Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಏಲಕ್ಕಿ ಹಾರ ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಕೊರಳಲ್ಲಿ ಇದ್ದರೆ ಅವಾಗ ಇದೆ ಮಜಾ … ಏನೆಲ್ಲಾ ಆಗುತ್ತೆ ಗೊತ್ತ ..!

ಏಲಕ್ಕಿ ನಿಮ್ಮ ಅಡುಗೆ ಮನೆಯ ಡಬ್ಬದಲ್ಲಿ ಇರುವ ಒಂದು ಸುವಾಸನೆಯನ್ನು ಬೀರುವ ಪದಾರ್ಥ ಆಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಅಂತೂ ಸನ್ಮಾನಗಳಲ್ಲಿ ಶುಭ ಸಮಾರಂಭಗಳಲ್ಲಿ ಈ ಒಂದು ಏಲಕ್ಕಿ ಯಿಂದ ಹಾರವನ್ನು ಮಾಡಿ ಅದನ್ನು ಬಂದ ಅತಿಥಿಗಳಿಗೆ ನೀಡುವ ಒಂದು ಪದ್ಧತಿ ಕೂಡ ಶುರುವಾಗಿದೆ, ಇದರ ಸುವಾಸನೆ ಆರೋಗ್ಯಕ್ಕೆ ಅದೆಷ್ಟು ಉತ್ತಮ ಅಂತ ಹೇಳುವುದಾದರೆ,

ನೀವು ಅಂದುಕೊಂಡಿರುವ ಹಾಗೆ ಏಲಕ್ಕಿ ಅದೆಷ್ಟು ಆರೋಗ್ಯಕ್ಕೆ ಉತ್ತಮವೊ, ಅದಕ್ಕಿಂತ ಅಧಿಕವಾದ ಶಕ್ತಿಯನ್ನು ಈ ಏಲಕ್ಕಿ ಪಡೆದುಕೊಂಡಿದೆ. ಹೌದು ಅದನ್ನೆ ನಾವು ತಿಳಿಯೋಣ ಇವತ್ತಿನ ಈ ಮಾಹಿತಿಯಲ್ಲಿ. ಸಂಪೂರ್ಣ ಮಾಹಿತಿಯನ್ನು ತಿಳಿದು ಬೇರೆಯವರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ.

ಏಲಕ್ಕಿಯಲ್ಲಿ ಉತ್ತಮ ಗುಣಮಟ್ಟದ ಪ್ರೊಟೀನ್ಸ್ ಗಳು ವಿಟಮಿನ್ಸ್ಗಳು ಅಡಗಿದೆ ಇದರಲ್ಲಿ ರಂಜಕ ಕ್ಯಾಲ್ಶಿಯಂ ಮೆಗ್ನಿಷಿಯಂ ನಂತಹ ಉತ್ತಮ ಗುಣಮಟ್ಟದ ಪೋಷಕಾಂಶಗಳು ಅಡಗಿದ್ದು, ಏಲಕ್ಕಿಯನ್ನು ಪ್ರತಿ ದಿನ ಸೇವಿಸುವುದರಿಂದ ಆಗುವಂತಹ ಆರೋಗ್ಯಕರ ಲಾಭ ಅಂದರೆ, ಇದು ಮೊದಲನೆಯದಾಗಿ ರಕ್ತವನ್ನು ಶುದ್ಧಿ ಮಾಡುತ್ತದೆ ಮತ್ತು ರಕ್ತದಲ್ಲಿ ಇರುವ ಕೊಬ್ಬಿನ ಅಂಶವನ್ನು ತೆಗೆದು ಹಾಕಲು ಸಹಕಾರಿಯಾಗಿದೆ.

ಅರೋಮಾಪತಿಯಲ್ಲಿ ಏಲಕ್ಕಿಯ ಪ್ರಯೋಜನ ಹೆಚ್ಚಾಗಿಯೇ ಬಳಕೆಯಾಗುತ್ತದೆ ಈ ಒಂದು ಏಲಕ್ಕಿಯ ಸುವಾಸನೆಯನ್ನು ತೆಗೆದುಕೊಂಡರೆ ನಮ್ಮ ಆರೋಗ್ಯದಲ್ಲಿ ಅದೆಷ್ಟೋ ಬದಲಾವಣೆಗಳು ಕಂಡು ಬರುತ್ತದೆ ಮತ್ತು ಈ ಒತ್ತಡದ ಜೀವನದಲ್ಲಿ ಏಲಕ್ಕಿಯ ಸುವಾಸನೆಯನ್ನು ತೆಗೆದುಕೊಂಡರೆ, ಮನಸ್ಸಿನ ಮೇಲೆ ಆಗುವ ಒತ್ತಡ ತೆಯನ್ನು ಕಡಿಮೆ ಮಾಡುವುದಲ್ಲದೆ ಇದು ತಲೆನೋವಿನಂತಹ ಸಮಸ್ಯೆಯನ್ನು ಕೂಡ ಕ್ರಮೇಣವಾಗಿ ಕಡಿಮೆ ಮಾಡುತ್ತದೆ.

ಏಲಕ್ಕಿಯನ್ನು ಸಕ್ಕರೆ ಎಡದಲ್ಲಿ ಇಡುವುದರಿಂದ ಸಕ್ಕರೆಯ ಡಬ್ಬಕ್ಕೆ ಹತ್ತಿಕೊಳ್ಳುವ ಇರುವೆಗಳ ಕಾಟ ಕಡಿಮೆಯಾಗುತ್ತದೆ ಇದರ ಜೊತೆಗೆ ಮನೆಯಲ್ಲಿ ಸಕಾರಾತ್ಮಕತೆ ಸೇರಿಸಬೇಕೆಂದರೆ ಮನೆಯ ವಾಸ್ತು ಸರಿಯಾಗಿರಬೇಕು, ಇದರ ಜೊತೆಗೆ ಮನೆಯಲ್ಲಿ ಏಲಕ್ಕಿಯ ಹಾರವನ್ನು ಇಟ್ಟುಕೊಳ್ಳುವುದರಿಂದ ಮನೆಗೆ ಎಲಕ್ಕಿಯ ಹಾರವನ್ನು ಮುಖ್ಯ ದ್ವಾರದಲ್ಲಿ ಇಡುವುದರಿಂದ, ಇದು ಮನೆಯ ಒಳಗೆ ಒಳ್ಳೆಯ ಸುವಾಸನೆಯನ್ನು ಪಸರಿಸುವುದಲ್ಲದೆ, ಮನೆಯ ಸದಸ್ಯರಲ್ಲಿ ಪಾಸಿಟಿವಿಟಿಯನ್ನು ಹೆಚ್ಚಿಸುತ್ತದೆ.

ಈ ಏಲಕ್ಕಿಯನ್ನು ಮತ್ತೊಂದು ವಿಧಾನದಲ್ಲಿ ಕೂಡ ಬಳಸುತ್ತಾರೆ ಏಲಕ್ಕಿಯಲ್ಲಿ ಎರಡು ವಿಧ ವಿರುತ್ತದೆ ಒಂದು ಹಸಿರು ಬಣ್ಣದ್ದು ಮತ್ತೊಂದು ಕಂದು ಬಣ್ಣದ್ದು ಈ ಹಸಿರು ಬಣ್ಣದ ಏಲಕ್ಕಿಯಲ್ಲಿ ಅಗಾಧವಾದ ಔಷಧೀಯ ಗುಣವಿದ್ದು, ಇದರ ಸುವಾಸನೆಯು ಕೂಡಾ ಹೆಚ್ಚಾಗಿಯೆ ಇರುತ್ತದೆ. ಕೆಲವರ ಮನೆಯಲ್ಲಿ ಊಟವನ್ನು ಮಾಡಿದಾಗ ಊಟದಲ್ಲಿ ಮದ್ದು ಸೇರಿಸಿದ್ದಾರೆ ಅನ್ನೊ ಒಂದು ಸಂಶಯ ಕಾಡಿದರೆ, ಆಗ ಊಟದ ಬಳಿಕ ಒಂದು ಏಲಕ್ಕಿಯನ್ನು ಜಗಿದು ನುಂಗುವುದರಿಂದ, ಈ ಒಂದು ಮದ್ದಿನ ಪರಿಣಾಮ, ನಮ್ಮ ದೇಹದ ಮೇಲೆ ಯಾವುದೇ ರೀತಿಯಲ್ಲಿಯೂ ಪರಿಣಾಮ ಬೀರುವುದಿಲ್ಲ.

ಊಟದ ಬಳಿಕ ಒಂದು ಏಲಕ್ಕಿಯನ್ನು ದಿನಕ್ಕೆ ಒಂದರಂತೆ ಸೇವಿಸುತ್ತಾ ಬಂದರೆ, ಅಜೀರ್ಣತೆ ದೂರವಾಗುವುದಲ್ಲದೆ, ಬಾಯಿಯಿಂದ ಬರುವಂತಹ ದುರ್ವಾಸನೆ ಕೂಡ ದೂರವಾಗುತ್ತದೆ. ಹಾಗೆ ಇನ್ನು ಕೆಲವರಲ್ಲಿ ಉಸಿರಾಡುವುದಕ್ಕೆ ತೊಂದರೆ ಆಗುತ್ತಾ ಇರುತ್ತದೆ, ಅಂತಹವರು ಕೂಡ ಈ ಏಲಕ್ಕಿಯನ್ನು ಜಗಿದು ನುಂಗುವುದರಿಂದ ಅಥವಾ ಇದರ ವಾಸನೆ ತೆಗೆದುಕೊಳ್ಳುವುದರಿಂದ, ಉಸಿರಾಟದ ಸಮಸ್ಯೆ ದೂರವಾಗುತ್ತದೆ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಅಷ್ಟೇ ಅಲ್ಲ ಅಸ್ತಮಾದಂತಹ ಸಮಸ್ಯೆ ಅನ್ನು ಅನುಭವಿಸುತ್ತಿರುವವರು ಕೂಡ, ತಮ್ಮ ಜೊತೆ ಯಾವಾಗಲೂ ಒಂದು ಏಲಕ್ಕಿಯನ್ನು ಇಟ್ಟುಕೊಂಡು ಅದರ ವಾಸನೆಯನ್ನು ತೆಗೆದುಕೊಳ್ಳುವುದರಿಂದ, ಅಥವಾ ಪ್ರತಿ ದಿನ ಒಂದು ಏಲಕ್ಕಿಯನ್ನು ಜಗಿದು ನುಂಗುವುದರಿಂದ, ಈ ಅಸ್ತಮಾ ಕ್ರಮೇಣವಾಗಿ ಕಡಿಮೆಯಾಗುತ್ತದೆ.

ಇದಿಷ್ಟು ಇವತ್ತಿನ ಮಾಹಿತಿ ಏಲ್ಲಕ್ಕಿ ಬಗೆಗಿನ ಈ ಒಂದು ಕಿರು ಪರಿಚಯ ನಿಮಗೆ ಉಪಯುಕ್ತವಾಗಿ ಇದ್ದಲ್ಲಿ, ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಎಲ್ಲರಿಗೂ ಶುಭವಾಗಲಿ ಧನ್ಯವಾದ.