Categories
ಭಕ್ತಿ ಮಾಹಿತಿ ಸಂಗ್ರಹ

ಕೆಟ್ಟ ಜನರ ದೃಷ್ಟಿ ನಿಮಗೆ ಬೀಳಬಾರದು ಎಂದರೆ ಸಾಸಿವೆ ಕಾಳಿನಿಂದ ಇತರ ಮಾಡಿ ನೋಡಿ ಎಲ್ಲಾ ಸರಿ ಹೋಗುತ್ತೆ .

ಕೆಲವೊಮ್ಮೆ ನಮಗೆ ಇದ್ದಕ್ಕಿದ್ದ ಹಾಗೆ ಆರೋಗ್ಯದ ಸಮಸ್ಯೆಗಳು ಹಾಗೂ ಯಾವುದೇ ಕೆಲಸವನ್ನು ಮಾಡುವುದಕ್ಕೆ ಆಗದೇ ಇರುವಂತಹ ಪರಿಸ್ಥಿತಿ ಗೆ ಹೋಗಿ ಬಿಡುತ್ತೇವೆ .

ಅದರಲ್ಲೂ ನವಜಾತ ಶಿಶುಗಳು ಹಾಗೂ ಚಿಕ್ಕ ಮಕ್ಕಳಿಗೆ ಕೆಲವೊಂದು ಬಾರಿ ಆರೋಗ್ಯ ಸರಿ ಇಲ್ಲದಿರುವುದು ಹಾಗೂ ಹಲವಾರು ತರನಾದ ಆರೋಗ್ಯಕ್ಕೆ ಸಂಬಂಧಪಟ್ಟಂತಹ ಸಮಸ್ಯೆಗಳನ್ನು ಎದುರಿಸುತ್ತೇವೆ.

ಇದಕ್ಕೆಲ್ಲ ಕಾರಣ ದೃಷ್ಟಿಯನ್ನು ವುದು ನಮ್ಮ ಹಿರಿಯರು ಹೇಳುವ ಹಾಗೆ. ದೃಷ್ಟಿ ಅಂದರೆ ಯಾರೋ ಒಬ್ಬರು ನಿಮ್ಮನ್ನು ನೋಡಿ ಅಸೂಯೆ ಪಟ್ಟುಕೊಂಡು ಅಥವಾ ಕೆಲವೊಂದು ದೃಷ್ಟಿ ನಿಮ್ಮ ಮೇಲೆ  ಬಿದ್ದಾಗ ಅದನ್ನು ಸಹಿಸಿಕೊಳ್ಳಲಾಗದೆ ನೀವು ಅನಾರೋಗ್ಯಕ್ಕೆ ಅಥವಾ ಯಾವುದೇ ಕೆಲಸ ಮಾಡಲು ಆಗದೆ ಜೀವನವನ್ನು ಸಾಧಿಸುತ್ತೀರಿ.

ಇದನ್ನು ಆಧ್ಯಾತ್ಮಿಕವಾಗಿ ಹೇಳಬೇಕಾದರೆ ಇದನ್ನು ದೃಷ್ಟಿ ಎಂದು ಹೇಳುತ್ತಾರೆ,  ಇವತ್ತು ನಾ ನಿಮಗೆ ದೃಷ್ಟಿಯನ್ನು ಹೇಗೆ ತೆಗೆಯುವುದು ಎನ್ನುವುದರ ಬಗ್ಗೆ ಕೆಲವೊಂದು ಮಾಹಿತಿಯನ್ನು ಓದಿಕೊಂಡು ಬಂದಿದ್ದೇನೆ ಸ್ವಲ್ಪ ಹೊತ್ತು ಸಮಯ ಇದ್ದರೆ ಇದನ್ನು ಸಂಪೂರ್ಣವಾಗಿ ಓದಿ ಹಾಗೂ ಅರ್ಥ ಮಾಡಿಕೊಳ್ಳಿ.

ನೀವು ನೋಡಿರುವ ಹಾಗೆ ನಮ್ಮ ಹಿರಿಯರು ಅಂದರೆ ನಿಮ್ಮ ಅಪ್ಪ ಅಮ್ಮ ನೀವೇನಾದರೂ ಯಾವುದಾದರೂ ಹೊಸ ಫಂಕ್ಷನ್ ಗೆ ಹೋಗಿ ಬಂದು ಅಥವಾ ಯಾವುದಾದರೂ ಒಂದು ಕೆಲಸವನ್ನು ಮಾಡಿ ಬಂದ ನಂತರ ನಿಮ್ಮ ಮನೆಯಲ್ಲಿ ದೃಷ್ಟಿ ತೆಗೆಯುವುದು ನೀವು ನೋಡಿರುತ್ತೀರಿ.

ಆದರೆ ಅವರು ತೆಗೆದಿರುವ ಅಂತಹ ದೃಷ್ಟಿ ಕ್ರಮಗಳು ಏನೆಂದು ನಿಮಗೆ ಗೊತ್ತಿಲ್ಲದೆ ಇದ್ದಲ್ಲಿ ಇವತ್ತು ನಾನು ನಿಮಗೆ ಹೇಳುತ್ತಿರುವ ಅಂತಹ ಕ್ರಮವನ್ನು ಅನುಸರಿಸಿ ದೃಷ್ಟಿಯನ್ನು ನಿಮ್ಮ ಮಕ್ಕಳಿಗೆ ಅಥವಾ ನಿಮ್ಮ ಬಂಧುಬಾಂಧವರಿಗೆ ತೆಗೆಯಲು ತುಂಬಾ ಹೆಲ್ಪ್ ಆಗುತ್ತದೆ.

ಹಾಗಾದರೆ ಸಾಸಿವೆ ಕಾಳನ್ನು ಬಳಸಿ ಎಂದು ಕರೆಯುವುದಾದರೂ ಹೇಗೆ ?ನೀವು ಮಾಡಬೇಕಾದದ್ದು ಇಷ್ಟೇ ಒಂದು ಅಥವಾ ಎರಡು ಚಮಚದಷ್ಟು ಸಾಸಿವೆ ಕಾಳನ್ನು ನಿಮ್ಮ ಕೈಯಲ್ಲಿ ಮುಷ್ಟಿ ಮಾಡಿಕೊಂಡು ಹಿಡಿದುಕೊಳ್ಳಿ, ಹಾಗೆಯೇ ನೀವು ಯಾರನ್ನು ದುಷ್ಟಿ ತೆಗೆದಿರೋ ಅವರನ್ನು ನಿಮ್ಮ ಎದುರುಗಡೆ ಕೂರಿಸಿಕೊಂಡು ಎರಡು ಅಥವಾ ಮೂರು ನಿಮಿಷ ನೀವು ಕೂಡ ಮೌನವಾಗಿ  ಇರಬೇಕು ಹಾಗೆ ದೃಷ್ಟಿ ತೆಗೆದುಕೊಳ್ಳಿ ಕಣ್ಣು ಮುಚ್ಚಿ ಕುತು ಕೊಳ್ಳಬೇಕು.

ನಂತರ ನೀವು ನಿಮ್ಮ ಕೈಯನ್ನು ದೃಷ್ಟಿ ತೆಗೆಯುವ ವರ ಮುಖದ ಮೇಲಿನ ಕೆಳಗಡೆ ಮೂರು ಸಾರಿ ಮೇಲೆ ಕೆಳಗೆ ಮಾಡಬೇಕು ಅದಾದ ನಂತರ ಅವರ ಹಿಂಭಾಗಕ್ಕೆ ಹಾಗೂ ಮುಂಭಾಗಕ್ಕೆ ಮೂರು ಸಾರಿ ತಿರುಗಿಸಬೇಕು. ನಂತರ ನೀವು ಮಾಡಿದಂತಹ ಸಾಸಿವೆ ಕಾಳನ್ನು ಉರಿಯುತ್ತಿರುವ ಅಂತಹ ಬೆಂಕಿಯಲ್ಲಿ ಹಾಕಿದರೆ ಅದು ಚಟಪಟ ಅಂತ  ಒಂದು ಶಬ್ದ ನಿಮಗೆ ಬರುತ್ತದೆ ಹೀಗೆ ಬಂದರೆ ಅವರಿಗೆ ನಿಜವಾದ ದೃಷ್ಟಿ ತಾಗಿದೆ ಎಂದು ಅರ್ಥ ಹಾಗೆ ಅದು ಇಂದ ಬರುವಂತಹ ಹೋಗಿ ನಿಮ್ಮ ಮನೆಯ ಸುತ್ತ ಹೊರಹೊಮ್ಮಿ ನಿಮ್ಮ ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಯನ್ನು ಕೂಡ ಹೊರಗೆ ಹಾಕುತ್ತದೆ.

ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಪೇಜಿಗೆ ಲೈಕ್ ಮಾಡುವುದನ್ನು ದಯವಿಟ್ಟು ಮರೆಯಬೇಡಿ.