Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಒಂದು ಗ್ಲಾಸ್ ನೀರಿಗೆ ಇದನ್ನು ಬೆರೆಸಿ ಕುಡಿರಿ ಒಂದೇ ಗಂಟೆಯಲ್ಲಿ ಹೊಟ್ಟೆ ಫುಲ್ ಕ್ಲೀನ್…

ನೀರಿನಲ್ಲಿ ಇದನ್ನು ಬೆರೆಸಿ ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಪಟ್ಟ ಯಾವ ಸಮಸ್ಯೆಗಳಾದರೂ ದೂರವಾಗುತ್ತದೆ ಹಾಗೂ ಈ ಒಂದೇ ಒಂದು ಪದಾರ್ಥ ನಿಮ್ಮ ಹೊಟ್ಟೆಯನ್ನು ಕ್ಲೀನ್ ಮಾಡುತ್ತದೆ.

ಅಂದರೆ ನೀವು ನಂಬಲು ಅಸಾಧ್ಯವಾಗಿರುತ್ತದೆ, ಹೌದು ಈ ಪದ್ಧತಿಯನ್ನು ನಮ್ಮ ಪೂರ್ವಜರು ಕೂಡ ಪಾಲಿಸುತ್ತಿದ್ದರು ಹಾಗೆಯೇ ಈ ಹೊಟ್ಟೆ ಶುದ್ಧ ಮಾಡುವಂತಹ ಈ ಪದ್ಧತಿ ನಿಜವಾಗಲೂ ತುಂಬಾನೇ ಉಪಯುಕ್ತವಾದ ಒಂದು ಕ್ರಮವಾದ ಕಾರಣದಿಂದ ನೀವು ಇದನ್ನು ಪ್ರತಿದಿನ ಮಾಡಬಾರದು.

ಹಾಗೆ ತಿಂಗಳಿಗೊಮ್ಮೆಯೂ ಮಾಡಬಾರದು ಮೂರು ತಿಂಗಳಿಗೊಮ್ಮೆ ಈ ಕ್ರಮವನ್ನು ಪಾಲಿಸುವುದರಿಂದ ನಿಮ್ಮ ಹೊಟ್ಟೆ ಕೂಡ ಶುದ್ಧವಾಗುತ್ತದೆ ಜೊತೆಗೆ ನಿಮ್ಮಲ್ಲಿ ಅನಗತ್ಯ ಕೊಬ್ಬಿನ ಸಮಸ್ಯೆ ಅಥವಾ ಯಾವುದೇ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳಾಗಲಿ ದೂರವಾಗುತ್ತದೆ.

ಕೆಲವರಿಗೆ ಪ್ರತಿ ದಿನ ಸರಿಯಾದ ಕ್ರಮದಲ್ಲಿ ಮೋಷನ್ ಆಗುತ್ತಾ ಇರುವುದಿಲ್ಲ ಹಾಗೂ ಎಷ್ಟೇ ಸಣ್ಣಗಾಗಲು ಪ್ರಯತ್ನಿಸಿದರೂ ಕೂಡ ಅದು ಕೂಡ ಅಸಾಧ್ಯವಾಗಿರುತ್ತದೆ ಅಂತಹ ಸಮಯದಲ್ಲಿ ಅವರಲ್ಲಿ ಯಾವ ಸಮಸ್ಯೆ ಇರುತ್ತದೆ .

ಅಂದರೆ ಹೊಟ್ಟೆಯಲ್ಲಿ ಜಂತು ಹುಳುವಿನ ಸಮಸ್ಯೆ ಇದ್ದರೆ ಈ ರೀತಿ ತೊಂದರೆಗಳು ಎದುರಾಗುತ್ತಾ ಇರುತ್ತವೆ ಆಗ ಏನು ಮಾಡಬೇಕು ಅಂದರೆ ಒಂದು ಗ್ಲಾಸ್ ಬೆಚ್ಚಗಿನ ನೀರು ಅಥವಾ ರೂಮ್ ಟೆಂಪರೇಚರ್ ನಲ್ಲಿ ಇರುವಂತಹ ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ಟೀ ಸ್ಪೂನ್ ಹರಳೆಣ್ಣೆಯನ್ನು ಹಾಕಿ ಅದನ್ನು ಕುಡಿಯಬೇಕು.

ಹೀಗೆ ನೀರಿಗೆ ಹರಳೆಣ್ಣೆಯನ್ನು ಹಾಕಿಕೊಂಡು ಮೂರು ತಿಂಗಳಿಗೊಮ್ಮೆ ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳು ದೂರವಾಗುತ್ತದೆ ಹಾಗೂ ನೀವು ಪ್ರತಿದಿನ ಆರಂಭವಾಗಿ ಮುಂಜಾನೆ ಎಮೋಷನ್ ಗೆ ಹೋಗಬಹುದು, ಇಲ್ಲಿ ನೀವು ಬಳಸುವಂತಹ ಹರಳೆಣ್ಣೆ ಪರಿಶುದ್ಧವಾಗಿರಬೇಕು.

ನೀವು ಬಳಸುವಂತಹ ಹರಳೆಣ್ಣೆ ಪರಿಶುದ್ಧವಾಗಿಲ್ಲ ವಾದರೆ ನಿಮಗೆ ಅಡ್ಡ ಪರಿಣಾಮಗಳು ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಆದ್ದರಿಂದ ನೀವು ಮೆಡಿಕಲ್ ಶಾಪ್ ಗೆ ಹೋಗಿ ಹರಳೆಣ್ಣೆಯನ್ನು ಖರೀದಿಸಿಕೊಂಡು ಬಂದು ಅದನ್ನು ಬಳಸಿದರೆ ಉತ್ತಮ.

ಇನ್ನು ಈ ಕ್ರಮವನ್ನು ಹದಿನೆಂಟು ವಯಸ್ಸು ದಾಟಿದ ವ್ಯಕ್ತಿಗಳು ಮಾತ್ರ ಪಾಲಿಸಿದರೆ ಉತ್ತಮ ಚಿಕ್ಕಮಕ್ಕಳಿಗೆ ಈ ಕ್ರಮವನ್ನು ಪರಿಸಲು ಹೋಗಬೇಡಿ ಯಾಕೆ ಅಂದರೆ ಇದನ್ನು ಪಾಲಿಸುವಾಗ ಸಾಕಷ್ಟು ಸಮಯ ತುಂಬಾನೇ ಸುಸ್ತಾಗುವ ಕಾರಣದಿಂದಾಗಿ ಇದನ್ನು ಹದಿನೆಂಟು ವರ್ಷ ಮೇಲ್ಪಟ್ಟ ವ್ಯಕ್ತಿಗಳು ಪಾಲಿಸಿದರೆ ಒಳ್ಳೆಯದು ಹಾಗೂ ಹರಳೆಣ್ಣೆಯನ್ನು ನೀರಿಗೆ ಬೆರೆಸಿ ಕುಡಿಯುವುದರಿಂದ ಬಾಯಿ ಕಹಿಯಾಗಬಹುದು ಈ ಸಮಯದಲ್ಲಿ ನೀವು ಏನನ್ನಾದರೂ ತಿನ್ನಬಹುದು.

ನಾಲಿಗೆಗೆ ಕಹಿ ಎನಿಸಬಹುದು ಈ ರೀತಿಯ ರುಚಿ ಸುಮಾರು ಒಂದು ಗಂಟೆಗಳ ವರೆಗೂ ನಿಮಗೆ ಕಾಣಿಸಿಕೊಂಡರೂ ಕೂಡ ನೀವು ಯಾವುದೇ ಭಯ ಪಡಬೇಕಾಗಿಲ್ಲ ಒಂದು ಗಂಟೆಗಳ ನಂತರ ಡಿಸೆಂಟ್ರಿ ಆಗುತ್ತದೆ ಈ ರೀತಿ ಡಿಸೆಂಟ್ರಿ ಸುಮಾರು ಐದರಿಂದ ಆರು ಗಂಟೆಗಳ ವರೆಗೂ ಆಗಬಹುದು ನಂತರ ನೀವು ಮೆಡಿಕಲ್ ಶಾಪ್ ನಿಂದ ಒಂದು ಡಿಸೆಂಟ್ರಿ ನಿಲ್ಲುವಂತಹ ಮಾತ್ರೆಯನ್ನು ತೆಗೆದುಕೊಂಡು ಬಂದು ನುಂಗಿದರೆ ನಿಮ್ಮ ಹೊಟ್ಟೆ ಕೂಡ ಕ್ಲೀನ್ ಆಗುತ್ತದೆ ಮತ್ತು ಮಾತ್ರೆ ತೆಗೆದುಕೊಂಡ ನಂತರ ಡಿಸೆಂಟ್ರಿ ಕೂಡ ಕಡಿಮೆಯಾಗುತ್ತದೆ.

ಈ ರೀತಿಯ ಕ್ರಮವನ್ನು ಮೂರು ತಿಂಗಳಿಗೊಮ್ಮೆ ಪಾಲಿಸಿ ಮತ್ತು ಭಾನುವಾರದ ದಿನದಂದು ಈ ಕ್ರಮವನ್ನು ಪಾಲಿಸುವುದು ಉತ್ತಮ ಮತ್ತು ಯಾವ ದಿನ ಹೆಚ್ಚು ಬಿಸಿಲು ಇರುತ್ತದೆಯೊ ಆ ದಿನದಂದು ಈ ಕ್ರಮವನ್ನು ಪಾಲಿಸಿ, ನಿಮಗೆ ಮಾಹಿತಿ ಇಷ್ಟವಾದಲ್ಲಿ ತಪ್ಪದೆ ಲೈಕ್ ಮಾಡಿ ಧನ್ಯವಾದ.