Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಕಪ್ಪಗಿರುವವರಿಗೆ ಗುಡ್ ನ್ಯೂಸ್, ಇದನ್ನು ಬಳಸಿದರೆ ನಿಮಿಷಗಳಲ್ಲಿ ಬೆಳ್ಳಗಾಗುತ್ತಾರೆ…!

ಕಪ್ಪಗಿರುವ ವರಿಗೆ ನೋಡಿ ಇಲ್ಲಿದೆ ಗುಡ್ ನ್ಯೂಸ್ ಹೌದು ನೀವು ಕೂಡ ಚೆನ್ನಾಗಿ ಕಾಣಿಸಬೇಕು ಹಾಗೆ ಆಚೆ ಹೋಗುವಾಗ ಮೇಕಪ್ ಹಾಕಿಕೊಂಡರೆ ಅದು ಸ್ವಲ್ಪ ಸಮಯದಲ್ಲಿಯೇ ಮಾಯವಾಗಿ ಮುಖ ಮತ್ತೆ ಕಪ್ಪಾಗಿ ಕಾಣಿಸುತ್ತದೆ ಅನ್ನುವ ಗೊಂದಲದಲ್ಲಿ ನೀವಿದ್ದರೆ ನೀವೂ ಕೂಡ ಇನ್ನು ಮುಂದೆ ಆಚೆ ಹೋಗುವಾಗ ಈ ಸಣ್ಣ ಪರಿಹಾರವನ್ನು ಮನೆಯಲ್ಲಿಯೇ ಮಾಡಿಕೊಂಡು.

ಹೋಗುವುದರಿಂದ ಆಚೆ ನೀವು ಕೂಡ ಸುಂದರವಾಗಿ ಕಾಣಬಹುದು ಜೊತೆಗೆ ನಿಮ್ಮ ಸೌಂದರ್ಯವೂ ಕೂಡ ಹೆಚ್ಚುತ್ತದೆ, ಈ ಒಂದು ಪರಿಹಾರವನ್ನು ನೀವು ಮನೆಯಲ್ಲಿಯೇ ಮಾಡಿ ಇದರಿಂದ ಪಚ್ಚೆಯ ಮೇಲೆ ಯಾವ ಅಡ್ಡ ಪರಿಣಾಮವೂ ಆಗದೆ ನೀವು ವಯಸ್ಸಾದರೂ ಕೂಡ ಚರ್ಮವು ಸುಕ್ಕು ಗಟ್ಟುವುದಿಲ್ಲ.

ಹೌದು ಈ ಒಂದು ಪರಿಹಾರವನ್ನು ನೀವು ಮಾಡುವುದಕ್ಕಾಗಿ ಬೇಕಾಗಿರುವುದು ಹಾಲು, ಈ ಮನೆ ಮಾತಿನಲ್ಲಿ ಹೆಚ್ಚಾಗಿ ಬೇಕಾಗಿರುವ ಪದಾರ್ಥ ವೆಂದರೆ ಅದು ಹಾಲು ಹಾಗೆ ನಾವು ಹೇಳುವ ಬಗೆಯಲ್ಲಿ ನೀವು ಪ್ರತಿದಿನ ಪಾಲಿಸಿಕೊಂಡು ಬರುವುದರಿಂದ ನಿಜಕ್ಕೂ ನಿಮ್ಮ ತ್ವಚೆಯಲ್ಲಿ ಆಗುವ ಬದಲಾವಣೆಯನ್ನು ನೀವೇ ಕಾಣಬಹುದು.

ನೀವು ನಾಳೆ ಆಚೆ ಹೋಗುತ್ತಿದ್ದೀರಿ ಅಂದರೆ ಇನ್ನೇನು ಎರಡು ಮೂರು ಗಂಟೆಗಳಲ್ಲಿ ಆಚೆ ಹೋಗಬೇಕು ಅಂತಿದ್ದರೆ ಮೊದಲಿಗೆ ಹಸಿ ಹಾಲನ್ನು ತೆಗೆದುಕೊಳ್ಳಬೇಕು ಅಂದರೆ ಹಾಲನ್ನು ಕಾಯಿಸಬಾರದು ಅಂತಹ ಹಾಲನ್ನು ತೆಗೆದುಕೊಂಡು ಮುಖಕ್ಕೆ ಹಚ್ಚಿಕೊಳ್ಳಬೇಕು ಎರಡು ನಿಮಿಷಗಳ ವರೆಗೂ ಮಸಾಜ್ ಮಾಡಿ ನಂತರ ತಣ್ಣಗಿನ ನೀರಿನಲ್ಲಿ ಮುಖವನ್ನು ಸ್ವಚ್ಛ ಮಾಡಿಕೊಳ್ಳಬೇಕು.

ನಂತರ ಬಾಂಬೆ ರವೆ ಅನ್ನು ತೆಗೆದುಕೊಂಡು ಅದಕ್ಕೆ ಹಾಲನ್ನು ಮಿಶ್ರಿತ ಮಾಡಿ ಮುಖಕ್ಕೆ ಹಚ್ಚಿಕೊಳ್ಳಬೇಕು ಮಸಾಜ್ ಮಾಡಿದ ನಂತರ ತಣ್ಣೀರಿನಲ್ಲಿ ಮುಖವನ್ನು ತೊಳೆದು ಎರಡು ಚಮಚ ಅಕ್ಕಿಹಿಟ್ಟು ಮತ್ತು ಎರಡು ಚಮಚ ಮೈದಾ ಹಿಟ್ಟನ್ನು ಬೆರೆಸಿ ಇದಕ್ಕೆ ಹಾಲನ್ನು ಹಾಕಿ ಫೇಸ್ ಪ್ಯಾಕ್ ರೀತಿ ಹಾಕಿಕೊಳ್ಳಬೇಕು, ನಂತರ ಇಪ್ಪತ್ತು ನಿಮಿಷಗಳ ಬಳಿಕ ಮುಖವನ್ನು ಸೊಪ್ಪನ್ನು ಬೆಳೆಸದೆ ತೊಳೆದುಕೊಳ್ಳಬೇಕು ಈ ರೀತಿ ನೀವು ಆಚೆ ಹೋಗುವ ಎರಡು ಮೂರು ಗಂಟೆಗಳ ಮುನ್ನ ಹೀಗೆ ಮಾಡುವುದರಿಂದ ಮುಖವು ಕಾಂತಿಯುತವಾಗಿ ಕಾಣಿಸುತ್ತದೆ.

ಈ ರೀತಿ ನೀವು ಸೌಂದರ್ಯವಾಗಿ ಕಾಣಲು ಬೇರ್ಯಾವುದೋ ಸೌಂದರ್ಯವರ್ಧಕಗಳನ್ನು ಬಳಸುವುದರ ಬದಲು ಅಥವಾ ಮಾರುಕಟ್ಟೆ ಅಲ್ಲಿ ರಾಸಾಯನಿಕ ಪದಾರ್ಥಗಳನ್ನು ಬಳಸಿ ತಯಾರಿಸಿರುವ ಕ್ರೀಮ್ ಸೀರಮ್ ಇಂತಹ ವರ್ಧಕಗಳನ್ನು ಬಳಸುವುದಕ್ಕಿಂತ ನೈಸರ್ಗಿಕವಾಗಿ ದೊರೆಯುವ ಅಮೃತಕ್ಕೆ ಸಮಾನಾ ಆಗಿರುವ ಹಾಲನ್ನು ಬಳಸಿ ನಿಮ್ಮ ಮುಖವನ್ನು ಕಾಂತಿಯುತಗೊಳಿಸಿಕೊಳ್ಳಿ ಹಾಗೆ ಇದರಿಂದ ಎಳೆ ವಯಸ್ಸಿನಲ್ಲೆ ಚರ್ಮ ಸುಕ್ಕು ಚರ್ಮಕ್ಕೆ ಸಂಬಂಧಪಟ್ಟ ವ್ಯಾಧಿಗಳು ಕೂಡ ಎದುರಾಗುವುದು ಇಲ್ಲ.

ಆರೋಗ್ಯಕರವಾದ ತ್ವಚೆಯನ್ನು ಪಡೆದುಕೊಳ್ಳುವುದಲ್ಲದೆ ಸೌಂದರ್ಯವು ದೂರ ಹೆಚ್ಚುತ್ತದೆ ಕಾಂತಿಯು ಹೆಚ್ಚಾಗುತ್ತದೆ. ಈ ಒಂದು ಮಾಹಿತಿ ನಿಮಗೆ ಇಷ್ಟ ಆಗಿದ್ದಲ್ಲಿ ತಪ್ಪದೇ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ ಹಾಗೆ ಮಾಹಿತಿಗೆ ಲೈಕ್ ಮಾಡಿ ಮತ್ತು ಶೇರ್ ಮಾಡಿ.

ಇನ್ನು ಇಂತಹ ಉಪಯುಕ್ತ ಮಾಹಿತಿಗಳಿಗಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಾಗಿ ಇಂಟರೆಸ್ಟಿಂಗ್ ಹಾಗೂ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ಆಚಾರ ವಿಚಾರಗಳನ್ನು ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳುವುದಕ್ಕಾಗಿ ತಪ್ಪದೇ ನಮ್ಮ ಫೇಸ್ಬುಕ್ ಪೇಜ್ ಅನ್ನು ಫಾಲೊ ಮಾಡಿ ಹಾಗೂ ನಿಮ್ಮ ಫ್ರೆಂಡ್ಸ್ ಗಳಿಗು ಕೂಡ ಶೇರ್ ಮಾಡಿ ಮಾಹಿತಿ ಅನ್ನು ಓದಿದ್ದಕ್ಕೆ ಧನ್ಯವಾದಗಳು ಶುಭ ದಿನ.