Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಕಂಕುಳ ಚರ್ಮ ಕಪ್ಪಾಗುತ್ತಿದೆಯೇ ಹಾಗಾದರೆ ಇಲ್ಲಿದೆ ನೋಡಿ ಚಿಟಿಕೆಯಲ್ಲಿ ಹೋಗಲಾಡಿಸುವ ಪರಿಹಾರ

ಕಂಕುಳಿನಲ್ಲಿ ತ್ವಚೆ ಕಪ್ಪಾಗಿರುತ್ತದೆ ಇದಕ್ಕಾಗಿಯೇ ಹೆಣ್ಣು ಮಕ್ಕಳು ಸಾಕಷ್ಟು ಕ್ರೀಂಗಳನ್ನು ಹಚ್ಚುತ್ತಾರೆ ಅಥವಾ ನಾನಾ ತರಹದ ಟಿಪ್ಸ್ಗಳನ್ನು ಫಾಲೋ ಮಾಡುತ್ತಾರೆ ಆದರೆ ಈ ಯಾವುದಕ್ಕೂ ಕೂಡ ಕಂಕುಳಿನಲ್ಲಿ ಇರುವಂತಹ ಕಪ್ಪು ಕಲೆ ಮಾಯವಾಗುವುದಿಲ್ಲ .

ಇದಕ್ಕಾಗಿ ನಾವು ಈ ದಿನದ ಮಾಹಿತಿಯಲ್ಲಿ ನಿಮಗೆ ಸುಲಭ ಮನೆಮದ್ದನ್ನು ಕಳಿಸಿಕೊಡುತ್ತೇವೆ ಇದಕ್ಕಾಗಿಯೇ ನೀವು ಖರ್ಚು ಮಾಡಬೇಕಾಗಿಲ್ಲ ಹಾಗೂ ಹೆಚ್ಚು ಸಮಯ ಕೂಡ ವ್ಯರ್ಥ ಮಾಡಬೇಕಾಗಿಲ್ಲ .ಸ್ವಲ್ಪ ಸಮಯದಲ್ಲಿಯೇ ಯಾವುದೇ ಹಣವನ್ನು ಖರ್ಚು ಮಾಡದೆ ನೀವು ನಿಮ್ಮ ಕಂಕುಳಿನ ಕಪ್ಪು ಕಲೆಯನ್ನು ಮಾಯವಾಗಿಸಿ ಕೊಲ್ಲಬಹುದು .

ಹಾಗೂ ಇದರಿಂದ ಯಾವುದೇ ಆಟ ಪರಿಣಾಮಗಳು ಕೂಡ ಆಗುವುದಿಲ್ಲ ದರವನ್ನು ಸ್ನೇಹಿತರೇ ಕಂಕುಳನ್ನು ಹೇಗೆ ಕಲೆ ರಹಿತವಾಗಿ ಮಾಡಿಸಿಕೊಳ್ಳುವುದು ಅನ್ನೋದನ್ನು ತಿಳಿಯೋಣ . ನಮ್ಮ ಹೆಣ್ಣುಮಕ್ಕಳು ಸೌಂದರ್ಯ ಹೆಚ್ಚಿಸಿಕೊಳ್ಳುವುದಕ್ಕಾಗಿ ಪಾರ್ಲರ್ ಗಳಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಾರೆ ಹಾಗೂ ಪಾರ್ಲರ್ ಗೆ ಹೆಚ್ಚು ಹೆಚ್ಚು ಹಣವನ್ನು ಕೂಡ ಸುರಿಯುತ್ತಾರೆ ಆದರೆ ನಮ್ಮ ಹಿಂದಿನ ದಿನಗಳಲ್ಲಿ ಹಾಗೆ ಇರುತ್ತಿರಲಿಲ್ಲ .

ನಮ್ಮ ಹೆಣ್ಣು ಮಕ್ಕಳು ಮನೆಯಲ್ಲಿಯೇ ಸಿಗುವಂತಹ ಪದಾರ್ಥಗಳನ್ನು ಬಳಸಿ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಆದರೆ ಇಂದಿನ ದಿನಗಳಲ್ಲಿ ಜನರು ಪಾಶ್ಚಾತ್ಯರ ಮೊರೆ ಹೋಗಿ ಅವರು ಪಾಲಿಸುತ್ತಿದ್ದಂದತಹ ಪದ್ಧತಿಗಳನ್ನು ಪಾಲಿಸುತ್ತಾರೆ .
ಇನ್ನು ಪಾರ್ಲರ್ಗಳಿಗೆ ಹೋಗಿ ಮುಖಕ್ಕೆ ಫೇಶಿಯಲ್ ಬ್ಲೀಚ್ ಐಬ್ರೋಸ್ ವ್ಯಾಕ್ಸ್ ಇವುಗಳನ್ನು ಮಾಡಿಸಿ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಹೆಚ್ಚಿಸುತ್ತಾರೆ ಆದರೆ ಇವೆಲ್ಲ ಹಣವನ್ನು ಕೇಳುವುದಕ್ಕಾಗಿ ಅಷ್ಟೇ ಸ್ನೇಹಿತರೇ .

ಇದರಿಂದ ಯಾವುದೇ ಪ್ರಯೋಜನಗಳು ಆಗುವುದಿಲ್ಲ ಹಾಗೂ ಮುಖಕ್ಕೆ ಈ ರೀತಿ ಕೆಮಿಕಲ್ಸ್ನಿಂದ ಮಾಡುವಂತಹ ಕ್ರೀಂಗಳನ್ನು ಹಚ್ಚುವುದರಿಂದ ಮುಖದಲ್ಲಿ ಇರುವಂತಹ ನಾಚು ರಾಲ್ಟೆ ಮಾಯವಾಗಿಬಿಡುತ್ತದೆ ಆಗ ಮುಖದಲ್ಲಿ ಇರುವಂತಹ ಕಲೆಯೂ ಕೂಡ ಕುಂದುತ್ತದೆ ಆಗ ಮುಖ ಅಟ್ರ್ಯಾಕ್ಟ್ ಆಗಿ ಕಾಣುವುದಿಲ್ಲ .

ಹೀಗೆ ಮುಖಕ್ಕೆ ಮಾತ್ರ ಕ್ರೀಮ್ಗಳನ್ನು ಹಚ್ಚಿ ಮುಖವನ್ನು ಕೆಡಿಸಿಕೊಳ್ಳುವುದಿಲ್ಲ ಇನ್ನು ಕಂಕುಳಿನ ಕೆಳಗೆ ಮ್ಯಾಕ್ಸ್ ಮಾಡಿಸುತ್ತಾ ಅಥವಾ ಹೆಸರನ್ನು ಬಳಸುವುದರಿಂದಾಗಿ ಕಂಕುಳಿನ ಕೆಳಗೆ ಕಪ್ಪಾಗಿ ಕಲೆ ಆಗಿರುತ್ತದೆ .
ಹೀಗೆ ಬ್ಯಾಂಕ್ಸ್ ಮಾಡಿಸಿ ಅಥವಾ ರೇಸರ್ ಬಳಸಿ ತ್ವಚೆಯನ್ನು ಕಪ್ಪಾಗಿಸಿ ಕೊಂಡಿದ್ದಾರೆ ಇದಕ್ಕಾಗಿ ಒಂದು ಸುಲಭ ಮನೆಮದ್ದನ್ನು ಪಾಲಿಸಿ ನೋಡಿ ನಿಜಕ್ಕೂ ಉತ್ತಮ ಫಲಿತಾಂಶ ನಿಮಗೆ ದೊರೆಯುವುದು .

ಇದನ್ನು ಮಾಡುವುದಕ್ಕೆ ನಿಮಗೆ ಅವಶ್ಯಕ ಇರುವ ಪದಾರ್ಥಗಳು ಯಾವುದು ಅಂದರೆ ಟೊಮೆಟೊ ಸಕ್ಕರೆ ಕಡಲೆಹಿಟ್ಟು ಮತ್ತು ಅಕ್ಕಿ ಹಿಟ್ಟು , ಇದ್ಯಾವುದರಲ್ಲೂ ಕೆಮಿಕಲ್ಸ್ ಗಳು ಬರೆದಿರುವುದಿಲ್ಲ ಹಾಗೂ ಇದನ್ನು ನಾವು ಬಳಸುವುದರಿಂದ ಯಾವ ಅಡ್ಡ ಪರಿಣಾಮಗಳು ಕೂಡ ಆಗುವುದಿಲ್ಲ .

ಮೊದಲಿಗೆ ಕಂಕುಳನ್ನು ಸ್ವಚ್ಛ ಮಾಡಿಕೊಳ್ಳಬೇಕು ನಂತರ ಟೊಮೆಟೊವನ್ನು ತೆಗೆದುಕೊಂಡು ಎರಡು ಭಾಗವನ್ನಾಗಿ ಸಕ್ಕರೆಯಲ್ಲಿ ಅದ್ದಿ ಇಡಬೇಕು ನಂತರ ಆ ಟೊಮೆಟೊವನ್ನು ತೆಗೆದುಕೊಂಡು ಕಂಕುಳಿನ ಕೆಳಗೆ ತ್ವಚೆಯನ್ನು ನಿಧಾನವಾಗಿ ಮಸಾಜ್ ಮಾಡಬೇಕು ಈ ರೀತಿ ಮಾಡಿದ ನಂತರ ಉಗುರು ಬೆಚ್ಚಗಿನ ನೀರಿನಿಂದ ಕಂಕುಳಿನ ಕೆಳಗೆ ಸ್ವಚ್ಛ ಮಾಡಿಕೊಳ್ಳಬೇಕು .

ನಂತರ ಅಕ್ಕಿ ಹಿಟ್ಟು ಮತ್ತು ಕಡಲೆಹಿಟ್ಟನ್ನು ತೆಗೆದುಕೊಂಡು ನೀರು ಅಥವಾ ಹಸಿ ಹಾಲನ್ನು ಬೆರೆಸಿ ಪೇಸ್ಟ್ ಮಾಡಿಕೊಂಡು ಕಂಕುಳಿನ ಕೆಳಗೆ ಪ್ಯಾಕ್ ಹಾಕಿಕೊಳ್ಳಬೇಕು ಈ ರೀತಿ ಮಾಡಿದ ನಂತರ ಕಾಲು ಗಂಟೆಗಳ ಬಳಿಕ ತಣ್ಣೀರಿನಿಂದ ಕಂಕುಳನ್ನು ಸ್ವಚ್ಛ ಮಾಡಿಕೊಳ್ಳಬೇಕು .
ಈ ರೀತಿ ವಾರಕ್ಕೊಮ್ಮೆ ಮಾಡಿ ಕಂಕುಳಿನ ಕೆಳಗೆ ಕಪ್ಪಿನ ಕಲೆಗಳು ಮಾಯವಾಗುತ್ತವೆ .

Leave a Reply