Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಕಡಲೆ ಬೀಜ ತಿಂದು ನೀರು ಕುಡಿದರೆ ಏನಾಗುತ್ತೆ ಗೊತ್ತಾ …ಪ್ರತಿಯೊಬ್ಬರು ತಿಳಿದುಕೊಳ್ಳಲೇ ಬೇಕಾಗುವ ವಿಚಾರ

ಬಡವರ ಬಾದಾಮಿ ಕಡಲೆಕಾಯಿ ಯಾರಿಗೆ ಗೊತ್ತಿಲ್ಲ ಆಗ ಸ್ನೇಹಿತರ ಈ ಒಂದು ಕಡಲೆಕಾಯಿಯನ್ನು ಬಡವರ ಬಾದಾಮಿ ಅಂತ ಯಾಕೆ ಕರೆಯುತ್ತಾರೆ ಅನ್ನು ಒಂದು ಕಾರಣ ಎಲ್ಲರಿಗೂ ಕೂಡ ತಿಳಿದಿರುತ್ತದೆ ಅದೇನೆಂದರೆ ಬಾದಾಮಿಯಲ್ಲಿ ಇರುವಂತಹ ಸಾಕಷ್ಟು ಪೌಷ್ಟಿಕಾಂಶಗಳು ಈ ಒಂದು ಕಡಲೆ ಕಾಯಿಯಲ್ಲಿ ಇರುತ್ತದೆ .

ಆದ್ದರಿಂದಲೇ ಕಡಲೆಕಾಯಿಯನ್ನು ಬಡವರ ಬಾದಾಮಿ ಅಂತ ಹೇಳಲಾಗುವುದು ಮತ್ತು ಹಿಂದಿನ ಕಾಲದಲ್ಲಿ ಜನರು ಟೈಮ್ ಪಾಸ್ ಗಾಗಿ ಕಡಲೆಕಾಯಿಯನ್ನು ತಿನ್ನುತ್ತಿದ್ದರು ಆದರೆ ಈ ಒಂದು ಟೈಮ್ ಪಾಸ್ ಕಡಲೆಕಾಯಿ ಯಲ್ಲಿಯೂ ಕೂಡ ಆರೋಗ್ಯಕ್ಕೆ ಬೇಕಾಗಿರುವಂತಹ ಸಾಕಷ್ಟು ಪೌಷ್ಟಿಕಾಂಶವೂ ದೊರೆಯುವುದರ ಜೊತೆಗೆ ಆರೋಗ್ಯವೂ ಕೂಡ ವೃದ್ಧಿಸುತ್ತದೆ .

ಹಾಗಾದರೆ ಸ್ನೇಹಿತರೇ ಬಡವರ ಬಾದಾಮಿಯಲ್ಲಿ ಇರುವಂತಹ ಪೌಷ್ಟಿಕ ಆಹಾರವನ್ನು ನೀವು ಕೂಡ ಸೇವಿಸಿ ಆರೋಗ್ಯಕರ ಜೀವನವನ್ನು ನಿಮ್ಮದಾಗಿಸಿಕೊಳ್ಳಿ ಆದರೆ ಮನೆಯಲ್ಲಿರುವಂತಹ ಹಿರಿಯರು ಹೇಳುತ್ತಾರೆ ಕಡಲೇ ಕಾಯಿಯನ್ನು ತಿಂದ ಕೂಡಲೇ ನೀರನ್ನು ಕುಡಿಯಬೇಡ ಅದು ಅನಾರೋಗ್ಯಕ್ಕೆ ಈಡಾಗುತ್ತದೆ ಅಂತ .

ನಮ್ಮ ಜನರು ಯಾವಾಗ ತಾನೇ ಹಿರಿಯರ ಮಾತನ್ನು ಕೇಳುತ್ತಾರೆ ಅಲ್ವಾ ಕಡಲೆಕಾಯಿಯನ್ನು ತಿಂದು ನೀರನ್ನು ಕೊಡಿ ಬೇಡ ಅಂದರೂ ಕೂಡ ಎಲ್ಲರೂ ಕೂಡ ಮಾಡುವ ಕೆಲಸ ಒಂದೇ ನೀರನ್ನು ಕುಡಿದು ಬಿಡುತ್ತಾರೆ ಇದು ದೇಹದಲ್ಲಿ ಪಚನಕ್ರಿಯೆ ಮೇಲೆ ಅಡ್ಡ ಪರಿಣಾಮವನ್ನು ಬೀರುವುದರ ಜೊತೆಗೆ ಕೊಬ್ಬಿನಾಂಶವೂ ಕೂಡ ಹೆಚ್ಚಾಗುತ್ತದೆ ಅಗತ್ಯಕ್ಕೂ ಭೂ ಶೇಖರಿಸಿ ವುದಕ್ಕೆ ಶುರುವಾಗುತ್ತದೆ ಹೀಗೆ ಮುಂದುವರೆದು ಅನಗತ್ಯ ಕೊಬ್ಬು ಶೇಖರಿಸಿ ಡೊಳ್ಳು ಹೊಟ್ಟೆ ನಮಗೆ ಬರುತ್ತದೆ .

ಹೇಗೆ ಕಡಲೇ ಕಾಯಿಯನ್ನು ತಿಂದ ನಂತರ ನೀರು ಕುಡಿದರೆ ಅನಾರೋಗ್ಯ ಸಮಸ್ಯೆ ನಮ್ಮದಾಗುತ್ತದೆ ಅಂತ ಹೇಳೋದಾದರೆ ಕಡಲೆ ಕಾಯಿಯಲ್ಲಿ ಹೆಚ್ಚು ಕೊಬ್ಬಿನ ಅಂಶ ಇರುತ್ತದೆ ಈ ಒಂದು ಕಡಲೆಕಾಯಿಯನ್ನು ತಿಂದ್ದ ನಂತರ ನೀರನ್ನು ಕುಡಿಯುವುದರಿಂದ ಅದು ಸರಿಯಾಗಿ ಜೀರ್ಣ ಕ್ರಿಯೆ ಆಗದೆ,

ಕಡಲೆ ಕಾಯಿಯಲ್ಲಿ ಇರುವಂತಹ ಎಣ್ಣೆ ಅಂಶವು ದೇಹದಲ್ಲಿ ಅನಗತ್ಯ ಕೊಬ್ಬಾಗಿ ಶೇಖರಿಸಲು ಶುರುವಾಗುತ್ತದೆ ಆದ್ದರಿಂದ ಎಂದಿಗೂ ಕೂಡ ಕಡಲೇ ಕಾಯಿಯನ್ನು ತಿಂದ ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲದವರೆಗೂ ನೀರನ್ನು ಕುಡಿಯಲು ಹೋಗಬಾರದು .

ಮತ್ತೊಂದು ಕಾರಣವೇನೆಂದರೆ ಕಡಲೇ ಕಾಯಿಯನ್ನು ತಿಂದ ಕೂಡಲೇ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಕಡಲೆ ಕಾಯಿಯಲ್ಲಿ ಇರುವಂತಹ ಉಷ್ಣಾಂಶವು ನೀರಿನಲ್ಲಿ ಇರುವ ಶೀತಾಂಶ ಜೊತೆ ಸೇರಿ ಒಂದು ಬೇರೆ ರೀತಿಯ ಕ್ರಿಯೆಯೇ ನಡೆದು ಪಚನಕ್ರಿಯೆ ಮೇಲೆ ಅಡ್ಡ ಪರಿಣಾಮವನ್ನು ಬೀರುತ್ತದೆ ಆ ನಂತರ ಇದು ಕೆಮ್ಮ ಆಗಿ ಹೊರಬರುತ್ತದೆ .

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

ಈ ಕಾರಣದಿಂದಾಗಿಯೇ ನಮ್ಮ ಹಿರಿಯರು ಹೇಳುವುದು ಕಡಲೇ ಕಾಯಿಯನ್ನು ತಿಂದ ಕೂಡಲೇ ಯಾವುದೇ ಕಾರಣಕ್ಕೂ ನೀರನ್ನು ಕುಡಿಯಬಾರದು ಅಂತ , ಹಾಗೆ ಕಡಲೇ ಕಾಯಿಯನ್ನು ತಿಂದು ಹದಿನೈದು ಇಪ್ಪತ್ತು ನಿಮಿಷಗಳ ಕಾಲ ಆದ ಮೇಲೆ ನೀರನ್ನು ಕುಡಿಯಬೇಕು ಅದು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ತುಂಬಾನೇ ಉತ್ತಮ ಮತ್ತು ಬೊಜ್ಜು ಕರಗುವುದು ಕೂಡ ಕರಗುವುದು .

ಈ ಒಂದು ಕಾರಣದಿಂದಾಗಿಯೇ ನಮ್ಮ ಹಿರಿಯರು ಹೇಳುವುದು ಬಡವರ ಬಾದಾಮಿ ಯಾಗಿರುವ ಕಡಲೇ ಕಾಯಿಯನ್ನು ತಿಂದ ನಂತರ ಎಂದಿಗೂ ಕೂಡ ನೀರನ್ನು ಸೇವಿಸಲು ಹೋಗಬೇಡಿ ಅಂತ ಈಗಲಾದರೂ ತಿಳಿಯಿತಲ್ಲ ಕಡಲೇ ಕಾಯಿಯನ್ನು ತಿಂದ ಮೇಲೆ ಯಾಕೆ ನೀರು ಕುಡಿಯಲು ಹೋಗಬಾರದು ಅಂತ ಈ ಕೂಡಲೇ ಇವತ್ತು ಮಾಹಿತಿಯನ್ನು ನಿಮ್ಮ ಗೆಳೆಯರೊಂದಿಗೆ ಶೇರ್ ಮಾಡಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಯಾವಾಗಲೂ ಕೂಡ ನೆನಪಿನಲ್ಲಿ ಇಟ್ಟುಕೊಳ್ಳಿ ಎಂದಿಗೂ ಕೂಡ ಕಡಲೇ ಕಾಯಿಯನ್ನು ತಿಂದು ನೀರನ್ನು ಕುಡಿಯಬೇಡಿ ಧನ್ಯವಾದಗಳು …