Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಕಣ್ಣಿನ ಸಮಸ್ಯೆ ಇರುವವರು ಈ ಮನೆ ಮದ್ದು ಮಾಡಿದ್ದೆ ಆದಲ್ಲಿ ..! ನಿಮ್ಮ ಜೀವನದಲ್ಲಿ ಕನ್ನಡಕ ಹಾಕೋ ಪರಿಸ್ಥಿತಿ ಬರೋದೇ ಇಲ್ಲ

ಕಣ್ಣಿನ ಸಮಸ್ಯೆ ಇರುವವರು ಈ ಪರಿಹಾರವನ್ನು ಅವ್ರು ಈ ಮನೆಮದ್ದು ತುಂಬಾ ಪ್ರಯೋಜನಕಾರಿಯಾಗಿರುತ್ತದೆ ಮತ್ತು ಕೇವಲ 3ತಿಂಗಳಿನಲ್ಲಿಯೇ ಕಣ್ಣಿಂಗೆ ಸಂಬಂಧಪಟ್ಟ ಸಮಸ್ಯೆಗಳು ಪರಿಹಾರವಾಗುತ್ತದೆ ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕಣ್ಣಿನ ಸಮಸ್ಯೆ ಸಹಜವಾಗಿ ಬಿಟ್ಟಿದೆ. ಯಾಕೆ ಅಂದರೆ ಸಾಮಾನ್ಯವಾಗಿ ವಯಸ್ಸಾದವರಲ್ಲಿ ಮಾತ್ರ ಕಾಡುತ್ತಾ ಇದೆ ಈ ಕಣ್ಣಿನ ದೃಷ್ಟಿಯ ಸಮಸ್ಯೆ. ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಗೂ ಕೂಡ ಕಾಡುತ್ತಿದೆ ಇದಕ್ಕಾಗಿ ಮನೆಯಲ್ಲಿಯೆ ಕೆಲವೊಂದು ಸುಲಭವಾದ ಪರಿಹಾರಗಳನ್ನು ಮಾಡಿಕೊಳ್ಳುವ ಮುಖಾಂತರ.

ಈ ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು, ಹೇಗೆ ಅಂತ ತಿಳಿಸುತ್ತೇವೆ ಸಂಪೂರ್ಣವಾಗಿ ಲೇಖನವನ್ನು ತಿಳಿಯಿರಿ. ಹಾಗೆ ಇಂದಿನ ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಹೆಚ್ಚಿನ ವಿವರಗಳಿಗಾಗಿ ಕೆಳಗೆ ನೀಡಲಾಗಿರುವ ಲೇಖನವನ್ನು ತಿಳಿಯಿರಿ ಮತ್ತು ಬೇರೆ ಅವರಿಗೂ ಶೇರ್ ಮಾಡಿ.

ಈ ಪರಿಹಾರವನ್ನು ಮಾಡುವುದಕ್ಕೆ ಬೇಕಾಗಿರುವುದು ಬಾದಾಮಿ ಕಲ್ಲುಸಕ್ಕರೆ ಬಿಳಿ ಮೆಣಸಿನ ಕಾಳು ಮತ್ತು ಗಸಗಸೆ. ಮೊದಲಿಗೆ ನೂರೈವತ್ತು ಗ್ರಾಂ ಬಾದಾಮಿಯನ್ನು ತೆಗೆದುಕೊಂಡು ಇದನ್ನು ರಾತ್ರಿಯೆಲ್ಲಾ ನೆನೆಸಿತು ಇದರ ಸಿಪ್ಪೆಯನ್ನು ತೆಗೆದು 3ದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸಬೇಕು ಅನಂತರ ಈ ಬಾದಾಮಿಯನ್ನು ಪುಡಿ ಮಾಡಿ ಇಟ್ಟುಕೊಳ್ಳಬೇಕು ಇದಕ್ಕೆ ಐವತ್ತು ಗ್ರಾಂ ಕಲ್ಲು ಸಕ್ಕರೆಯನ್ನು ಪುಡಿ ಮಾಡಿ ಹಾಕಬೇಕು ನಂತರ ಐವತ್ತು ಗ್ರಾಂ ಮೆಣಸಿನಕಾಳಿನ ಪುಡಿಯನ್ನು ಹಾಕಬೇಕು ನಂತರ ಇದಕ್ಕೆ ಹಾಕಬೇಕಾಗಿರುವುದು ನೂರು ಗ್ರಾಂ ಗಸಗಸೆ. ಗಸಗಸೆಯನ್ನು ಹುರಿದು ನಂತರ ಪುಡಿ ಮಾಡಿ ಈ ಮಿಶ್ರಣದೊಂದಿಗೆ ಹಾಕಬೇಕು.

ಇದೀಗ ಬಾದಾಮಿ ಕಲ್ಲುಸಕ್ಕರೆ ಬಿಳಿ ಮೆಣಸಿನ ಕಾಳಿನ ಪುಡಿ ಮತ್ತು ಗಸಗಸೆಯ ಪುಡಿಯನ್ನು ಮಿಶ್ರ ಮಾಡಿ ಇದಕ್ಕೆ 2ದೊಡ್ಡ ಚಮಚ ತುಪ್ಪವನ್ನು ಹಾಕಬೇಕು. ನಂತರ ಇದನ್ನು ಪೇಸ್ಟ್ ಮಾಡಿ ಒಂದು ಗಾಜಿನ ಕಂಟೈನರ್ನಲ್ಲಿ ಹಾಕಿ ಶೇಖರಣೆ ಮಾಡಿ ಇಡಿ. ನೀವು ಇದನ್ನು ರೆಫ್ರಿಜರೇಟರ್ ನಲ್ಲಿ ಬೇಕಾದರೂ ಶೇಖರಣೆ ಮಾಡಿ ಇಡಬಹುದು ಒಂದು ತಿಂಗಳುಗಳ ಕಾಲ ಇದು ಕೆಡುವುದಿಲ್ಲ. ಈ ಮಿಶ್ರಣವನ್ನು ನಾವು ಹೇಗೆ ಸೇವಿಸಬೇಕು ಅಂದರೆ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಐದು ಗ್ರಾಂನಷ್ಟು ತೆಗೆದುಕೊಂಡು ಸೇವಿಸಿ ನಂತರ ಒಂದು ಲೋಟ ಹಾಲನ್ನು ಕುಡಿಯಬೇಕು.

ಇದೇ ರೀತಿ ನೀವು ಪ್ರತಿ ದಿನ 3ತಿಂಗಳಿನ ವರೆಗೂ ಈ ಪರಿಹಾರವನ್ನು ಪಾಲಿಸಿಕೊಂಡು ಬಂದದ್ದೆ ಆದಲ್ಲಿ, ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳು ಅಂದರೆ ದೃಷ್ಟಿ ಸಮಸ್ಯೆ ಅಥವಾ ಕಣ್ಣು ಉರಿಯುವುದು ಇಂತಹ ಯಾವುದೇ ಸಮಸ್ಯೆ ಇರಲಿ, ಬೇಗ ಪರಿಹಾರ ಆಗುತ್ತದೆ. ಇದನ್ನು ಮಕ್ಕಳಿಗೂ ಕೂಡ ನೀಡ ಬಹುದು ಮತ್ತು ದೊಡ್ಡವರು ಕೂಡ ಈ ಮನೆಮದ್ದಿನ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಈ ದಿನ ತಿಳಿಸಿದ್ದ ಈ ಮಾಹಿತಿ ಉಪಯುಕ್ತವಾಗಿದ್ದಲ್ಲಿ ತಪ್ಪದ ಮಾಹಿತಿಗೆ ಒಂದು ಲೈಕ್ ಮಾಡಿ ಶೇರ್ ಮಾಡಿ. ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವುದನ್ನು ಮರೆಯದಿರಿ ಹಾಗೆ ಇನ್ನೂ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಶುಭ ದಿನ ಆರೋಗ್ಯದಿಂದಿರಿ ಧನ್ಯವಾದ.