Categories
ಅರೋಗ್ಯ ಆರೋಗ್ಯ ಮಾಹಿತಿ

ಕಿವಿಯಲ್ಲಿ ಕೂದಲು ಬೆಳೆಯುವುದು ಯಾವ ಕಾರಣಕ್ಕೆ ಗೊತ್ತ … ಇಲ್ಲಿದೆ ಸಂಪೂರ್ಣ ವಿಚಾರ

ನಿಮಗೆ ನಮಗೆ ಗೊತ್ತಿರುವ ಹಾಗೆ ಪ್ರತಿಯೊಬ್ಬರಿಗೂ ಹಾಗೂ ಅವರ ಕಿವಿ ಒಳಗಡೆ ಕೂದಲು ಬೆಳೆಯುವುದು ಸರ್ವೇಸಾಮಾನ್ಯವಾದ ಅಂತಹ ಒಂದು ವಿಚಾರ.. ಆದರೆ ಆರೋಗ್ಯದ ದೃಷ್ಟಿಯಲ್ಲಿ ಕಿವಿಯಲ್ಲಿ ಯಾಕೆ ಕೂದಲು ಬೆಳೆಯುತ್ತದೆ ಎನ್ನುವಂತಹ ವಿಚಾರವನ್ನು ನಾವು ತಿಳಿದುಕೊಳ್ಳುವುದು ತುಂಬಾ ಮುಖ್ಯ. 

ಹಾಗಾದರೆ ಬನ್ನಿ ಇವತ್ತು ಮನುಷ್ಯನಿಗೆ ಯಾಕೆ ಕಿವಿಯಲ್ಲಿ ಕೂದಲು ಬೆಳೆಯುತ್ತದೆ ಹಾಗೂ ಹೀಗೆ ಬೆಳೆಯುವಂತಹ ಕೂದಲಿಂದ ಆಗುವಂತಹ ಅನುಕೂಲವಾದರೂ ಇರುವಂತಹ ಒಂದು ವಿಚಾರವನ್ನು ಅಪರಿಪೂರ್ಣವಾದ ತಿಳಿದುಕೊಳ್ಳೋಣ ಬನ್ನಿ. 

ಸರ್ವೇಸಾಮಾನ್ಯವಾಗಿ ಮನುಷ್ಯನಿಗೆ ಯಾವುದಾದರೂ ಕಾಯಿಲೆ ಬಂದರೆ ಆ ಆ ಕಾಯಿಲೆ ಎನ್ನುವುದು ಯಾವ ರೀತಿಯಾಗಿ ಬರುತ್ತದೆ ಹಾಗೂ ಎಲ್ಲಿಂದ ಬರುತ್ತದೆ ಎನ್ನುವಂತಹ ವಿಚಾರವನ್ನು ವೈದ್ಯರು ಪತ್ತೆ ಮಾಡುತ್ತಾರೆ ಆದರೆ ನಮ್ಮ ಹಳೆ ಕಾಲದಲ್ಲಿ ನಮಗೆ ಯಾವುದೇ ರೀತಿಯಾದಂತಹ ಡಾಕ್ಟರ್ಗಳು ನಮಗೆ ಅನಾರೋಗ್ಯ ಬಂದಾಗ ಇರಲಿಲ್ಲ. 

ಆದರೆ ಆ ಸಂದರ್ಭದಲ್ಲಿ ನಾವು ಯಾವುದೇ ರೀತಿಯಾದಂತಹ ಉನ್ನತ ಮಟ್ಟದಲ್ಲಿ ನಮ್ಮ ದೇಹವನ್ನು ಸೂಚಿಯಾಗಿ ಇಟ್ಟುಕೊಳ್ಳುತ್ತಿರಲಿಲ್ಲ ಆದರೆ ನಮ್ಮ ದೇಹದಲ್ಲಿ ನೈಸರ್ಗಿಕವಾಗಿ ಹುಟ್ಟುವಂತಹ ಕೂದಲುಗಳು ನಮ್ಮ ದೇಹದ ಆರೋಗ್ಯವನ್ನು ಕಾಪಾಡುತ್ತದೆ ನಮ್ಮ ದೇಹದಲ್ಲಿ ಎಲ್ಲೆಲ್ಲಿ ಕೂದಲುಗಳು ಬೆಳೆಯುತ್ತದೆ ಅಲ್ಲಲ್ಲಿ ಹೆಚ್ಚಿನ ಮಟ್ಟದ ವೈರಸ್ಗಳು ಹಾಕು ಬ್ಯಾಕ್ಟೀರಿಯಗಳು ನಮ್ಮ ದೇಹಕ್ಕೆ ಬರುವಂತಹ ಹಾಗೂ ದಾಳಿ ಮಾಡುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ. 

ಆದರೆ ಆ ಸಂದರ್ಭದಲ್ಲಿ ನಾವು ಅಂದರೆ ಮನುಷ್ಯನ ಬಟ್ಟೆಯನ್ನು ಹಾಕಿಕೊಳ್ಳುತ್ತಿರಲಿಲ್ಲ ಇದರಿಂದಾಗಿ ಕೆಲವೊಂದು ಮನುಷ್ಯನ ದೇಹದ ಸ್ಥಳಗಳಲ್ಲಿ ಯಾವುದೇ ರೀತಿಯಾದಂತಹ ಬೆವರು ಬರುತ್ತದೆ ಇಲ್ಲ ಹಾಗೂ ಅಲ್ಲಲ್ಲಿ ಕೂದಲು ಇರುವುದರಿಂದ ಯಾವುದೇ ರೀತಿಯಾದಂತಹ ಬ್ಯಾಕ್ಟೀರಿಯಗಳು ನಮ್ಮ ದೇಹಕ್ಕೆ ಬರುತ್ತಿರಲಿಲ್ಲ. ಅದು ರೀತಿಯಾಗಿ ನಮ್ಮ ಕಿವಿಯ ಒಳಗಡೆ ಇರುವಂತಹ ಸೂಕ್ಷ್ಮಾಣು ಕಿವಿಯ ತಮಟೆಯನ್ನು ಸಂಪೂರ್ಣವಾಗಿ ಸುರಕ್ಷತೆಯನ್ನು ಕೊಡುವುದಕ್ಕಾಗಿ ನಮ್ಮ ಕಿವಿಯ ಹೊರಗಡೆ ಕೂದಲುಗಳು ಇರುತ್ತವೆ. 

ಇರುವುದಕ್ಕೆ ಒಂದು ಕಾರಣ ಏನಪ್ಪಾ ಅಂದರೆ ನಮ್ಮ ಕಿವಿ ಒಳಗಡೆ ಯಾವುದಾದರೂ ಕೀಟ ಅಥವಾ ಯಾವುದಾದರೂ ಬ್ಯಾಕ್ಟೀರಿಯಾ ಅಥವಾ ಯಾವುದಾದರೂ ವೈರಸ್ಸು ಎಂಟ್ರಿ ಆಗದೆ ಇರುವ ಹಾಗೆ ಕಾಪಾಡಿಕೊಳ್ಳುತ್ತದೆ ಕೂದಲುಗಳು. ನಾವು ದಿನನಿತ್ಯ ಬೆಳಗ್ಗೆ ಎದ್ದ ತಕ್ಷಣ ನಮ್ಮ ಕಣ್ಣನ್ನು ಒರೆಸಿ ಕೊಳ್ಳುತ್ತವೆ ನಾವು ಕಣ್ಣನ್ನು ವರಿಸು ಕೊಳ್ಳುವಂತಹ ಸಂದರ್ಭದಲ್ಲಿ ಕಣ್ಣಿನ ತುದಿಯಲ್ಲಿ ನೀವು ಸಿಪ್ಪೆಯನ್ನು ನೋಡಬಹುದು

ಅಂದರೆ ನೀವು ದಿನನಿತ್ಯ ತಿಳಿದಂತಹ ಕಲ್ಮಶವ ಎಂಪಿಯಾಗಿ ಮನುಷ್ಯನ ದೇಹದ ಹೊರಗಡೆ ಹೋಗುತ್ತದೆ. ಅದೇ ರೀತಿಯಾಗಿ ಮೂಗಿನಲ್ಲಿ ನೀವು ಹಿಕ್ಕೆಯನ್ನು ನೋಡಬಹುದು ಅದೇ ರೀತಿಯಲ್ಲಿ ನಮ್ಮ ಕಿವಿಯಲ್ಲಿ ಬೆಳಗ್ಗೆ ಎದ್ದ ನಂತರ ಸ್ವಲ್ಪ ನೋಡಿದಾಗ ಕೆಲವೊಂದು ಧೂಳಿನ ರೂಪದ ಪದಗಳು ಕಂಡುಬರುತ್ತವೆ ಅಂದರೆ ನಮ್ಮ ದೇಹದ ಹೊರಗಡೆ ಇರುವಂತಹ ಕೂದಲು ಇಷ್ಟೊಂದು ಸುರಕ್ಷತೆಯನ್ನು ಹೇಳುತ್ತದೆ ಎಂದು ಅರ್ಥ..

ವಿಶೇಷ ಸೂಚನೆ : 1. ನಾವು ಹಾಕುವಂತಹ ಪೋಸ್ಟುಗಳು ಕೇವಲ ಸಂಗ್ರಹದ ಮಾಹಿತಿ ಆಗಿರುವುದರಿಂದ ದಯವಿಟ್ಟು ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಸೂಚನೆಗಳನ್ನು ತೆಗೆದುಕೊಂಡೆ ಬಳಸಿ 2. ನಾವು ಹಾಕುವ ಲೇಖನಗಳು ಸಂಗ್ರಹದ ಮಾಹಿತಿ ಆಗಿರುವುದರಿಂದ ನಾವು ಯಾವುದೇ ಕಾರಣಕ್ಕೂ ಯಾವುದೇ ನಾವು ಹೇಳುವುದನ್ನು ಪಾಲನೆ ಮಾಡಿ ಅಂತ ಹೇಳುವುದಿಲ್ಲ 2. ನಾವು ಹಾಕುವ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳು ಕೇವಲ ಮಾಹಿತಿ ವಿನಿಮಯಕ್ಕೆ ಮಾತ್ರ ಮೀಸಲು ಆಗಿವೆ . ದಯವಿಟ್ಟು ನಿಮ್ಮ ವೈದ್ಯರ ಸಲಹೆ ಪಡೆದು ಉಪಯೋಗಿಸುವುದು ಉತ್ತಮ 3.ನಾವು ಯಾವುದೇ ವಸ್ತುಗಳನ್ನು ಸೇಲ್ ಮಾಡುವುದಿಲ್ಲ ,ನಮ್ಮ ಹೆಸರಿನಲ್ಲಿ ಯಾವುದೇ ಮೋಸ ಆದರೂ ನಾವು ಅದಕ್ಕೆ ಜವಾಬ್ದಾರರಲ್ಲ. 4.ನಮ್ಮ ಅಂತರ್ಜಾಲ ತಾಣದಲ್ಲಿ ಬರುವಂತಹ ಜಾಹಿರಾತಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧ ಇರುವುದಿಲ್ಲ . 5. ಕೊನೆಯದಾಗಿ ನಮ್ಮ ವೆಬ್ಸೈಟಿನಲ್ಲಿ ಬರುವಂತಹ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಲೇಖನಗಳು ಕೇವಲ ಸಂಗ್ರಹದ ಮಾಹಿತಿಯ ಆಗಿರುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ವೈದ್ಯರ ಸಲಹೆ ಪಡೆಯದೆ ದಯವಿಟ್ಟು ಯಾವುದನ್ನು ಕೂಡ ಉಪಯೋಗಿಸಬೇಡಿ. ಇದು ಕೇವಲ ಮಾಹಿತಿ ವಿನಿಮಯ ಹಾಗೂ ಎಜುಕೇಶನಲ್ ಪರ್ಪಸ್ ಇಂದ ಮಾಡಿರುವಂತಹ ವೆಬ್ ಸೈಟ್ ಆಗಿದೆ ನಮ್ಮಲ್ಲಿ ಪ್ರಕಟವಾಗುವ ಲೇಖನಗಳು ಎಲ್ಲಾ ಸಂಗ್ರಹದ ಮಾಹಿತಿ ಆಗಿರುವುದರಿಂದ ನಮ್ಮ ಸ್ವಂತ ಅಭಿಪ್ರಾಯ ಯಾವುದರಲ್ಲೂ ಕೂಡ ಇರುವುದಿಲ್ಲ ಆದುದರಿಂದ ಯಾವುದೇ ಭಿನ್ನಾಭಿಪ್ರಾಯ ಅಥವಾ ಯಾವುದೇ ಅನಾಹುತಗಳು ಆಗಿದ್ದಲ್ಲಿ ಅದಕ್ಕೂ ನಮಗೂ ಸಂಬಂಧವಿಲ್ಲ.  

Leave a Reply