್ಲ ಆದರೆ ಮಕ್ಕಳಲ್ಲಿ ಇರುವಂತಹ ಕೆಲವೊಂದು ಪ್ರತಿಭೆಯನ್ನು ಗುರುತಿಸಿ ಅವರು ಯಾವ ಪ್ರತಿಭೆಯಲ್ಲಿ ತುಂಬಾ ಜನರಿದ್ದಾರೆ ಹಾಗೂ ಅದರಲ್ಲಿ ಹೆಚ್ಚಾಗಿ ಆಸಕ್ತಿಯನ್ನು ತೋರಿಸುತ್ತಾರೆ ಅದನ್ನು ಗಮನಿಸಿ ಅವರಿಗೆ ಅದೇ ವೃತ್ತಿಯಲ್ಲಿ ಮುಂದುವರಿಸಿದ್ದೇ ಆದಲ್ಲಿ ಅವರಿಗೆ ದೊಡ್ಡದಾದ ಅಂತಹ ಯಶಸ್ಸು ಬರುತ್ತದೆ… ಇಲ್ಲವಾದಲ್ಲಿ ಯಾವುದಾದರೂ ಒಂದು ವಿಷಯವನ್ನು ಓದಿ ಮುಂದೆ ಜಾಬ್ ಅನ್ನ ಹುಡುಕುವಂತಹ ಪರಿಸ್ಥಿತಿ ಬಂದೇ ಬರುತ್ತದೆ… ಇವಾಗಿನ ಪ್ರಸ್ತುತಿಯಲ್ಲಿ ಓದಿದವರಿಗೆ ಕೆಲಸಗಳು ಸಿಗುತ್ತಾ ಇಲ್ಲ ಆದರೆ ಮುಂದಿನ ದಿನಗಳಲ್ಲಿ ಇನ್ನೂ ಕೂಡ ಪರಿಸ್ಥಿತಿ ಕೆಟ್ಟ ಪರಿಸ್ಥಿತಿಗೆ ಹೋಗಬಹುದು… ನೋಡಿ ಇದರ ಬಗ್ಗೆ ಆಲೋಚನೆ ಮಾಡುವುದು ತುಂಬಾ ಒಳ್ಳೆಯ ಕೆಲಸ… ಈ ಲೇಖನವೇ ನಾದ್ರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದನ್ನು ಮರೆಯಬೇಡಿ …. 

Leave a Reply