Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಕತ್ತರಿಸಿದ ಈರುಳ್ಳಿಯನ್ನು ಬೆಳಿಗ್ಗೆ ತನಕ ಬಿಟ್ಟರೆ ಏನಾಗುತ್ತೆ ಗೊತ್ತಾ? ವಿಷವಾಗಿ ಬದಲಾಗುತ್ತಾ ಇದು ಎಷ್ಟರಮಟ್ಟಿಗೆ ನಿಜ ಅಂತೀರಾ !!!!

ನಿಮಗೆ ಗೊತ್ತಿರಬಹುದು ಆರೋಗ್ಯದ ದೃಷ್ಟಿಯಲ್ಲಿ ಈರುಳ್ಳಿಯನ್ನು ಮಹತ್ವದ ಆಹಾರ ಎಂದು ಕರೆಯುತ್ತಾರೆ ಅದು ನಮಗೆ ನಮಗೆ ಗೊತ್ತಿರುವಂತಹ ಒಂದು ವಿಚಾರ, ದೊಡ್ಡವರು ಹೇಳುವ ಹಾಗೆ ಆಹಾರವು ಚೆನ್ನಾಗಿ ಇರುವವರೆಗೂ ಅಮೃತ. ಅದು ಕೆಟ್ಟ ಮೇಲೆ ಅದು ವಿಷ ಎನ್ನುವಂತಹ ಮಾತಿದೆ,

ನಿಮಗೆ ಗೊತ್ತಿರಬಹುದು ನಮ್ಮ ಪ್ರಸ್ತುತ ಜನಜೀವನದಲ್ಲಿ ನಾವು ಏನು ಮಾಡುತ್ತೇವೆ ಎನ್ನುವುದು ನಮಗೆ ಗೊತ್ತಿರುವುದಿಲ್ಲ ಏಕೆಂದರೆ ನಾವು ನೀವು ಯಾವಾಗಲೂ ದುಡ್ಡಿನ ಹಿಂದೆ ನೋಡುತ್ತಾ ಇರುತ್ತೇವೆ .

ಹಾಗೂ ಯಾವಾಗಲೂ ಕೂಡ ಟೆನ್ಶನ್ ನಿಂದ ಕೂಡಿರುತ್ತವೆ. ನಾವು ಏನು ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಇನ್ನೊಂದು ಕೆಲಸ ಬಂದರೆ ಅದರಲ್ಲಿ ತೊಡಗಿಸಿಕೊಳ್ಳುತ್ತವೆ,

ನಾವು ಮಾಡುತ್ತಿರುವಂತಹ ಕೆಲಸವನ್ನು ಅರ್ಧಕ್ಕೆ ಬಿಟ್ಟು ಅದರಲ್ಲಿ ತೊಡಗಿ ಕೊಡುತ್ತೇವೆ ಹಾಗೆ. ಕೆಲವೊಂದು ಬಾರಿ ಈರುಳ್ಳಿಯನ್ನು ಕತ್ತರಿಸಿ ಅದನ್ನು ಅಡುಗೆ ಮಾಡುವುದನ್ನು ಮರೆತು ನಂತರ ಅದನ್ನು ಬಳಸಬಹುದೇ ಎನ್ನುವಂತಹ ಒಂದು ಗೊಂದಲಕ್ಕೆ ಒಳಗಾಗುತ್ತೇವೆ.

ಆದರೆ ಕೆಲವೊಂದು ಬಾರಿ ಕೆಲವೊಬ್ಬರು ಹೇಳುವ ಹಾಗೆ ಈರುಳ್ಳಿಯನ್ನು ಕತ್ತರಿಸಿ  ಹೊರಗಿಟ್ಟರೆ ಹಾಗೂ ಅದನ್ನು ಮರು ಬಳಸಿದರೆ ತಮಗೆ ತೊಂದರೆಯಾಗುವುದು ಕಟ್ಟಿಟ್ಟ ಬುತ್ತಿ ಎನ್ನುವಂತಹ ಮಾತು ಕೂಡ ಇದೆ. ಇದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದರ ಬಗ್ಗೆ ಇವತ್ತು ನಾವು ಸಂಪೂರ್ಣವಾಗಿ ವಿಶ್ಲೇಷಣೆ ಹಾಗೂ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ ಸ್ನೇಹಿತರೆ.

ಇದರ ಬಗ್ಗೆ ಸಾಮಾಜಿಕ ತಾಣಗಳಲ್ಲಿ ದೊಡ್ಡದೊಂದು ಚರ್ಚೆ ನಡೆದಿತ್ತು ನೀವೇನಾದರೂ ಈರುಳ್ಳಿಯನ್ನು ಕತ್ತರಿಸಿ ತುಂಬಾ ಸಮಯ ಇಟ್ಟರೆ  ಅದಕ್ಕೆ ಹೆಚ್ಚಾಗಿ ಬ್ಯಾಕ್ಟೀರಿಯಾಗಳು ಹಾಗೂ ವೈರಾಣುಗಳು ಹೆಚ್ಚಾಗಿ ಅದರ ಹತ್ತಿರ ಬರುತ್ತದೆ, ಇದರಿಂದಾಗಿ ಈರುಳ್ಳಿಯು ಒಂದು ವಿಷದ ಪದಾರ್ಥವಾಗಿ ತಯಾರಾಗುತ್ತದೆ ಎನ್ನುವುದು ಕೆಲವೊಬ್ಬರ ಒಂದು ಅಭಿಪ್ರಾಯವಾಗಿದೆ.

ನಿಮಗೆ ಗೊತ್ತೇ ಹೀಗೆ ನಾವು ಈರುಳ್ಳಿಯನ್ನು ಕತ್ತರಿಸಿ ಎರಡರಿಂದ ಮೂರು ದಿನ ಇಟ್ಟರೂ ಕೂಡ ಯಾವುದೇ ಕಾರಣಕ್ಕೂ ಯಾವುದೇ ಬ್ಯಾಕ್ಟೀರಿಯಾ ಹಾಗೂ ವೈರಾಣುಗಳು ಇದರ ಹತ್ತಿರ ಬರುವುದಿಲ್ಲ ಇದಕ್ಕೆ ಕಾರಣ ಇರುವಂತಹ ಘಾಟಿನ ಪ್ರಮಾಣ, ಈರುಳ್ಳಿಯಲ್ಲಿ ಹೆಚ್ಚಾಗಿ ವಾಸನೆ ಇರುವುದರಿಂದ ಅದರ ಒಳಗೆ ಯಾವುದೇ ಕಾರಣಕ್ಕೂ ವೈರಸ್ಸುಗಳು ಅಥವಾ ಬ್ಯಾಟರಿಗಳು ಬರಲು ಸಾಧ್ಯವೇ ಇಲ್ಲ ಎಂದು ಕೆಲವೊಂದು ವಿಜ್ಞಾನಿಗಳು ಹೇಳಿದ್ದಾರೆ.

ಅದಲ್ಲದೆ ವಿಜ್ಞಾನಿಗಳ ಪ್ರಕಾರ ಎರಡರಿಂದ ಮೂರು ದಿನ ನೀವು ಇಟ್ಟರು ಕೂಡ ಈರುಳ್ಳಿ ಹಾಗೂ ಈರುಳ್ಳಿಗೆ ಯಾವುದೇ ತೆರನಾದ ತೊಂದರೆಗಳು ಆಗುವುದಿಲ್ಲ ಎನ್ನುವುದು ಒಂದು ರೀತಿಯ ವಿಜ್ಞಾನಿಗಳ ಅಭಿಪ್ರಾಯವಾಗಿದೆ. ಅದರೂ ಮಾತಿಗೆ ಕಿವಿ ಗೊಡದೆ ಈರುಳ್ಳಿ ಕತ್ತರಿಸಿದ ೩೦ ನಿಮಿಷದಲ್ಲಿ ಅದನ್ನ ಬಳಕೆ ಮಾಡಿರಿ.

ನೀವೇನಾದರೂ ಈರುಳ್ಳಿಯ ಮುಖಾಂತರ ಕೆಲವೊಂದು ಲಾಭಗಳನ್ನು ಹೊಂದಬೇಕಾದರೆ ಕೆಲವೊಂದು ಟಿಪ್ಸ್ ಗಳನ್ನು ನಾನು ಕೊಟ್ಟಿದ್ದೇನೆ ಕೆಳಗೆ ಓದಿ ತಿಳಿದುಕೊಳ್ಳಿ, ನಿಮ್ಮ ಮಕ್ಕಳಿಗೆ ಹಾಗೂ ದೊಡ್ಡವರಿಗೆ ಗಂಟಲಿನಲ್ಲಿ ಹೆಚ್ಚಾಗಿ ಕಫಾ ಏನಾದರೂ ಇದ್ದರೆ ನೀವು ಈರುಳ್ಳಿಗೆ ಸ್ವಲ್ಪ ಜೇನು ತುಪ್ಪವನ್ನು ಬಳಸಿ ಅದು ಚೆನ್ನಾಗಿ ಜಜ್ಜಿ ರಸ ಮಾಡಿ ಮೆಣಸಿನಕಾಯಿ ಪುಡಿಯ ಜೊತೆಗೆ ಸೇರಿಸಿ ಸೇವಿಸಿದರೆ ಯಾವುದೇ ತರಹದ ಸಮಸ್ಯೆ ಇರುವುದಿಲ್ಲ,

ಅದಲ್ಲದೆ ನಿಮಗೇನಾದರೂ ಜೀರ್ಣಶಕ್ತಿಯ ಸಮಸ್ಯೆ ಏನಾದರೂ ಹೆಚ್ಚಾಗಿ ಇದ್ದಾರೆ ಈರುಳ್ಳಿಯನ್ನು ಚೆನ್ನಾಗಿ ಕತ್ತರಿಸಿ ಅದಕ್ಕೆ ತುಪ್ಪವನ್ನು ಬೆರೆಸಿ ತಿನ್ನುವುದರಿಂದ ನಿಮ್ಮ ದೇಹದಲ್ಲಿ ಜನಶಕ್ತಿಯ ಸಮಸ್ಯೆಯೂ ಕೂಡ ನಿವಾರಣೆ ಆಗುತ್ತದೆ. ಈ ಲೇಖನ ವಿನ್ ಆದರೆ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಪೇಜನ್ನು ಲೈಕ್ ಮಾಡುವುದನ್ನು ಮರೆಯಬೇಡಿ.

Kannada inspiration story and Kannada Health Tips

If you keep the cuted onion kept more time what will happen