Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಕಡಲೇಕಾಯಿ ಬೀಜ ತಿಂದ ಮೇಲೆ ನೀರು ಯಾಕೆ ಕೊಡಬಾರದು ಅಂತ ದೊಡ್ಡೋರ್ ಹೇಳ್ತಾರೆ ಗೊತ್ತಾ. ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ಅಂತಹ ಒಂದು ವಿಚಾರ ಇಲ್ಲಿದೆ ನೋಡಿ ..

ಹಿರಿಯರು ಹೇಳುವಂತಹ ಎಲ್ಲಾ ಮಾತುಗಳು ಕೆಲವೊಂದು ವೈಜ್ಞಾನಿಕವಾಗಿ ಕರೆಕ್ಟ್ ಆಗಿರುತ್ತದೆ, ಅದನ್ನು ನಾವು ಸ್ವಲ್ಪ ಹೊತ್ತು ಕೂತು ಆಲೋಚಿಸಿದರೆ ನಿಜವಾಗಲೂ ಹಿರಿಯರು ಹೇಳಿದ್ದು ಸರಿ ಅಂತ ನಮಗೆ ಅನಿಸುತ್ತದೆ.

ಹಾಗಾದರೆ ಇವತ್ತು ನಾವು ಕಡಲೇಕಾಯಿ ಬೀಜವನ್ನು ತಿಂದ ಮೇಲೆ ನೀರು ಯಾಕೆ ಕುಡಿಯಬಾರದು ಅಂತ ಅವೈಜ್ಞಾನಿಕವಾಗಿ ತಿಳಿದುಕೊಳ್ಳೋಣ ಹಾಗೆ ನಮ್ಮ ಹಿರಿಯರು ಇದರ ಬಗ್ಗೆ ಯಾಕೆ ಹೇಳಿದ್ದಾರೆ ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇವತ್ತು ನಾವು ತಿಳಿದುಕೊಳ್ಳೋಣ.

ನೀವೇನಾದರೂ ಪ್ರತಿನಿತ್ಯ ಸ್ವಲ್ಪ ಕಡಲೆ ಕಾಯಿಯನ್ನು ತಿಂದರೆ ನಿಮಗೆ ಬರುವಂತಹ ಮಾರಣಾಂತಿಕ ಕಾಯ್ದೆಗಳಿಂದ ದೂರವಾಗಬಹುದು ಎಂದು ವೈಜ್ಞಾನಿಕವಾಗಿ ಹೇಳುತ್ತಾರೆ.

ನೀವೇನಾದರೂ ಬೇಯಿಸಿ ಕಡಲೆಕಾಯಿಯನ್ನು ತಿಂದರೆ ನಿಮ್ಮ ದೇಹಕ್ಕೆ ಹಲವಾರು ಪೌಷ್ಟಿಕಾಂಶಗಳು ಬರುತ್ತವೆ ಹಾಗೆ ಇದರಲ್ಲಿ ಇರುವಂತಹ ಫೈಬರ್ ಅನ್ನುವ ಒಂದು ಅಂಶವು ನಿಮ್ಮ ಹೊಟ್ಟೆಯಲ್ಲಿ ಆಗುವಂತಹ ಜನ ಕ್ರಿಯೆಯನ್ನು ತುಂಬಾ ಚೆನ್ನಾಗಿ ಆಗುವಂತೆ ನೋಡಿಕೊಳ್ಳುತ್ತದೆ.

ಅದಲ್ಲದೆ ಕಡಲೇಕಾಯಿ  ಬೀಜಗಳಲ್ಲಿ ಇರುವಂತಹ ಆರೋಗ್ಯಕರ ಗುಣಗಳು ನಿಮ್ಮ ದೇಹದಲ್ಲಿ ಆಗುವಂತಹ ಜೀರ್ಣಕ್ರಿಯೆಯನ್ನು ತುಂಬಾ ಚೆನ್ನಾಗಿ ಮಾಡುತ್ತದೆ ಹಾಗೂ ನಿಮ್ಮ ಬಾಯಿಯಲ್ಲಿ ಕೆಟ್ಟ ತೇಗು ಬರದೇ ಇರುವ ಹಾಗೆ ನೋಡಿಕೊಳ್ಳುತ್ತದೆ. ಹಾಗಾದರೆ ದೊಡ್ಡವರು ಕಡಲೆಕಾಯಿಯನ್ನು ತಿಂದ ಮೇಲೆ ನೀರು ಯಾವ ಕುಡಿಯಬಾರದು ಎಂದು ಹೇಳಿದ್ದಾರೆ ಅದು ಯಾಕೆ ಗೊತ್ತಾ?

ಕಡಲೆ ಕಾಯಿಯನ್ನು ತಿಂದ ನಂತರ ನೀರನ್ನು ಕುಡಿಯಬಾರದು ಎನ್ನುವ ಪ್ರಶ್ನೆಗೆ ಉತ್ತರ ಕಡಲೆ ಕಾಯಿಯಲ್ಲಿ ಅತಿ ಹೆಚ್ಚಾಗಿ ಕೊಬ್ಬಿನ ಅಂಶ ಇರುವುದರಿಂದ ನೀವೇನಾದರೂ ನೀರನ್ನು ಕಡಲೆಕಾಯಿ ತಿಂದ ನಂತರ ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಒಂದೇ ಬಾರಿಗೆ ಕೊಬ್ಬಿನ ಅಂಶ ಜಾಸ್ತಿ ಆಗುತ್ತದೆ ಹಾಗೆ ನೀವೇನಾದರೂ ನೀರನ್ನು ಕಡಲೆಕಾಯಿ ತಿಂದ ನಂತರ ಕುಡಿದರೆ ನಿಮ್ಮ ದೇಹವು ಬಹುಬೇಗ ಅರ್ಥವಾಗುತ್ತದೆ ಯಾಕೆಂದರೆ ಅದು ತುಂಬಾ  ಉಷ್ಣ,

ನೀವು ತಿಂದು ತಕ್ಷಣ ನೀರನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಕೆಮ್ಮು ನೆಗಡಿ ಯನ್ನು ಅಂತಹ ಕಾರ್ಯಗಳು ಬರುವಂತಹ ಸಾಧ್ಯತೆ ತುಂಬಾ ಇರುತ್ತದೆ. ಇನ್ನೊಂದು ವಿಚಾರ ಏನಪ್ಪಾ ಅಂದರೆ ಕಡಲೆಕಾಯಿ ತಿಂದ ನಂತರ ನೀರು ಕುಡಿಯುವುದರಿಂದ ಬಹುಬೇಗ ನಿಮ್ಮ ಜೀರ್ಣಕ್ರಿಯೆ ಆಗುವುದಿಲ್ಲ ಏಕೆಂದರೆ ಕಡಲೆಕಾಯಿ ನಿಮ್ಮ  ಹೊಟ್ಟೆಯಲ್ಲಿ ಜೀರ್ಣ ಕ್ರಿಯೆ ಆಗುವುದಕ್ಕೆ ಸರಿ ಸುಮಾರು 15 ರಿಂದ 20 ನಿಮಿಷಗಳ ಕಾಲ ತೆಗೆದುಕೊಳ್ಳುತ್ತದೆ. ಆದ್ದರಿಂದ ನೀವು ಕಡಲೆಕಾಯಿಯನ್ನು ತಿಂದ ನಂತರ 15 20 ನಿಮಿಷ ಆದ ನಂತರ ನೀರನ್ನು ಕುಡಿಯುವುದು ತುಂಬಾ ಒಳ್ಳೆಯದು.

ಈ ಲೇಖನವು ನಿಮಗೆ ಇಷ್ಟವಾದಲ್ಲಿ ಹಾಗೂ ಈ ಲೇಖನವು ಆರೋಗ್ಯಕರ ಅಂಶವನ್ನು ಹೊಂದಿದ್ದರೆ ನಿಮ್ಮ ಸ್ನೇಹಿತರಿಗೆ ಹಾಗೂ ನಿಮ್ಮ ಬಂಧುಗಳಿಗೆ ಹಂಚಿಕೊಳ್ಳಿ ಹಾಗೂ ಅವರ ಆರೋಗ್ಯದ ಬಗ್ಗೆ ಜಾಗೃತಿಯನ್ನು ಮೂಡಿಸಿ .ಇದರಿಂದ ಕೆಲವರು ಆರೋಗ್ಯವೂ ಕೂಡ ಸುಧಾರಿಸಬಹುದು.