Categories
ಅರೋಗ್ಯ ಆರೋಗ್ಯ ಮನೆಔಷಧಿ ಮಾಹಿತಿ ಸಂಗ್ರಹ

ಒಣಕೆಮ್ಮು ನಿವಾರಿಸಲು ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು..! ಒಂದೇ ದಿನದಲ್ಲೇ ಕ್ಲಿಯರ್ …

ಕೆಮ್ಮಿನ ಸಮಸ್ಯೆ ಕಾಡುತ್ತಿದ್ದರೆ ಅದಕ್ಕೆ ಮಾತ್ರೆಗಳು ಅಥವಾ ಸಿರಪ್ ಬದಲು ನೈಸರ್ಗಿಕವಾಗಿ ದೊರೆಯುವಂತಹ ಕೆಲವೊಂದು ಮನೆಯ ಮದ್ದುಗಳನ್ನು ಮಾಡಿ, ಈ ರೀತಿಯ ಮನೆಮದ್ದುಗಳನ್ನು ಪಾಲಿಸುವುದರಿಂದ ಆರೋಗ್ಯಕ್ಕೂ ಕೂಡ ಉತ್ತಮ .

ಹಾಗೂ ನೈಸರ್ಗಿಕವಾಗಿ ದೊರೆಯುವಂತಹ ಪದಾರ್ಥಗಳನ್ನು ಬಳಸುವುದರಿಂದ ಯಾವ ಅಡ್ಡ ಪರಿಣಾಮಗಳು ಆಗದೆ ಆರೋಗ್ಯ ಕೂಡ ವೃದ್ಧಿಯಾಗುತ್ತದೆ ಆದ ಕಾರಣದಿಂದಾಗಿ ಕೆಮ್ಮಿನ ಸಮಸ್ಯೆ ಕಂಡು ಬಂದಲ್ಲಿ ಹೀಗೆ ಮಾಡಿ ಅದರಲ್ಲಿ ಒಣ ಕೆಮ್ಮಿನ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ಈ ರೀತಿಯ ಮನೆ ಮದ್ದುಗಳನ್ನು ಪಾಲಿಸಿ.

* ಒಣಶುಂಠಿ ಮತ್ತು ಜೇನುತುಪ್ಪ …
ಶುಂಠಿಯನ್ನು ಬಳಸುವುದಕ್ಕಿಂತ ಈ ಒಣ ಶುಂಠಿಯನ್ನು ಬಳಸಿ ಇಲ್ಲಿರುವಂತಹ ಸಾಕಷ್ಟು ಔಷಧೀಯ ಗುಣ ಮತ್ತು ಉತ್ತಮ ಪೋಷಕಾಂಶವೂ ನಿಮ್ಮ ಒಣ ಕೆಮ್ಮಿನ ಸಮಸ್ಯೆಗೆ ರಾಮಬಾಣವಾಗಿ ಒಣ ಕೆಮ್ಮಿನ ಸಮಸ್ಯೆ ಬೇಗನೇ ಪರಿಹಾರವಾಗುತ್ತದೆ.

ಹಾಗೂ ಜೇನು ತುಪ್ಪ ಈ ಜೇನು ತುಪ್ಪದಲ್ಲಿ ಕೂಡ ಒಳ್ಳೆಯ ಪೋಷಕಾಂಶಗಳು ಇರುವುದರಿಂದ ಒಣ ಶುಂಠಿಯೊಂದಿಗೆ ಜೇನುತುಪ್ಪವನ್ನು ಬೆರೆಸಿ ಅದನ್ನು ಪ್ರತಿದಿನ ಸೇವಿಸುತ್ತಾ ಬನ್ನಿ ಈ ರೀತಿ ಮಾಡುವುದರಿಂದ ಮೂರ್ನಾಲ್ಕು ದಿನಗಳಲ್ಲಿ ನಿಮ್ಮ ಒಣ ಕೆಮ್ಮಿನ ಸಮಸ್ಯೆ ದೂರವಾಗುತ್ತದೆ.

* ಒಣಶುಂಠಿ ಕಾಳುಮೆಣಸು ಮತ್ತು ಕಲ್ಲು ಸಕ್ಕರೆ …
ಒಣ ಕೆಮ್ಮಿನ ಸಮಸ್ಯೆ ಬಂದಾಗ ಗಂಟಲಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಹಾಗೂ ಒಣ ಕೆಮ್ಮಿನಿಂದಾಗಿ ಕೆಮ್ಮಿ ಕೆಮ್ಮಿ ತಲೆನೋವು ಕೂಡ ಬಂದಿರುತ್ತದೆ ಆಗ ಒಣಶುಂಠಿ ಮತ್ತು ಕಾಳುಮೆಣಸನ್ನು ಸೇರಿಸಿ ಚೆನ್ನಾಗಿ ಪುಡಿ ಮಾಡಿ ಅದಕ್ಕೆ ಕಲ್ಲು ಸಕ್ಕರೆಯನ್ನು ಪುಡಿಮಾಡಿ ಬೆರೆಸಿ ಸೇವಿಸಬೇಕು ಈ ರೀತಿ ಮಾಡುವುದರಿಂದ ತಲೆನೋವಿನ ಸಮಸ್ಯೆ ಕಡಿಮೆಯಾಗುತ್ತದೆ ಹಾಗೂ ಗಂಟಲಿನಲ್ಲಿ ನೋವು ಕೂಡ ನಿವಾರಣೆಯಾಗುತ್ತದೆ.

* ಹಸಿ ಈರುಳ್ಳಿಯ ರಸ ..
ಈರುಳ್ಳಿ ಯೊಂದು ಕೆಮ್ಮಿಗೆ ಉತ್ತಮವಾದ ಮನೆ ಮದ್ದು ಹಾಗೂ ಪ್ರತಿದಿನ ರಾತ್ರಿ ಮಲಗುವ ಮುನ್ನ ಈರುಳ್ಳಿಯನ್ನು ತಿಂದು ಮಲಗುವುದರಿಂದ ಗಂಟಲಿನಲ್ಲಿ ಇರುವ ಕಫ ಕರಗುತ್ತದೆ ಹಾಗೂ ಈ ಒಣ ಕೆಮ್ಮಿನ ಸಮಸ್ಯೆ ಹಾಡುವಾಗಲೂ ಅಷ್ಟೇ ಹಸಿ ಈರುಳ್ಳಿ ಅಂದರೆ ಈರುಳ್ಳಿ ತೆಗೆದುಕೊಳ್ಳುವಾಗ ಸ್ವಲ್ಪ ಸಣ್ಣನೆ ಗಾತ್ರದ ಈರುಳ್ಳಿಯನ್ನು ತೆಗೆದುಕೊಂಡು ಚೆನ್ನಾಗಿ ಜಗಿದು ನುಂಗಬೇಕು ಅಥವಾ ಈರುಳ್ಳಿಯನ್ನು ಕತ್ತರಿಸಿ ಅದರಿಂದ ರಸವನ್ನು ತೆಗೆದು ಆ ವನ್ನಾದರೂ ಕುಡಿಯುವುದರಿಂದ ಗಂಟಲಿನ ನೋವು ಕಡಿಮೆಯಾಗುತ್ತದೆ ಹಾಗೂ ಒಣ ಕೆಮ್ಮು ಬೇಗನೆ ನಿವಾರಣೆಯಾಗುತ್ತದೆ.

* ಒಣ ದ್ರಾಕ್ಷಿ …
ಚಿಕ್ಕಮಕ್ಕಳಿಗೆ ಕೆಮ್ಮು ಶೀತ ನೆಗಡಿಯಂತಹ ಸಮಸ್ಯೆ ಬರುವುದು ಸಾಮಾನ್ಯ, ಆದರೆ ಈ ರೀತಿಯ ಒಣ ಕೆಮ್ಮಿನ ಸಮಸ್ಯೆ ಮಕ್ಕಳಲ್ಲಿ ಕಂಡಾಗ ಒಂದು ಗ್ಲಾಸ್ ನೀರು ತೆಗೆದುಕೊಂಡು ಅದಕ್ಕೆ ಒಣದ್ರಾಕ್ಷಿಯನ್ನು ಹಾಕಿ ನಂತರ ನೀರನ್ನು ಕುದಿಸಿ ಆ ನೀರನ್ನು ನಿಯಮಿತವಾಗಿ ಮಕ್ಕಳಿಗೆ ಕುಡಿಸುತ್ತಾ ಬಂದರೆ ಒಣ ಕೆಮ್ಮಿನ ಸಮಸ್ಯೆ ಶಮನವಾಗುತ್ತದೆ.

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

* ಹಸುವಿನ ಹಾಲು ಮತ್ತು ಬಾದಾಮಿ ಎಣ್ಣೆ.
ಒಣ ಕೆಮ್ಮಿನ ಸಮಸ್ಯೆಯಿಂದ ಕಾಡುತ್ತಿದ್ದರೆ ಆಗ ರಾತ್ರಿ ಮಲಗುವ ಮುನ್ನ ಹಸುವಿನ ಹಾಲಿಗೆ ಶುದ್ಧ ಬಾದಾಮಿ ಎಣ್ಣೆಯನ್ನು ಬೆರೆಸಿ ಕುಡಿಯುವುದರಿಂದ ಕೂಡ ಹಣಕ್ಕೆ ಶಮನವಾಗುತ್ತದೆ ಹಾಗೂ ಹಸುವಿನ ಹಾಲಿಗೆ ಚಿಟಕಿ ಅರಿಶಿಣವನ್ನು ಬೆರೆಸಿ ಕುಡಿಯುವುದರಿಂದ ಕೂಡ ಹಣಕ್ಕೆ ಗಂಟಲಿನ ನೋವು ಕಡಿಮೆಯಾಗುತ್ತದೆ.

ಒಣ ಕೆಮ್ಮಿನ ಸಮಸ್ಯೆಯಿಂದ ಕಾಡುತ್ತಿದ್ದರೆ ಈ ರೀತಿಯ ಮನೆ ಮದ್ದುಗಳನ್ನು ಪಾಲಿಸಿ ತಕ್ಷಣವೇ ಕೆಮ್ಮಿಗೆ ಪರಿಹಾರವನ್ನು ಕಂಡುಕೊಳ್ಳಿ ನಿಮಗೆ ಮಾಹಿತಿ ಇಷ್ಟವಾದಲ್ಲಿ ತಪ್ಪದೆ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ.