Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಒಣ ಹಣ್ಣುಗಳನ್ನು ಹೆಚ್ಚಾಗಿ ತಿನ್ನುವುದರಿಂದ ನಮ್ಮ ದೇಹದಲ್ಲಿ ಏನಾಗುತ್ತೆ ಗೊತ್ತ ನೀವೇ ನೋಡಿ…!

ತಜ್ಞರು ವೈದ್ಯರು ತಿಳಿಸುವ ಪ್ರಕಾರ ಒಣ ಹಣ್ಣುಗಳನ್ನು ನಿಯಮಿತವಾಗಿ ಸೇವಿಸುತ್ತಾ ಬರುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಹಾಗಾದರೆ ಈ ಒಂದು ವಿಚಾರ ಎಷ್ಟು ಸತ್ಯ ಎಷ್ಟು ಸುಳ್ಳು ಎಂದು ಹೇಳುವುದಾದರೆ ಆಪ್ ಒಣಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮ ಆದರೆ ಈ ಒಣಹಣ್ಣುಗಳನ್ನು ಕೆಲ ನಿರ್ದಿಷ್ಟ ಸಮಯದಲ್ಲಿ ಸೇವಿಸುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ .

ಜತೆಗೆ ಈ ಒಣಹಣ್ಣುಗಳನ್ನು ಸೇವಿಸಬೇಕು ಯಾವ ಸಮಯದಲ್ಲಿ ಸೇವಿಸಬೇಕು ಎಂಬುದನ್ನು ಕುರಿತು ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳುವುದರ ಜೊತೆಗೆ ಇನ್ನೂ ಅನೇಕ ವಿಚಾರಗಳನ್ನು ಈ ದಿನದ ಈ ಲೇಖನದಲ್ಲಿ ತಿಳಿದುಕೊಳ್ಳೋಣ ತಪ್ಪದೇ ಮಾಹಿತಿಯನ್ನು ತಿಳಿದು ಬೇರೆಯವರಿಗೂ ಶೇರ್ ಮಾಡುವುದನ್ನು ಮರೆಯದಿರಿ.

ಮೊದಲನೆಯಾದಾಗಿ ಒಣಹಣ್ಣುಗಳಲ್ಲಿ ಪೋಷಕಾಂಶಗಳು ಹೆಚ್ಚಾಗಿರುತ್ತದೆ ಇದು ನಮ್ಮ ದೇಹಕ್ಕೆ ಅಗತ್ಯವಿರುವ ಅಂಶವೇ ಆಗಿದ್ದು ಪ್ರತಿದಿನ ನಿಯಮಿತವಾಗಿ ಈ ಒಣ ಹಣ್ಣುಗಳನ್ನು ಸೇವಿಸುತ್ತಾ ಬರಬೇಕು. ನಾವು ಆರೋಗ್ಯವನ್ನು ವೃದ್ಧಿಸಿ ಕೊಳ್ಳುವುದಕ್ಕಾಗಿ ನಮ್ಮ ದೇಹಕ್ಕೆ ಬೇಕಾಗಿರುವ ಅಗತ್ಯ .

ಪೋಷಕಾಂಶಗಳನ್ನು ಪಡೆದುಕೊಳ್ಳುವುದಕ್ಕಾಗಿ ಮಾತ್ರೆಗಳ ಮೊರೆ ಹೋಗುತ್ತೇವೆ ಅಥವಾ ಇನ್ಯಾವುದಾದರೂ ಪೌಡರ್ಗಳ ಮೊರೆ ಹೋಗುತ್ತೇವೆ ಆದರೆ ಪ್ರತಿದಿನ ಒಣ ಹಣ್ಣುಗಳನ್ನು ನಿಯಮಿತವಾಗಿ ಸೇವಿಸುತ್ತ ಬಂದರೆ ಸಾಕು ಆರೋಗ್ಯ ಉತ್ತಮವಾಗಿರಲು ಇದು ಸಹಾಯಕಾರಿಯಾಗಿರುತ್ತದೆ.

ಮಕ್ಕಳ ಬೆಳವಣಿಗೆಯಲ್ಲಿ ಕುಂಠಿತವಾಗಿ ದ್ದರೆ ಈ ಒಣಹಣ್ಣುಗಳು ಅಂದರೆ ದ್ರಾಕ್ಷಿ ಬಾದಾಮಿ ಅಂಜೂರ ಅಥವಾ ಆಕ್ರೋಟ್ ಗಳನ್ನು ಹಾಲಿನಲ್ಲಿ ನೆನೆಸಿಟ್ಟು ಮಾರನೇ ದಿವಸ ಮಕ್ಕಳಿಗೆ ನೀಡಬೇಕು ಎಂದರೆ ನಾ ಮಕ್ಕಳ ತೂಕ ಹೆಚ್ಚುವುದಲ್ಲದೆ ಮಕ್ಕಳ ಬೆಳವಣಿಗೆಯೂ ಕೂಡ ಉತ್ತಮವಾಗಿರುತ್ತದೆ.

ಒಣ ದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು ಮಾರನೇ ದಿವಸ ಇದನ್ನು ತಿನ್ನುವುದರಿಂದ ಯಕೃತ್ತಿನ ಆರೋಗ್ಯ ವೃದ್ಧಿಯಾಗುವುದಲ್ಲದೇ ಹೃದ್ರೋಗ ಸಮಸ್ಯೆಗಳು ಬರುವುದಿಲ್ಲ ಜೊತೆಗೆ ಈ ಒಣ ಹಣ್ಣುಗಳನ್ನು ತಿನ್ನುವುದರಿಂದ ರಕ್ತನಾಳಕ್ಕೆ ಸಂಬಂಧಪಟ್ಟ ಯಾವ ಸಮಸ್ಯೆ ಇದ್ದರೂ ನಿವಾರಣೆಯಾಗುತ್ತದೆ ಹಾಗೆ ಕೆಲವೊಂದು ಒಣ ಹಣ್ಣಿನಲ್ಲಿ ಕೊಬ್ಬಿನಾಂಶವೂ ಹೆಚ್ಚಾಗಿರುವ ಕಾರಣ ಇಂತಹ ಒಣ ಹಣ್ಣುಗಳನ್ನು ರಾತ್ರಿ ಸಮಯದಲ್ಲಿ ನೀರಿನಲ್ಲಿ ನೆನೆಸಿಟ್ಟು ಮಾರನೇ ದಿವಸ ಅದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಒಳ್ಳೆಯದು.

ಒಣಹಣ್ಣುಗಳನ್ನು ಸೇವಿಸುವಾಗ ಅದನ್ನು ನೀರಿನಲ್ಲಿ ಐದರಿಂದ ಆರು ಗಂಟೆಗಳವರೆಗೆ ನೆನೆಸಿಡಬೇಕು ನಂತರ ಆ ನೀರನ್ನು ಬದಲಾಯಿಸಿ ಮತ್ತೊಮ್ಮೆ ನೀರಿನಲ್ಲಿ ಒಣ ಹಣ್ಣುಗಳನ್ನು ಹಾಕಿ ನಂತರ ಅದನ್ನು ಸೇವಿಸುವುದರಿಂದ ಉತ್ತಮ ಯಾಕೆ ಅಂದರೆ ಒಣಹಣ್ಣುಗಳಿಗೆ ಕೆಲವೊಮ್ಮೆ ರಾಸಾಯನಿಕ ಅಂಶವನ್ನು ಹಾಕಲಾಗಿರುತ್ತದೆ ಇದನ್ನು ಶೇಖರಿಸಿ ಇಡುವುದಕ್ಕಾಗಿ ಇನ್ನೂ ಯಾವುದಾದರೂ ಕಾರಣಕ್ಕಾಗಿ ಆದ ಕಾರಣ ಈ ಒಣ ಹಣ್ಣುಗಳನ್ನು ಸೇವಿಸುವ ಐದಾರು ಗಂಟೆಗಳ ಮುನ್ನ ನೀರಿನಲ್ಲಿ ನೆನೆಸಿಟ್ಟು ನಂತರ ಸೇವಿಸುವುದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ.

ಒಣಹಣ್ಣುಗಳಲ್ಲಿ ಕ್ಯಾಲ್ಷಿಯಂ ಫಾಸ್ಫರಸ್ ಝಿಂಕ್ ಮೆಗ್ನೇಶಿಯಂ ಮತ್ತು ಹೆಚ್ಚು ಫೈಬರ್ ಅಂಶ ಪ್ರೊಟೀನ್ಸ್ ವಿಟಮಿನ್ಸ್ ಇವೆಲ್ಲವೂ ಕೂಡ ಇರುತ್ತದೆ ಹೆಚ್ಚಾಗಿ ಒಣಗಿದ ಹಣ್ಣುಗಳಲ್ಲಿ ಫೈಬರ್ ಅಂಶವೂ ಇರುವುದರಿಂದ ಇದು ಜೀರ್ಣಾಂಗ ಕ್ರಿಯೆಯನ್ನು ಸರಾಗವಾಗಿಸಲು ಉಪಯುಕ್ತವಾಗಿದೆ.

ಒಣಹಣ್ಣುಗಳನ್ನು ಪ್ರತಿದಿನ ನಿಯಮಿತವಾಗಿ ಸೇವಿಸುತ್ತ ಬರುವುದರಿಂದ ಸುಸ್ತು ಆಯಾಸ ದೂರವಾಗಿ ಪ್ರತಿರೋಧಕ ಶಕ್ತಿ ಹೆಚ್ಚುತ್ತದೆ ಕಿಡ್ನಿ ಹೃದಯ ಯಾಕ್ರೋ ಮೆದುಳಿನ ಚಟುವಟಿಕೆಯನ್ನು ಸುಗಮವಾಗಿಸಲು ಈ ಒಣಹಣ್ಣುಗಳು ಸಹಾಯಕಾರಿಯಾಗಿದ್ದು ಆರೋಗ್ಯವನ್ನು ಉತ್ತಮವಾಗಿರಿಸಲು ಸೌಂದರ್ಯವನ್ನು ವೃದ್ಧಿಸಿ ಕೊಳ್ಳುವುದಕ್ಕಾಗಿ ಈ ಒಣ ಹಣ್ಣುಗಳನ್ನು ನಿಯಮಿತವಾಗಿ ಸೇವಿಸುತ್ತಾ ಬನ್ನಿ ಉತ್ತಮ ಆರೋಗ್ಯಕರ ಜೀವನವನ್ನು ನಿಮ್ಮದಾಗಿಸಿಕೊಳ್ಳಿ ಹಾಗೆ ಈ ಮಾಹಿತಿಯನ್ನು ನೀವು ಕೂಡ ತಿಳಿದು ಪ್ರತಿಯೊಬ್ಬರಿಗು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ.