Categories
ಭಕ್ತಿ ಮಾಹಿತಿ ಸಂಗ್ರಹ

ಕಣ್ಣುಬಿಟ್ಟ ಹುಬ್ಬಳ್ಳಿ ನಲ್ಲಮ್ಮ ದೇವಿ — ಈ ಪವಾಡದ ಅಸಲಿ ಯನ್ನು ಕಂಡು ಬೆಚ್ಚಿ ಬಿದ್ದಂತಹ ಪೊಲೀಸರು …. ಹಾಗಾದ್ರೆ ಅಲ್ಲಿ ಆಗಿದ್ದಾದರೂ ಏನು …

ರಾತ್ರೋರಾತ್ರಿ ಹುಬ್ಬಳ್ಳಿಯಲ್ಲಿ ಇರುವಂತಹ ಎಲ್ಲಮ್ಮ ದೇವಿ ಕಂಡು ಬಿಟ್ಟಿದ್ದಾಳೆ ಎನ್ನುವಂತಹ ಸುದ್ದಿಯನ್ನು ವಿಡಿಯೋ ಹುಬ್ಬಳ್ಳಿಯ ಆದ್ಯಂತ ವಿಚಾರವನ್ನು ಹಬ್ಬಿಸಿ, ದೇವಸ್ಥಾನಕ್ಕೆ ಜನರನ್ನು ತಂಡೋಪತಂಡವಾಗಿ ಬರುವಂತೆ ಮಾಡಿ ಜನರ ಮೇಲೆ ಗೂಬೆಯನ್ನು ಕೂರಿಸಿದ್ದರು.

ಇದನ್ನು ಹೇಗಾದರೂ ಮಾಡಿ ಇದರ ಹಿಂದಿನ ಸತ್ಯವನ್ನು ಪ್ರೀತಿಸಬೇಕು ಎನ್ನುವಂತಹ ದೃಷ್ಟಿಯಿಂದ ಹುಬ್ಬಳ್ಳಿಯ ಪೊಲೀಸರು ಇದರ ಅಸಲಿನ ಹಕೀಕತ್ತನ ಬೆಳಕಿಗೆ ತರಬೇಕು ಅಂತ ಹೇಳಿ ಅದರ ಕಾರ್ಯಚರಣೆಯನ್ನು ನಡೆಸಿದ್ದರು .

ಹೀಗೆ ಕಾರ್ಯಾಚರಣೆ ನಡೆಸಿದಂತಹ ಪೊಲೀಸರಿಗೆ ಅಲ್ಲೊಂದು ಅಚ್ಚರಿ ಆದಂತಹ ವಿಚಾರ ಕಂಡು ಬಂದಿದ್ದು ಅದು ಏನು ಅಂತ ನಿಮಗೆ ಗೊತ್ತಾಗಬೇಕು ಅಂದರೆ ಸಂಪೂರ್ಣವಾಗಿ ಈ ಲೇಖನವನ್ನು ಓದಿ.

ಹುಬ್ಬಳ್ಳಿಯಲ್ಲಿ ಇರುವಂತಹ ಶ್ರೀರಾಮ ದೇವಸ್ಥಾನ ಬಳಿಯಲ್ಲಿ ಇರುವಂತಹ ನೆಲ್ಲಮ್ಮ ದೇವಿ ದೇವಸ್ಥಾನದಲ್ಲಿ ಎಲ್ಲಮ್ಮ ದೇವಿ ಕಣ್ಣನ್ನು ಬಿಟ್ಟಿದ್ದಾರೆ ಎನ್ನುವ ವಿಚಾರ ರಾತ್ರಿ ರಾತ್ರಿ ಒಳಗಡೆಯೇ ಪ್ರತಿಯೊಂದು ಮನೆಗೆ ವಿಚಾರ ಹಬ್ಬತೊಡಗಿತು .

ಹಾಗೂ ಪ್ರತಿಯೊಂದು ಹುಬ್ಬಳ್ಳಿಯ ಬೀದಿಬೀದಿಯಲ್ಲಿ ಈ ವಿಚಾರ ಹೊರಗಡೆ ಬಂದಿತು. ಆದರೆ ಅವತ್ತು ದೇವಸ್ಥಾನದ ಬಾಗಿಲು ತೆಗೆದಾಗ ಆಚಾರ್ಯ ಒಂದು ಎದುರಾಗಿತ್ತು ದೇವಸ್ಥಾನದಲ್ಲಿ ಇರುವಂತಹ ದೇವರ ಕಣ್ಣನ್ನು ಯಾರು ಕದ್ದುಕೊಂಡು ಹೋಗಿದ್ದರು.

ಆದರೆ ಮಂಗಳವಾರ ದಿನದಂದು ದೇವಸ್ಥಾನದ ಬಾಗಿಲನ್ನು ತೆರೆದಾಗ ಎಲ್ಲಮ್ಮದೇವಿಯ ಕಣ್ಣು ಮತ್ತೆ ಪ್ರತ್ಯಕ್ಷವಾಯಿತು, ಈ ವಿಚಾರವನ್ನು ತಿಳಿದ ತಕ್ಷಣವೇ ಇದನ್ನು ಕಣ್ತುಂಬಿಕೊಳ್ಳಲು ಹಲವಾರು ಜನರು ಎಲ್ಲಾ ಕಡೆಯಿಂದ ಇಲ್ಲಿಗೆ ಬರಲು ಶುರು ಮಾಡಿದರು ಈ ವಿಚಾರ ಸಾಮಾಜಿಕ ತಾಣಗಳಲ್ಲೂ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿಹೋಗಿತ್ತು.

ಆದರೆ ಈ ಪ್ರಕರಣ ನಡೆದಿದ್ದೇ ಬೇರೆ ಇಲ್ಲಿ ಯಾವ ರೀತಿಯಾದಂತಹ ದೇವರು ಕಣ್ಣು ಬಿಟ್ಟಿಲ್ಲ ಇಲ್ಲಿರುವಂತಹ ಜನರು ಒಂದು ದೊಡ್ಡ ಹೈಡ್ರಾಮ ವನ್ನು ಮಾಡಿ ಜನರಿಗೆ ಮಂಕು ಬೂದಿಯನ್ನು ಎರಚಿದ್ದಾರೆ. ಇದಕ್ಕೆ ಕಾರಣ ದೇವಸ್ಥಾನ ರೈಲ್ವೆ ಡಿಪಾರ್ಟ್ಮೆಂಟ್ ಇರುವಂತಹ ಜಾಗದಲ್ಲಿ ಬರುತ್ತದೆ .

ಇದನ್ನು ಹೇಗಾದರೂ ಮಾಡಿ ತೆರವುಗೊಳಿಸಬೇಕು ಎನ್ನುವಂತಹ ದೃಷ್ಟಿಯಲ್ಲಿ ರೈಲ್ವೆ ಡಿಪಾರ್ಟ್ಮೆಂಟ್ ಅವರು ಪ್ರಯತ್ನ ಪಡುತ್ತಾರೆ ಇದನ್ನು ಹೇಗಾದರೂ ತಪ್ಪಿಸಬೇಕು ಎನ್ನುವಂತಹ ದೃಷ್ಟಿಯಲ್ಲಿ ಅಲ್ಲಿನ ಜನರು ಈ ರೀತಿಯಾಗಿ ಮಾಡಿ ಹೈಡ್ರಾಮ ವನ್ನು ಮಾಡಿ ದೇವಸ್ಥಾನವನ್ನು ಉಳಿಸಿಕೊಂಡರೆ ಇಲ್ಲಿ ಯಾವ ರೀತಿಯಾದಂತಹ ಜಾಗದ ದುರ್ಬಳಕೆ ಆಗುವುದಿಲ್ಲ ಎನ್ನುವಂತಹ ದೃಷ್ಟಿಯಲ್ಲಿ ಈ ರೀತಿಯಾದಂತಹ ಹೈಡ್ರಾಮಾ ಏನು ಮಾಡಿದ್ದಾರೆ.

ರಾತ್ರೋರಾತ್ರಿ ಯಾರೂ ಪುಂಡರು ಈ ದೇವಸ್ಥಾನದಲ್ಲಿ ಇರುವಂತಹ ದೇವಿಯ ಬಳ್ಳಿ ಕಣ್ಣುಗಳನ್ನು ಕಿತ್ತು ಹಾಕಿ ಅದರ ಬದಲಿಗೆ ಪ್ಲಾಸ್ಟಿಕ್ ಕಣ್ಣನ್ನು ಹಾಕಿ ದೇವರ ಕಣ್ಣು ಬಿಟ್ಟಿದ್ದಾನೆ ಎನ್ನುವಂತಹ ಒಂದು ವದಂತಿಯನ್ನು ಜನರ ಮುಂದೆ ಹರಿಬಿಟ್ಟಿದ್ದಾರೆ. ಇದನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ .

ಈ ರೀತಿಯಾದಂತಹ ಘಟನೆ ನಡೆದು ಬಂದಿದೆ ಎನ್ನುವಂತಹ ಮಾತನ್ನು ಅಲ್ಲಿನ ಸ್ಥಳೀಯ ಪೊಲೀಸರು ಹೇಳಿದ್ದಾರೆ. ಈ ಲೇಖನವೇ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಪೇಜ್ ಅನ್ನು ಲೈಕ್ ಮಾಡುವುದನ್ನು ಮರೆಯಬೇಡಿ, ಈ ಲೇಖನದ ಕೃಪೆ ದಿಗ್ವಿಜಯ್ ಸಿಂಗ್ .