Categories
ಮಾಹಿತಿ ಸಂಗ್ರಹ

ಕಳ್ಳರು ನಿಮ್ಮ ವಸ್ತುಗಳನ್ನು ಕದಿಯಲು ಮಾಡುವಂತಹ ಟ್ರಿಕ್ಸ್ ಗಳಾದರೂ ಏನು ? ನೀವು ಕಳ್ಳತನದಿಂದ ಪಾರಾಗಲು ಇದನ್ನು ತಿಳಿದುಕೊಳ್ಳಲೇಬೇಕಾದ ಅಂತಹ ವಿಚಾರ !!

ನಾವು ಸಾಮಾಜಿಕ  ಕಳಕಳಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಇವತ್ತು ಈ ಲೇಖನವನ್ನು ನಿಮಗೆ ಅರ್ಪಿಸುತ್ತಿದ್ದೇವೆ, ನಿಮಗೆ ಗೊತ್ತಿರುವ ಸಂಗತಿ ನೀವೇನಾದರೂ ಸಿನಿಮಾಕ್ಕೆ ಹೋದ ನಂತರ ಅಲ್ಲಿ ಕಳ್ಳರು ನಿಮ್ಮ ಜೀವನದಲ್ಲಿ ಪಿಕ್ ಪಾಕೆಟ್ ಮಾಡುತ್ತಾರೆ ಅಥವಾ ನೀವೇನಾದರೂ ಕಾಲೇಜಿಗೆ ಹೋಗುವ ಸಂದರ್ಭದಲ್ಲಿ ಬಸ್ಸಿನಲ್ಲಿ ಪಿಕ್ ಪಾಕೆಟ್ ಮಾಡುವುದು ನೀವು ನೋಡಿರುತ್ತೀರಿ,

ಹಾಗೂ ದೊಡ್ಡ ಜಾತ್ರೆಯಲ್ಲಿ ನೀವೇನಾದರೂ ದೇವರ ಬಗ್ಗೆ ಗಮನಿಸಿದರೆ ನಿಮ್ಮ ಜೇಬಿನಲ್ಲಿ ಇರುವಂತ ಹಣಕ್ಕೆ ಕತ್ತಲೆ ಹಾಕುವಂತಹ ಕೆಲಸವನ್ನು ಕಳ್ಳರು ನಿಮಗೆ  ಗೊತ್ತಿಲ್ಲದೆ ಹಾಗೆ ನಿಮ್ಮನ್ನು ಯಾಮಾರಿಸಿ ಹಣವನ್ನು ಕದ್ದು ಬಿಡುತ್ತಾರೆ.

ನೀವು ಕಷ್ಟಪಟ್ಟು ದುಡಿದ ಹಣವನ್ನು ಯಾರೋ ಒಬ್ಬರು ಬಂದು ಸಲೀಸಾಗಿ ನಿಮ್ಮ ಹಣವನ್ನು ಕದ್ದು ಹೋದರೆ ಎಷ್ಟು ನೋವಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವಂತಹ ವಿಚಾರ. ಆದರೆ ಕಳ್ಳರು ಯಾವ ರೀತಿ ಹಣವನ್ನು ಕರೆಯುತ್ತಾರೆ .

ಅವರು ಹಣವನ್ನು ಕರೆಯುವುದಕ್ಕೆ ಮಾಡುವಂತಹ ಟ್ರಿಕ್ಸ್ ಗಳು ಏನು, ನಮಗೆ ಗೊತ್ತಿಲ್ಲದ ಹಾಗೆ ಹೇಗೆ ಹಣವನ್ನು ಕದಿಯುತ್ತಾರೆ. ಇಲ್ಲಿದೆ ಅದರ ಬಗ್ಗೆ ಇರುವಂತಹ ಸಂಪೂರ್ಣವಾದ ವಿಚಾರ.

ಕಳ್ಳರು ಮಾಡುವಂತಹ  ಟ್ರಿಕ್ಸ್ ಗಳು ?
ಕೆಲವೊಂದು ಗುಂಪಿನ ಜನರು ನೀವೇನಾದರೂ ಜಾತ್ರೆಯಲ್ಲಿ ಅಥವಾ  ತುಂಬಾ ಇರುವಂತ ಜಾಗದಲ್ಲಿಯೇ ಹಾಗೂ ತುಂಬಾ ಆದರೆ ಇರುವಂತಹ ಜಾಗದಲ್ಲಿ ನೀವೇನಾದರೂ ನಡೆದುಕೊಂಡು ಹೋಗುತ್ತಾ ಇದ್ದರೆ ಅಲ್ಲಿ ನಿಮಗೆ ಬಂದು ಡಿಕ್ಕಿ ಹೊಡೆಯುತ್ತಾರೆ,

ಹೀಗೆ ಡಿಕ್ಕಿ ಹೊಡೆದು ಅಂತಹ ಜನರು ನಿಮಗೆ ಸಹಾಯ ಮಾಡುವ ನೆಪದಲ್ಲಿ ಕೆಳಗೆ ಬಗ್ಗೆ ನಿಮ್ಮ ಹಣವನ್ನು ಅಥವಾ ನೀವು ಡಿಕ್ಕಿ ಹೊಡೆದ ನಂತರ ಬಿದ್ದ ವಸ್ತುಗಳನ್ನು ಎತ್ತಿಕೊಳ್ಳುವುದಕ್ಕೆ ನಿಮಗೆ ಸಹಾಯ ಮಾಡುತ್ತಾರೆ.

ಅವಾಗ ನೀವೇನಾದರೂ ಬಗ್ಗಿದರೆ ನಿಮ್ಮ ಹಿಂದಗಡೆ ಬಂದು ನಿಮ್ಮ ಪಾಕೆಟ್ ಅನ್ನು ಪಿಕ್ ಪಾಕೆಟ್ ಮಾಡುವಂತಹ ಗುಂಪಿನವರು ಕೂಡ ಇರುತ್ತಾರೆ.ನೀವೇನಾದರೂ ಹೆಡ್ಫೋನ್ ಹಾಕಿಕೊಂಡು ರೋಡ್ ನಲ್ಲಿ ಹೋಗ್ತಾ .

ಇದ್ದರೆ ತುಂಬಾ ಹುಷಾರು ಯಾಕೆಂದರೆ ಇದನ್ನು ಗಮನಿಸುವ ಕಳ್ಳರು ನಿಮ್ಮ ಹತ್ತಿರ ಇರುವಂತಹ ಹಣವನ್ನು ದೋಚಲು ಆರಾಮಾಗಿ ಪ್ಲಾನ್ ಮಾಡುತ್ತಾರೆ ಯಾಕೆಂದರೆ ನೀವು ಹಾಡಿನಲ್ಲಿ ಮೈ ಮರೆತು ಹೋಗ್ ಇರುತ್ತೀರಾ.

ನೀವೇನಾದರೂ ಸಾರ್ವಜನಿಕ ರೈಲಿನಲ್ಲಿ ಅಥವಾ ಬಸ್ಸಿನಲ್ಲಿ ಪ್ರಯಾಣ ಮಾಡುವ ಅಭ್ಯಾಸ ದಿನ ಆದರೂ ಇದ್ದರೆ ಬಸ್ಸಿನ ಬಾಗಿಲಿನಲ್ಲಿ ಹತ್ತುವಾಗ ಸ್ವಲ್ಪ ಹುಷಾರಾಗಿ ಇರಿ ಯಾಕೆಂದರೆ ಹತ್ತುವ ಸಂದರ್ಭದಲ್ಲಿ ನಿಮ್ಮ ಜೇಬಿನಲ್ಲಿ ಇರುವಂತಹ ಮೊಬೈಲ್ ಅಥವಾ ಪರ್ಸ್ ಗಳನ್ನು ಕಿತ್ತು ಕೊಂಡು ಹೋಗು ವಂತಹ ಸಂದರ್ಭ ಬರಬಹುದು .

ಆದರೆ ಆ ಸಂದರ್ಭದಲ್ಲಿ ನೀವು ಏನು ಮಾಡುವುದಕ್ಕೆ ಆಗುವುದಿಲ್ಲ,ಯಾಕೆಂದರೆ ಕಳ್ಳರು ಕಳ್ಳತನ ಮಾಡುವುದು ಬಸ್ ಬಾಗಿಲು ಹಾಕಿ ಕೊಳ್ಳುವ ಸಂದರ್ಭದಲ್ಲಿ ಆ ಸಂದರ್ಭದಲ್ಲಿ ನೀವು ಅವರನ್ನು ಹಿಡಿದುಕೊಳ್ಳುವುದಿಲ್ಲ ಬಸ್ಸಿನ ಬಾಗಲನ್ನು ತೆಗೆಯಲು ಕೂಡ ಆಗುವುದಿಲ್ಲ.

ಕೊನೆಯದಾಗಿ ಕಳ್ಳರು ಉಪಯೋಗಿಸುವಂತಹ ಟ್ರಿಕ್ಸ್ ಏನಪ್ಪ ಅಂದರೆ ಮಕ್ಕಳನ್ನು ನೆನಪು ಮಾಡಿಕೊಂಡು ಅವರ  ಜೊತೆಗೆ ಕಳ್ಳತನ ಮಾಡುವಂತಹ ಟ್ರಿಕ್ಸ್ ಇತ್ತೀಚಿಗೆ ಬಂದಿದೆ ಹಾಗೂ ನಿಮ್ಮ ಮೈ ಮೇಲೆ ಏನಾದರೂ ಹಾಕಿ ಅದನ್ನು ಸಹಾಯ ಮಾಡುವ ನೆಪದಲ್ಲಿ ನಿಮ್ಮ ಹತ್ತಿರ ಇರುವ ಹಣವನ್ನು ದೋಚುವ ಅಂತಹ ಜನರು ನಿಮ್ಮ ಹತ್ತಿರ ಇರುತ್ತಾರೆ. ಹಾಗಾದರೆ ಇವತ್ತು ನೀವು ಸ್ವಲ್ಪ ಹುಷಾರಾಗಿ ನಿಮ್ಮ ಜೀವನವನ್ನು ಸಾಗಿಸಿ.