Categories
ಮಾಹಿತಿ ಸಂಗ್ರಹ

ಒಬ್ಬ ಚಮ್ಮಾರನ ಮಗ 500ರಿಂದ 600 ಕೋಟಿ ದೊಡ್ಡ ಉದ್ಯಮವನ್ನು ಸಾಧನೆ ಮಾಡಿದ್ದಾದರೂ ಹೇಗೆ … ಪ್ರತಿಯೊಬ್ಬ ಯುವಕ-ಯುವತಿಯರು ಇವರ ಸ್ಟೋರಿಯನ್ನು ತಿಳಿದುಕೊಳ್ಳಲೇ ಬೇಕು.

ಯಾವುದೇ ವ್ಯಕ್ತಿಗಳಲ್ಲಿ ಸಾಧನೆ ಮಾಡುವುದಕ್ಕೆ ಅವನು ಬಡವನೇ ಆಗಿರಬೇಕು ಅಥವಾ ಶ್ರೀಮಂತನಾಗಬೇಕು ಎನ್ನುವಂತಹ ಯಾವುದೇ ಉದ್ದೇಶವಿಲ್ಲ ಯಾವ ವ್ಯಕ್ತಿಯೂ ಕೂಡ ಕಷ್ಟಪಟ್ಟು ಸ್ವಲ್ಪ ತಲೆಯನ್ನು ಬಳಕೆ ಮಾಡಿಕೊಂಡು ಕೆಲಸ ಮಾಡಿದ್ದೆ ಆದಲ್ಲಿ ಅವರು ದೊಡ್ಡ ಮಟ್ಟಕ್ಕೆ ಹೋಗುತ್ತಾನೆ.

ಹಾಗೂ ದೊಡ್ಡಮಟ್ಟದ ಹೆಸರನ್ನು ಸಾಧನೆ ಮಾಡುತ್ತಾನೆ ಇದಕ್ಕೆ ಹಲವಾರು ಉದಾಹರಣೆಯನ್ನು ನಾವು ಕೊಡಬಹುದಾಗಿದೆ. ಏಕೆಂದರೆ ನಮ್ಮ ಸುತ್ತಮುತ್ತಲಿನ ಪರಿಸರವನ್ನು ನಾವು ನೋಡಿದ ನಂತರ ಅದರಲ್ಲಿ ಯಾವ ರೀತಿಯಾದಂತಹ ನಾವು ಬದಲಾವಣೆಯನ್ನು ತೆಗೆದುಕೊಂಡ ಬಹು ಬರಬಹುದು.

ಅದರಿಂದ ನಾವು ಯಾವ ರೀತಿಯಾದಂತಹ ಬಿಜಿನೆಸ್ ಅನ್ನ ಮಾಡ ಬಹುದು ಎನ್ನುವಂತಹ ಕೆಲವೊಂದು ಆಲೋಚನೆ ಮಾಡಿದರೆ ನಾವು ದೊಡ್ಡದಾಗಿ ಬೆಳೆಯಬಹುದು ಎನ್ನುವುದಕ್ಕೆ ಈ ಚಮ್ಮಾರನ ಮಗ 500ರಿಂದ 600 ಕೋಟಿ ದೊಡ್ಡ ಸಾಧನೆ ಮಾಡುತ್ತ ನಿಜವಾಗಲೂ ನಮಗೆ ಸ್ಫೂರ್ತಿ ನೀಡಿದಂತೆ ಆಗುತ್ತದೆ.

ಹಾಗಾದರೆ ಈ ವ್ಯಕ್ತಿ ಮಾಡಿದಂತಹ ಬಿಜಿನೆಸ್ ಆದರೂ ಯಾವುದು ಹಾಗೂ ಅವರು ಎಷ್ಟು ಆದಾಯವನ್ನು ಗಳಿಸುತ್ತಿದ್ದಾರೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇವರ ಹೆಸರು ಅಶೋಕ್ ಅಂತ ಅವರ ತಂದೆ ಚಮ್ಮಾರ , ಇವರು ಕಾಲೇಜಿಗೆ ಹೋಗುವಂತಹ ಸಂದರ್ಭದಲ್ಲಿ ಮರದ ಕೆಳಗಡೆ ಕೂತು ಕೊಳ್ಳುತ್ತಿದ್ದರು,

ಸಮುದ್ರದ ಹತ್ತಿರ ಇರುವಂತಹ ಬೋಟುಗಳ ಹಾಗೂ ನಿರ್ಮಾಣಗಳ ಬಗ್ಗೆ ಹೆಚ್ಚಾಗಿ ಮಾಹಿತಿಯನ್ನು ತಿಳಿದುಕೊಂಡು ಇವತ್ತು 500ರಿಂದ 600 ಕೋಟಿ ಬೆಲೆಬಾಳುವಂತಹ ಸಂಸ್ಥೆಯನ್ನು ಕಟ್ಟಿ ಹಲವಾರು ಜನರಿಗೆ ಉದ್ಯೋಗಗಳನ್ನು ನೀಡಿದ್ದಾರೆ.

ಅಶೋಕನಗರ ಸಾಂಗಲಿ ಎನ್ನುವಂತಹ ಪ್ರದೇಶದಲ್ಲಿ ಜನಿಸಿದರು ಇವರು ಹುಟ್ಟುತ್ತಲೇ ಸಿಕ್ಕಾಪಟ್ಟೆ ಬಡವ ಕುಟುಂಬದಲ್ಲಿ ಬೆಳೆದಿದ್ದಾರೆ, ದೂರ ಮನೆಯಲ್ಲಿ ಆರು ಜನ ಮಕ್ಕಳು ಅವರಿಗೆ ತುಂಬಾ ಬೆಂಬಲ ಕಡಿಮೆ ಇತ್ತು, ಹಲವಾರು ಸಾರಿ ಇವರು ಊಟ ಮಾಡಿದೆ ಮಲಗಿದ್ದು ಕೂಡ  ಇದೆ.

ಇವರಿಗೆ ಸಾಮಾಜಿಕವಾಗಿ ಸಮಾಜದಲ್ಲಿ ದೂರ ಇರುವಂತಹ ಪರಿಸ್ಥಿತಿ ಕೂಡ ಇದೆ ಏಕೆಂದರೆ ಇವರು ಮಾಡುತ್ತಿರುವಂತಹ ಕೆಲಸ ಪ್ರಾಣಿಗಳ ಚರ್ಮವನ್ನು ತೆಗೆಯುವುದು. ಇದರಿಂದಾಗಿ ಇವರ ಜೀವನದುದ್ದಕ್ಕೂ ತಾರತಮ್ಮ ಎನ್ನುವುದು ತುಂಬಾ ಹೆಚ್ಚಾಗಿ ನೋಡುತ್ತಾ ಬಂದಿದ್ದರು.

ಇವರು ಸ್ವಲ್ಪ ದೊಡ್ಡ ಆದ ನಂತರ ಮುಂಬೈಗೆ ಕೆಲಸವನ್ನು ಮಾಡಲು ಹೋಗುತ್ತಾರೆ ಮುಂಬೈಯಲ್ಲಿ ಒಂದು ಹಡಗು ನಿರ್ಮಾಣ ಮಾಡುವಂತಹ ಒಂದು ಸಂಸ್ಥೆಯಲ್ಲಿ ವೆಲ್ಡರ್ ಆಗಿ ಸೇರಿಕೊಳ್ಳುತ್ತಾರೆ. ಹಾಗೆಯೇ ತಮ್ಮ ಕಾಲೇಜು ಶಿಕ್ಷಣವನ್ನು ಮಾಡುತ್ತಾ ಹಾಗೂ ಕೆಲಸವನ್ನು ಮಾಡುತ್ತಾ ತಮ್ಮ ಜೀವನವನ್ನು ನಡೆಸಿಕೊಂಡು ಹೋಗುತ್ತಾರೆ. ಹೀಗೆ ಕೆಲಸವನ್ನು ಮಾಡುತ್ತಾ ತಾವೇ ಸ್ವತಹ ಒಂದು ದೊಡ್ಡ ಹಡಗನ್ನು ತಯಾರು ಮಾಡುವಂತಹ ಕಂಪನಿಯನ್ನು ಹುಟ್ಟುಹಾಕುತ್ತಾರೆ.

ಹೀಗೆ ತಾವು ಪಟ್ಟಂತಹ ಕಷ್ಟಕ್ಕೆ ಈ ಉದ್ಯಮ ಒಂದು ದೊಡ್ಡ ಸವಾಲಾಗಿ ಇವರಿಗೆ ಒದಗಿಬರುತ್ತದೆ ಹೀಗೆ ಸಣ್ಣ ಪುಟ್ಟ ಗುತ್ತಿಗೆಯನ್ನು ತೆಗೆದುಕೊಂಡು ತಮ್ಮ ಕಂಪನಿಯ ನಿರ್ವಹಣೆ ಮಾಡುತ್ತಾರೆ ಈ ಕಂಪನಿಯ ದೊಡ್ಡದಾಗಿ ಬೆಳೆದಿದೆ ಇವರು ಹಡಗು ನಿರ್ಮಾಣ ಹಾಗೂ ಕೆಲವೊಂದು ಕಚ್ಚಾತೈಲವನ್ನು ತೆಗೆಯುವಂಥ ಕೆಲಸಕ್ಕೆ ಕೂಡ ಕೈ ಹಾಕಿ ಇವಾಗ ಹಲವಾರು ಜನರಿಗೆ ಕೆಲಸವನ್ನು ನೀಡುವಂತಹ ದೊಡ್ಡದಾಗಿ ಇವರ ಬೆಳೆದಿದ್ದಾರೆ. ಇವರು ಹೇಳುವ ಪ್ರಕಾರ ಇವರಿಗೆ ಹುಂಡೈ ಓಎಂಜಿಸಿ ಹಾಗೂ ಇನ್ನಿತರ ಕಂಪನಿಗಳು ಇವರ ಕಸ್ಟಮರ್ ಆಗಿದ್ದಾರೆ.

ಇವರು ಪ್ರಸ್ತುತವಾಗಿ 4500 ಜನರನ್ನು ಉದ್ಯೋಗವನ್ನು ಕೊಟ್ಟಿದ್ದು ಅವರಿಂದ 500ಕೋಟಿ ಲಾಭವನ್ನು ಪಡೆಯುತ್ತಿದ್ದಾರೆ, ಇವರ ತಾಯಿಯ ಆಸೆಯ ಹಾಗೆಯೇ ಅವರ ಊರಿನಲ್ಲಿ ಇರುವಂತಹ ಒಂದು ದೇವಸ್ಥಾನವನ್ನು ಕಟ್ಟಿಸಿದ್ದಾರೆ ಹಾಗೂ ಅದರ ಜೀವನಾಧಾರವನ್ನು ಕೂಡ ಮಾಡಿದ್ದಾರೆ. ಒಂದು ಕಾಲದಲ್ಲಿ ಅವರನ್ನು ತಾರತಮ್ಯತೆಯ ನೋಡಿದಂತಹ ಜನರ ಮುಂದೆ ಹಾಗೂ ಯಾರು ಕಾಲೇಜಿಗೆ ಸೇರಿಸಿಕೊಳ್ಳುವುದಿಲ್ಲ ಎನ್ನುವಂತಹ ನಡವಳಿಕೆ ತೋರಿದಂತಹ ಜನರ ಮುಂದೆ ಇವತ್ತು ಊರಿನಲ್ಲಿ ಒಂದು ಇಂಜಿನಿಯರಿಂಗ್ ಕಾಲೇಜು ಹಾಗೂ ಆಸ್ಪತ್ರೆ ಶಾಲೆಯನ್ನು ಕಟ್ಟಿಸಬೇಕು ಎನ್ನುವಂತಹ ಗುರಿಯನ್ನು ಕೂಡ ಹೊಂದಿದ್ದಾರೆ ಎನ್ನುವ ಮಾತನ್ನು ಹೇಳಿದ್ದಾರೆ.

ಹೀಗೆ ಕನಸನ್ನು ಹುಟ್ಟಿಕೊಂಡಿರುವ ಅಂತಹ ಯುವರ ಕನಸು ನೆರವೇರಲಿ ಹಾಗೂ ಇನ್ನೂ ಹೆಚ್ಚಾದ ಜನರಿಗೆ ಕೆಲಸವನ್ನು ಕೊಡುವಂತಹ ಶಕ್ತಿ ಇವರಿಗೆ ಬರಲಿ ಎನ್ನುವಂತಹ ಆಸೆ ನಮ್ಮದು. ಈ ಲೇಖನ ವಿನ್ ಆದರೆ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ಉಪಯುಕ್ತ ಮಾಹಿತಿ ನ ಪ್ರತಿಯೊಬ್ಬರಿಗೂ ಮುಟ್ಟುವ ಹಾಗೆ ಶೇರ್ ಮಾಡಿ ಹಾಗೂ ನಮ್ಮ ಪೇಜ್ ಲೈಕ್ ಮಾಡುವುದನ್ನು ಮರೆಯಬೇಡಿ.