ಓದಿದ್ದು ಕೇವಲ ಪಿಯುಸಿ ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾಳೆ … ಅದು ಹೇಗೆ ಸಾಧ್ಯ ಬನ್ನಿ ನಮ್ಮ ಕನ್ನಡದ ಹುಡುಗಿಯ ಈ ಸಾಧನೆಯ ಕುರಿತು ಇನ್ನಷ್ಟು ಮಾಹಿತಿಯನ್ನು ತೆಗೆದುಕೊಳ್ಳೋಣ ….

75

ನಮ್ಮ ಮನಸ್ಸಿನಲ್ಲಿ ಸಾಧನೆ ಮಾಡಬೇಕು ಎನ್ನುವಂತಹ ಒಂದು ದೃಢ ನಿರ್ಧಾರವನ್ನು ತೆಗೆದುಕೊಂಡರೆ ಏನು ಬೇಕಾದರೂ ಸಾಧನೆ ಮಾಡಬಹುದು ಆದರೆ ಕಷ್ಟಪಟ್ಟು ದುಡಿಯಬೇಕು ಹಾಗೂ ನೀವು ಇಟ್ಟುಕೊಂಡಿರುವ ಅಂತಹ ಗುರಿಯ ಬಗ್ಗೆ ಯಾವಾಗಲೂ ಕನಸು ಕಾಣಬೇಕು ಹಾಗೂ ಅದರ ಬಗ್ಗೆ ಯಾವಾಗಲೂ ನಮಗೆ ಆಸಕ್ತಿ ಇರಬೇಕು.

ಹಾಗಿದ್ದರೆ ಮಾತ್ರವೇ ನಾವು ಜೀವನದಲ್ಲಿ ಸಾಧನೆಯನ್ನು ಮಾಡಬಹುದು ಇಲ್ಲವಾದಲ್ಲಿ ಯಾವುದೇ ಸಾಧನೆ ಮಾಡುವುದಿಲ್ಲ. ಒಂದು ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಕಷ್ಟಪಟ್ಟರೆ ಮಾತ್ರವೇ ಹಣವೂ ಬರುತ್ತದೆ ಕಷ್ಟಪಡದೇ ಯಾವುದೇ ರೀತಿಯಾದ ಹಣವು ಬರುವುದಿಲ್ಲ ಯಾರಾದರೂ ನಿಮಗೆ ಹಣವನ್ನು ಕೊಡುತ್ತೇವೆ ಎನ್ನುವಂತಹ ಮಾತನ್ನು ಹೇಳಿದರೆ ದಯವಿಟ್ಟು ನಂಬಕ್ಕೆ ಹೋಗ ಬೇಡಿ ಏಕೆಂದರೆ ಕಷ್ಟಪಡದೆ ಯಾರು ಕೂಡ ನಿಮಗೆ ಹಣವನ್ನು ಕೊಡುವುದಿಲ್ಲ.

ಹಾಗಾದ್ರೆ ಬನ್ನಿ ನಮ್ಮ ಕರ್ನಾಟಕದ ಈ ಹುಡುಗಿ ಮಾಡಿರುವಂತಹ ಸಾಧನೆ ನಿಜವಾಗಲೂ ಮೆಚ್ಚುಗೆ ವ್ಯಕ್ತಪಡಿಸಲೇ ಬೇಕು ಏಕೆಂದರೆ ತಾನು ಓದಿದ ಅಂತಹ ವಿದ್ಯೆಗೂ ಹಾಗೂ ಈ ಹುಡುಗಿಯ ಸಂಪಾದಿಸುವ ಅಂತಹ ಹಣಕ್ಕೂ ಯಾವುದಕ್ಕೂ ಕೂಡ ಸಂಬಂಧವೇ ಇಲ್ಲ. ಹಾಗಾದರೆ ಈ ಹುಡುಗಿ ಮಾಡುತ್ತಿರುವಂತಹ ಕೆಲಸವನ್ನು ಯಾವುದು ಹಾಗೂ ಎಷ್ಟು ಹಣವನ್ನು ತಿಂಗಳಿಗೆ ಈ ಹುಡುಗಿ ದುಡಿಯುತ್ತಾಳೆ ಎನ್ನುವಂತಹ ಒಂದು ಸಂಪೂರ್ಣವಾದ ವರದಿಯನ್ನು ನಾವು ಸಿದ್ಧ ಮಾಡಿಕೊಂಡು ಬಂದಿದ್ದೇವೆ ಇನ್ನೇಕೆ ತಡ ಇದರ ಬಗ್ಗೆ ಒಂದು ಕೂಲಂಕುಶ ವಾದಂತಹ ಚರ್ಚೆಯನ್ನು ಮಾಡೋಣ ಬನ್ನಿ .

ಈ ಹುಡುಗಿಯ ಹೆಸರು ನಂದಿನಿ ಅಂತ ಇವರು ಬೆಂಗಳೂರು ಗ್ರಾಮಾಂತರ ವಾಸಿ, ಇವರ ತಂದೆ ದೇವಸ್ಥಾನದಲ್ಲಿ ಪೂಜೆ ಮಾಡುವಂತಹ ಪೂಜಾರಿ , ತಾನು ಡಾಕ್ಟರಾಗಬೇಕು ಎನ್ನುವಂತಹ ಒಂದು ದೊಡ್ಡದಾದ ಕನಸನ್ನು ಈ ಹುಡುಗಿ ಇಟ್ಟುಕೊಂಡಿದ್ದಳು. ಆದರೆ ಮನೆಯಲ್ಲಿ ಇರುವಂತಹ ಬಡತನದಿಂದಾಗಿ ಹುಡುಗಿ ಕನಸು ಕಂಡಂತಹ ಡಾಕ್ಟರ್ ಪದವಿ ಪಡೆಯುವುದಕ್ಕೆ ಆಗಲಿಲ್ಲ ಆದರೆ ಕೇವಲ ಪಿಯುಸಿವರೆಗೆ ಮಾತ್ರವೇ ಈ ಹುಡುಗಿ ಓದಿದ್ದಾಳೆ. ಈ ಹುಡುಗಿಯ ಗಂಡ ಕೂಡ ಪೂಜಾರಿ ಅನಿರೀಕ್ಷಿತವಾಗಿ ಹುಡುಗಿಯ ತಂದೆ ತಿರು ಕೊಳ್ಳುತ್ತಾರೆ. ಈ ಘಟನೆಯಾದ ನಂತರ ಆಗಿ ಹುಡುಗಿ ಹೆಗಲ ಮೇಲೆ ಒಂದು ದೊಡ್ಡದಾದ ಹೊರ ಬಂದು ಬಿಡುತ್ತದೆ ಅದು ಏನಪ್ಪಾ ಅಂದರೆ ಅದು ಅವಳ ತಂಗಿಯನ್ನು ಮದುವೆ ಮಾಡುವುದು.

ಇವರಿಗೆ ಒಂದು ದಿನ ಉಬರ್ ಸಂಸ್ಥೆಯ ಬಗ್ಗೆ ಒಂದು ವಿಚಾರ ತಿಳಿಯುತ್ತದೆ ಅದು ಏನಪ್ಪ ಅಂದರೆ ಉಪ ಸಂಸ್ಥೆಗೆ ಗಾಡಿಗಳನ್ನು ಸೇರಿಸಿದರೆ ಕೆಲವೊಂದು ಕಮಿಷನ್ ಅನ್ನು ನಾವು ತೆಗೆದುಕೊಳ್ಳಬಹುದು ಎನ್ನುವಂತಹ ಮಾಹಿತಿಯನ್ನು ಅವರು ತಿಳಿದುಕೊಳ್ಳುತ್ತಾರೆ. ಅವತ್ತಿನಿಂದ ಈ ಹುಡುಗಿ ರೆಫರ್ ಮಾಡುವಂತಹ ಕೆಲಸವನ್ನು ಮಾಡುತ್ತಾ ಹೋಗುತ್ತಾರೆ ಹಾಗೂ ಹಲವಾರು ಡ್ರೈವರ್ ಗಳನ್ನು ಹಾಗೂ ಕಾರುಗಳನ್ನು ಈ ಸಂಸ್ಥೆಗೆ ಸೇರ್ಪಡೆ ಮಾಡುವಲ್ಲಿ ಹಲವಾರು ಕಸರತ್ತನ್ನು ಮಾಡಿ ತುಂಬಾ ಜನರನ್ನು ಆ ಸಂಸ್ಥೆಗೆ ಸೇರಿಸುತ್ತಾಳೆ ಇದರಿಂದಾಗಿ ಇವಳಿಗೆ ಕಮಿಷನ್ ಬರುತ್ತಾ ಇತ್ತು.

ಈ ರೀತಿಯಾಗಿ 1 ಸ್ಟೆಪ್ ಮುಂದೆ ಹೋಗಿ ಎಲ್ಲಾ ಕಡೆ ಡ್ರೈವರ್ ಬೇಕು ಎನ್ನುವಂತಹ ಪೋಸ್ಟರ್ಗಳನ್ನು ಎಲ್ಲಾ ಕಡೆ ಅಂಟಿಸಿದ ಬರುತ್ತಾರೆ, ಹೀಗೆ ಹಲವಾರು ಡ್ರೈವರ್ ಗಳನ್ನು ಉಬರ್ ಸಂಸ್ಥೆಗೆ ರೆಫರ್ ಮಾಡಿದಂತಹ ಈ ಹುಡುಗಿ ಇಲ್ಲಿವರೆಗೂ 600 ಡ್ರೈವರ್ ಸಂಸ್ಥೆಗೆ ಪರಿಚಯಮಾಡಿಕೊಟ್ಟಿದ್ದಾರೆ. ಇದರಿಂದಾಗಿ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿಗಳನ್ನು ಈ ಹುಡುಗಿ ರೆಫರೆನ್ಸ್ ಕಮಿಷನ್ ಇಂದ ಪಡೆದಿದ್ದಾಳೆ. ನಾಲ್ಕು ಜನ ಹುಡುಗಿಯರನ್ನು ಸೇರಿಸಿಕೊಂಡು ಒಂದು ಚಿಕ್ಕ ಆಫೀಸನ್ನು ಮಾಡಿ ಇದನ್ನು ಒಂದು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಅದರಿಂದ ಕೆಲಸವನ್ನು ಮಾಡಿ ಪ್ರತಿನಿತ್ಯ ಲಕ್ಷಾಂತರ ರೂಪಾಯಿಗಳನ್ನು ಮಾಡುತ್ತಿದ್ದಾರೆ.

ಅದೇ ರೀತಿಯಾಗಿ ತನಗೆ ಇರುವಂತಹ ಒಂದು ಜವಾಬ್ದಾರಿ ಕೆಲಸ ಏನಪ್ಪಾ ಅಂದರೆ ಅವಳ ತಂಗಿಯ ಮದುವೆಯನ್ನು ಮಾಡುವುದು ಕೆಲಸವನ್ನು ಕೂಡ ಇವಾಗ ಸಂಪೂರ್ಣವಾಗಿ ಮಾಡಿ ತನಗೆ ಇರುವಂತಹ ಜವಾಬ್ದಾರಿಯನ್ನು ಕೂಡ ಕಡಿಮೆ ಮಾಡಿಕೊಂಡಿದ್ದಾರೆ. ಹೆಣ್ಣು ಮಕ್ಕಳು ಶಾಲೆಯಲ್ಲಿ ಅಂದರೆ ಗೋರ್ಮೆಂಟ್ ಶಾಲೆಯಲ್ಲಿ ಹೋಗಿದ್ದಾರೆ ಹಾಗೂ ಅವರ ಕನಸು ಡಾಕ್ಟರ್ ಆಗಿದ್ದರೂ ಕೂಡ ಕೆಲವೊಂದು ಬಾರಿ ಮಾಡುವುದಕ್ಕೆ ಆಗುವುದಿಲ್ಲ ಆದರೆ ಚಲಂ ಅಂತ ಇದ್ದರೆ ನಾವು ದುಡ್ಡನ್ನು ಯಾವ ರೀತಿಯಾದರೂ ಕೂಡ ಸಂಪಾದನೆ ಮಾಡಬಹುದು.

ಈ ಹುಡುಗಿ ನಿಜವಾಗಲೂ ಹಲವಾರು ಹುಡುಗಿಯರಿಗೆ ಸ್ಪೂರ್ತಿ . ಕಷ್ಟಪಟ್ಟು ಅಲೋಚನೆ ಮಾಡಿ ಕೆಲಸ ಮಾಡಿದರೆ ಯಾರು ಬೇಕಾದ ಹಣವನ್ನು ಸಂಪಾದನೆ ಮಾಡಬಹುದು ಎನ್ನುವಂತಹ ಒಂದು ಕೆಲಸವನ್ನು ಮಾಡಿ ತೋರಿಸಿದ್ದಾರೆ ಈ ಹುಡುಗಿ. ಈ ಉಪಯುಕ್ತ ಮಾಹಿತಿ ನ ಪ್ರತಿಯೊಬ್ಬರಿಗೂ ಹಾಗೂ ಪ್ರತಿಯೊಬ್ಬ ಯುವತಿಯರಿಗೂ ಮುಟ್ಟುವ ಹಾಗೆ ಶೇರ್ ಮಾಡಿ ಹಾಗೂ ನಮ್ಮ ಲೇಖನವನ್ನು ಯಾವುದೇ ಕಾರಣಕ್ಕೂ ಲೈಕ್ ಮಾಡುವುದನ್ನು ಆಗಲಿ ಅಥವಾ ಶೇರ್ ಮಾಡುವುದನ್ನು ಮರೆಯಬೇಡಿ.