Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಒಂದೇ ರಾತ್ರಿಯಲ್ಲಿ ಮೊಡೆವೆಯನ್ನ ಹೇಗೆ ತೆಗಿಯಬಹುದು ಗೊತ್ತ …. ಒಂದೇ ರಾತ್ರಿಯಲ್ಲಿ ಮಂಗಾ ಮಾಯಾ ..

ಮುಖದ ಮೇಲೆ ಇರುವಂತಹ ಮೊಡವೆಗೆ ಸುಲಭ ಪರಿಹಾರವನ್ನು ನಾವು ನಿಮಗೆ ಈ ದಿನದ ಈ ಮಾಹಿತಿಗೆ ತಿಳಿಸಿಕೊಡುತ್ತಾರೆ ಹೌದು ಮೊಡವೆ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ,

ಅಥವಾ ಮುಖದ ಮೇಲೆ ಇರುವಂತಹ ಕಪ್ಪು ಕಲೆಗಳು ಹೆಚ್ಚಾಗಿದ್ದರೆ ಅದಕ್ಕೆ ಮಾಡಿ ಸುಲಭ ಪರಿಹಾರ, ಆ ಪರಿಹಾರ ಏನೆಂದು ನಾವು ನಿಮಗೆ ತಿಳಿಸಿಕೊಡುತ್ತೇವೆ ಈ ರೀತಿ ನೀವು ಕೇವಲ ಒಂದು ದಿನ ಮಾಡಿದರೆ ನಿಮಗೆ ಅದರ ಫಲಿತಾಂಶ ಕೂಡಲೇ ತಿಳಿಯುತ್ತದೆ.

ಹೌದು ಹಣವೇ ಎಂಬುದು ಯಾಕೆ ಬರುತ್ತದೆ ಅಂದರೆ ಎಣ್ಣೆ ಅಂಶದ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಅಥವಾ ಧೂಳು ಮಾಲಿನ್ಯ ಹೆಚ್ಚಾಗಿರುವ ಪ್ರದೇಶಗಳಿಂದ ಮನೆಗೆ ಬಂದಾಗ ಮುಖವನ್ನು ಸ್ವಚ್ಛ ಮಾಡಿಕೊಳ್ಳದೆ ಇರುವಾಗ ಅಂತಹ ಸಂದರ್ಭಗಳಲ್ಲಿ ಮುಖದ ಮೇಲೆ ಪಿಂಪಲ್ ಗಳು ಬರುತ್ತವೆ ಮತ್ತು ಈ ಪಿಂಪಲ್ ಗಳನ್ನು ಅವಶ್ಯಕತೆ ಇಲ್ಲದೆ ಹೊಡೆಯಲು ಹೋದರೆ ಅದು ಮುಖದ ಮೇಲೆ ಕಲೆಗಳನ್ನು ಉಳಿಸಿಬಿಡುತ್ತದೆ.

ಆದ್ದರಿಂದ ಮುಖದ ಮೇಲೆ ಪಿಂಪಲ್ ಗಳು ಆದಾಗ ಅದನ್ನು ಹೊಡೆಯಲು ಹೋಗಬೇಡಿ ನಾವು ಹೇಳುವ ಹಾಗೆ ಸುಲಭ ಪರಿಹಾರವನ್ನು ಮಾಡಿ, ಇದರಿಂದ ನಿಮ್ಮ ಮುಖದ ಮೇಲೆ ಕಲೆಯೂ ಉಳಿಯುವುದಿಲ್ಲ ಮತ್ತು ಮೊಡವೆಗಳು ಕೂಡಾ ಬೇಗನೆ ಪರಿಹಾರಗೊಳ್ಳುತ್ತದೆ.

ಆ ಪರಿಹಾರವೆಂದರೆ ರಾತ್ರಿ ಮಲಗುವ ಮುನ್ನ ನೀವು ಬಳಸುವಂತಹ ಫೇಸ್ವಾಶ್ ಅಥವಾ ಸೋಪ್ ಯಾವುದರಿಂದಾದರೂ ಸರಿ ಮುಖವನ್ನು ಬೆಚ್ಚಗಿನ ನೀರಿನಿಂದ ಸ್ವಚ್ಛ ಮಾಡಿಕೊಂಡು ನಂತರ ಜೇನುತುಪ್ಪ ಮತ್ತು ನಿಂಬೆ ಹಣ್ಣಿನ ರಸವನ್ನು ಬೆರೆಸಿ ಅದನ್ನು ಮೊಡವೆಯ ಮೇಲೆ ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ.

ಈ ರೀತಿ ಜೇನುತುಪ್ಪ ಮತ್ತು ನಿಂಬೆಹಣ್ಣಿನ ರಸವನ್ನು ಬಳಸಿ ಮೊಡವೆಯ ಮೇಲೆ ಮಸಾಜ್ ಮಾಡುವುದರಿಂದ ಮೊಡವೆ ಬೇಗನೆ ಒಣಗಿ ಹೋಗುತ್ತದೆ ಜೊತೆಗೆ ಈ ರೀತಿ ಮಸಾಜ್ ಮಾಡಿದ ಮೇಲೆ ಲೋಳೆ ರಸವನ್ನು ತೆಗೆದುಕೊಂಡು ಅದನ್ನು ಕೂಡ ಸ್ವಲ್ಪ ಸಮಯದವರೆಗೂ ಮೊಡವೆಯ ಮೇಲೆ ಮಸಾಜ್ ಮಾಡಿಕೊಂಡು ನಂತರ ರಾತ್ರಿಯೆಲ್ಲ ಅದನ್ನು ಬಿಟ್ಟು ಬೆಳಗ್ಗೆ ಮತ್ತೆ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಬೇಕು.

ಜೇನುತುಪ್ಪವನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ ಜತೆಗೆ ಜೇನು ತುಪ್ಪವು ಒಂದು ಬಹು ಔಷಧೀಯ ಗುಣ ಇರುವಂತಹ ಒಂದು ನೈಸರ್ಗಿಕ ಪದಾರ್ಥ ವಾಗಿರುವುದರಿಂದ ಇದನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖ ಕಾಂತಿ ಯಾಗುವುದರ ಜೊತೆಗೆ ಮುಖದಲ್ಲಿರುವ ಕಪ್ಪು ಕಲೆ ದೂರವಾಗುತ್ತದೆ ಹಾಗೂ ನಿಂಬೆ ಹಣ್ಣಿನ ರಸದಲ್ಲಿ ಸಿಕ್ರಿ ಕಾಲವೂ ಇರುತ್ತದೆ ಇದು ಮೊಡವೆಯನ್ನು ಒಣಗಿಸಲು ಸಹಾಯ ಮಾಡುತ್ತದೆ.

ಇನ್ನು ಅಲೋವೆರಾ ರಸವನ್ನು ಮುಖಕ್ಕೆ ಲೇಪಿಸಿಕೊಳ್ಳುವುದರಿಂದ ಇದು ಮುಖದಲ್ಲಿ ರುವಂತಹ ಕಲೆಗಳನ್ನು ದೂರ ಮಾಡುತ್ತದೆ ಮತ್ತು ತ್ವಚೆ ಮೃದು ವಾಗಿಸಲು ಅಲೋವೆರಾ ರಸ ಹೆಚ್ಚು ಸಹಾಯಕಾರಿಯಾಗಿರುತ್ತದೆ.

ಈ ಮೂರು ನೈಸರ್ಗಿಕ ಪದಾರ್ಥಗಳನ್ನು ಬಳಸಿ ನಿಮ್ಮ ಮುಖದ ಅಂದವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಮೊಡವೆ ಅಂತ ಸಮಸ್ಯೆಯಿಂದ ಕೂಡ ಪರಿಹಾರವನ್ನು ಕಂಡುಕೊಳ್ಳಿ ಮತ್ತು ಈ ನೈಸರ್ಗಿಕ ಪದಾರ್ಥಗಳು ಯಾವುದೇ ರೀತಿಯ ಚರ್ಮಕ್ಕೂ ಕೂಡ ಹೊಂದಿಕೊಳ್ಳುತ್ತದೆ.

ಈ ಮೇಲೆ ತಿಳಿಸಿದಂತಹ ಮಾಹಿತಿ ನಿಮಗೆ ಉಪಯುಕ್ತವಾದಲ್ಲಿ, ತಪ್ಪದೇ ನಿಮ್ಮ ಗೆಳೆಯರಿಗು ಕೂಡ ಮಾಹಿತಿಯನ್ನು ಶೇರ್ ಮಾಡಿ ಮತ್ತು ಸ್ನೇಹಿತರೇ ನಿಮಗೆ ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಶುಭ ದಿನ ಧನ್ಯವಾದ.