Categories
ಅರೋಗ್ಯ ಆರೋಗ್ಯ ಮಾಹಿತಿ ಸಂಗ್ರಹ

ಕಬ್ಬಿನ ರಸದಿಂದ ನಮ್ಮ ಆರೋಗ್ಯಕ್ಕಾಗುವ 6 ಅಧ್ಬುತ ಲಾಭಗಳು..! ಕೇಳಿದ್ರೆ ಶಾಕ್ ಆಗ್ತೀರಾ ಹೀಗೂ ಉಂಟೆ …

ಆಹಾರ ಎಂದ ಕೂಡಲೇ ನಮ್ಮ ನೆನಪಿಗೆ ತರಕಾರಿ ಹಣ್ಣು ಸೊಪ್ಪು ಅನೇಕ ವಿಧವಾದ ಪದಾರ್ಥಗಳು ನೆನಪಿಗೆ ಬರುತ್ತವೆ ಅವೆಲ್ಲ ದೇಹಕ್ಕೆ ಆರೋಗ್ಯಕರ ವಾಗಿರುವುದನ್ನು ನಾವು ಕಾಣಬಹುದು ಇವು ದೇಹಕ್ಕೆ ಎಷ್ಟು ಆರೋಗ್ಯಕರ ಎಂದರೆ ನಮ್ಮ ದೇಹದಲ್ಲಿ ಸಾಕಷ್ಟು ಅಂಶಗಳು ವಿಟಮಿನ್ ಕ್ಯಾಲ್ಸಿಯಂ ಪೋಟಾಶಿಯಂ ಮೆಗ್ನೇಶಿಯಂ ಈ ಎಲ್ಲ ಅಂಶಗಳನ್ನು ಕೂಡ ದೇಹದಲ್ಲಿ ಹೆಚ್ಚಿಸಲು ಆಹಾರ ಪದಾರ್ಥಗಳು ಸಹಾಯಕವಾಗಿದೆ.

ಅಂಥದ್ದೇ ಒಂದು ಪದಾರ್ಥದ ಬಗ್ಗೆ ನಿಮಗೆ ಹೇಳುತ್ತೇನೆ ಇದನ್ನು ಹಣ್ಣು ಎನ್ನಲು ಸಾಧ್ಯವಿಲ್ಲ ಸೊಪ್ಪು ಎನ್ನಲು ಸಾಧ್ಯವಿಲ್ಲ ಆದರೆ ಇದು ಬಹಳ ಸಿಹಿಯಾಗಿರುತ್ತದೆ ಇದನ್ನು ನಾವು ಹಬ್ಬಗಳಲ್ಲೂ ಕೂಡ ಹೆಚ್ಚಾಗಿ ಬಳಸುತ್ತೇವೆ ಯಾವುದೆಂಬ ಯೋಚನೆ ಎಲ್ಲರಿಗೂ ಬಂದಿರುವುದು.

ಸಹಜ ಅದೇ ಕಬ್ಬು ಕಬ್ಬು ಎಂದರೆ ಎಲ್ಲರಿಗೂ ನೆನಪು ಬರುವುದು ಹಬ್ಬಗಳು ಹಬ್ಬಗಳಲ್ಲಿ ನಾವು ಕಬ್ಬನ್ನು ಅತಿ ಹೆಚ್ಚಾಗಿ ಬಳಸುತ್ತೇವೆ ಕಬ್ಬು ಸಮೃದ್ಧಿಯ ಸಂಗೀತ ಕಬ್ಬಿನ ಜೊತೆಗೆ ಕಬ್ಬಿನ ಎಲೆ ಕೂಡ ಅತಿ ಹೆಚ್ಚು ಉಪಯೋಗಕ್ಕೆ ಬರುವುದನ್ನು ನಾವು ಗಮನಿಸಬಹುದು ದೇವರ ಪೂಜೆಯಲ್ಲಿ ಕಬ್ಬಿನ ಎಳೇ ಇಲ್ಲದೆ ಪೂಜೆಗೆ ಸಾಗುವುದಿಲ್ಲ ಹಾಗೆ ಸಂಕ್ರಾಂತಿ ಹಬ್ಬದಲ್ಲಿ ಕಬ್ಬಳ ಹಬ್ಬವೇ ಆಗುವುದಿಲ್ಲ .

ಎಂಬ ಮಾತು ಕೂಡ ಕೇಳಿ ಬರುತ್ತದೆ .. ಈ ಕಬ್ಬನ್ನು ಸೇವಿಸುವುದರಿಂದ ನಮ್ಮ ದೇಹ ಹೇಗೆಲ್ಲಾ ಬದಲಾವಣೆಯಾಗುತ್ತದೆ ಮತ್ತೆ ನಮ್ಮ ದೇಹದಲ್ಲಿ ಯಾವೆಲ್ಲ ಅಂಶಗಳು ಬದಲಾವಣೆಯಾಗುತ್ತವೆ ಎಂಬುದರ ಬಗ್ಗೆ ಒಂದು ಸಣ್ಣ ಮಾಹಿತಿಯನ್ನು ನಿಮಗೀಗ ನೀಡುತ್ತೇನೆ ಅದೇನೆಂದರೆ ಕಬ್ಬಿನ ಸೇವನೆಯಿಂದ ನಮ್ಮ ದೇಹದಲ್ಲಿ ಕ್ಯಾಲ್ಸಿ ಅಂಶವು ಹೆಚ್ಚಾಗುತ್ತದೆ ಮತ್ತೆ ಕಬ್ಬನ್ನು ಸೇವಿಸುವುದರಿಂದ.

ನಮ್ಮ ನಾಲಿಗೆಯ ಮೇಲೆ ಏನಾದ್ರೂ ತೊಂದರೆ ಇದ್ದರೆ ಅವು ಕೂಡ ಸರಿಯಾಗುತ್ತದೆ ಮತ್ತೆ ನಾಲಿಗೆ ಸಮಸ್ಯೆಗಳು ನಿವಾರಣೆಯಾಗುತ್ತದೆ ಅಲ್ಲದೆ ನಾಲಿಗೆ ರುಚಿ ಕೂಡ ಹೆಚ್ಚುತ್ತಿದೆ ಆದರೆ ಕಬ್ಬನ ತಿಂದ ಕೂಡಲೇ ನೀರು ಕುಡಿಯಬಾರದು ನೀರನ್ನು ಕುಡಿದರೆ ನಾಲಗೆ ಒಡೆಯುತ್ತದೆ ಅದರಿಂದ ಹುಣ್ಣಾಗುವ ಸಾಧ್ಯತೆ ಇರುತ್ತೆ ಕಬ್ಬು ದೇಹಕ್ಕೆ ಉಷ್ಣತೆಯನ್ನು ಹೆಚ್ಚಿಸುತ್ತದೆ.

ಆದ್ದರಿಂದ ಕಬ್ಬನ್ನು ಊಟದ ನಂತರ ಸೇವಿಸುವುದು ಉತ್ತಮ ಕಬ್ಬನ್ನು ಊಟಕ್ಕಿಂತ ಮುಂಚೆ ಸೇರಿಸಬಾರದು ಕಬ್ಬು ನೋಟ ಆದ ನಂತರ ಸೇವಿಸಬೇಕು ಈ ಕಬ್ಬಿನಲ್ಲಿ ಅನೇಕ ಆಯುರ್ವೇದಿಕ್ ಗುಣಗಳಿರುವುದು ನಾವು ಗಮನಿಸಬಹುದಾಗಿದೆ ಕಬ್ಬಿನಲ್ಲಿ ವಿಟಮಿನ್ ಬಿ ವಿಟಮಿನ್ ಸಿ ಮತ್ತು ಅನೇಕ ನಿಜ ಅಂಶಗಳು ನನ್ನ ಮೊದಲೇ ಹೇಳಿದ ರೀತಿ ಮೆಗ್ನಿಶಿಯಂ ಪೊಟಾಶಿಯಂ ಕ್ಯಾಲ್ಸಿಯಂ ಇರುವುದನ್ನು ನಾವು ಕಾಣಬಹುದಾಗಿದೆ ಇವು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕಬ್ಬಿನಿಂದ ಸಕ್ಕರೆ ಮತ್ತು ಬೆಲ್ಲವನ್ನು ತಯಾರಿಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ ಸಕ್ಕರೆಯನ್ನು ತಯಾರಿಸಲು ನಾವು ಅನೇಕ ರಾಸಾಯನಿಕಗಳನ್ನು ಬಳಸುತ್ತೇವೆ.

ಆದರೆ ಕಬ್ಬು ಸಿಹಿಯಲ್ಲಿ ಶ್ರೇಷ್ಠವಾದದ್ದು . ನಾನು ಮೊದಲೇ ಹೇಳಿದ ಹಾಗೆ ಕಬ್ಬು ಅತಿ ಹೆಚ್ಚು ಉಷ್ಣತೆಯನ್ನು ಹೊಂದಿದೆ ಚಳಿಗಾಲದಲ್ಲಿ ಈ ಕಬ್ಬಿನ ರಸವನ್ನು ಸೇವಿಸುವುದರಿಂದ ದೇಹಕ್ಕೆ ಯಾವುದೇ ರೋಗಗಳು ಬರದ ಹಾಗೆ ತಡೆ ಇದನ್ನು ನಾವು ಗಮನಿಸಬಹುದು ಕಬ್ಬಿನಲ್ಲಿ ಅತಿ ಹೆಚ್ಚಾದ ಉಷ್ಣತೆ ಅಂಶಗಳಿರುವುದರಿಂದ ಕಬ್ಬಿನ ರಸವನ್ನು ದಿನಕ್ಕೆ ಒಂದು ಗ್ಲಾಸ್ ನಂತೆ ಮಾತ್ರ ಸೇವಿಸಬೇಕು ಅತಿ ಹೆಚ್ಚಾಗಿ ಕಬ್ಬಿನ ರಸವನ್ನು ಸೇವಿಸುವುದರಿಂದ ದೇಹಕ್ಕೆ ತೊಂದರೆಯಾಗುವುದು ಕೂಡ ಉಂಟು ತೊಂದರೆ ಲಾಭ ಎನ್ನುವುದಕ್ಕಿಂತ ಕಬ್ಬು ಸಿಹಿಯ ಸಂಕೇತ ಮತ್ತು ಸಮೃದ್ಧಿಯ ಸಂಕೇತ ಯಾವುದು ಕೂಡ ಮಿತವಾಗಿದ್ದರೆ ತೊಂದರೆ ನೀಡುವುದಿಲ್ಲ ಧನ್ಯವಾದಗಳು …

Leave a Reply