Categories
ಅರೋಗ್ಯ ಆರೋಗ್ಯ ಭಕ್ತಿ ಮಾಹಿತಿ ಸಂಗ್ರಹ

ಕೆಮ್ಮಣ್ಣಿನ ಬಗ್ಗೆ ನಿಮಗೇನಾದರೂ ಗೊತ್ತಾ ? ಇದರಲ್ಲಿವೆ ಆರೋಗ್ಯದ ಮಹತ್ವಗಳು !!! ಕೇಳಿದ್ರೆ ಹೌದ ಅಂತೀರಾ

ನಿಮಗೆ ಗೊತ್ತಾ ಮಣ್ಣಿನಲ್ಲಿ ಹಲವಾರು ತರನಾದ ಆರೋಗ್ಯಕರವಾದ ಅಂಶಗಳು ಇರುತ್ತವೆ, ಹಳೆ ಕಾಲದಲ್ಲಿ ಜನರಿಗೆ ಏನಾದರೂ  ಬಿದ್ದು ಪೆಟ್ಟಾದರೆ ಅವರು ಗಾಯದ ಮೇಲೆ ಹಾಕಿಕೊಂಡು ಗಾಯವನ್ನು ವಾಸಿ ಮಾಡಿಕೊಳ್ಳುತ್ತಿದ್ದರು.

ಆದರೆ ಇವತ್ತಿನ ದಿನಗಳಲ್ಲಿ ನಾವು ಪ್ರತಿಯೊಂದಕ್ಕೂ ಆಸ್ಪತ್ರೆಗೆ ಹೋಗಿ ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಿದ್ದೇವೆ .  ಆದರೆ ಮಣ್ಣಿನಲ್ಲಿ ಹಲವಾರು ತರನಾದ ವಿಶೇಷತೆ ಹಾಗೂ ಆರೋಗ್ಯಕರವಾದ ವೈಜ್ಞಾನಿಕ ಗುಣಗಳು ಇವೆ. ಅವು ಯಾವು ಯಾವುಗಳು ಮನೆಯಲ್ಲಿ ಇದೆ ಎಂದು ನಿಮಗೆ ಸಂಪೂರ್ಣವಾದ ಮಾಹಿತಿ ಕೊಡುತ್ತೇವೆ.

ನೀವೇನಾದರೂ ಬೆಂಕಿಯಿಂದ ಸುಟ್ಟುಕೊಂಡಿದ್ದಾರೆ ಸುಟ್ಟ ಗಾಯದ ಮೇಲೆ, ತಣ್ಣೀರಿನಲ್ಲಿ ಕೆಮ್ಮಣ್ಣನ್ನು ಬರೆಸಿ  ಗಾಯದ ಮೇಲೆ ಬರೆ ಮಾಡುವುದರಿಂದ ನಿಮ್ಮ ಗಾಯ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

ನಿಮ್ಮ ಮುಖದಲ್ಲಿ ಏನಾದರೂ ಕಪ್ಪು ಕಲೆಗಳು ಜಾಸ್ತಿ ಇದ್ದರೆ ಕೆಮ್ಮಣ್ಣು ಹಾಗೂ ಮೊಸರು ಮತ್ತು ಅದಕ್ಕೆ ಸ್ವಲ್ಪ ಪುದಿನ ಸೊಪ್ಪನ್ನು ಬೆರೆಸಿ ಹಚ್ಚುವುದರಿಂದ ನಿಮ್ಮ ಮುಖದಲ್ಲಿ ಯಾವುದೇ ತರದ ಕಪ್ಪು ಬಣ್ಣಗಳು ಇರುವುದಿಲ್ಲ. ಕೆಲವೊಂದು ಜನರಿಗೆ ಮುಖ ಒಣಗಿ ಹೋಗಿರುವ ಹಾಗೆ ಕಾಣಿಸುತ್ತದೆ ಹಾಗೆ ಇರುವವರು ಕೆ ಮಣ್ಣಿಗೆ  ಸ್ವಲ್ಪ ಬಾದಾಮಿ ಹಸುವಿನ ಹಾಲನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಂಡರೆ ನಿಮ್ಮ ಮುಖವು ಒಣಗಿ ಹೋಗಿರುವ ಹಾಗೆ ಕಾಣಿಸುವುದಿಲ್ಲ.

ನಿಮ್ಮ ಕಣ್ಣುಗಳ ಆಯಾಸವಾಗಿದ್ದ ರೆ ಹಾಗೂ ಗಣಗಳನ್ನು ನಿಮಗೆ ಏನಾದರೂ ಇದ್ದಲ್ಲಿ ಕೆ ಮಣ್ಣಿಗೆ ಸ್ವಲ್ಪ ರೋಸ್ ವಾಟರ್ ಅನ್ನು ಬೆರೆಸಿ  ನಿಮ್ಮ ಕಣ್ಣಿನ ರೆಪ್ಪೆಯ ಸುತ್ತಮುತ್ತಲ ಲೇಪನ ಮಾಡುವುದರಿಂದ ನಿಮ್ಮ ಕಡೆಯ ನಾವು ಸಂಪೂರ್ಣವಾಗಿ ಗುಣವಾಗುತ್ತದೆ.

ಮುಖದ ಮೇಲೆ ಏನಾದರೂ ಮೊಡವೆಗಳು ಆಗಿದ್ದಲ್ಲಿ ಕೆ ಮಣ್ಣಿಗೆ ಬೇವಿನ ಪುಡಿ ಅರಿಶಿಣ ಪುಡಿ ಹಾಗೂ ರೋಜ್ ವಾಟರ್ ಅನ್ನು ಬೆರೆಸಿ ಮುಖಕ್ಕೆ ಹಾಕುವುದರಿಂದ ಮೊಡವೆಗಳ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ನಿಮ್ಮ ಮಂಡಿಗಳನ್ನು ಆದರೂ ಕೆಂಪಾಗಿದ್ದರೆ  ಕೆ ಮಣ್ಣಿಗೆ ಮೇಕೆ ಹಾಲನ್ನು ಬೆರೆಸಿ ಹಚ್ಚುವುದರಿಂದ ನಿಮ್ಮ ಮಂಡಿಗಳಲ್ಲಿ ಇರುವಂತಹ ಕೆಂಪು ಬಣ್ಣ ಕಡಿಮೆಯಾಗಿ ನೋವು ಕೂಡ ಕಡಿಮೆಯಾಗುತ್ತದೆ.

ಗೊತ್ತಾಯ್ತಲ್ಲ ಸ್ನೇಹಿತರೆ ಇನ್ನೂ ಹಲವು ಅಂಶಗಳು ಕೆಮ್ಮಣ್ಣಿನಿಂದ ನಿವಾರಣೆಯಾಗುತ್ತದೆ, ಇದು ಕೆ ಮಣ್ಣಿಗೆ ಇರುವಂತಹ ಆರೋಗ್ಯಕರವಾದ ಆ ಶಕ್ತಿ. ಆದರೆ ನೀವು ಆರಿಸಿಕೊಳ್ಳುವ ಅಂತಹ ಕೆಮ್ಮಣ್ಣು ಹಳ್ಳಿಯಲ್ಲಿ ಇರುವಂತಹ ಮಣ್ಣ ಆದರೆ ಒಳ್ಳೆಯದು ಯಾಕೆಂದರೆ ಸಿಟಿಯಲ್ಲಿ ದೊರಕುವಂತಹ ಮಣ್ಣು ಹಲವಾರು ಕೆಮಿಕಲ್ ಗಳಿಂದ ಬರುತ್ತದೆ ಇದರಿಂದ ನಿಮಗೆ ಅಲರ್ಜಿ ಆಗುವಂತಹ ಜಾಸ್ತಿ ಇರುತ್ತದೆ. ಆದ್ದರಿಂದ ಅಚೇಟಿಲ್ ಇದರ ಅರ್ಥ ಯಾವುದೇ ಮನೆಯಿಂದ ಹೇಗಿದ್ದೀರ ನಾದ ಪ್ರಯೋಗವನ್ನು ಮಾಡಬೇಡಿ.

ನನಗೆ ಗೊತ್ತಿರುವ ಹಾಗೆ ಈ ಲೇಖನ ನಿಮಗೆ ತುಂಬಾ ಇಷ್ಟವಾಗುತ್ತದೆ, ಇಲ್ಲಿವರೆಗೂ ನಮ್ಮ ಪೇಜ್ ಮೇಲೆ ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಲೈಕ್ ಮಾಡಿ. ಕೆಳಗೆ ಅಥವಾ ಮೇಲೆ  ಲೈಕ್ ಎನ್ನುವ ಬಟನ್ ಇದೆ ಅದರ ಮೇಲೆ ಕ್ಲಿಕ್ ಮಾಡಿ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ಬೆಡಗಿ ರಶ್ಮಿ.