Categories
ಮಾಹಿತಿ ಸಂಗ್ರಹ

ಕದ್ದು ಮುಚ್ಚಿ ಈ ರೀತಿಯಾದಂತಹ ಕೆಟ್ಟ ವಿಡಿಯೋಗಳನ್ನು ನೋಡುವುದರಿಂದ ಏನಾಗುತ್ತದೆ ಗೊತ್ತಾ… ಕೆಲವೊಂದು ಸಂಶೋಧನೆಗಳಿಂದ ಹೊರಗಡೆ ಬಂದಿದೆ ಭಯಾನಕ ವಿಚಾರ…

ನಿಮಗೆ ಗೊತ್ತಿರಬಹುದು ನಮ್ಮ ದೇಶದಲ್ಲಿ ಅದರಲ್ಲೂ ಭಾರತ ದೇಶದಲ್ಲಿ ಹಲವಾರು ಜನರು ತಮ್ಮ ಜೀವನದ ಅತ್ಯಮೂಲ್ಯ ಕ್ಷಣಗಳನ್ನು ಈ ರೀತಿಯಾಗಿ ಕೆಟ್ಟ ವಿಡಿಯೋಗಳನ್ನು ನೋಡುವುದರ ಮುಖಾಂತರ ಕ್ಷಣವನ್ನ ಕಳೆಯುತ್ತಿದ್ದಾರೆ .

ಇದರಿಂದಾಗಿ ಕೇವಲ ಅವರು ಮಾತ್ರವೇ ಹಾಳಾಗುವುದು ಅಲ್ಲದೆ ಇದನ್ನ ನೋಡುವುದರ ಮುಖಾಂತರ ಇದನ್ನ ಹೇಗಾದರೂ  ನಾನು ಮಾಡಬೇಕು ಇಂತಹ ವಿಚಾರದಿಂದ ಸಾಮಾಜಿಕ ಜೀವನದಲ್ಲಿ ಕೆಲವೊಂದು ಕೆಟ್ಟ ತಪ್ಪುಗಳನ್ನು ಮಾಡುವಂತಹ ಸ್ಥಿತಿಯೂ ಕೂಡ ಬಂದಿದ್ದಾರೆ..

ಹಾಗಾದರೆ ಬನ್ನಿ ಈ ರೀತಿಯಾದಂತಹ ಕೆಟ್ಟ ವಿಡಿಯೋಗಳನ್ನು ನಾವು ದಿನನಿತ್ಯ ನೋಡುವುದರಿಂದ ನಮಗೆ ಏನು ಆಗುತ್ತದೆ ಹಾಗೂ ಹೀಗೆ ಮಾಡುವುದರಿಂದ ಯಾವುದೇ ರೀತಿಯಾದಂತಹ ದುಷ್ಟಪರಿಣಾಮ ಮನಸ್ಸಿನ ಮೇಲೆ ಆಗುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿ ಸಂಶೋಧನೆ ಮುಖಾಂತರ ಹೊರಗಡೆ ಬಂದಿದೆ.

ಕೆಲವೊಂದು ಸಂಶೋಧನೆ ಪ್ರಕಾರ ನಮ್ಮ ದೇಶದಲ್ಲಿ ಇಂಟರ್ನೆಟ್ ಎನ್ನುವುದು ಶುರುವಾದ ನಂತರ ಅದರಲ್ಲೂ ಸ್ಮಾರ್ಟ್ ಮೊಬೈಲ್ ಬಂದ ನಂತರ ಈ ರೀತಿಯಾದಂತಹ ಕೆಟ್ಟ ವಿಡಿಯೋಗಳನ್ನ ಕೇವಲ ಗಂಡಸರು ಮಾತ್ರವಲ್ಲ ಇವಾಗ ಹೆಂಗಸರು ಕೂಡ ನೋಡಲು ಶುರು ಮಾಡಿದ್ದಾರೆ.

ಎನ್ನುತ್ತಾರೆ ಕೆಲವೊಂದು ಸಂಶೋಧನಾ ತಜ್ಞರು. ಹಾಗಾದರೆ ಬನ್ನಿ ಈ ರೀತಿಯಾದಂತಹ ವಿಡಿಯೋವನ್ನು ನೋಡುವುದರಿಂದ ನಿಮಗೆ ಆಗುವಂತಹ ನಷ್ಟವಾದರೂ ಏನು ಎನ್ನುವುದರ ಬಗ್ಗೆ ನೀವು ತೆಗೆದುಕೊಳ್ಳಲೇಬೇಕು ಇದು ಪ್ರತಿಯೊಬ್ಬರ ಬದಲಿಸಿಕೊಳ್ಳಬೇಕಾದ ಅಂತಹದೊಂದು ಉಪಯುಕ್ತವಾಗುತ್ತದೆ ಮಾಹಿತಿಯಾಗಿದೆ.

ಅದರಲ್ಲೂ ಮದುವೆಯಾಗ ದಂತಹ ಹುಡುಗ ಹಾಗೂ ಹುಡುಗಿಯರು ಸ್ಮಾರ್ಟ್ ಮೊಬೈಲ್ ಇಂದ ಈ ರೀತಿಯಾದಂತಹ ವಿಡಿಯೋಗಳನ್ನು ನೋಡಲು ಕೆಲವೊಂದು ವೆಬ್ಸೈಟ್ಗಳಿಗೆ ಹೋಗುತ್ತಾರೆ, ಹೀಗೆ ಹೋದಂತಹ ವೆಬ್ಸೈಟ್ಗಳಲ್ಲಿ ಇವರು ವಿಡಿಯೋಗಳನ್ನು ನೋಡುತ್ತಿರುವ ಅಂತಹ ಸಂದರ್ಭದಲ್ಲಿ ನಿಮ್ಮ ಖಾಸಗಿ ಮಾಹಿತಿಯನ್ನು ಕಲೆಹಾಕುವ ಕೆಲಸವನ್ನೂ ವ್ಯಕ್ತಿಗಳು ಮಾಡುತ್ತಿರುತ್ತವೆ,

ಹಾಗೂ ನಿಮ್ಮ ಖಾಸಗಿ ವಿಚಾರವನ್ನು ಹಲವಾರು ಕಂಪನಿಗಳಿಗೆ ಮಾಡಿಕೊಳ್ಳುವಂತಹ ಕೆಲಸವನ್ನು ಹಲವಾರು ವೆಬ್ಸೈಟ್ಗಳು ಮಾಡುತ್ತೇವೆ ಆದರೆ ನಾವು ಇದರ ಬಗ್ಗೆ ಯಾವುದೇ ಗಮನ ಕೊಡದೆ ನಾವು ವಿಡಿಯೋಗಳನ್ನು ನೋಡುವುದರಲ್ಲಿ ಮಂತ್ರ ಮಗ್ನರಾಗಿರುತ್ತಾರೆ.

ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯವೊಂದು ನಡೆಸಿದ ಸಂಶೋಧನೆಯಿಂದ ಅದು ದೊಡ್ಡದಾದ ವಿಚಾರ ಹೊರಗಡೆ ಬಂದಿದೆ ನೀವು ಬ್ರೌಸರ್ನಲ್ಲಿ ಮಾಡಿದಂತಹ ಹಲವಾರು ವಿಡಿಯೋಗಳನ್ನು ನಿಮಗೆ ತೋರಿಸು ಇರುವಂತಹ ಕೆಲವೊಂದು ವೆಬ್ಸೈಟ್ಗಳು ಬಳಕೆದಾರರ ಮಾಹಿತಿಯನ್ನು ರೋಡಿನಲ್ಲಿ ಮಾರಾಟಕ್ಕೆ ಇಟ್ಟಿವೆ.

ಇದನ್ನು ಈ ಸಂಶೋಧನೆ ಮಾಡಿದರೆ ಮುಖಾಂತರ ಅದರಲ್ಲೂ ವೆಬ್ ಎಕ್ಸರೇ ಎನ್ನುವುದರ ಟೂಲ್ ಬಳಸಿ ಈ ರೀತಿಯಾದಂತಹ ಒಂದು ಸತ್ಯಾಂಶವನ್ನು ಹೊರಗಡೆ ಇಟ್ಟಿದ್ದಾರೆ. ನಾವು ಹೇಳಬೇಕಾದರೆ 22000 ವೆಬ್ಸೈಟುಗಳು ಈ ರೀತಿಯಾದಂತಹ ಒಂದು ಕೆಲಸವನ್ನು ಮಾಡುತ್ತೇವೆ ಎನ್ನುವಂತಹ ಭಯಾನಕ ಸತ್ಯ ಹೊರಗಡೆ ಬಂದಿದೆ.

ಸಂಶೋಧನೆಯ ಪ್ರಕಾರ ಶೇಕಡ 90ರಷ್ಟು ಬಳಕೆದಾರರ ಖಾಸಗಿ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಅವರು ಮಾಡುವಂತಹ ಕೆಲಸ ಈ ವೆಬ್ಸೈಟ್ ಗಳು ಮಾಡುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ನೀವು ಈ ರೀತಿಯಾದಂತಹ ಕೆಟ್ಟ ವೆಬ್ಸೈಟ್ಗಳಿಗೆ ಹೋಗಬೇಡಿ ನೀವೇನಾದರೂ ಅಂತಹವುಗಳಿಗೆ ಹೋಗಬೇಕು ಅಂತ ಅಂದುಕೊಂಡಿದ್ದೇನೆ .

ಅಂದರೆ ಅದಕ್ಕೆ ನೀವು ಸಪರೇಟ್ ಆಗಿ ಒಂದು ಪೂರ್ಣ ಇಟ್ಟುಕೊಂಡು ಅದರಲ್ಲಿ ಯಾವುದೇ ನಿಮ್ಮ ಖಾಸಗಿ ಮಾಹಿತಿಯನ್ನು ಹಾಕಿಕೊಳ್ಳದೆ ಇದ್ದು ಅದರಿಂದ ನೀವು ವಿಡಿಯೋಗಳನ್ನ ವೀಕ್ಷಣೆ ಮಾಡುವುದು ತುಂಬಾ ಒಳ್ಳೆಯದು. ಇಲ್ಲವಾದಲ್ಲಿ ನೀವು ಬಳಕೆ ಮಾಡುವಂತಹ ನಿಮ್ಮ ಬ್ಯಾಂಕಿನ ವಿಚಾರಗಳು ಹಾಗೂ ನಿಮ್ಮ ಕೆಲವೊಂದು ಇಮೇಲ್ ಅಕೌಂಟಿನ ವಿಚಾರಗಳನ್ನು ಎಲ್ಲೋ ಕೂತುಕೊಂಡು ನಿಮ್ಮ ವಿಚಾರವನ್ನು ರೋಡಲ್ಲಿ ಇಟ್ಟು ಮಾಡುವಂತಹ ಪರಿಸ್ಥಿತಿ ಇವಾಗ ಬಂದಿದೆ. ಇವಾಗ್ ಆದ್ರು ಜಾಗೃತವಾಗಿ  …