Categories
ಅರೋಗ್ಯ ಆರೋಗ್ಯ ಭಕ್ತಿ ಮಾಹಿತಿ

ಕಟೀಲು ದುರ್ಗಾ ಪರಮೇಶ್ವರಿ ದೇವಿ ನೆನೆಯುತ್ತ ಇವತ್ತಿನ ದಿನದ ನಿಮ್ಮ ರಾಶಿ ಭವಿಷ್ಯವನ್ನ ತಿಳಿದುಕೊಳ್ಳಿ …

ಮೇಷ ರಾಶಿ : ನಿಮ್ಮ ಮನಸ್ಸಿನಲ್ಲಿ ಏನಾದರೂ ಹೆಚ್ಚಿನ ಪ್ರೀತಿ ಇದ್ದಲ್ಲಿ ಅದನ್ನು ಸ್ವಲ್ಪ ಲಗಾಮು ಹಾಕಿಕೊಂಡರೆ ತುಂಬಾ ಒಳ್ಳೆಯದು ಇಲ್ಲವಾದಲ್ಲಿ ನೀವು ಪ್ರೀತಿಯ ಹೆಸರಿನಲ್ಲಿ ಮೋಸ ಹೋಗಬಹುದು. ಅದಲ್ಲದೆ ನೀವು ಅಪರಿಚಿತ ವೃತ್ತಿಯ ಜೊತೆಗೆ ವ್ಯವಹಾರವನ್ನು ಮಾಡುವುದರಲ್ಲಿ ತುಂಬಾ ಎಚ್ಚರ ವಹಿಸಬೇಕು.

ವೃಷಭ ರಾಶಿ : ನಿಮ್ಮ ಗೆಳೆಯರ ಜೊತೆಗೆ ನೀವೇನಾದರೂ ವ್ಯವಹಾರವನ್ನು ಇಟ್ಟುಕೊಂಡಿದ್ದರೆ ಅದರ ಬಗ್ಗೆ ಹೆಚ್ಚಿನ ಆಲೋಚನೆಯನ್ನು ಇಟ್ಟುಕೊಂಡು ವ್ಯವಹಾರವನ್ನು ಮಾಡುವುದು ತುಂಬಾ ಒಳ್ಳೆಯದು, ಯಾವುದೇ ವ್ಯವಹಾರ ಹಣ ಮಾಡುವುದಕ್ಕಿಂತ ಮುಂಚೆ ಹೆಚ್ಚಿನ ಹಲವಾರು ಸಾರಿ ಆಲೋಚನೆಯನ್ನು ಮಾಡಿರುವ ಹಾರ ಮಾಡುವುದು ತುಂಬಾ ಒಳ್ಳೆಯದು.

ಮಿಥುನ ರಾಶಿ : ನಿಮಗೆ ಹೊಸಬರ ಹತ್ತಿರ ಸ್ನೇಹವು ಆಗುವುದು ಹತ್ತಿರ ಇದೆ, ಆದರೆ ಸ್ವಲ್ಪ ವ್ಯವಹಾರದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇದ್ದರೆ ತುಂಬಾ ಒಳ್ಳೆಯದು , ನೀವೇನಾದರೂ ವಿದ್ಯಾರ್ಥಿಯಾಗಿದ್ದು ಅಥವಾ ಕಾಲೇಜಿನಲ್ಲಿ ಸ್ಟಡಿ ಮಾಡುತ್ತಿದ್ದಲ್ಲಿ ನಿಮಗೆ ಶಿಕ್ಷಕರಿಂದ ಒಳ್ಳೆಯ ಮಾರ್ಗದರ್ಶನ ದೊರಕುತ್ತದೆ.

ಕಟಕ ರಾಶಿ : ಈ ರಾಶಿಯಲ್ಲಿ ಹುಟ್ಟಿದವರು ಮಕ್ಕಳಾಗಿದ್ದರೆ ಅವರಿಗೆ ಒಳ್ಳೆಯ ಖುಷಿ ಇವತ್ತು ಸಿಗುತ್ತದೆ, ನೀವೇನಾದರೂ ಹೆಚ್ಚು ಪ್ರಯಾಣವನ್ನು ಮಾಡುತ್ತಿರುವಂತಹ ವ್ಯಕ್ತಿಗಳು ಆಗಿದ್ದು ದಯವಿಟ್ಟು ಇವಾಗ ಸ್ವಲ್ಪ ಅದನ್ನು ಕಡಿಮೆ ಮಾಡಿ, ನಿಮ್ಮ ಜೀವನದಲ್ಲಿ ಅನಿವಾರ್ಯ ಇಲ್ಲದ ಇರುವಂತಹ ಕೆಲಸಗಳನ್ನು ಮುಂದೆ ಹಾಕುವುದು ತುಂಬಾ ಒಳ್ಳೆಯದು.

ಸಿಂಹರಾಶಿ: ನಿಮ್ಮ ಹೆಸರನ್ನ ಬಳಕೆ ಮಾಡಿಕೊಂಡು ದುರ್ಬಳಕೆ ಮಾಡುವಂತಹ ಜನರು ನಮ್ಮ ಹತ್ತಿರ ಇದ್ದಾರೆ ಅವರ ಬಗ್ಗೆ ತುಂಬಾ ಎಚ್ಚರದಿಂದ ಇರಬೇಕು, ನಿಮ್ಮ ಮನೆಯಲ್ಲಿ ಇರುವಂತಹ ದೊಡ್ಡವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.

ಕನ್ಯಾ ರಾಶಿ: ನೀವು ಕೆಲಸ ಮಾಡುತ್ತಿರುವ ಅಂತಹ ಜಾಗ ಆಗಿರಬಹುದು ಅಲ್ಲಿ ನಿಮ್ಮ ಹಿಂದೆಯೇ ಪಿತೂರಿ ಮಾಡುವಂತಹ ಸಂದರ್ಭ ನಿಮ್ಮ ಸಹೋದ್ಯೋಗಿಗಳಿಂದ ಆಗಬಹುದು ಅವರಿಂದ ಹೆಚ್ಚಿನ ಜಾಗರೂಕತೆಯಿಂದ ಇರಬೇಕು. ಹಾಗಾದಾಗ ನೀವು ತಲೆಕೆಡಿಸಿಕೊಳ್ಳುವ ಅಂತಹ ಅಗತ್ಯತೆ ಇಲ್ಲ ಮುಗ್ಧತೆಯಿಂದ ಸುಮ್ಮನಿರಬಹುದು. ನಿಮಗೊಂದು ಪ್ಲಸ್ಪಾಯಿಂಟ್ ಏನಪ್ಪ ಅಂದರೆ ನಿಮ್ಮ ಸಮಾಧಾನ ಎನ್ನುವಂತಹ ವಿಚಾರ ನಿಮಗೆ ತುಂಬಾ ಸಹಾಯ ಮಾಡಬಲ್ಲದು.

ತುಲಾ ರಾಶಿ: ನಿಮ್ಮ ದೂರದ ಪ್ರಯಾಣವನ್ನು ಮಾಡುವುದು ಸ್ವಲ್ಪ ಕಡಿಮೆ ಮಾಡಬೇಕು ಹಾಗೂ ನಿಮ್ಮ ಮನೆಯಲ್ಲಿ ಇರುವಂತಹ ಹಿರಿಯರ ಜೊತೆಗೆ ಹಾಗೂ ಅವರ ಆರೋಗ್ಯವನ್ನು ನೋಡಿಕೊಳ್ಳುವುದು ತುಂಬಾ ಒಳ್ಳೆಯದು. ನಿಮ್ಮ ಎದುರುಗಡೆ ಅಥವಾ ನಿಮ್ಮ ಹಿಂದೆ ನಿಮ್ಮನ್ನು ಹೊಗಳಿದ ಹಾಗೆ ಮಾಡಿ ನಿಮ್ಮ ಬೆನ್ನಿಗೆ ಚೂರಿ ಹಾಕುವ ಅಂತಹ ಸಂದರ್ಭ ಬರುತ್ತದೆ ಆದುದರಿಂದ ಯಾವುದಾದರೂ ಸಂದರ್ಭದಲ್ಲಿ ಯಾರಾದರೂ ನಿಮ್ಮ ಬಗ್ಗೆ ಒಳ್ಳೆಯ ರೀತಿ ಮಾತನಾಡುತ್ತಿದ್ದಾರೆ ಅದರ ಬಗ್ಗೆ ಹೆಚ್ಚಿನ ಗಮನವನ್ನು ಕೊಟ್ಟು ಆಲೋಚನೆಯನ್ನು ಮಾಡಿ ಅವರ ಮಾತನ್ನು ಕೇಳುವುದು ತುಂಬಾ ಒಳ್ಳೆಯದು.

ವೃಶ್ಚಿಕ ರಾಶಿ : ಈ ರಾಶಿಯಲ್ಲಿ ಹುಟ್ಟಿದ ಜನರಿಗೆ ಮನಸ್ಸಿನಲ್ಲಿ ಒಳ್ಳೆಯ ಹೊಸ ಮಾರ್ಗವನ್ನು ಸೃಷ್ಟಿಯಾಗುವ ಅಂತಹ ಚಾನ್ಸು ಹೆಚ್ಚಾಗಿದೆ, ರಾಶಿ ಹುಟ್ಟಿದಂತಹ ಜನರು ಏನಾದರೂ ವ್ಯವಹಾರವನ್ನು ಮಾಡುತ್ತಿದ್ದರೆ ವ್ಯವಹಾರದಲ್ಲಿ ಸ್ವಲ್ಪ ಕುಂಠಿತವಾಗಬಹುದು, ಸ್ವಲ್ಪ ದಿನದ ಮಟ್ಟಿಗೆ ದೂರದ ಪ್ರಯಾಣ ಅಷ್ಟೊಂದು ಸರಿಯಲ್ಲ.

ಧನು ರಾಶಿ: ಹುಟ್ಟಿದಂತಹ ಜನರಿಗೆ ಕೆಲವೊಂದು ಹಣ ಹೋಗುವಂತಹ ಸಂದರ್ಭ ಎದುರಾಗಬಹುದು, ಬೇರೆಯವರ ಮೇಲೆ ವಿನಾಕಾರಣ ಸಂಶಯವನ್ನು ವ್ಯಕ್ತಪಡಿಸುವುದು ಒಳ್ಳೆಯದು ಅಲ್ಲ, ದೂರದಿಂದ ಮಕ್ಕಳು ನಿಮ್ಮ ಮನೆಗೆ ಬರುವಂತಹ ಚಲಿಸುವ ಹೆಚ್ಚಾಗಿದೆ ಹಾಗೂ ನೀವು ಹೆಚ್ಚಾಗಿ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಹೆಚ್ಚಾಗಿ ಚರ್ಚೆಯನ್ನು ಮಾಡುತ್ತೀರಾ.

ಮಕರ ರಾಶಿ: ಈ ರಾಶಿಯಲ್ಲಿ ಹುಟ್ಟಿದಂತಹ ಜನರು ಸ್ವಲ್ಪ ಸಾಲವನ್ನು ಮಾಡಿರುತ್ತಾರೆ ಹಾಗೂ ಅವರಿಗೆ ಸಾಲವನ್ನು ಕೊಟ್ಟಂತಹ ಜನರು ಬಿಡಿಸುವಂತಹ ಹೆಚ್ಚಿನ ಸಂದರ್ಭ ಒದಗಿ ಬರಬಹುದು, ಕೆಲಸವನ್ನು ಮಾಡುವಂತಹ ಸಂದರ್ಭದಲ್ಲಿ ಹೆಂಡತಿಯ ಹತ್ತಿರ ಸಮಾಲೋಚನೆ ಮಾಡಿ ಮಾಡಿದರೆ ತುಂಬಾ ಒಳ್ಳೆಯದು.

ಕುಂಭ ರಾಶಿ : ಈ ರಾಶಿಯಲ್ಲಿ ಹುಟ್ಟಿದಂತಹ ಜನರಿಗೆ ಕೆಲವೊಂದು ಅನಾನುಕೂಲಗಳು ಇವೆ ಅವು ಏನಪ್ಪಾ ಅಂದರೆ ನೀವು ಯಾವುದಾದರೂ ಒಂದು ಸತ್ಯವನ್ನ ಭೇದಿಸಲು ಹೋಗಿ ನೀವೇ ಅದರಲ್ಲಿ ಸಿಕ್ಕಿಹಾಕಿಕೊಳ್ಳುವ ಅಂತಹ ಒಂದು ಸಂದರ್ಭದಲ್ಲಿ ಬರಬಹುದು, ಈ ರೀತಿಯಾದಂತಹ ಒಂದು ವಿಚಾರಕ್ಕೆ ಕೈ ಹಾಕುವುದನ್ನು ಸ್ವಲ್ಪ ಹೊತ್ತು ಅಥವಾ ಸ್ವಲ್ಪ ದಿನ ಮುಂದೂಡುವುದು ಒಳ್ಳೆಯದು, ನೀವೇನಾದರೂ ಯಂತ್ರೋಪಕರಣ ವಿಚಾರದಲ್ಲಿ ಏನಾದರೂ ವ್ಯವಹಾರವನ್ನ ಮಾಡುತ್ತಿದ್ದಲ್ಲಿ ಇದರಲ್ಲಿ ನಿಮಗೆ ಒಳ್ಳೆಯ ಲಾಭ ಬರುವಂತಹ ನಿರೀಕ್ಷೆ ಹೆಚ್ಚಾಗಿದೆ.

ಮೀನಾ ರಾಶಿ: ಈ ರಾಶಿಯಲ್ಲಿ ಹುಟ್ಟಿದಂತಹ ಜನರಿಗೆ ಆರೋಗ್ಯವನ್ನು ವುದು ತುಂಬಾ ಚೆನ್ನಾಗಿರುತ್ತದೆ ಆದರೆ ನಿಮಗೆ ಸಂದರ್ಭವೇ ಇಲ್ಲದಂತಹ ಕೆಲವೊಂದು ಸನ್ನಿವೇಶಗಳು ನಿಮಗೆ ಇರಿಸುಮುರಿಸು ಮಾಡುವಂತಹ ಸನ್ನಿವೇಶ ಬರಬಹುದು.